ದೇವರ ದರ್ಶನಕ್ಕೆ ಹೋದಾಗ ಈ ಕೆಲಸ ಮಾಡಿದ್ರೆ ನಿಮಗೆ ಅನುಗ್ರಹ ದೊರೆಯಲಿದೆ

58

ದೇವಸ್ಥಾನಕ್ಕೆ ಹೋದಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಉತ್ತಮ ಫಲವನ್ನು ಪಡೆಯುತ್ತಿರ. ನಮಸ್ತೆ ಗೆಳೆಯರೆ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹಾಗೂ ದೇವರ ಆಶೀರ್ವಾದ ಪಡೆಯಲು ನಮ್ಮ ಕಷ್ಟಗಳನ್ನು ಪರಿಹರಿಸಿ ನಮ್ಮ ಸಮಸ್ಯೆಗಳನ್ನು ಒಳ್ಳೆಯ ಮಾರ್ಗ ತೋರಿಸುವ ಎಂದು ದೇವರ ಮೊರೆ ಹೋಗುತ್ತೇವೆ ದೇವಸ್ಥಾನಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿಸಿ ಭಕ್ತಿಯಿಂದ ಬೇಡಿಕೊಳ್ಳುತ್ತೇವೆ ದೇವಸ್ಥಾನದಲ್ಲಿ ಪ್ರಸಾದವೆಂದು ಹೂವನ್ನು ಕೊಡುತ್ತಾರೆ ಪ್ರಸಾದವಾಗಿ ಕೊಟ್ಟ ಹೂವನ್ನು ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ದೇವಸ್ಥಾನದಲ್ಲಿ ಅರ್ಚನೆಯನ್ನು ಮಾಡಿಸಿದ ನಂತರ ಹೂವನ್ನು ಕೊಡುತ್ತಾರೆ ಕೆಲವರು ಅದನ್ನು ಜೇಬಿನಲ್ಲಿ ಹಾಗೂ ಪರ್ಸನಲ್ ಇಟ್ಟುಕೊಳ್ಳುತ್ತಾರೆ ಅದನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಅದನ್ನು ಕೆಳಗಡೆ ಹಾಕುತ್ತಾರೆ ಅಥವಾ ಬಿಸಾಡುತ್ತಾರೆ ಇನ್ನು ಕೆಲವರು ಮರದ ಕೆಳಗಡೆ ಇಡುತ್ತಾರೆ ಗೆಳೆಯರೇ ದೇವರ ದರ್ಶನ ಪಡೆದು ನಂತರ ದೇವರ ಸಂಪೂರ್ಣವಾದ ಆಶೀರ್ವಾದ ಪಡೆದು ಒಳ್ಳೆಯ ಫಲವನ್ನು ತೆಗೆದುಕೊಳ್ಳಬೇಕೆಂದರೆ ಪ್ರಸಾಧವಾಗಿ ಕೊಟ್ಟ ಹೂವನ್ನು ನೀವು ಹಣ ಇಡುವ ಜಾಗದಲ್ಲಿ ಇಡಬೇಕು.

ಗೆಳೆಯರೇ ದೇವಸ್ಥಾನದಲ್ಲಿ ಕೊಟ್ಟು ಹೂವನ್ನು ನೀವು ನಿಮ್ಮ ಮನೆ ಖಜಾನೆಯಲ್ಲಿ ಹಣ ಇಡುವ ಜಾಗದಲ್ಲಿ ಒಂದು ಕೆಂಪು ಬಟ್ಟೆಯಲ್ಲಿ ಅಥವಾ ಕೆಂಪು ಬ್ಯಾಗನಲ್ಲಿ ಹೂವನ್ನು ಹಾಕಿ ಇಡಬೇಕು ನೀವು ಯಲ್ಲಿ ಯಾವ ದೇವಸ್ಥಾನಕ್ಕೆ ಹೋಗುತ್ತಿರಾ ಅಲ್ಲಿಂದ ಪ್ರಸಾದವಾಗಿ ತಂದ ಹೂ ಈ ಕೆಂಪು ಬಟ್ಟೆ ಹಾಕಿಡಬೇಕು ಆ ಪರ್ಸನ್ನು ನೀವು ಹಣ ಇಡುವ ಜಾಗದಲ್ಲಿ ಇಡಲು ಪ್ರಾರಂಭ ಮಾಡಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನ ತುಂಬಾ ಚೆನ್ನಾಗಿ ಬದಲಾಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದುತ್ತಿರಿ ಹಾಗೂ ಈ ರೀತಿಯಾಗಿ ಕುಡಿಸಿ ಇಟ್ಟ ಹೂ ನಿಂದ ನಿಮಗೆ ಸಾಕಷ್ಟು ಒಳ್ಳೆಯ ಲಾಭವನ್ನು ಕೊಡುತ್ತದೆ ಏಕೆಂದರೆ ಇದು ದೇವರ ಮೇಲೆ ಹಾರವಾಗಿರುತ್ತದೆ ಅಥವಾ ದೇವರ ಪಾದ ಕೆಳಗೆ ಇರುತ್ತದೆ ಅದರಲ್ಲಿ ದೇವರ ಅಂಶ ಇರುತ್ತದೆ ಹಾಗಾಗಿ ನಿಮ್ಮ ಕೆಲಸದಲ್ಲಿ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ ನಿಮ್ಮ ಕೋರಿಕೆಗಳು ಈಡೇರುತ್ತವೆ. ಇನ್ನು ಗೆಳೆಯರೇ ದೂರದ ಪ್ರಯಾಣ ಮಾಡಿದಾಗ ಅಲ್ಲಿ ದೇವಸ್ಥಾನಕ್ಕೆ ಹೋದರೆ ಅಲ್ಲಿಂದ ಪ್ರಸಾದವಾಗಿ ನೀಡಿದ ಹೂ ತೆಗೆದುಕೊಂಡು ಬರಲು ಆಗುವುದಿಲ್ಲ ತರುವಷ್ಟರಲ್ಲಿ ಹಾಳಾಗಿರುತ್ತದೆ ಆಗ ಆ ಹೂ ನಿಮ್ಮ ಕಣ್ಣಿಗೆ ಒತ್ತಿಕೊಂಡು ಯಾವುದಾದರೂ

ಮರದ ಕೆಳಗೆ ಇಡಬೇಕು ಅರಳಿಮರದ ಕೆಳಗೆ ಇಟ್ಟರೆ ತುಂಬಾನೆ ಒಳ್ಳೆಯದು ಅರಳಿಮರ ಇಲ್ಲದಿದ್ದರೆ ಹರಿಯುವ ನೀರಿಗೆ ಕೂಡ ಬಿಡಬಹುದು ಇದರಿಂದ ಕೂಡ ಹೂವಿನಿಂದ ಸಂಪೂರ್ಣ ಲಾಭ ನಿಮಗೆ ಸಿಗುತ್ತದೆ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸುಲಭವಾಗಿ ಯಶಸ್ವಿಯಾಗುತ್ತಿರ ಉತ್ತಮ ಲಾಭಾಂಶ ಹೊಡಿತೀರಿ ಉತ್ತಮ ಜೀವನ ನಿಮ್ಮದಾಗುತ್ತದೆ. ಗೆಳೆಯರೇ ದೇವಸ್ಥಾನಕ್ಕೆ ಹೋದಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಉತ್ತಮ ಫಲವನ್ನು ಪಡೆಯಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here