ದೇವರಿಗೆ ತುಳಸಿ ಮಾಲೆ ಅರ್ಪಿಸುವುದು ಈ ಕಾರಣಕ್ಕೆ. ದೇವಲೋಕ ಪಾರಿಜಾತ ಎಂದೇ ಹೇಳಲ್ಪಡುವ ತುಳಸಿಯ ಮಹತ್ವದ ಬಗ್ಗೆ ತಿಳಿಯೋಣ. ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಅತ್ಯಂತ ಶಕ್ತಿಶಾಲಿ ಗಿಡ ಎಂದು ಹೇಳುತ್ತಾರೆ ಸಾಕ್ಷಾತ್ ಲಕ್ಷ್ಮಿ ವಿಷ್ಣುವು ನೆಲಸಿರುತ್ತಾರೆ ಎಂದು ಹೇಳುತ್ತಾರೆ ಪ್ರತಿಯೊಬ್ಬ ಹಿಂದೂವಿನ ಮನೆಯ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ ಪ್ರತಿದಿನವೂ ಪೂಜೆ ಮಾಡುತ್ತಾರೆ ಅದರಲ್ಲಿಯೂ ನಮ್ಮ ಸನಾತನ ಧರ್ಮದಲ್ಲಿ ತುಳಸಿಗೆ ಅತ್ಯಂತ ಪ್ರಧಾನತೆ ಕೊಡಲಾಗುವುದು ಕಾರ್ತಿಕ ಮಾಸದಲ್ಲಿ ಅಂತೂ ಹೆಚ್ಚಿನ ಪೂಜೆಗಳನ್ನು ಮಾಡಿ ಹೆಚ್ಚಿನ ಫಲಗಳನ್ನು ಪಡೆಯಬಹುದು ಎಂದು ಹಲವಾರು ಪುರಾಣಗಳಲ್ಲಿ ತಿಳಿಸಲಾಗಿದೆ. ತುಳಸಿಯ ಮಹತ್ವದ ಬಗ್ಗೆ ಸಾಕ್ಷಾತ್ ವ್ಯಾಸ ಮಹರ್ಷಿಗಳು ಧರ್ಮ ರಾಜನಿಗೆ ಹೀಗೆ ವಿವರಿಸಿದ್ದಾರೆ
ತುಳಸಿಯನ್ನು ಪೂಜಿಸಿದವರು ಸ್ವರ್ಗಕ್ಕೆ ಹೋಗುತ್ತಾರೆ ಅಂತೆ ತುಳಸಿಯನ್ನು ದೇವಲೋಕ ಪಾರಿಜಾತ ಎಂದು ಹಿರಿಯರು ಹೇಳುತ್ತಾರೆ ಆದ್ದರಿಂದ ಹಿಂದಿನ ಕಾಲದಿಂದಲೂ ಈಗಿನ ಕಾಲದ ವರೆಗೂ ಪ್ರತಿ ಹಿಂದೂಗಳ ಮನೆಗಳಲ್ಲಿ ತುಳಸಿಯ ಗಿಡವನ್ನು ಕಾಣುತ್ತೇವೆ ತುಳಸಿಯ ಬೇರುಗಳಲ್ಲಿ ಬ್ರಹ್ಮ ಮಧ್ಯ ಭಾಗದಲ್ಲಿ ವಿಷ್ಣು ಕೊನೆಯಲ್ಲಿ ಶಿವನು ನೆಲಸಿರುತ್ತಾರೆ ಎಂದು ಹಲವಾರು ಆಧ್ಯಾತ್ಮಿಕ ಗ್ರಂಥಗಳಲ್ಲಿ ವಿವರಿಸಲಾಗಿದೆ. ಹಾಗೆಯೇ ತುಳಸಿಯನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸುತ್ತಾರೆ ಆದ್ದರಿಂದ ತುಳಸಿಯಿಂದ ಶ್ರೀಮನ್ ನಾರಾಯಣ ನನ್ನು ಪೂಜಿಸಿದರೆ ಹೆಚ್ಚು ಶುಭ ಫಲ ಎಂದು ಹೇಳುತ್ತಾರೆ. ತುಳಸಿ ಕಲ್ಯಾಣದ ಬಗ್ಗೆ ಪುರಾಣಗಳಲ್ಲಿ ಹೀಗೆ ತಿಳಿಸಿದ್ದಾರೆ ಸಮುದ್ರ ಮಂಥನ ಸಮಯದಲ್ಲಿ ಲಕ್ಷ್ಮಿ ಗೆ ಸಹೋದರಿಯಾಗಿ ತುಳಸಿ ಹುಟ್ಟಿದಳು ಆಗ
ತುಳಸಿಯು ಸಹಾ ವಿಷ್ಣುವನ್ನು ಆರಾಧಿಸಿದರಂತೆ ವಿವಾಹ ಆಗಬೇಕು ಎಂದು ಬಯಸಿದಂತೆ ಇದನ್ನು ಸಹಿಸದ ಲಕ್ಷ್ಮಿ ದೇವಿಯು ತುಳಸಿಗೆ ಶಾಪ ಇತ್ತರಂತೆ ನೀನು ಗಿಡವಾಗಿ ಬಿಡು ಎಂದು ಇದನ್ನು ಗಮನಿಸಿದ ವಿಷ್ಣುವು ನನ್ನನ್ನು ಇಷ್ಟೊಂದು ಪ್ರೀತಿಸಿದ ತುಳಸಿಗೆ ಹೀಗೆ ಆಗಬಾರದು ಎಂದು ತುಳಸಿಗೆ ವಿಷ್ಣುವು ಹೀಗೆ ಹೇಳಿದರು ತುಳಸಿ ಯೋಚಿಸಬೇಡಿ ಮುಂದೆ ನಿನ್ನ ಕೋರಿಕೆ ಈಡೇರುವುದು ನಾನು ಸಾಲಿಗ್ರಾಮ ರೂಪದಲ್ಲಿ ಇರುವಾಗ ನೀನು ನನಗೆ ಬಹಳ ಹತ್ತಿರ ಆಗುವೆ ತುಳಸಿ ಎಲೆಯಿಂದ ಮಾಲೆಗಳಿಂದ ಭಕ್ತರು ನನಗೆ ಪೂಜಿಸುವರು. ನಿಮಗೆ ಮಹತ್ತರ ಪ್ರಾಧಾನ್ಯತೆ ನೀಡುವರು ಭೂಲೋಕ ವಾಸಿಗಳು ನನಗೂ ನಿನಗೂ ವಿವಾಹ ಮಾಡುವರು ನಿನ್ನನ್ನ ಭಕ್ತಿ ಭಾವದಿಂದ ಅರ್ಪಿಸುವರು ಎಂದು ಹೇಳಿದರು ಈ ರೀತಿಯಾಗಿ ತುಳಸಿಗೆ ಹೆಚ್ಚಿನ ಪ್ರಾಧಾನ್ಯತೆ ನಾವು ನೀಡುತ್ತೇವೆ
ತುಳಸಿಗೆ ಹೆಚ್ಚಿನ ಔಷಧೀಯ ಗುಣ ಇದೆ ಎಂದು ನಮಗೆ ಗೊತ್ತು ಇನ್ನೂ ಕಾರ್ತಿಕ ಮಾಸದಲ್ಲಿ ತುಳಸಿ ಎಲೆಗಳನ್ನು ಸೇರಿಸಿ ಸ್ನಾನ ಮಾಡಿದರೆ ಮರಣದ ನಂತರ ವೈಕುಂಠವನ್ನು ಸೇರುತ್ತಾರೆ ಮರಣದ ಸಮಯದಲ್ಲಿ ತುಳಸಿ ತೀರ್ಥ ಕುಡಿಸುತ್ತಾರೆ ಈ ತುಳಸಿ ತೀರ್ಥ ಇರುವ ಕಡೆ ಯಮ ಕಿಂಕರ ಸುಳಿಯಲಾರರು. ತುಳಸಿಯನ್ನು ಪೂಜಿಸಿದರೆ ಅಕಾಲ ಮೃತ್ಯು ಇರುವುದಿಲ್ಲ ತುಳಸಿ ಗಿಡ ಕಡೆ ಎಲ್ಲವೂ ಶುಭವೆ ಆಗಿರುತ್ತದೆ. ಜೀವನದಲ್ಲಿ ಸಕಲ ರೀತಿಯ ದೋಷಗಳು ಮತ್ತು ಸಮಸ್ಯೆಗಳು ಏನೇ ಇರಲಿ ಅವುಗಳು ಒಮ್ಮೆಲೇ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಶಾಶ್ವತ ಪರಿಹಾರ ನಿಮಗೆ ದೊರೆಯಲಿದೆ.