ದೇವರಿಗೆ ಹರಕೆ ಕಟ್ಟಿಕೊಂಡು ಅದನ್ನು ಅಕಸ್ಮಾತ್ ಆಗಿ ಮರೆತು ಬಿಟ್ಟರೆ ಏನೆಲ್ಲಾ ಸಮಸ್ಯೆಗಳು ಬರುತ್ತದೆ ಗೊತ್ತೇ

55

ನಮಸ್ತೆ ಗೆಳೆಯರೇ ನಾವು ನಮ್ಮ ಜೀವನದಲ್ಲಿ ಬೀಳುವ ಕನಸುಗಳಿಗೆ ಕೂಡ ಮಹತ್ವವನ್ನು ಕೊಡುತ್ತೇವೆ ಕೆಲವೊಂದು ಕನಸುಗಳು ನಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳ ಸೂಚನೆಯನ್ನು ಮೊದಲೇ ನೀಡುತ್ತವೆ ಯಾವುದಾದರೂ ಒಂದು ಕನಸು ಪದೇ ಪದೇ ಬೀಳುತ್ತಿದ್ದರೆ ಅದರಿಂದ ತುಂಬಾನೇ ಆತಂಕಕ್ಕೆ ಒಳಗಾಗುತ್ತಾರೆ ಕನಸಿನಲ್ಲಿ ಯಾವುದಾದರೂ ಪ್ರಾಣಿ ಬಂದು ನಿಮಗೆ ತೊಂದರೆ ಕೊಡುವ ರೀತಿ ಕನಸು ಪದೇ ಪದೇ ಬೀಳುತ್ತದೆ ಅಥವಾ ಬೇರೆ ಯಾವುದಾದರೂ ಕನಸು ಬೀಳುತ್ತಿದ್ದರೆ ಈ ರೀತಿಯಾಗಿ ಕನಸುಗಳು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಬಿದ್ದರೆ ಆ ಕನಸು ನನಸಾಗುವ ಸಂಭವವಿರುತ್ತದೆ. ಯಾವುದಾದರೂ ಒಂದು ವಿಷಯ ನಿಮ್ಮ ಕನಸಿನಲ್ಲಿ ಬಂದು ನಿಮಗೆ ತುಂಬಾನೇ ಸಂತೋಷವನ್ನು ಕೊಡುತ್ತದೆ ನಿಮ್ಮ ನಿಜ ಜೀವನದಲ್ಲಿ ಕೂಡ ಅದೇ ರೀತಿಯಾಗಿ ನಡೆಯದಿದ್ದರೂ ಏನಾದರೂ ಒಂದು ಶುಭ ಸಂಕೇತವನ್ನು ನಿಮಗೆ ತಂದುಕೊಡುತ್ತದೆ. ಇನ್ನು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಗೆಳೆಯರೇ ಕೆಲವೊಂದು ಕನಸುಗಳು ಅಶುಭ ಸಂಕೇತವನ್ನು ಕೂಡ ತರುತ್ತವೆ ಇದರಿಂದ ನಿಮಗೆ ಮುಂದೆ ತೊಂದರೆ ಆಗುವ ಸಾಧ್ಯತೆ ಇದ್ದೇ ಇರುತ್ತದೆ ಆಗ ನಾವು ಮೊದಲೇ ತುಂಬಾ ಮುನ್ನೆಎಚ್ಚರಿಕೆಯನ್ನು ವಹಿಸಬೇಕು ಆಗ ನಿಮ್ಮ ಮನಸ್ಸಿನಲ್ಲಿರುವ ಆರನೇ ಇಂದ್ರಿಯ ಜಾಗೃತವಾಗಿ ನಿಮಗೆ ಮುಂದೆ ನಡೆಯುವ ಘಟನೆಯಿಂದ ಪಾರಾಗಲು ಸೂಕ್ಷ್ಮವಾಗಿ ಎಚ್ಚರಿಕೆಯನ್ನು ಕನಸಿನ ರೂಪದಲ್ಲಿ ನೀಡುತ್ತದೆ. ಇನ್ನು ಗೆಳೆಯರೇ ಕೆಲವೊಮ್ಮೆ ಕನಸಿನಲ್ಲಿ ನಾವು ಯಾವುದಾದರೂ ದೇವರಿಗೆ ಹರಕೆಯನ್ನು ಹೊತ್ತು ತೀರಿಸದೆ ಇರುತ್ತೇವೆ ಸಂತೋಷ ಬಂದಾಗ ನಮಗೆ ಆ ಹರಕೆ ನೆನಪಾಗುವುದಿಲ್ಲ ಕಷ್ಟ ಬಂದಾಗ ಮಾತ್ರ ದೇವರ ನೆನಪಾಗುತ್ತದೆ ಆ ಸಮಯದಲ್ಲಿ ಹರಿಕೆಗಳು ನಮಗೆ ನೆನಪಾಗುತ್ತವೆ ಆ ಸಮಯದಲ್ಲಿ ಕನಸಿನ ರೂಪದಲ್ಲಿ ದೇವರು ಬಂದು ನಿಮಗೆ ಎಚ್ಚರಿಕೆಯನ್ನು ನೀಡುತ್ತದೆ. ಗೆಳೆಯರೆ ಗಣಪತಿಯನ್ನು ಶುಭ ಸಂಖ್ಯೆತ ಎಂದು ಕರೆಯುತ್ತಾರೆ ಯಾವುದೇ ಪೂಜೆಯಲ್ಲಿ ಪ್ರಥಮ ಪೂಜೆಯನ್ನು

ಗಣೇಶನಿಗೆ ಅರ್ಪಿಸುತ್ತಾರೆ ಗಣೇಶ ನಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಇದರ ಅರ್ಥ ಏನು ಎಂದರೆ ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಹರಕೆ ಕಟ್ಟಿಕೊಂಡಿದ್ದರೆ ಅದನ್ನು ತಿರಿಸಿರುವುದಿಲ್ಲ ಆಗ ಪದೇ ಪದೇ ಗಣೇಶ ನಿಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ ಈ ರೀತಿ ಕನಸುಗಳು ವಿನಾಯಕ ಚೌತಿ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಹಾಗಾಗಿ ಗೆಳೆಯರೇ ನಿಮ್ಮ ಹರಿಕೆ ಯಾವುದು ಎಂದು ನೆನಪು ಮಾಡಿಕೊಂಡು ಅದನ್ನು ತೀರಿಸಲು ಸಾಧ್ಯವಾದಷ್ಟು ಪ್ರಯತ್ನ ಪಡಬೇಕು ವಿನಾಯಕ ಚೌತಿಯಂದು ನೀವು ಹರಕೆ ತೀರಿಸಿದ ನಂತರ 108 ಗರಿಕೆಗಳನ್ನು ಗಣೇಶ ಚೌತಿಯಂದು ಗಣಪತಿಗೆ ಸಮರ್ಪಿಸಬೇಕು ಆಗ ನಿಮ್ಮ ಹರಕೆಯಿಂದ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಒಳ್ಳೆಯ ಫಲ ನಿಮಗೆ ದೊರೆಯುತ್ತದೆ ಗಣೇಶನ ಅನುಗ್ರಹ ನಿಮಗೆ ಆಗುತ್ತದೆ. ಗೆಳೆಯರೇ ಯಾವುದಾದರೂ ಒಂದು ಕನಸು ಪದೇ ಪದೇ ಬೀಳುತ್ತಿದ್ದರೆ ಭಯಪಡುವ ಅವಶ್ಯಕತೆ ಇಲ್ಲ ಅದರ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಬದಲು ಅದಕ್ಕೆ ಕಾರಣವೇನು ಎಂದು ಅದರ ಮೂಲವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳಬೇಕು ಅದರಿಂದ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ. ಶಂಕರ ನಾರಾಯಣ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here