ದೇವರ ಪೂಜೆಯಲ್ಲಿ ಈ ನೀತಿ ಪಾಲಿಸಿ ಸಾಕಷ್ಟು ಒಳಿತು ಆಗಲಿದೆ

67

ಪ್ರತಿಯೊಬ್ಬರ ಜೀವನದಲ್ಲೂ ತಾನು ಸುಖವಾಗಿ ನೆಮ್ಮದಿ ಆಗಿ ಸಂಪತ್ ಭರಿತವಾಗೀ ಇರಲು ದೇವರನ್ನು ಪ್ರತಿ ನಿತ್ಯ ಆರಾಧಿಸುತ್ತಾರೆ ಇದು ಮೊದಲಿನಿಂದ ನಡೆದುಕೊಂಡ ಬಂದ ಆಚರಣೆಯು ಕೂಡ ಆಗಿದೆ ಆದರೆ ಎಲ್ಲರಿಗೂ ಕೂಡ ಕ್ರಮಬದ್ಧವಾಗಿ ಪೂಜೆಯನ್ನು ಮಾಡಲು ಬರುವುದಿಲ್ಲ ಪೂಜೆ ಮಾಡುವ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಅವರಿಗೆ ಅನೇಕ ಸಮಸ್ಯೆಗಳು ಕೂಡ ಎದುರಾಗುತ್ತದೆ ಆದ್ದರಿಂದ ದೇವರಿಗೆ ಸರಿಯಾದ ಕ್ರಮದಲ್ಲಿ ಪ್ರಾರ್ಥಿಸಿ ಪೂಜಿಸಿ ಆಶೀರ್ವಾದ ಪಡೆದರೆ ದೇವರ ಅನುಗ್ರಹ ಅತಿ ಶೀರ್ಘ ಸಿಗುತ್ತದೆ ಹಾಗಾಗಿ ನಾವು ಈ ಲೇಖನದಲ್ಲಿ ದೇವರ ಪೂಜೆಯನ್ನು ಯಾವ ರೀತಿ ಕ್ರಮ ಬದ್ಧವಾಗಿ ಮಾಡಿದರೆ ಕೃಪೆ ದೊರೆಯುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಆರೋಗ್ಯ ಆಯುಷ್ಯ ಐಶ್ವರ್ಯ ದಯಪಾಲಿಸಲಿ ಎಂದು ದೇವರಿಗೆ ಭಕ್ತರು ಬೇಡಿಕೊಳ್ಳುತ್ತಾರೆ ಆದರೆ ದೇವರ ಪೂಜಿಸುವ ಸಮಯದಲ್ಲಿ ನಿಯಮವನ್ನು ಮಾತ್ರ ತಪ್ಪಬಾರದು. ಹಲವಾರು ಮಾಡುವ ಮುಖ್ಯವಾದ ತಪ್ಪು ಏನು ಎಂದರೆ ದೇವರ ಕೋಣೆಗೆ ಚಪ್ಪಲಿ ಧರಿಸಿಕೊಂಡು ಹೋಗುವುದು ಇದು ಬಹಳ ತಪ್ಪು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು ಅಲ್ಲದೆ ಯಾವುದೇ

ರೀತಿಯ ಚರ್ಮದ ವಸ್ತುಗಳನ್ನು ದೇವರ ಬಳಿ ಇಟ್ಟು ಪೂಜೆ ಮಾಡಲೇಬಾರದು. ಹಾಗೂ ಶಿವನ ಪೂಜೆ ಮಾಡುವಾಗ ಎಂದಿಗೂ ಕೇದಗೆ ಹೂವನ್ನು ಬಳಸಬಾರದು. ಹಾಗೂ ಸೂರ್ಯನ ಪೂಜೆಗೆ ಅಗಸ್ತ್ಯ ಹೂವು ಬಳಸಬಾರದು. ಇನ್ನೂ ಯಾವುದೇ ಕಾರಣಕ್ಕೂ ಸ್ನಾನ ಮಾಡಿದ ನಂತರವೇ ಪೂಜೆಗೆ ಹೂವುಗಳನ್ನು ಕೀಳಬೇಕು ಅದಕ್ಕಿಂತ ಮುಂಚೆ ಕಿತ್ತ ಹೂವುಗಳಿಂದ ದೇವರಿಗೆ ಪೂಜಿಸಿದರೆ ಅದರ ಸಂಪೂರ್ಣ ಫಲ ಲಭಿಸುವುದಿಲ್ಲ ಎಂದು ವಾಯು ಪುರಾಣದಲ್ಲಿ ತಿಳಿಸಲಾಗಿದೆ. ಇನ್ನೂ ಪೂಜಾ ದೇವರ ಕೋಣೆಯ ಮೇಲೆ ಅಥವಾ ದೇವರನ್ನು ಪೂಜಿಸುವ ಸ್ಥಳದ ಮೇಲೆ ಯಾವುದೇ ಭಾರವಾದ ವಸ್ತುವನ್ನು ಇಡುವುದು ಅಷ್ಟು ಸೂಕ್ತವಲ್ಲ. ಹಿಂದೂ ಧರ್ಮದಲ್ಲಿ ದೇವರನ್ನು ಹೇಗೆ ಪೂಜೆ ಮಾಡಬೇಕು ಎಂದು ತಿಳಿಸಲಾಗಿದೆ. ಇದು ಹಲವರಿಗೆ ತಿಳಿದಿರುವುದಿಲ್ಲ ಈ ರೀತಿ ಮಾಡಿದರೆ ಹಲವು ಪುಣ್ಯಗಳು ಲಭಿಸುತ್ತದೆ ಅಲ್ಲದೆ ಇದು ಬಹಳ ಮಹತ್ವ ಕೂಡ ಹೊಂದಿದೆ. ಯಾವುದೇ ಶುಭಕಾರ್ಯ ಮಾಡುವ ಮುನ್ನ ಮೊದಲು ದೇವರ ಪೂಜೆ ಮಾಡಲೇಬೇಕು ಹಾಗೂ ನಿಮ್ಮ ಜೀವನದಲ್ಲಿ ಸದಾಕಾಲ ಸಂತೋಷ ಬಯಸುವವರು ಗಣೇಶ ಸೂರ್ಯ ವಿಷ್ಣು ದುರ್ಗೆ ಶಿವನನ್ನು ಪೂಜಿಸಬೇಕು ಹಾಗಾಗಿ ಪೂಜೆ ಮಾಡುವಾಗ ಈ ಬಗ್ಗೆ ಗಮನ ಇರಿಸುವುದು ಒಳ್ಳೆಯದು.

ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನು ಅರ್ಪಿಸಿದರೆ ವಿಷ್ಣು ಸಂತುಷ್ಟಗೊಳ್ಳುತ್ತಾನೆ. ಶಿವನಿಗೆ ಬಿಳಿ ಬಣ್ಣದ ವಸ್ತ್ರವನ್ನು ಅರ್ಪಿಸಿದರೆ ಬಹಳ ಶುಭ ಹಾಗೂ ಗಣೇಶ ಸೂರ್ಯ ದುರ್ಗೆ ದೇವರಿಗೆ ಕೆಂಪು ವಸ್ತ್ರ ಅರ್ಪಿಸಿದರೆ ಜೀವನದಲ್ಲಿ ಬಹಳ ಒಳಿತನ್ನು ಕಾಣಬಹುದು. ಮಹಾ ಪಂಡಿತರು ಆಗಿರೋ ವಾಸು ದೇವನ್ ಮಹಾ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಹಾಗೆಯೇ ಈ ಮಹಾ ಗುರುಗಳು ವಿಶೇಷವಾಗಿ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಕೋರ್ಟ್ ಕಚೇರಿ ವ್ಯಾಜ್ಯಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಏನೇ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ.

LEAVE A REPLY

Please enter your comment!
Please enter your name here