ದೇವರಿಗೆ ಈ ರೀತಿಯ ಹೂವನ್ನು ಇರಿಸಿದರೆ ನಿಮ್ಮ ಆರೋಗ್ಯ ಕೆಡುತ್ತದೆ

66

ಸ್ನೇಹಿತರೆ ನಾವು ಎಂತಹ ಹಬ್ಬಗಳನ್ನು ಆಚರಿಸುತ್ತೇವೆ ಎಷ್ಟೊಂದು ಹಬ್ಬಗಳು ನಮ್ಮ ಭಾರತ ದೇಶದಲ್ಲಿ ಹಬ್ಬಗಳದ್ದೇ ಕಾರು ಬಾರು ಆಗಿರುತ್ತದೆ ಅಂದರೆ ವರ ಮಹಾ ಲಕ್ಷ್ಮಿ ಹಬ್ಬ ಗೌರಿ ಹಬ್ಬ ಗಣೇಶ ಹಬ್ಬ ಈ ರೀತಿಯಾದ ಹಬ್ಬಗಳಿಗೆ ಎಲ್ಲಾ ಹೂವಿನ ಅವಶ್ಯಕತೆ ನಮಗೆ ಬಹಳ ಇರುತ್ತದೆ ಅಲಂಕಾರಕ್ಕೆ ಹೂವು ಬೇಕು ಆದರೆ ಗಣೇಶ ಗೌರಿ ಹಬ್ಬ ಈ ರೀತಿಯಾದ ಹಬ್ಬಗಳಲ್ಲಿ ನಾವು ಹೂವನ್ನು ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳಲು ಬಹಳ ಹಣವನ್ನು ತೆರಬೇಕಾಗುತ್ತದೆ ಹಾಗಾಗಿ ನೀವು ಏನು ಮಾಡಬೇಕು ಎಂದರೆ ಎರಡು ದಿನ ಮೊದಲೇ ಹೂವನ್ನು ಕೊಂಡು ಫ್ರಿಡ್ಜ್ ನಲ್ಲಿ ಇಡುವ ಒಂದು ಪ್ರಕ್ರಿಯೆ ಇರುತ್ತದೆ ಈ ಫ್ರಿಡ್ಜ್ ನಲ್ಲಿ ಇಟ್ಟು ಹೂವಿನಿಂದ ಅಲಂಕಾರ ಮಾಡುವುದು ಎಷ್ಟು ಸೂಕ್ತ ದೇವರಿಗೆ ಸಲ್ಲುತ್ತದೆಯೋ ಇಲ್ಲವೋ ಎನ್ನುವ ಮಾಹಿತಿ ನಿಮಗೆ ನೀಡುತ್ತೇವೆ. ನೀವು ಫ್ರಿಡ್ಜ್ ನಲ್ಲಿ ಇಟ್ಟಂತಹ ಹೂವಿನಲ್ಲಿ ಪರಿಮಳ ಸುವಾಸನೆ ಏನಾದರೂ ಇದ್ದರೆ ಒಳ್ಳೆಯದು ಇಲ್ಲದೆ ಹೋದರೆ ಫ್ರಿಡ್ಜ್ ನಲ್ಲಿ ಇಟ್ಟಂತಹ ಹೂವು ಅಷ್ಟೊಂದು ಶ್ರೇಷ್ಟ ಅಲ್ಲ ಎನ್ನುವುದು ಏಕೆಂದರೆ ಅದು ಹಿಂದಿನ ದಿನದ ಹೂವು ಆಗಿರುತ್ತದೆ ನೀವು ಭಗವಂತನಿಗೆ ಕೈ ಮುಗಿದು ಎಲ್ಲಾ ರೀತಿ ನಿಮ್ಮ ದೇವರಮನೆ ಸ್ವಚ್ಛಗೊಳಿಸಿ

ಭಗವಂತನನ್ನು ಸ್ವಚ್ಛ ಗೊಳಿಸಿ ನಂತರ ನೀವು ಹಿಂದಿನ ದಿನದ ಫ್ರಿಡ್ಜ್ ನಲ್ಲಿ ಇಟ್ಟ ಹೂವಿನಿಂದ ಅಲಂಕರಿಸಿದರೆ ಅಷ್ಟೊಂದು ಶ್ರೇಷ್ಟ ಅಲ್ಲ ಆದರೆ ನೀವು ಅಲಂಕಾರಕ್ಕೆ ಇಡಬಹುದು ಆದರೆ ಈ ಹೂವುಗಳಿಂದ ನಿಮ್ಮ ಜೀವನದಲ್ಲಿ ಏನಾದರೂ ಸುಧಾರಣೆ ಜೀವನದಲ್ಲಿ ಒಳ್ಳೆಯದು ಆಗಬೇಕು ಎಂದರೆ ಎರಡು ಆದರೂ ಚಿಕ್ಕ ಹೂವು ಆದರೂ ಪರವಾಗಿಲ್ಲ ತಾಜಾ ಹೂವನ್ನು ಇಡಬೇಕು ಎಲ್ಲಾ ರೀತಿಯ ಹೂವುಗಳಿಂದ ಅಲಂಕರಿಸಿದರು ಪರವಾಗಿಲ್ಲ ಆದರೆ ದೇವರ ತಲೆಯ ಮುಡಿಯ ಮೇಲೆ ಎರಡಾದರು ತಾಜಾ ಹೂವು ಇರಬೇಕು ಅಥವಾ ಎರಡು ತಾಜಾ ಹೂವನ್ನು ಇಟ್ಟು ಅಲಂಕರಿಸಬೇಕು. ಹೂವುಗಳನ್ನು ಇಡುವುದರ ಉದ್ದೇಶ ಏನು ಅಂದರೆ ಮುಖ್ಯವಾದ ಉದ್ದೇಶ ಏನು ಅಂದರೆ ನಮ್ಮ ಮನೆಯ ಜನರಿಗೆ ಎಲ್ಲಾ ಆರೋಗ್ಯ ಭಾಗ್ಯ ಚೆನ್ನಾಗಿ ಇರಬೇಕು ಎಂದು ಹಾಗಾಗಿ ಮಕ್ಕಳ ಆರೋಗ್ಯ ಈ ಹೂವು ಇಡುವುದರಿಂದ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದೇವರ ಮೇಲೆ ನೀವು ಒಣಗಿದ ಹೂವು ಇರಿಸಿದರೆ ನಿಮ್ಮ ಮನೆಯಲ್ಲಿ ಇರುವ ಮಗು ಕೂಡ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಿರಿ ಕಿರಿ ಆಗುತ್ತದೆ ಹಾಗಾಗಿ ಹೂವುಗಳು ಯಾವಾಗಲೂ ತಾಜಾವಾಗಿ ಇರಬೇಕು.

ಅಲಂಕಾರಕ್ಕೆ ನೀವು ಫ್ರಿಡ್ಜ್ ನಲ್ಲಿ ಇಟ್ಟಿರುವ ಹೂವುಗಳನ್ನು ಅಲಂಕರಿಸಬಹುದು ಆದರೆ ನಿಮಗೆ ಒಳ್ಳೆಯದು ಆಗಬೇಕು ಎಲ್ಲಾ ರೀತಿಯ ಪರಿಹಾರ ನಿಮಗೆ ಸಿಗಬೇಕು ಎಂದರೆ ಎರಡೇ ಎರಡು ತಾಜಾ ಹೂವುಗಳು ನಿಮ್ಮ ಮನೆಯ ಹತ್ತಿರ ಇರುವ ಹೂವನ್ನು ಇಟ್ಟು ನಮಸ್ಕರಿಸಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here