ದೇವರಿಗೆ ನೈವೇದ್ಯ ಮಾಡುವಾಗ ತುಳಸಿಯಿಂದ ಈ ಒಂದು ಸಣ್ಣ ಕೆಲಸ ಮಾಡಿರಿ

62

ದೇವರಿಗೆ ನೇವೇದ್ಯವನ್ನು ಮಾಡುವಾಗ ತುಳಸಿ ಎಲೆಯನ್ನು ಬಳಸುವುದರ ಹಿಂದಿನ ರಹಸ್ಯ ಇದು. ನಮಸ್ತೆ ಗೆಳೆಯರೇ ತುಳಸಿ ಎಲೆ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ ತುಳಸಿ ಗಿಡವನ್ನು ಲಕ್ಷ್ಮಿ ಎಂದು ಕೂಡ ಪೂಜೆಯನ್ನು ಮಾಡುತ್ತೇವೆ ಹಾಗೂ ಅದರ ಎಲೆಯನ್ನು ಕೂಡ ಪೂಜೆಗೆ ಅರ್ಪಿಸುತ್ತೇವೆ ತುಳಸಿ ಎಲೆ ಸಾಕಷ್ಟು ವೈಶಿಷ್ಟತೆಯನ್ನು ಕೂಡ ಹೊಂದಿದೆ ನಮ್ಮ ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಕಾರ ದೇವರಿಗೆ ಪೂಜೆಯನ್ನು ಮಾಡಿದ ನಂತರ ದೇವರಿಗೆ ನೈವೇದ್ಯ ಅರ್ಪಿಸುವುದು ಹಿಂದಿನಿಂದ ಬಂದ ಪದ್ಧತಿಯಾಗಿದೆ ಹಾಗೆ ನಮ್ಮ ಧಾರ್ಮಿಕ ಆಚರಣೆಯ ಪ್ರಮುಖ ಭಾಗವಾಗಿ ಪೂಜೆಯ ವೇಳೆ ದೇವರಿಗೆ ನೈವೇದ್ಯವನ್ನು ಅರ್ಪಿಸಿಸುವ ವೇಳೆ ತುಳಸಿ ದಳ ನೈವೇದ್ಯೆದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಯಾಕೆ ಈ ರೀತಿಯಾಗಿ ನೈವೇದ್ಯದಲ್ಲಿ ತುಳಸಿಯನ್ನು ಬಳಸುತ್ತಾರೆ ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಗೆಳೆಯರೇ ಮೊದಲು ತುಳಸಿಯ ವೈಶಿಷ್ಟತೆ ಏನೆಂದರೆ ತುಳಸಿ ಗಿಡವು ವಾಯು ಮಂಡಲದಲ್ಲಿನ ಸಾತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣ ತತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯು ಕೂಡ ಅಧಿಕವಾಗಿದೆ. ಇನ್ನು ಎರಡನೆಯದಾಗಿ ತುಳಸಿಯ ಲಾಭಗಳು ಏನೆಂದರೆ ತುಳಸಿಯಲ್ಲಿ ಹಲವಾರು

ಆರೋಗ್ಯಕರ ಗುಣಗಳು ಸಹ ಇವೆ ಇನ್ನು ತುಳಸಿ ಎಲೆ ಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ಲಹರಿಗಳನ್ನು ತುಳಸಿ ಎಲೆ ಗ್ರಹಿಸಿ ಕೊಳ್ಳುತ್ತದೆ ಅಷ್ಟೇ ಅಲ್ಲದೆ ಹೀಗೆ ಸೂಕ್ಷ್ಮ ಲಹರಿಗಳಿಂದ ತುಂಬಿಕೊಳ್ಳುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವರ ತತ್ವವು ಲಹರಿಗಳಿಂದ ಬೇಗನೆ ಸೆಳೆದುಕೊಳ್ಳುತ್ತದೆ ಈ ರೀತಿಯಾಗಿ ನಾವು ದೇವರಿಗೆ ನೈವೇದ್ಯವಾಗಿ ಅರ್ಪಿಸಿದ ಅನ್ನವು ತುಳಸಿ ಎಲೆಯ ಮಧ್ಯಮದಿಂದ ದೇವತೆಗೆ ಬೇಗನೆ ತಲುಪಿ ದೇವತೆಯು ಸಂತೋಷಳಾಗುತ್ತಾಳೆ ಇನ್ನು ತುಳಸಿ ಎಲೆಯನ್ನು ನೈವೇದ್ಯದ ಮೇಲೆ ಇಡುವುದರಿಂದ ಅನ್ನದ ಮೇಲೆ ಬಂದಿರುವ ರಜತಮ ಕಣಗಳ ಆವರಣವು ಕೂಡ ಕಡಿಮೆಯಾಗುತ್ತದೆ ತುಳಸಿ ಎಲೆ ಯಿಂದ ಪ್ರಕ್ಷೇಪಿತವಾಗುವ ಸಾತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟಶಕ್ತಿಗಳ ದೃಷ್ಟಿ ಬೀಳುವ ಸಾಧ್ಯತೆಯನ್ನು ಈ ತುಳಸಿ ಎಲೆ ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ಮೇಲೆ ದುಷ್ಟಶಕ್ತಿಗಳ ಪ್ರಹಾರ ಕೂಡ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಭಾವಪೂರ್ಣವಾಗಿ ನೆಲದ ಮೇಲೆ ತುಳಸಿ ಎಲೆಯನ್ನು ಇಡುವುದರಿಂದ ಅದು ಅದರ ಗುಣಧರ್ಮಕ್ಕೆ ಅನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ ಇಂತಹ ನೈವೇದ್ಯವನ್ನು ಸೇವಿಸುವುದರಿಂದ

ನಮ್ಮ ಜೀವನದಲ್ಲಿ ಚೈತನ್ಯದ ಲಹರಿಗಳು ಸಿಗಲು ಪ್ರಾರಂಭವಾಗುತ್ತದೆ. ಗೆಳೆಯರೇ ದೇವರಿಗೆ ನೈವೇದ್ಯದಲ್ಲಿ ತುಳಸಿ ಎಲೆಯನ್ನು ಇದೆಲ್ಲಾ ಕಾರಣಗಳಿಂದ ಬಳಸುತ್ತೇವೆ ಇದರಿಂದ ದುಷ್ಟಶಕ್ತಿಗಳ ಅಟ್ಟಹಾಸ ಕೂಡ ಕಡಿಮೆಯಾಗುತ್ತದೆ ನಿಮ್ಮ ಮೇಲೆ ದುಷ್ಟಶಕ್ತಿಗಳ ಪ್ರಹಾರ ಆಗುತ್ತಿದ್ದರೆ ನಿವಾರಣೆಯಾಗುತ್ತದೆ ಹಾಗೂ ಆರೋಗ್ಯ ದೃಷ್ಟಿಯಿಂದ ಕೂಡ ತುಳಸಿಯಲ್ಲಿ ತುಂಬಾನೆ ಒಳ್ಳೆಯದು ಆರೋಗ್ಯವೃದ್ಧಿ ಕೂಡ ಹೆಚ್ಚಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here