ದೇವರ ಪೂಜೆ ಮಾಡುವಾಗ ಯಾವ ವಿಧಾನವನ್ನು ಅನುಸರಿಸಿದರೆ ಒಳ್ಳೆಯದಾಗುತ್ತದೆ ಎಂದು ಇಂದು ನಾವು ತಿಳಿಯೋಣ.

58

ನಮಸ್ಕಾರ ಸ್ನೇಹಿತರೆ ಈ ವಿಧಾನದಿಂದ ಮಹಿಳೆಯರು ಪೂಜೆ ಮಾಡುವುದರಿಂದ ಆ ಪೂಜಾಫಲ ಅವರಿಗೆ ಪ್ರಾಪ್ತವಾಗುತ್ತದೆ. ಹೆಣ್ಣು ಮಕ್ಕಳು ಮನೆಯಲ್ಲಿ ಪ್ರತಿನಿತ್ಯ ಅಡುಗೆ ಮನೆಗೆ ಹೋಗುವ ಮೊದಲು ತಮ್ಮ ವೈಯಕ್ತಿಕ ಸ್ವಚ್ಛತೆ ಮಾಡಿಕೊಳ್ಳಬೇಕು. ನಾವು ಹೇಳುವ ವಿಧಾನಗಳನ್ನು ಅನುಸರಿಸುವುದರಿಂದ ಶ್ರೀ ಲಕ್ಷ್ಮಿ ದೇವಿಯು ಆನಂದದಿಂದ ಇರುತ್ತಾಳೆ ನೀವು ಮಾಡಬೇಕಾದ ಕೆಲಸ ಈ ರೀತಿಯಾಗಿದೆ ಹೆಣ್ಣುಮಕ್ಕಳು ಪ್ರತಿನಿತ್ಯ ಮುಂಜಾನೆ ಎದ್ದು ಮುಖ ತೊಳೆದು ತಲೆ ಬಾಚಿಕೊಂಡು ಹಣೆಗೆ ಕುಂಕುಮ ಇಟ್ಟು ಅಡುಗೆ ಮನೆಯ ಒಳಗೆ ಹೋಗಬೇಕು ಆ ನಂತರ ನಿಮ್ಮ ಅಡುಗೆ ಕೆಲಸವನ್ನು ಶುರುಮಾಡಬೇಕು. ಮುಖ ತೊಳೆಯದೆ ಹಾಲನ್ನು ಕಾಯಿಸಬಾರದು ಏಕೆಂದರೆ ಹಾಲು ಲಕ್ಷ್ಮೀ ದೇವಿಯ ಸ್ವರೂಪ ಹಾಲಿನಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಮತ್ತು ಅಡುಗೆಮನೆಯಲ್ಲಿ ಅಗ್ನಿ ದೇವ ನೆಲೆಸಿರುತ್ತಾರೆ ಹೀಗೆ ಎದ್ದ ಮುಖದಲ್ಲಿ ನಾವು ಅಡುಗೆ ಮನೆಗೆ ಹೋದರೆ ಅಗ್ನಿ ದೇವನ ಕೋಪಕ್ಕೆ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಗುರಿಯಾಗಬೇಕಾಗುತ್ತದೆ ಮತ್ತು ನಿಮಗೆ ದರಿದ್ರ ಹತ್ತುತ್ತದೆ ಹಾಗಾಗಿ ನೀವು ಶುಭ್ರವಾಗಿ ಮುಂದಿನ ಕೆಲಸಗಳನ್ನು ಪ್ರಾರಂಭಿಸಬೇಕು. ಕೆಲವೊಂದು ಮನೆಯಲ್ಲಿ ಮುಖ ತೊಳೆಯದೇ ಚಹಾ ಕುಡಿಯುವ ಅಭ್ಯಾಸವಿರುತ್ತದೆ ಈ ತರಹ ಹಾಸಿಗೆಯ ಮೇಲೆ ಚಹಾ ಕುಡಿಯುವುದರಿಂದ ಅವರಿಗೆ ದರಿದ್ರ ಅಂಟಿಕೊಳ್ಳುತ್ತದೆ ಹಾಗಾಗಿ ಈ ತಪ್ಪನ್ನು ಯಾರು ಸಹ ಮಾಡಬಾರದು ಇನ್ನೊಂದು ವಿಷಯ ಏನೆಂದರೆ ಸ್ವಚ್ಛತೆ ಮನೆಯನ್ನು ಯಾವಾಗಲೂ ಶುಚಿಯಾಗಿ ಇಟ್ಟುಕೊಳ್ಳಬೇಕು ಮನೆ ಸ್ವಚ್ಛವಿದ್ದರೆ ಲಕ್ಷ್ಮೀದೇವಿ ಅಲ್ಲಿ ನೆಲೆಸುತ್ತಾಳೆ ಇಲ್ಲವಾದಲ್ಲಿ ದರಿದ್ರ ಲಕ್ಷ್ಮಿ ನಿಮ್ಮ ಮನೆಯಲ್ಲಿ ತಾಂಡವ ಆಡುತ್ತಾಳೆ ಕೆಲವೊಬ್ಬರು ಮನೆಯನ್ನು ಸ್ವಚ್ಛ ಮಾಡಿಕೊಳ್ಳದೆ ಬೆಳಗಿನ ಉಪಹಾರ ಮಾಡಿಕೊಳ್ಳುತ್ತಾರೆ ಹೀಗೆ ಕಸ ಇಟ್ಟುಕೊಂಡು ತಿಂದರೆ ದರಿದ್ರ ಸುತ್ತಿಕೊಳ್ಳುತ್ತದೆ ನಮ್ಮ ಮನೆ ಸ್ವಚ್ಛತೆ ನಾವು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ಲವೇ ಸ್ವಚ್ಛತೆ ಇಲ್ಲದಿದ್ದರೆ ಒಂದು ರೀತಿಯಲ್ಲಿ ನೆಮ್ಮದಿ

ಸಂತೋಷ ಇರುವುದಿಲ್ಲ ಹಾಗಾಗಿ ನಾವು ಮನೆಯ ಸ್ವಚ್ಛತೆ ಮಾಡದೆ ಉಪಹಾರ ಸೇವಿಸಬಾರದು ಈ ಸ್ವಚ್ಛತೆ ಇರದಿದ್ದರೆ ಧೂಳಿನ ಕಣಗಳಿಂದ ಕೀಟಗಳಿಂದ ನಮ್ಮ ಆರೋಗ್ಯಕ್ಕೂ ಕೂಡ ತೊಂದರೆಯಾಗುತ್ತದೆ. ಇನ್ನೊಂದು ವಿಧಾನವೆಂದರೆ ಹೆಣ್ಣು ಮಕ್ಕಳಿಗೆ ಮುಂಜಾನೆ ತುಂಬಾ ಕೆಲಸವಿರುತ್ತದೆ ಹಾಗಾಗಿ ಅವರು ಪೂಜೆ ಮಾಡಿ ತಿಂಡಿ ತಿನ್ನಲು ತಡವಾಗುತ್ತದೆ. ಸ್ನಾನ ಮಾಡಿದ ತಕ್ಷಣ ಹಸಿವಾಗುತ್ತದೆ ತಿಂಡಿ ತಿಂದು ನಂತರ ಪೂಜೆ ಮಾಡಬಹುದು ಎಂದು ಅಂದುಕೊಂಡಿದ್ದರೆ ಅದು ದೊಡ್ಡ ತಪ್ಪು ಇದರ ಪರ್ಯಾಯವಾಗಿ ನಾವು ಏನು ಮಾಡಬಹುದೆಂದರೆ ಸ್ನಾನ ಮಾಡುವ ಮುಂಚೆ ಸ್ವಲ್ಪ ಉಪಹಾರವನ್ನು ತೆಗೆದುಕೊಂಡು ನಂತರ ಸ್ನಾನ ಮಾಡಿ ಪೂಜೆ ಮಾಡಬಹುದು ಹೊಟ್ಟೆ ಹಸಿವು ಇಟ್ಟುಕೊಂಡು ಪೂಜೆ ಮಾಡಿದರೆ ನಮ್ಮ ಗಮನ ಪೂಜೆ ಮೇಲೆ ಇರುವುದಿಲ್ಲ ನಿಮ್ಮ ಮನಸ್ಸು ಅಡುಗೆ ಮನೆ ಕಡೆ ಇದ್ದರೆ ಪೂಜೆಯ ಫಲ ನಿಮಗೆ ದೊರೆಯುವುದಿಲ್ಲ ಹಾಗಾಗಿ ಪರ್ಯಾಯ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ವಿಧಾನವನ್ನು ನೀವು ಅನುಸರಿಸಿ ಒಳ್ಳೆಯದಾಗುತ್ತದೆ. ದೇವರು ಕೂಡ ನಿಮ್ಮನ್ನು ನೋಡುತ್ತಿರುತ್ತಾರೆ ಇವರು ಪೂಜೆಯನ್ನು ಭಕ್ತಿಯಿಂದ ಮಾಡುತ್ತಿದ್ದಾರೆಯೋ ಅಥವಾ ಕಾಟಾಚಾರಕ್ಕೆಮಾಡುತ್ತಿರುವರರೋ ಎಂದು ನೋಡುತ್ತಿರುತ್ತಾರೆ ಹಾಗಾಗಿ ಶ್ರದ್ಧ ಭಕ್ತಿಯಿಂದ ದೇವರ ಪೂಜೆ ನೀವು ಮಾಡಬೇಕು ಮತ್ತೆ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಬೇಕು ಎಷ್ಟು ನಿಷ್ಠೆಯಿಂದ ದೇವರ ಪ್ರಾರ್ಥನೆ ಮಾಡುತ್ತೇವೆ ಅಷ್ಟು ನಮಗೆ ಫಲ ದೊರೆಯುತ್ತದೆ ಒಳ್ಳೆಯದಾಗುತ್ತದೆ ದೇವರ ಹತ್ತಿರ ನಮ್ಮ ಕಷ್ಟಗಳನ್ನು ಬಗೆಹರಿಸಲು ಆಗ ನಾವು ಬೇಡಿಕೊಂಡರೆ ದೇವರು ಖಂಡಿತ ನಮ್ಮ ಕಷ್ಟಗಳನ್ನು ಕಳೆಯುವರು ಶುಭವಾಗಲಿ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here