ದೇವರಿಗೆ ನಾವು ನೀಡುವ ನೈವೇದ್ಯ ಅದು ಹೇಗೆ ಆತನಿಗೆ ತಲುಪುತ್ತದೆ ಗೊತ್ತೇ?

50

ಇವು ದೇವರಿಗೆ ಸಲ್ಲಿಸುವ ನೈವೇದ್ಯದ ವಿಧಗಳು. ಸ್ನೇಹಿತರೆ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಜನನ ಯಾವಾಗಲೂ ನಮ್ಮ ಮನೆಯ ಪೂಜೆ ಮಂದಿರದಿಂದ ಆಗುತ್ತದೆ ಈ ರೀತಿ ನಮ್ಮ ಮನೆಯಲ್ಲಿ ಪೂಜಾ ಮಂದಿರದಿಂದ ಸಕಾರಾತ್ಮಕ ಶಕ್ತಿ ಜನನ ಆದಾಗ ನಮ್ಮಲ್ಲಿ ಕೂಡ ಸಕಾರಾತ್ಮಕ ಶಕ್ತಿಗಳ ಜನನ ಆಗುತ್ತದೆ ಪೂಜಾ ಮಂದಿರದಲ್ಲಿ ತೇಜಸ್ಸು ಯಾವಾಗಲೂ ಒಂದು ರೀತಿಯ ರಕ್ಷಾ ಕವಚ ನಮ್ಮ ಮನೆಯಲ್ಲಿ ಆಗಬೇಕು ಎಂದರೆ ನಾವು ಏನು ಮಾಡಬೇಕು ಯಾವಾಗಲೂ ನಾವು ಈ ನಿಯಮಗಳನ್ನು ಪಾಲಿಸಬೇಕು ಈ ನಿಯಮಗಳು ಯಾವುವು ಎಂದರೆ ಬೆಳಗ್ಗೆ ಹಾಗೂ ಸಂಜೆ ಎರಡು ಸಮಯ ದೀಪಾರಾಧನೆ ಮಾಡುವುದನ್ನು ತಪ್ಪಿಸಬಾರದು ಒಂದು ವೇಳೆ ದೀಪಾರಾಧನೆ ಮಾಡುವ ಸಂದರ್ಭ ತಪ್ಪಿ ಹೋದರೆ ಅಂತಹ ಸಮಯದಲ್ಲಿ ಈ ದೇವರ ಮನೆ ಇರುವ ಸ್ಥಳದಲ್ಲಿ ಇರುವ ಬಲ್ಪ್ ಅಥವಾ ವಿದ್ಯುತ್ ದೀಪವನ್ನು ಹಚ್ಚಿಡಬೇಕು. ಇನ್ನೂ ಈ ರೀತಿಯಲ್ಲಿ ದೇವರ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಮನೆಯಲ್ಲಿ ದೀಪಕ್ಕೆ ತುಪ್ಪವನ್ನು ಹಾಕಬೇಕು ಅಥವಾ ನಿಮ್ಮ ಶಕ್ತಿಗೆ ಅದು ಕಷ್ಟ ಆಯಿತು ಎಂದರೆ ಈ ದೀಪಕ್ಕೆ ಎಣ್ಣೆ ಹಾಕಿದರು ಪರವಾಗಿಲ್ಲ ಆದರೆ ಬತ್ತಿಗೆ ಆದರೂ ತುಪ್ಪವನ್ನು ಹಚ್ಚಬೇಕು ಇದರಿಂದ ಬಹಳ ಒಳ್ಳೆಯ ರೀತಿಯಲ್ಲಿ ಮನೆ ಸಾಗುತ್ತದೆ ಹಾಗೂ ಮನೆಯಲ್ಲಿ ಯಾವಾಗಲೂ ಪ್ರಶಾಂತತೆ ಆವರಿಸುತ್ತದೆ ಮನೆಯಲ್ಲಿ ಯಾವಾಗಲೂ ದೀಪಾರಾಧನೆ ಹೇಗೆ ಹಚ್ಚಬೇಕು ಎಂದು ತಿಳಿಯಿತು ಇನ್ನೂ ವಿಗ್ರಹಗಳು ಹೇಗೆ ಇರಬೇಕು ಎಂದು ನೋಡುವುದಾದರೆ ವಿಗ್ರಹಗಳು ಯಾವಾಗಲೂ ಲೋಹದ್ದು ಆಗಿರಬೇಕು ಕಲ್ಲಿನ ವಿಗ್ರಹ ಆಗಿರಬಾರದು ಲೋಹ ಎಂದ ಕೂಡಲೇ ಕಬ್ಬಿಣ ಆಗಿರಬಾರದು ತಾಮ್ರ ಅಥವಾ ಪಂಚಲೋಹ ಬೆಳ್ಳಿ ಅಥವಾ ಹಿತ್ತಾಳೆಯ ವಿಗ್ರಹ ಆಗಿರಬಹುದು ಅದು ಕೂಡ ನಮ್ಮ ಮುಷ್ಟಿಯ ಒಳಗೆ ಈ ವಿಗ್ರಹ ಇರಬೇಕು ಅಷ್ಟು ಗಾತ್ರದ್ದು ಆಗಿರಬೇಕು. ಈ ವಿಗ್ರಹವನ್ನು ತೊಳೆದು ಬಹಳ ಸ್ವಚ್ಚವಾಗಿ ಪೂಜೆ ಮಾಡಬೇಕು ಇನ್ನೂ ವಿಗ್ರಹಗಳಿಗೆ ನೈವೇದ್ಯವನ್ನು

ಖಡ್ಡಾಯವಾಗಿ ಸಮರ್ಪಿಸಬೇಕು ಸಾತ್ವಿಕ ನೈವೇದ್ಯ ರಜತ್ವದ ನೈವೇದ್ಯ ತಾಮಸಿಕ ನೈವೇದ್ಯ ಈ ಮೂರು ತರಹದ ನೈವೇದ್ಯ ಇರುತ್ತದೆ. ಇನ್ನೂ ಸಾತ್ವಿಕ ನೈವೇದ್ಯ ಎಂದರೆ ಹಣ್ಣು ಹಂಪಲುಗಳನ್ನು ತೆಗೆದು ಇಡಬಹುದು ಸಮರ್ಪಿಸಬಹುದು. ರಜತ್ವ ನೈವೇದ್ಯ ಎಂದರೆ ನೀವು ಪರಿಶುದ್ಧವಾಗಿ ನಿಮ್ಮ ಕೈಯಾರೆ ತಯಾರಿಸಿದ ಒಂದು ನೈವೇದ್ಯದ ಒಂದು ತಿನಿಸು ಈ ನೈವೇದ್ಯವನ್ನು ನೀವು ನಿಮ್ಮ ಮನೆಯಲ್ಲಿ ಸಮರ್ಪಿಸಿದರೆ ಇದೆಲ್ಲ ರಜತ್ವದ ನೈವೇದ್ಯ ಎನ್ನುವರು. ಇನ್ನೂ ತಾಮಸದ ನೈವೇದ್ಯ ಎಂದರೆ ದೇವರ ಮನೆಗೆ ಸಲ್ಲದು ಏಕೆಂದರೆ ಮಾಂಸಾಹಾರ ನೈವೇದ್ಯ ಹಾಗಾಗಿ ಇದನ್ನು ಯಾವಾಗಲೂ ದೇವರ ಮನೆಯಲ್ಲಿ ಸಮರ್ಪಿಸಬಾರದು ಹಾಗಾಗಿ ಇದಕ್ಕಾಗಿ ಒಂದು ಸಮಯ ಇರುತ್ತದೆ ಹಾಗಾಗಿ ಇದನ್ನು ಕ್ಷತ್ರಿಯರು ಹಾಗೂ ಇನ್ನಿತರ ಜನರು ಸಮರ್ಪಿಸುತ್ತಾರೆ ಅಂದರೆ ಅದನ್ನು ವಿಗ್ರಹ ಪ್ರತಿಷ್ಠಾಪನೆ ಮಾಡಿರುವ ಕಡೆ ಮಾತ್ರ ಸಮರ್ಪಿಸಬೇಕು.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here