ದೇವರ ಪೂಜೆ ಮಾಡುವ ಮುಂಚೆ ಇದನ್ನು ತಿಳಿದರೆ ತುಂಬಾ ಒಳ್ಳೆಯದು

76

ದೇವರಿಗೆ ಪೂಜೆ ಸಲ್ಲಿಸುವಾಗ ಈ ಮೂರು ವಿಧಿ ವಿಧಾನಗಳನ್ನು ಅನುಸರಿಸಬೇಕು. ಸ್ನೇಹಿತರೆ ನಾವು ವಿಧವಾದ ಹೂವು ಹಣ್ಣುಗಳನ್ನು ಇಟ್ಟು ಪೂಜೆ ಮಾಡುತ್ತೇವೆ ಬಹಳ ಖರ್ಚು ಮಾಡಿ ಪೂಜೆ ಮಾಡಿದರು ಕೂಡ ಭಗವಂತ ಇದನ್ನೆಲ್ಲ ಸ್ವೀಕರಿಸುತ್ತಾನೆಯೇ ಎನ್ನುವ ಪ್ರಶ್ನೆ ಬರುತ್ತದೆ ಯಾವಾಗಲೂ ಅಷ್ಟೆ ಪೂಜೆ ಮಾಡುವಾಗ 3 ವಿಧಿ ವಿಧಾನಗಳನ್ನು ಅನುಸರಿಸಬೇಕು ಅದು ಏನು ಎಂದರೆ ಒಂದು ಪೂಜೆ ಮಾಡುವ ಮುನ್ನ ಯಾವ ರೀತಿಯ ವಿಧಾನ ಅನುಸರಿಸಬೇಕು ಎರಡನೆಯದಾಗಿ ಪೂಜೆ ಮಾಡುವಾಗ ಯಾವ ವಿಧಿಗಳನ್ನು ಅನುಸರಿಸಬೇಕು ಹಾಗೂ ಪೂಜೆ ಆದ ನಂತರ ಯಾವ ವಿಧಿ ವಿಧಾನಗಳನ್ನು ಅನುಸರಿಸಬೇಕು ಎನ್ನುವುದು. ಪೂಜೆ ಮಾಡುವ ಮುನ್ನ ಏನು ಮಾಡಬೇಕು ಎಂದರೆ ದೇವರು ಬಯಸುವುದು ನಿಷ್ಕಲ್ಮಶ ಪರಿಶುದ್ಧವಾದ ಶುದ್ಧವಾದ ಮನಸ್ಸು ಅಷ್ಟೆ ಕೇಳುವುದು ಹಾಗೂ ಪರಿಶುದ್ಧವಾದ ಭಕ್ತಿಯನ್ನು ಮಾತ್ರ ದೇವರು ಬಯಸುತ್ತಾನೆ. ನೀವು ಪೂಜೆ ಮಾಡುವಾಗ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಯಾವಾಗಲೂ ಸ್ನಾನ ಮಾಡಿರುವಿರಿ ಇದು ಬಾಹ್ಯ ಶುದ್ಧಿ ಎನ್ನುತ್ತೇವೆ ಆಂತರಿಕವಾಗಿ ಕೂಡ ಶುದ್ಧವಾಗಿ ಇರಬೇಕು ನಿಮ್ಮ ಮನಸ್ಸು ಕೂಡ ಯಾವುದೇ ರೀತಿಯಾದ ಕಲ್ಮಶ ಇಲ್ಲದೆ ಶುದ್ಧವಾಗಿ ಇರಬೇಕು. ಪೂಜೆ ಮಾಡುವಾಗ ಭಗವಂತನಲ್ಲಿ ನೀವು ಐಕ್ಯ ಆಗಬೇಕು ನೀವು ಬಾಹ್ಯ ಪ್ರಪಂಚಕ್ಕೆ ಹೋಗಲೇ ಬಾರದು ಈ ರೀತಿ ಭಗವಂತನಲ್ಲಿ ನೀವು ನಿಮ್ಮನ್ನು ತೊಡಗಿಸಿ ಕೊಳ್ಳಬೇಕು ಹಾಗೆ ಮಾಡಿದರೆ ಮಾತ್ರ ಈ ಸಾಕ್ಷಾತ್ಕಾರ ಆಗುತ್ತದೆ. ಒಳ್ಳೆಯ ಮಾರ್ಗದಲ್ಲಿ ನೀವು ಹೋಗುತ್ತೀರಿ ಎಂದು ಅರ್ಥ ಮಂತ್ರ ಪಠಿಸುವಾಗ ಹಲವಾರು ಅರ್ಥ ಅದರಲ್ಲಿ ಅಡಗಿರುತ್ತದೆ ಇದರ ಭಾವರ್ಥದಲ್ಲಿ ಪ್ರಪಂಚವೇ ಅಡಗಿರುತ್ತದೆ ಪೂಜೆ ಆದ ನಂತರ ನಾವು ಗಂಟಾ ನಾದವನ್ನು ಮೊಳಗಿಸಬೇಕು. ಇದನ್ನು ಏಕೆ ಮೊಳಗಿಸುತ್ತಾರೆ ಎಂದರೆ ನಿಮ್ಮ ಮನಸ್ಸನ್ನು ಚಾರ್ಜ್ ಮಾಡಲು ಮನಸಿನಲ್ಲಿ ಸಕಾರಾತ್ಮಕ ಶಕ್ತಿ ಜನನಕ್ಕಾಗಿ ಬಾರಿಸುತ್ತಾರೆ ಈ ನಾದ ಎಲ್ಲಿಲ್ಲಿ ಮೊಳಗುತ್ತದೆ ಅಲ್ಲಲ್ಲಿ ನಕಾರಾತ್ಮಕ ಶಕ್ತಿಗಳು

ಬಹುಬೇಗ ಓಡಿ ಹೋಗುತ್ತದೆ ಹಾಗಾಗಿ ಘಂಟಾ ನಾದ ಇಲ್ಲದೆ ಪೂಜೆ ಮಾಡಬಾರದು ನೀವು ಇಷ್ಟೆಲ್ಲಾ ಪೂಜೆ ಮಾಡಿ ಸತ್ಯ ಧರ್ಮ ಮತ್ತು ಕಾಯಕದಲ್ಲಿ ಒಂದು ಶುದ್ಧತೆಯನ್ನು ಅನುಸರಿಸಬೇಕಾಗುತ್ತದೆ ನಂತರ ನೀವು ಸತ್ಯ ಹೇಳದೆ ಧರ್ಮ ನಿಷ್ಠೆಯಿಂದ ಇಲ್ಲದೆ ಇದ್ದರೆ ಈ ಎಲ್ಲ ಪೂಜೆ ಮಾಡಿದ್ದು ವ್ಯರ್ಥ ಆಗುತ್ತದೆ ಈ ಪೂಜೆ ಶ್ರೀ ಕೃಷ್ಣ ಅರ್ಜುನನ ಸಾರಥಿಯಾಗಿ ರಥ ಮುಂದುವರೆಸುವ ಕೆಲಸ ಮಾಡಿದ್ದಾನೆ ಅಂದರೆ ಕಾಯಕಕ್ಕೆ ಅಷ್ಟೊಂದು ಒತ್ತು ಕೊಟ್ಟಿದ್ದಾರೆ. ಏಕೆ ಇಷ್ಟೊಂದು ಒತ್ತು ಕೊಟ್ಟಿದ್ದರು ಎಂದರೆ ಏನಕ್ಕಾಗಿ ಎಂದರೆ ಧರ್ಮರಾಜ ಧರ್ಮ ಮಾರ್ಗದಲ್ಲಿ ಇದ್ದನು ಎನ್ನುವ ಕಾರಣಕ್ಕೆ ಹೋಗಿದ್ದನು ಹಾಗಾಗಿ ಧರ್ಮ ಮಾರ್ಗದಲ್ಲಿ ನಾವು ನಡೆದರೆ ಈ ಭಗವಂತ ನಮಗೂ ನಮ್ಮ ಬೆನ್ನ ಹಿಂದೆ ಇರುತ್ತಾನೆ ಎನ್ನುವುದಕ್ಕೆ ಇದು ಸಾಕ್ಷಾತ್ ಜೀವಂತ ಉದಾಹರಣೆ ಇದ್ದ ಹಾಗೆ. ಹಾಗೆಯೇ ದೇವರ ನೈವೇದ್ಯಕ್ಕೆ ನಿಮ್ಮ ಬಳಿ ಏನು ಆಹಾರ ಇದೆ ಅದನ್ನು ನೀಡಿರಿ ಖಂಡಿತ ದೇವರು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಅದನ್ನು ಖಂಡಿತ ಸ್ವೀಕರ ಮಾಡುತ್ತಾರೆ. ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here