ದೇವರಿಗೆ ನೈವೇದ್ಯ ನೀಡುವ ತೆಂಗಿನಕಾಯಿ ಹೇಗಿದ್ದರೆ ನಿಮಗೆ ಒಳ್ಳೆಯದು ಆಗುತ್ತೆ ಗೊತ್ತೇ??

57

ದೇವಾಲಯದಲ್ಲಿ ತೆಂಗಿನಕಾಯಿ ಸಮರ್ಪಿಸುವುದು ಈ ಕಾರಣಕ್ಕೆ ಸ್ನೇಹಿತರೆ ನಾವು ದೇವಾಲಯದಲ್ಲಿ ಆಗಲಿ ಮನೆಗಳಲ್ಲಿ ಆಗಲಿ ತೆಂಗಿನಕಾಯಿಯನ್ನು ಏಕೆ ದೇವರಿಗೆ ಸಮರ್ಪಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ ತೆಂಗಿನಕಾಯಿ ದೇವರ ಸಮೀಪದಲ್ಲಿ ಹೊಡೆದು ಅದನ್ನು ದೇವರಿಗೆ ಸಮರ್ಪಿಸುವುದು ಯಾವ ಉದ್ದೇಶಕ್ಕಾಗಿ ದೇವರು ನಮ್ಮನ್ನು ಏನು ಕೇಳುವುದಿಲ್ಲ ಆದರೂ ನಾವು ತೆಂಗಿನಕಾಯಿಯನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ ಆದರೆ ತೆಂಗಿನಕಾಯಿ ಸಮರ್ಪಿಸುವುದರಲ್ಲಿ ಒಂದು ಪ್ರಮುಖವಾದ ಉದ್ದೇಶ ಇದೆ ಈ ಉದ್ದೇಶ ಏನು ಎಂದರೆ ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದು ಕರೆಯುತ್ತೇವೆ ಈ ಕಲ್ಪ ವೃಕ್ಷ ಎಷ್ಟು ಶಕ್ತಿ ಇದೆ ಎಂದರೆ ಈ ಕಲ್ಪ ವೃಕ್ಷದ ಕೆಳಗೆ ನೀವು ಹೋಗಿ ನೀವು ಏನನ್ನಾದರೂ ನಿಮ್ಮ ಮನಸ್ಸಿನಲ್ಲಿ ಇರುವ ಇಚ್ಛೆಗಳನ್ನು ನೀವು ಬೇಡಿಕೊಂಡರು ಈ ಒಂದು ಮರ ನಿಮಗೆ ಅದು ಕರುಣಿಸುವ ಗುಣ ಈ ಮರ ಹೊಂದಿದೆ. ಇಂತಹ ಒಂದು ತೆಂಗಿನ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಮರ ಮನುಷ್ಯನ ಎತ್ತರಕ್ಕಿಂತ ಸುಮಾರು ಮೂರು ನಾಲ್ಕು ಪಟ್ಟು ಎತ್ತರವಾಗಿ ಈ ತೆಂಗಿನ ಮರ ಇರುತ್ತದೆ ಇಂತಹ ಒಂದು ತೆಂಗಿನಕಾಯಿ ಎಷ್ಟೊಂದು ಪದರಗಳಲ್ಲಿ ಇರುತ್ತದೆ ನಾರು ನಂತರ ಅದರ ಚಿಪ್ಪು ಅದರ ಒಳಗಡೆ ಸಿಹಿಯಾದ ಕೊಬ್ಬರಿ ಇರುತ್ತದೆ ಅದು ದೇಹವನ್ನು ಆವರಿಸಿದ ಮಾಯೆ ಇದ್ದ ಹಾಗೆ ಅದು ಆಕಾಂಕ್ಷೆ ಹಣದ ಆಸೆ ಎಲ್ಲಾ ರೀತಿಯಾದ ಗುಣದ ಭಾಗ್ಯಗಳ ಒಂದು ಆಸೆ ಈ ಚಿಪ್ಪನ್ನು ಸೂಚಿಸುತ್ತದೆ ಅದರಲ್ಲಿ ಇರುವಂತ ಕಾಯಿ ನಮ್ಮ ದೇಹ ಸೂಚಿಸುತ್ತದೆ ಅಂದರೆ ದೇಹಕ್ಕೆ ನಾವು ಯಾವುದೇ ಕಾರಣಕ್ಕೂ ಹುಲ್ಲು ಬರೆಸಿ ಕೊಳ್ಳಬಾರದು ನಿಮ್ಮ ದೇಹ ಒಂದು ರೀತಿ ವೈಫಲ್ಯ ಪಡೆದುಕೊಳ್ಳುತ್ತಾರೆ ಅದೇ ರೀತಿ ಕೊಬ್ಬರಿ ಕಾಯಿಯಲ್ಲಿ ಕೂಡ ಮೂರು ಕಣ್ಣು ಇರುತ್ತದೆ ಅದರಲ್ಲಿ ಒಂದು ಕಣ್ಣು ಸೂಕ್ಷ್ಮವಾಗಿ ಇರುತ್ತದೆ ಅದನ್ನು ನೀವು ಪಿನ್ ಯಿಂದ ತೂತು ಮಾಡಿದರೆ ಅದರಿಂದ ನೀರು ಹೊರಗಡೆ ಬಂದು ಕಾಯಿ ಕೆಟ್ಟು ಹೋಗುತ್ತದೆ ಅದೇ ರೀತಿ ನಮ್ಮ ದೇಹ ಕೂಡ ಚಿಪ್ಪು ಮಾಯೆ

ಇದ್ದ ಹಾಗೆ ಕಾಯಿ ಅದು ದೇಹ ಇದ್ದ ಹಾಗೆ ಅದರ ಒಳಗೆ ಇರುವ ನಿಷ್ಕಲ್ಮಶ ನೀರು ನಮ್ಮ ಪ್ರಾಣ ಇದ್ದ ಹಾಗೆ. ಇಂತಹ ತೆಂಗಿನಕಾಯಿಯನ್ನು ನಾವು ದೇವರಿಗೆ ಸಮರ್ಪಿಸಿದರೆ ನಮ್ಮಲ್ಲಿ ಇರುವಂತಹ ಮೋಹ ನಮ್ಮಲ್ಲಿ ಇರುವ ಆಸೆ ಆಕಾಂಕ್ಷೆ ಇಲ್ಲದ ಸಲ್ಲದ ಆಕಾಂಕ್ಷೆಗಳು ಎಲ್ಲಾ ನಶಿಸಿ ಹೋಗಿ ಪರಮಾತ್ಮನಿಗೆ ನಿಮ್ಮ ಎಲ್ಲಾ ಕೋರಿಕೆಗಳನ್ನು ಬೇಡಿ ಅವನಿಗೆ ನೈವೇದ್ಯ ಮಾಡಿದರೆ ನಮ್ಮನ್ನು ಭರಿಸು ಈ ಸತ್ಕಾರ್ಯಕ್ಕೆ ಉಪಯೋಗಿಸಿಕೋ ಎಂದು ನೀವು ಬೇಡಿಕೊಳ್ಳಿ ಹಾಗೂ ಈ ತೆಂಗಿನಕಾಯಿ ಹೊಡೆಯುವುದು ಏನಕ್ಕೆ ಎಂದರೆ ನಿಮ್ಮಲ್ಲಿ ಇರುವ ಮಾಯೆ ಹೊಡೆದು ಹೋಗಲಿ ದೂರಾಲೋಚನೆ ಹೊರಟು ಹೋಗಲಿ ಎನ್ನುವ ಕಾರಣಕ್ಕೆ ಹೊಡೆಯುತ್ತಾರೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here