ದೇವರಿಗೆ ಆರತಿಯನ್ನು ಮಾಡಿದ ನಂತರ ತಪ್ಪದೇ ಈ ಒಂದು ಕೆಲಸವನ್ನು ಮಾಡಿದರೆ ಸಂಪೂರ್ಣವಾದ ದೇವರ ಅನುಗ್ರಹ ಲಭಿಸುತ್ತದೆ.

44

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರಪೂಜೆ ದೇವರ ಆರಾಧನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಕೇವಲ ದೇವಾಲಯಗಳಲ್ಲಿ ಮಾತ್ರವಲ್ಲ ಮನೆಯಲ್ಲಿಯೂ ಕೂಡ ಸಾಂಪ್ರದಾಯಿಕವಾಗಿ ನಿಯಮಬದ್ಧವಾಗಿ ದೇವರ ಪೂಜೆ ಪುರಸ್ಕಾರಗಳನ್ನು ಸಲ್ಲಿಸಲಾಗುತ್ತದೆ, ಇದರಿಂದ ಮನೆಯಲ್ಲಿ ಒಂದು ಧನಾತ್ಮಕ ಅಂಶ ಹೆಚ್ಚಾಗುತ್ತದೆ, ಮನೆಯ ಸದಸ್ಯರಿಗೆ ಆತ್ಮಸ್ಥೈರ್ಯ ಮತ್ತು ಸಕಾರಾತ್ಮಕ ಆಲೋಚನೆಗಳು ಉಂಟಾಗುತ್ತದೆ ಭಯ ಆತಂಕಗಳು ಇರುವುದಿಲ್ಲ ಯಾವುದೇ ರೀತಿಯ ಋಣಾತ್ಮಕ ಅಂಶಗಳ ಪ್ರಭಾವ ಮನೆಯಲ್ಲಿ ಇರುವುದಿಲ್ಲ ಮನೆಯವರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ಭರವಸೆಯನ್ನು ಈ ಪೂಜೆ ಪುನಸ್ಕಾರದ ಮೂಲಕ ಮನೆಯವರು ಪಡೆದುಕೊಳ್ಳುತ್ತಾರೆ, ಹೀಗೆ ಸಾಕಷ್ಟು ಪ್ರಯೋಜನಗಳನ್ನು ಮನೆಯಲ್ಲಿ ಪೂಜೆ ನಮಸ್ಕಾರಗಳನ್ನು ಮಾಡುವುದರಿಂದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ದೇವರಿಗೆ ಪೂಜೆ ಪುರಸ್ಕಾರವನ್ನು ಸಲ್ಲಿಸಿದ ನಂತರ ಕೊನೆಯದಾಗಿ ಆರತಿಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ, ಯಾಕೆಂದರೆ ಆರತಿಯನ್ನು ಮಾಡುವುದರ ಮೂಲಕ ಆ ಒಂದು ಪೂಜೆಯು ಸಂಪೂರ್ಣಗೊಳ್ಳಲಿದೆ ಮತ್ತು ಪೂಜೆಯಲ್ಲಿ ಏನಾದರೂ ದೋಷಗಳು ಇದ್ದರೆ ಅದು ಬಗೆಹರಿಯುತ್ತವೆ ಎನ್ನುವ ನಂಬಿಕೆಯಿದೆ,

ಆರತಿಯನ್ನು ಮಾಡುವಾಗ ಆರತಿಯ ಜ್ಯೋತಿಯಲ್ಲಿ ದೇವರ ಶಕ್ತಿ ಎನ್ನುವುದು ಲೀನವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ದೇವರ ಆರತಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇನ್ನು ದೇವರಿಗೆ ಆರತಿಯನ್ನು ಮಾಡುವಾಗ ನೋವು ಯಾವ ರೀತಿಯಾಗಿ ನಿಯಮವನ್ನು ಅನುಸರಿಸುತ್ತೇವೆ ಅದೇ ರೀತಿಯಾಗಿ ಆರತಿಯನ್ನು ಮಾಡಿದ ನಂತರವೂ ಕೂಡಾ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ದೇವರಿಗೆ ಸಲ್ಲಿಸಿದ ಆರತಿಯ ಸಂಪೂರ್ಣವಾದ ಫಲ ನಮಗೆ ಸಿಗುತ್ತದೆ, ದೇವರ ಅನುಗ್ರಹ ಮತ್ತು ರಕ್ಷಣೆ ನಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ದೇವರಿಗೆ ಆರತಿಯನ್ನು ಮಾಡುವಾಗ ಯಾವ ರೀತಿಯಾಗಿ ಆರತಿಯನ್ನು ಮಾಡುವುದು ಒಳ್ಳೆಯದು, ಆರತಿಯನ್ನು ಮಾಡಿದ ನಂತರ ಯಾವ ಒಂದು ಕೆಲಸವನ್ನು ಮಾಡುವುದರಿಂದ ಸಂಪೂರ್ಣವಾಗಿ ದೇವರ ಅನುಗ್ರಹ ಲಭಿಸುತ್ತದೆ ಎಂದು ನೋಡೋಣ. ವಿಶೇಷವಾಗಿ ದೇವರಿಗೆ ನಾವು ತುಪ್ಪದ ಆರತಿ ಅಥವಾ ಕರ್ಪೂರದ ಆರತಿಯನ್ನು ಹೆಚ್ಚಾಗಿ ಮಾಡುತ್ತೇವೆ, ಕಡೆಯದಾಗಿ ಸಾಮ್ರಾಣಿ ಧೂಪವನ್ನು ಹಾಕುತ್ತೇವೆ, ದೇವರಿಗೆ ಕರ್ಪೂರದ ಆರತಿಯನ್ನು ಮಾಡಲು 2 5 7 ಸಂಖ್ಯೆಯ ಕರ್ಪೂರ ಗಳಿಂದ ಆರತಿ ಮಾಡಬಹುದು. ಹತ್ತಿಯಲ್ಲಿ ತುಪ್ಪದ ದೀಪದ ಬತ್ತಿಯನ್ನು ತಯಾರಿಸಿ ಏಕ ಆರತಿಯನ್ನು ಕೂಡ ಮಾಡಬಹುದು. ಆರತಿ ಮಾಡಿದ ನಂತರ ಎರಡು ಪ್ರದಕ್ಷಿಣೆಗಳನ್ನು ಹಾಕಬೇಕು, ಎಲ್ಲಾ ಆರತಿ ಮುಗಿದ ನಂತರ ಆರತಿಯನ್ನು ಕೆಳಗೆ ಇಟ್ಟು ಒಂದು ಹೂವಿನಿಂದ ಅಥವಾ ಚಮಚದಿಂದ ನೀರಿನ ತೆಗೆದುಕೊಂಡು ಎರಡು

ಬಾರಿ ಆರತಿಯ ಸುತ್ತ ಹಾಕಿ ನಂತರ ಉಳಿದ ನೀರನ್ನು ಭೂಮಿಗೆ ಬಿಡಬೇಕು, ನಂತರ ಈ ಒಂದು ಆರತಿಯನ್ನು ಪ್ರತಿಯೊಬ್ಬರು ಕೂಡ ಎರಡು ಕೈಯಿಂದ ತೆಗೆದು ತಲೆಗೆ ಸವರಿಕೊಳ್ಳಬೇಕು, ಹೀಗೆ ಮಾಡುವುದರಿಂದ ದೇವರ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ದೇವರಿಗೆ ಬೆಳಗುವ ಆರತಿಯಲ್ಲಿ ದೇವರ ಶಕ್ತಿಯು ದಿನವಾಗಿರುತ್ತದೆ ಎಂಬ ನಂಬಿಕೆ ಇದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here