ದೇವರು ಮುಂಚೆಯೇ ನೀಡುವ ಸಂಕೇತಗಳು

103

ಜೀವನದಲ್ಲಿ ನಡೆಯುವ ಕೇಲವು ಸಂಕೇತಗಳನ್ನು ದೇವರು ಮೊದಲೇ ನೀಡುತ್ತಾನೆ. ನಮಸ್ತೆ ಗೆಳೆಯರೆ ಮನುಷ್ಯನಿಗೆ ಜೀವನದಲ್ಲಿ ಒಳ್ಳೆಯ ಸಮಯ ಬರುತ್ತದೆ ಎಂದರೆ ಯಾವೆಲ್ಲ ಸಂಕೇತಗಳು ದೇವರಿಂದ ಬರುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಜೀವನದಲ್ಲಿ ಭವಿಷ್ಯದಲ್ಲಿ ಆಗುವ ಕೆಲವೊಂದು ಘಟನೆಗಳ ಬಗ್ಗೆ ಕನಸಿನ ರೂಪದಲ್ಲಿ ಅಥವಾ ಇನ್ನಾವುದೋ ರೂಪದಲ್ಲಿ ಕೆಲವು ಸೂಚನೆಗಳು ಬರುತ್ತವೆ. ಗೆಳೆಯರೇ ಬೆಳಗ್ಗೆ ಎದ್ದಾಗ ನಮ್ಮಲ್ಲಿ ಸಕಾರಾತ್ಮಕ ಇರುತ್ತದೆ ಮುಖದಲ್ಲಿ ನಗು ಹಾಗೂ ಮನಸ್ಸಿನಲ್ಲಿ ಉಲ್ಲಾಸ ಇರುತ್ತದೆ ಆ ದಿನ ಚೆನ್ನಾಗಿರುತ್ತದೆ ಎಂಬ ಭಾವನೆ ನಿಮ್ಮಲ್ಲಿ ಬರುತ್ತದೆ ಎದ್ದಾಗ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಿದಾಗ ನಿಮ್ಮ ಮುಖದಲ್ಲಿ ಯಾವುದೋ ಒಂದು ಹೊಳಪು ಕಾಣಿಸುತ್ತದೆ ಆ ಸಮಯದಲ್ಲಿ ನಿಮಗೆ ಏನಾದರೂ ಒಳ್ಳೆ ಸುದ್ದಿ ಕೇಳುತ್ತಿರ ಅಥವಾ ಏನಾದರು ಶುಭಕಾರ್ಯ ನಡೆಯುವ ಸಾಧ್ಯತೆ ಇರುತ್ತದೆ. ಇನ್ನು ನಿಮ್ಮ ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ಹಾಗೂ ಯಾವುದೇ ಕಾರಣವಿಲ್ಲದೆ ನಿಮಗೆ ದುಡ್ಡನ್ನು ಕೊಡುತ್ತಿದ್ದಾರೆ ಎಂದರೆ ಅದು ಕೂಡ ಶುಭ ಸಂಕೇತ ಎಂದು ಹೇಳಲಾಗುತ್ತದೆ ಇದರಿಂದ ನಿಮಗೆ ಒಳ್ಳೆಯದಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಇನ್ನು ಮುಖ್ಯವಾದ ಒಳ್ಳೆಯ ಕೆಲಸಕ್ಕೆ ಹೊರಗಡೆ ಹೊರಟಿದ್ದರೆ ನೀರು ತುಂಬಿದ ಬಿಂದಿಗೆ ಕಾಣಿಸಿದರೆ ಅಥವಾ ಹಾಲಿನ ಪಾತ್ರೆ ಕಾಣಿಸಿದರೆ ಅಥವಾ ಯಾರಾದರೂ ನೀರನ್ನು ತೆಗೆದುಕೊಂಡು ಬರುವುದು ನಿಮಗೆ ಕಂಡರೆ ಇವು ಸಾಕಷ್ಟು ಶುಭ ಸಂಕೇತ ಎಂದು ಹೇಳಲಾಗುತ್ತದೆ

ನೀವು ಹೋಗುವ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಇನ್ನು ಗೆಳೆಯರೇ ಮನೆ ಹತ್ತಿರ ಬೆಕ್ಕುಗಳು ಮರಿಯನ್ನು ಹಾಕಿದರೆ ಇದು ಒಳ್ಳೆಯ ಸಂಕೇತ ನಿಮ್ಮ ಕೆಲಸದಲ್ಲಿ ಜಯ ಆಗುತ್ತದೆ ಎಂಬುದು ಸೂಚನೆ ನೀಡುತ್ತದೆ ಆಕಸ್ಮಿಕ ಧನಲಾಭ ಆಗುವ ಸಂಕೇತವೆಂದು ಹೇಳಬಹುದು. ಇನ್ನು ಗೆಳೆಯರೇ ನಿಮ್ಮ ಜೀವನದಲ್ಲಿ ಮುಂದೆ ಏನಾದರೂ ಘಟನೆ ಸಂಭವಿಸುತ್ತದೆ ಎಂದರೆ ದೇವರು ಯಾವ ರೀತಿ ಸಂಕೇತವನ್ನು ನಿಮಗೆ ನೀಡುತ್ತಾನೆ ಎಂದರೆ ನೀವು ಮಲಗಿದ್ದಾಗ ರಾತ್ರಿ ಕನಸಿನಲ್ಲಿ ಪದೇಪದೇ ಕೆಟ್ಟದಾಗಿ ಕನಸುಗಳು ಬೀಳುತ್ತಿದ್ದರೆ ನಿಮ್ಮ ಮನೆಯಲ್ಲಿ ಸದಸ್ಯರಿಗೆ ಯಾರಿಗಾದರೂ ತೊಂದರೆ ಉಂಟಾಗುತ್ತದೆ ಎಂಬ ಸೂಚನೆಯನ್ನು ಕೊಡುತ್ತದೆ ಹಾಗಾಗಿ ಈ ರೀತಿ ಕನಸುಗಳು ಬೀಳದೆ ಇರಲು ಮಲಗುವ ಮೊದಲ ಹನುಮಾನ ಚಾಲೀಸ್ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಹೇಳಿ ಮಲಗುವ ಮೊದಲು ದೇವರನ್ನು ಸ್ಮರಣೆ ಮಾಡಿ ಮಲಗಬೇಕು ಇದರಿಂದಾಗಿ ನಿಮಗೆ ಕೆಟ್ಟ ಕನಸು ಬೀಳುವುದಿಲ್ಲ ಒಳ್ಳೆಯದಾಗುತ್ತದೆ. ನಿಮ್ಮ ಎಡ ಕಣ್ಣು ಪದೇಪದೇ ಹೊಡೆದುಕೊಳ್ಳುತ್ತಿದ್ದರೆ ಇದು ಕೆಟ್ಟ ಸಂಖ್ಯೆತ ನಿಮ್ಮ ಜೀವನದಲ್ಲಿ ಮುಂದೆ ಏನಾದರೂ ಕೆಟ್ಟ ಘಟನೆಗಳು ಸಂಭವಿಸುತ್ತವೆ ಏನಾದರೂ ಕೆಟ್ಟ ವಾರ್ತೆ ಕೇಳುತ್ತಿರ ಈ ರೀತಿ ಆಗುತ್ತಿದ್ದರೆ ನೀವು ಮಲಗುವ ಮೊದಲು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಮಲಗಬೇಕು ಅಥವಾ ನಿಮ್ಮ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ಕೆಟ್ಟದ್ದು ಆಗದಿರಲಿ ಎಂದು ಪ್ರಾರ್ಥಿಸಿ ಕೊಳ್ಳಬೇಕು ನಿಮಗೆ ಕೆಟ್ಟದಾಗುವ ಸಾಧ್ಯತೆ ಕಡಿಮೆ ಇರುತ್ತದೆ ಇನ್ನು ನಿಮ್ಮ

ಕನಸಿನಲ್ಲಿ ಯಾರಾದರೂ ಅಳುವ ಹಾಗೆ ಕಂಡರೆ ಇದು ಅಶುಭ ಸಂಖ್ಯೆತ ಇದರಿಂದ ನಿಮಗೆ ಸಾಕಷ್ಟು ತೊಂದರೆ ಆಗುತ್ತದೆ ಏನಾದರೂ ಅಪಘಾತ ಸಂಭವಿಸುತ್ತದೆ ನೀವು ಮಾಡುವ ಕೆಲಸದಲ್ಲಿ ಏನಾದರೂ ಅಡಚಣೆ ಉಂಟಾಗಬಹುದು ನೀವು ಕೈಗೊಂಡ ಕೆಲಸ ಆಗದೇ ಇರಬಹುದು ಹಾಗಾಗಿ ಈ ರೀತಿ ಕನಸು ಬಿದ್ದಾಗ ನೀವು ಯಾರಿಗೂ ಹೇಳಬಾರದು ಇದನ್ನು ಯಾರು ಎದುರು ಹೇಳದಿದ್ದರೆ ಇದರಿಂದ ನಿಮಗೆ ಕೆಟ್ಟ ಪ್ರಭಾವ ಬೀರುವುದಿಲ್ಲ. ಗೆಳೆಯರೇ ನಿಮ್ಮ ಮನೆ ಹತ್ತಿರ ನೀವು ಎಂದಿಗೂ ನೋಡಿದೆ ಇರುವ ವಿಶೇಷವಾಗಿ ಪೂರ್ತಿ ಕಪ್ಪಾಗಿ ಇರುವ ಬೆಕ್ಕು ಬಂದು ನಿಮ್ಮನೆ ಗುರಾಯಿಸಿದರೆ ನಿಮ್ಮನ್ನೇ ನೋಡುತ್ತಿದ್ದರೆ ಇದು ಅಶುಭ ಸಂಕೇತವಾಗಿರುತ್ತದೆ ಇದು ಕೂಡ ನಿಮ್ಮ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಹಾಗಾಗಿ ಅದಕ್ಕೊಂದು ನೀವು ನೋಡುವುದನ್ನು ಕಮ್ಮಿ ಮಾಡಬೇಕು ಅಲ್ಲಿಂದ ಅದನ್ನು ಓಡಿಸಬೇಕು ಅದರಿಂದ ಕೆಟ್ಟ ಪ್ರಭಾವ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here