ದೇವರು ಕೃಪೆ ನೀಡುವ ಮುಂಚೆ ಈ ಸೂಚನೆಗಳು ಗೋಚಾರ ಆಗಲಿದೆ

49

ಈ ಸೂಚನೆಗಳು ಗೋಚರಿಸಿದರೆ ನಿಮಗೆ ಸದಾ ದೈವ ಕೃಪೆ ಇದೆ ಎಂದು ಅರ್ಥ. ದಿನ ಆರಂಭವಾದ ಕ್ಷಣದಿಂದ ದಿನ ಮುಗಿಯುವ ವರೆಗೂ ನಮ್ಮ ಜೀವನದಲ್ಲಿ ಏನಾದರೂ ಲಾಭ ಆಯಿತು ಎಂದರೆ ಈ ಒಂದು ಭಗವಂತನನ್ನು ಒಮ್ಮೆಯಾದರೂ ಸ್ಮರಿಸಿಕೊಳ್ಳುತ್ತಾರೆ ದೇವರಲ್ಲಿ ನಾವು ಇಡುವ ನಂಬಿಕೆ ಅಷ್ಟು ಏನೆಂದರೆ ಅದು ಒಂಥರಾ ಪರಿಮಳದ ರೀತಿ ಏಕೆಂದರೆ ಅದನ್ನು ನಾವು ನೋಡಲಿಕ್ಕೆ ಆಗುವುದಿಲ್ಲ ಆದರೆ ಅದನ್ನು ಅನುಭವಿಸಲು ಆಗುತ್ತದೆ ಅದೇ ರೀತಿ ದೇವರಲ್ಲಿ ನಂಬಿಕೆ ಇಡಬೇಕು ಆದರೆ ಅವರನ್ನು ನೋಡಲು ಹೊರಾಡಬಾರದು ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ನಿಮ್ಮೊಂದಿಗೆ ಸ್ವಲ್ಪ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ದೇವರನ್ನು ಮೆಚ್ಚಿಸುವ ಪೂಜಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದ ನಡೆಯುತ್ತಲೇ ಬಂದಿದೆ ಪೂಜಾ ಹೋಮ ಇವೆಲ್ಲಾ ಆದರೆ ಜನರು ಮನೆಯಲ್ಲಿ ದೇವರ ಮಂಟಪ ನಿರ್ಮಿಸುತ್ತಾರೆ ಆದರೆ ಬೆಳಗ್ಗೆ ಮತ್ತು ಸಂಜೆ ದೀಪವನ್ನು ಸಹಾ ಬೆಳಗುತ್ತಾರೆ ಇದರಿಂದ ದೇವರ ಅನುಗ್ರಹದ ಜೀವನದಲ್ಲಿ ಎಲ್ಲಾ ತೊಂದರೆಗಳು ನಿರ್ವಹಿಸಬಹುದು ಹೀಗೆ ದೇವರ ಕೃಪೆ ನಿಮ್ಮ ಮೇಲೆ ಆಗಿದೆ ಎಂದರೆ ಹಲವಾರು ಸಂಕೇತಗಳು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ನೀಡುತ್ತಾರೆ ಅಂದರೆ ನಿಮ್ಮ ಮೇಲೆ ದೈವ ಕೃಪೆ ಆಗುವ ಮುನ್ನ ಈ ಒಂದು ಸೂಚನೆಗಳು ನಿಮಗೆ ಗೋಚರ ಆಗುತ್ತದೆ ಅಂತೆ ಹಾಗಾದರೆ ಯಾವ ಸೂಚನೆಗಳೂ ಎನ್ನುವುದರ ಬಗ್ಗೆ ತಿಳಿಯೋಣ. ಮೊದಲನೆಯದು ಕನಸಿನಲ್ಲಿ ದೇವರ ವಿಗ್ರಹ ಇಲ್ಲವಾದರೆ ಫೋಟೋ ಇಲ್ಲವಾದರೆ ದೇವಾಲಯವನ್ನು ಮತ್ತೆ ಮತ್ತೆ ನೋಡುತ್ತೀರಿ

ಅಂದರೆ ದೇವಿ ಈ ಒಂದು ವ್ಯಕ್ತಿಯ ಬಗ್ಗೆ ಸಂತೋಷ ಪಟ್ಟಿದ್ದಾರೆ ಎಂದು ಅರ್ಥ ಹಾಗೆ ತನ್ನ ಅನುಭವ ದೊಂದಿಗೆ ಇನ್ನೋಬರ ಕಷ್ಟ ಸಹಾ ಅವರು ನೆರವು ನೀಡುತ್ತಾರೆ.ಇನ್ನು ಇದರ ನಿಜವಾದ ಭಕ್ತರು ಶ್ರೀಮಂತ ಅಥವಾ ಬಡವ ಆಗಿರಲಿ ಅವರು ಎಲ್ಲೆಡೆ ಗೌರವನ್ನು ಪಡೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದರೆ ಅದು ದೇವರ ಅನುಗ್ರಹದ ಒಂದು ಸಂಕೇತ ಅಂತೆ ಬಡವ ಆಗಲಿ ಶ್ರೀಮಂತ ಆಗಲಿ ಸಮಾಜ ಆತನಿಗೆ ವಿಶೇಷ ಪ್ರತಿ ಗೌರವ ಕೊಟ್ಟು ಆತನನ್ನು ಬೆಳೆಸುತ್ತಾ ಹೋದರೆ ಅದು ಅವರ ದೇವರ ಅನುಗ್ರಹದಿಂದ ಎಂದು ಹೇಳುತ್ತಾರೆ ನೀವು ಮನೆಯಿಂದ ಹೊರ ಬಂದ ಕೂಡಲೇ ಬೆಳಗ್ಗೆ ಹಸು ಗೋಚರಿಸಿದರೆ ಅದು ಶುಭ ಚಿಹ್ನೆ

ಹಸು ಬೆಳ್ಳಗೆ ಇದ್ದರೆ ಅದು ಶುಭ ಸಂಕೇತ ಸ್ನೇಹಿತರೆ ಅಂತೆಯೇ ರಸ್ತೆ ಬದಿ ಹೋಗುವಾಗ ಕಾಗೆ ಏನಾದ್ರೂ ಎಡ ಬದಿಯಲ್ಲಿ ಬಲ ಬದಿಗೆ ಹಾರಿ ಬಂದರೆ ಅದು ಶುಭ ಸೂಚನೆ ಅಂತೆ ಹಾಗೆ ಮುಂಜಾನೆ ಈಶಾನ್ಯ ದಿಕ್ಕಿನಿಂದ ಬಂದು ಕಾಗೆ ಕೂಗಿದರೆ ಅದು ಒಳ್ಳೆಯ ಸಂಕೇತ ಎಂದು ಅರ್ಥ. ಹಾಗೆಯೇ ಎಂತಹ ಕಠಿಣ ಪರಿಸ್ಥಿಯಲ್ಲಿ ಕೂಡ ಆರೋಗ್ಯ ಹದ ಗೆಡದೆ ಗಟ್ಟಿಯಾಗಿ ಇರುವ ವ್ಯಕ್ತಿಗಳು ಕೂಡ ದೇವರ ಕೃಪೆ ಇದೆ ಎಂದು ಅರ್ಥ. ನಿಮ್ಮ ವ್ಯಕ್ತಿತ್ವ ಎಷ್ಟೇ ಉನ್ನತ ಆಗಿ ಇರಲಿ ನಿಮ್ಮ ತೀರ್ಮಾನ ಕೂಡ ಅಷ್ಟೆ ಉನ್ನತವಾದ ನಿರ್ಧಾರ ಆಗಿರುತ್ತದೆ ಅಂತಿಮವಾಗಿ ನಿಮ್ಮ ತೀರ್ಮಾನ ನಿಮ್ಮನ್ನೇ ಪ್ರತಿಪಾದಿಸುತ್ತದೆ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here