ದೇವರ ಪೂಜೆ ಮಾಡುವಾಗ ಇಂತಹ ಸಣ್ಣ ವಿಷಯಗಳ ಬಗ್ಗೆ ಗಮನವಿರಲಿ ಇಲ್ಲದೆ ಹೋದರೆ ಇದು ನಿಮ್ಮಿಂದ ದೋಷಗಳು ಉಂಟಾಗುವ ಸಾಧ್ಯತೆ ಇದೆ.

47

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರು ದೇವರ ಪೂಜೆ ಪುನಸ್ಕಾರಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ, ಯಾಕೆಂದರೆ ನಮ್ಮ ನಂಬಿಕೆಗಳ ಪ್ರಕಾರ ಜಗತ್ತಿನಲ್ಲಿ ಯಾವುದೇ ಒಂದು ಕ್ರಿಯೆ ಅಥವಾ ಪ್ರಕ್ರಿಯೆ ನಡೆಯಬೇಕಾದರೂ ಕೂಡ ಅದಕ್ಕೆ ದೇವರ ಅನುಗ್ರಹ ಇರಬೇಕು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ವ್ಯಕ್ತಿಯ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಕೂಡ ಒಳ್ಳೆಯ ರೀತಿಯಿಂದ ನಡೆಯಬೇಕು ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಪ್ರತಿಫಲಗಳ ಸಿಗಬೇಕು ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಲಭಿಸಬೇಕು ಎಂದಾಗ ಅದಕ್ಕೆ ದೇವರ ಅನುಗ್ರಹ ಅಗತ್ಯ ಇರುವುದರಿಂದ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಮೂಲಕ ನಾವು ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸುತ್ತೇವೆ. ಈ ರೀತಿಯಾಗಿ ಪ್ರತಿನಿತ್ಯ ಮನೆಯಲ್ಲಿ ದೇವರ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವಾಗ ನಾವು ತಿಳಿಯದೇ ಕೆಲವು ಮಾಡುವಂತಹ ತಪ್ಪುಗಳು ಅದು ನಮಗೆ ದೋಷವನ್ನು ಉಂಟುಮಾಡುತ್ತದೆ ಇದು ನಮ್ಮ ಜೀವನದ ಸಮಸ್ಯೆಗೆ ನೇರವಾಗಿ ಕಾರಣವಾಗುತ್ತವೆ, ಹಾಗಾಗಿ ನಾವು ದೇವರ ಪೂಜೆಯನ್ನು ಮಾಡುವಾಗ ಕೆಲವೊಂದು ಸೂಕ್ಷ್ಮವಾದ ವಿಚಾರಗಳ ಬಗ್ಗೆ ಗಮನವನ್ನು ಕೊಡಬೇಕು, ಅದೇ ರೀತಿಯಾಗಿ ಯಾವ ಸಮಯದಲ್ಲಿ ಯಾವ ದೇವರ ಆರಾಧನೆ ಬಹಳ ಶ್ರೇಷ್ಠ

ಪ್ರತಿನಿತ್ಯ ಪೂಜೆಯಲ್ಲಿ ಯಾವ ದೇವರ ಸ್ಮರಣೆಯನ್ನು ತಪ್ಪದೇ ಮಾಡಬೇಕು ಎಂದು ಅವಶ್ಯಕವಾಗಿ ತಿಳಿಯಬೇಕು, ಹಾಗಾದ್ರೆ ನಾವು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವಾಗ ಯಾವ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಗಮನವನ್ನು ಕೊಡಬೇಕು ಮತ್ತು ಪ್ರತಿನಿತ್ಯ ಪೂಜೆಯಲ್ಲಿ ಯಾವ ದೇವರ ಸ್ಮರಣೆಯನ್ನು ಕಡ್ಡಾಯವಾಗಿ ಮಾಡಬೇಕು ಇದರ ಪ್ರಯೋಜನಗಳೇನು ಎಂದು ನೋಡೋಣ. ಮೊದಲನೆಯದಾಗಿ ನಾವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವಾಗ ತಪ್ಪದೆ ಸೂರ್ಯ ಶಿವ ವಿಷ್ಣು ಪಾರ್ವತಿದೇವಿ ಲಕ್ಷ್ಮೀದೇವಿ ಮತ್ತು ಗಣೇಶ ದೇವರುಗಳನ್ನು ಸ್ಮರಿಸುವುದು ಮರೆಯಬಾರದು, ಕಲಿಯುಗದಲ್ಲಿ ಈ ದೇವರ ಆಶೀರ್ವಾದ ಬಹಳ ಅಗತ್ಯ ಇರುವುದರಿಂದ ತಪ್ಪದೇ ಪ್ರತಿನಿತ್ಯ ಪೂಜೆಯಲ್ಲಿ ಇವರನ್ನು ಆರಾಧಿಸಬೇಕು. ಇನ್ನು ದೇವರಿಗೆ ಅರ್ಪಿಸುವ ಹೂವು ತುಳಸಿ ಬಿಲ್ವಾಪತ್ರ ಗರಿಕೆ ಇವುಗಳನ್ನು ಸ್ನಾನ ಮಾಡದೆ ಕೇಳಬಾರದು, ಹೀಗೆ ಸ್ನಾನ ಮಾಡದೆ ಕಿತ್ತು ನಂತರ ಅದನ್ನು ದೇವರಿಗೆ ಅರ್ಪಿಸಿದ ಯಾವುದೇ ರೀತಿಯ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಇನ್ನು ವಿಷ್ಣುವಿಗೆ ನೈವೇದ್ಯವನ್ನು ಅರ್ಪಿಸುವಾಗ ತುಳಸೀ ದಳ ಮತ್ತು ಶಿವನಿಗೆ ನೈವೇದ್ಯ ಅರ್ಪಿಸುವಾಗ ಬಿಲ್ವಪತ್ರೆಯನ್ನು ತಪ್ಪದೆ ಅರ್ಪಿಸಬೇಕು ಇದರಿಂದ ನಿಮ್ಮ ನೈವೇದ್ಯ ಅಥವಾ ಪೂಜೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದು ಬಗೆಹರಿಯುತ್ತದೆ.

ಇದರ ಜೊತೆಗೆ ಪ್ರತಿನಿತ್ಯವೂ ಕೂಡ ನೀವು ನಿಮ್ಮ ಮನೆ ದೇವರ ಆರಾಧನೆಯನ್ನು ತಪ್ಪದೆ ಮಾಡಬೇಕು ಯಾಕೆಂದರೆ ಮನೆದೇವರನ್ನು ಬಿಟ್ಟು ಬೇರೆ ಯಾವುದೇ ದೇವರನ್ನು ನೀವು ಎಷ್ಟು ಆರಾಧಿಸಿದರೂ ಕೂಡ ಅದರ ಪ್ರತಿಫಲ ಸಿಗುವುದಿಲ್ಲ, ಹಾಗಾಗಿ ಮೊದಲು ನಿಮ್ಮ ಮನೆಯ ದೇವರನ್ನು ಆರಾಧಿಸಿ ನಂತರ ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಇದರಿಂದ ಹೆಚ್ಚಿನ ಫಲವನ್ನು ನೀವು ಪಡೆಯಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here