ದೇವರಿಗೆ ಈ ರೀತಿ ದೂಪ ಹಾಕಿದರೆ ನಿಮ್ಮ ಸಮಸ್ಯೆಗಳು ದೂರ

43

ದೇವರಿಗೆ ಅಗರಬತ್ತಿ ಬೆಳಗುವ ವೈಜ್ಞಾನಿಕ ಕಾರಣ ಹೀಗಿದೆ. ನಮ್ಮ ಮನೆಯಲ್ಲಿ ನಾವು ಪೂಜೆ ಮಾಡುವಾಗ ಎಲ್ಲಾ ವಿಧದ ಪೂಜೆ ಮಾಡಿದ ನಂತರ ನಾವು ಅಗರಬತ್ತಿ ಬೆಳಗಿಸುವುದು ಸರ್ವೇ ಸಾಮಾನ್ಯ ಈ ಅಗರಬತ್ತಿ ಏಕೆ ಬಳಸಬೇಕು ಇದರಿಂದ ಏನು ಲಾಭ ಅಗರಬತ್ತಿ ಬೆಳಗಿಸಿದರೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಜಾಗೃತ ಆಗುತ್ತದೆ ಅಗರಬತ್ತಿ ಹೊಗೆ ಮನೆಯಲ್ಲಿ ಪಸರಿಸಿದಂತೆ ನಿಮ್ಮ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಗಳು ಏನಾದರೂ ಇದ್ದರೆ ಈ ನಕಾರಾತ್ಮಕ ಶಕ್ತಿಗಳು ಎಲ್ಲಾ ಹಿಂದೆ ಹೋಗುತ್ತದೆ ನೀವು ಯಾವುದಾದರೂ ಸುವಾಸನೆಯ ಅಗರಬತ್ತಿ ಆದರೂ ಪರವಾಗಿಲ್ಲ ನೀವು ಬೆಳಗಿಸಿದರೆ ಈ ಒಂದು ಅಗರಬತ್ತಿ ವಾಸನೆಗೆ ಹೊಗೆಗೆ ಎಲ್ಲಾ ನಕಾರಾತ್ಮಕ ಶಕ್ತಿಗಳು ಹೊರಗೆ ಹೋಗುವ ಸಾಧ್ಯತೆಗಳು ಬಹಳ ಇರುತ್ತದೆ. ಏಕೆಂದರೆ ಈ ಅಗರಬತ್ತಿ ತಯಾರು ಮಾಡುವಾಗ ಅದರಲ್ಲಿ ಕುಗಿಲಂ ಎನ್ನುವ ಒಂದು ಜಾತಿಯ ಒಂದು ರೀತಿಯ ಸಾಮ್ರಾಣಿಯನ್ನು ಅವರು ಮಿಶ್ರಣ ಮಾಡಿ ಈ ಅಗರಬತ್ತಿ ತಯಾರು ಮಾಡುತ್ತಾರೆ ಈ ಒಂದು ಕುಗ್ಗಿಲಂ ಏನು ಮಾಡುತ್ತದೆ ಎಂದರೆ ಇದು ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ಹೊರಗೆ ಹಾಕುತ್ತಾರೆ.

ಇನ್ನೂ ಅಗರಬತ್ತಿ ಗಳನ್ನು ಯಾವಾಗಲೂ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಮಾತ್ರ ನೀವು ಬಳಸಿದರೆ ಬಹಳ ಒಳ್ಳೆಯದು ನಿಮ್ಮ ಮನೆಯಲ್ಲಿ ಎರಡು ಅಗರಬತ್ತಿ ಬಳಸಿ ನಂತರ ಒಂದು ತುಳಸಿ ಕಟ್ಟೆ ಅಥವಾ ದೇವರ ಮನೆಯಲ್ಲಿ ಇಡುತ್ತೀರಿ ಈ ರೀತಿ ಮಾಡಬಾರದು ಇಟ್ಟರೆ ಎರಡು ಅಗರ ಬತ್ತಿಗಳನ್ನು ತುಳಸಿ ಕಟ್ಟೆ ಅಥವಾ ದೇವರ ಮನೆಯಲ್ಲಿ ಒಂದೇ ಜಾಗದಲ್ಲಿ ಮಾತ್ರ ಇಡಬೇಕು. ಅಗರ ಬತ್ತಿಯನ್ನು ಉರಿಸಿದರೆ ಹೇಗೆ ಅದು ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಹಾಗೆಯೇ ಅದೇ ರೀತಿ ಅದರ ಎದುರಿಗೆ ನಿಂತು ಇರುವವರ ಅಹಂಕಾರ ಕೂಡ ಉರಿದು ಹೋಗಿ ಪರಿಶುದ್ಧ ಆಗುತ್ತಾರೆ. ಅಗರ ಬತ್ತಿ ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ಈ ಶಕ್ತಿ ನಮ್ಮಲ್ಲಿ ಪ್ರವೇಶಿಸಿ ನಿಮಗೆ ಒಳ್ಳೆಯದು ಉಂಟು ಮಾಡುತ್ತದೆ. ಆದರೆ ಎಲ್ಲರೂ ನೆನಪಿನಲ್ಲಿ ಇಡಬೇಕಾದ ಒಂದು ಅಂಶ ಏನು ಅಂದರೆ ನೀವು ಈ ಬತ್ತಿಗಳನ್ನು ಎಷ್ಟು ಸಾಧ್ಯ ಅಷ್ಟು ಮಿತವಾಗಿ ಬಳಸಿದರೆ ಅಷ್ಟೆ ಒಳ್ಳೆಯದು ಏಕೆಂದರೆ ಎಲ್ಲವೂ ಊದು ಬತ್ತಿಗಳಲ್ಲಿ ಹಲವು ವಿಷಕಾರಿ ರಾಸಾಯನಿಕಗಳು ನಿಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಬಹುದು. ನಿಮ್ಮ ಮನಸ್ಸಿಗೆ ಮುದ ನೀಡುವ ಸುವಾಸನೆ ಇರುವ ಅಗರ ಬತ್ತಿಗಳನ್ನು ಮಾತ್ರ ಉಪಯೋಗ ಮಾಡಿರಿ.

ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಹಾಗೂ ನಿಮ್ಮ ಮನಸ್ಸಿಗೆ ಮುದ ನೀಡುವ ಕೆಲಸ ಕೂಡ ಆಗುತ್ತದೆ ಹಾಗೂ ಒಂದು ರೀತಿಯ ಸಕಾರಾತ್ಮಕ ಚಿಂತನೆ ನಿಮ್ಮ ಮನದಲ್ಲಿ ಮೂಡುವುದು ಖಚಿತ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here