ದೇವರಿಗೆ ಬೆಳೆಗಿಸಿದ ದೀಪ ಅಚಾನಕ್ ಆಗಿ ಆರಿ ಹೋದರೆ ಅದರ ಅರ್ಥ ಏನು

90

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಂತೆ ಬೆಳಗಿನ ಜಾವ ಎದ್ದು ಮುತ್ತೈದೆಯರುಸ್ನಾನ ಮಾಡಿನಿತ್ಯಕರ್ಮಗಳನ್ನುಮಾಡಿ ದೇವರಿಗೆ ದೀಪ ಬೆಳಗಿ ಸಿದ ನಂತರವೇ ತಮ್ಮ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವರು. ದೇವರ ದೀಪಕ್ಕೆ 3 ಅಥವಾ ಐದು ಬತ್ತಿಯಿಂದ ದೀಪ ಬೆಳಗಿಸಿ ದೇವರಿಗೆ ನಮಸ್ಕಾರ ಮಾಡಿ. ರಭಸದಿಂದ ಗಾಳಿ ಬೀಸಿದಾಗ ಅಚಾನಕ್ಕಾಗಿ ದೀಪ ಆರಿಹೋದರೆ ಅಪಶಕುನ ಎಂದು ನುಡಿಯುವರು. ಆರಿಹೋದ ದೀಪ ವನ್ನುಬೆಳಗಿಸಬೇಡಿ ಸ್ನೇಹಿತರೇ, ಒಂದು ಬಾಟಲಿಗೆ ಎಣ್ಣೆಯನ್ನುಹಾಕಿ ಶೇಖರಣೆ ಮಾಡಿ ನಂತರ ಆ ದೀಪವನ್ನುತೊಳೆದು ಬೇರೆಬತ್ತಿಹಾಕಿ ದೀಪವನ್ನು ಬೆಳಗಿಸಬೇಕು. ಅಮಾವಾಸ್ಯೆಯ ಮೊದಲಿನ ಭಾನುವಾರ ಆ ದೀಪಕ್ಕೆಶೇಖರಣೆ ಮಾಡಿದ ಎಣ್ಣೆಯನ್ನು ಹಾಕಿ ದೀಪ ಉರಿಸಿದರೆ ಶುಭವಾಗುವುದು. ನಿಮ್ಮ ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9611533355 ದೀಪವು ಪದೇ, ಪದೇ ಆರಿಹೋದಾಗ ಈರೀತಿ ಮಾಡಿದಾಗ ನಿಮ್ಮ ಕಷ್ಟಗಳು ನಿವಾರಣೆ ಆಗುವುದು .ದೀಪದ ಬತ್ತಿ ಆರಿಹೋದಾಗ ಅದು ನಮಗೆ ಮುಂದೆ ಬರುವ ಕಷ್ಟಗಳ ಮುನ್ಸೂಚನೆ ಎಂದು ಆಧ್ಯಾತ್ಮಿಕ ಪ್ರಕಾರ ಮನನ ಮಾಡಿರುವರು. ಸ್ನೇಹಿತರೇ , ದೀಪವನ್ನುಬೆಳಗಿನಮತ್ತು ಸಂಧ್ಯಾಕಾಲದಲ್ಲಿ ದೀಪ ಬೆಳಗಿಸಿದರೆ ಲಕ್ಷ್ಮೀ ದೇವಿಯು ನಮ್ಮ ಮನೆಗಳಲ್ಲಿ ಗೆ ಬಂದು ಹೋಗುವ ಸಮಯ ಎಂದು ಹಿರಿಯರು ಹೇಳುವರು.

ಆಗನಾವು ನಮ್ಮ ಮನೆಗಳಲ್ಲಿ ದೀಪಬೆಳಗಿಸಬೇಕು.ದೇವರ ಮೇಲೆ ನಂಬಿಕೆಯನ್ನಿಡುವುದು ಮತ್ತು ಪ್ರತಿನಿತ್ಯ ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುವುದು ಶಾಂತಿ ಮತ್ತು ಸಂತೋಷದ ಜೀವನಕ್ಕೆ ತಳಹದಿ, ಪುರಾಣಗಳ ಪ್ರಕಾರ ಮನೆಯಲ್ಲಿ ದೇವರ ಕೋಣೆಯನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ನೆಲೆಯಾಗುತ್ತದೆ. ದುಷ್ಟ ಶಕ್ತಿಗಳು ನಾಶವಾಗುತ್ತದೆ. ಹಾಗೂ ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ. ನಾವು ಬೆಳಿಗ್ಗೆ ಮತ್ತು ಸಂಜೆ ದೇವರ ಮುಂದೆ ದೀಪವನ್ನು ಬೆಳಗುತ್ತೇವೆ ಅಂದರೆ ದೀಪವನ್ನು ಹಚ್ಚುತ್ತೇವೆ ಹೀಗೆ ದೀಪವನ್ನು ದೇವರ ಮುಂದೆ ಬೆಳಿಗ್ಗೆ ಮತ್ತು ಸಂಜೆ ಹಚ್ಚುವುದರಿಂದ ನಮಗೆ ಮತ್ತು ನಮ್ಮ ಮನೆಗೆ ಅನೇಕ ರೀತಿಯ ವಿವಿಧ ಬಗೆಯ ಒಳ್ಳೆಯದು ಶುಭ ಕಾರ್ಯಗಳು ಜರುಗುತ್ತವೆ ಹಾಗೇನೆ ದೇವರ ಕೃಪೆ ಸಧಾಕಾಲ ನಮ್ಮ ಮೇಲೆ ಇರುತ್ತದೆ ಎಂದು ನಾವು ನಂಬಿದ್ದೇವೆ ಆದರೆ ಈ ದೀಪ ಹಚ್ಚಿದಾಗ ಅದು ಗಾಳಿಗೆ ಅಥವಾ ಬೇರೆ ಯಾವುದೆ ಕಾರಣಕ್ಕೆ ಆರಿ ಹೋಗುತ್ತದೆ ಇದರಿಂದ ನಾವು ನಮಗೆ ಏನೊ ಅಪಶಕುನ ಆಗುತ್ತದೆ ಅಥವಾ ನಮಗೆ ಏನಾದರೂ ಕೆಡಕು ಆಗಬಹುದು ಎಂದು ಭಯ ಪಡುತ್ತೇವೆ ಎಲ್ಲದಕ್ಕೂ ಪರಿಹಾರ ಇದ್ದೇ ಇದೆ ಅದನ್ನು ಪಾಲಿಸುತ್ತಾ ಬಂದಾಗ ನಮ್ಮ ಭಯಗಳು ನಿವಾರಣೆ ಆಗುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here