ದೇವರ ಮನೆಯಲ್ಲಿ ದೇವರ ಜೋಡಣೆ ಹೀಗೆ ಇರಲಿ

41

ಈ ಲೇಖನದಲ್ಲಿ ದೇವರ ಫೋಟೋವನ್ನು ಎಲ್ಲಿ ಇಡಬೇಕು ಮತ್ತು ಮುಖ್ಯವಾಗಿ ಇಡಬೇಕಾದ ಐದು ದೇವರ ಮೂರ್ತಿ ಫೋಟೋಗಳನ್ನು ಎಲ್ಲಿ ಇಡಬೇಕು ಎಂದು ನಾವು ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ನಿಮ್ಮ ಮನೆಯಲ್ಲಿ ಮಾಹಾ ಲಕ್ಷ್ಮಿ ಫೋಟೋ ಮೂರ್ತಿ ನಿಮ್ಮ ಮೇಲೆ ಇದ್ದರೆ ಸಾಕಷ್ಟು ಸಂತೋಷ ಆಗುತ್ತದೆ ಎಷ್ಟೊಂದು ಖುಷಿ ಸಂತೋಷ ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನೂ ಎರಡನೆಯದಾಗಿ ರಾಧಾ ಕೃಷ್ಣ ಫೋಟೋ ಅಂದರೆ ವಿಶೇಷವಾಗಿ ಇದ್ದು ಮೂಡಿಸುತ್ತದೆ ಫೋಟೋ ಕೂಡ ಸಿಗುತ್ತದೆ ಯಾವುದೇ ನಿಮ್ಮ ಮನೆಯಲ್ಲಿ ಖುಷಿಯಾಗಿ ಇದ್ದು ಬಾಲ ಕೃಷ್ಣ ಇಡುವುದು ಬಹಳ ಒಳ್ಳೆಯದು ಇದು ಕೂಡ ಅಷ್ಟೆ ಒಳ್ಳೆಯದು ಎಂದು ಹೇಳಲಾಗುತ್ತದೆ ನಿಮಗೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಮೂರನೆಯದಾಗಿ ಮನೆಯಲ್ಲಿ ಕಳಸ ಹಾಗೂ ತೆಂಗಿನಕಾಯಿ ಯಾವ ಮನೆಯಲ್ಲಿ ಪೂಜೆ ಮಾಡಲಾಗುತ್ತದೆ ಪ್ರತಿಮೆಯಲ್ಲಿ ಇರುವ ಹಾಗೆ ನವಿಲು ನೋಡುತ್ತಿರುವಂತೆ ನಾಗ ನ ದಾಟಿ ಸೂರ್ಯನನ್ನು ಪ್ರತಿ ಇರುತ್ತದೆ ಬೆಳಕಿನ ದಿನ ನೋಡುತ್ತಿರುವ ಹಾಗೆ ನಿಮಗೆ ಸಿಗುತ್ತದೆ.

ಇನ್ನೂ ನಾಲ್ಕನೆಯದು ಗಣೇಶನ ಮೂರ್ತಿ ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಇದು ಖಂಡಿತವಾಗಿ ಇರಲೇಬೇಕು ಇದನ್ನು ಪೂಜೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಕುಳಿತಿರುವ ಗಣೇಶನನ್ನು ತಂದು ಪೂಜೆ ಮಾಡುವುದರಿಂದ ನಿಮಗೆ ಒಳಿತು ಆಗುತ್ತದೆ ಎಂದು ಹೇಳುತ್ತಾರೆ. ಐದನೆಯ ಫೋಟೋ ಕುಬೇರ ಲಕ್ಷ್ಮಿ ಫೋಟೋ ಎಂದರೆ ಕುಬೇರ ಲಕ್ಷ್ಮಿ ಒಟ್ಟಿಗೆ ಇರುವ ಒಂದು ಫೋಟೋ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ನಿಮಗೆ ದಿನಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ತೊಂದರೆಗಳು ಕಡಿಮೆ ಆಗುತ್ತದೆ ದಿನಾಲೂ ಪೂಜೆ ಮಾಡುವುದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಬರುವುದಿಲ್ಲ ಎಂದು ಹೇಳಬಹುದು. ಮನೆಯಲ್ಲಿ ನಿಮ್ಮ ಮನೆಯ ದೇವರ ಫೋಟೋ ಇರಲೇಬೇಕು ಏಕೆಂದರೆ ಮನೆ ದೇವರ ಅನುಗ್ರಹ ಇಲ್ಲದೆ ಯಾವ ಪೂಜೆ ಕೂಡ ಸಿದ್ಧಿಸುವುದಿಲ್ಲ.ದೇವರ ಕೋಣೆ ನಿರ್ಮಾಣ ಮಾಡುವಾಗ ದೇವರನ್ನು ಕೂಡಿಸುವ ಸ್ಥಳ ಅಥವಾ ಫೋಟೋವನ್ನು ಹಾಕುವ ಸ್ಥಳ ಮೊಣ ಕಾಲಿನಿಂದ ಮೇಲೆ ಇರಬೇಕು ಅಂದರೆ ಎರಡು ಮೆಟ್ಟಿಲುಗಳನ್ನು ಹಾಕಿ ಕಟ್ಟಿ ನಿರ್ಮಾಣ ಮಾಡಲಾಗುತ್ತದೆ. ದೇವರ ಕೋಣೆ ಇಡೀ ಮನೆಗೆ ಚೈತನ್ಯ ಶಕ್ತಿ ಉಲ್ಲಾಸ ಒದಗಿಸಬೇಕು ಮನೆಯ ವಾತಾವರಣವನ್ನು ಶುದ್ಧ ಮಾಡಬೇಕು.

ಇನ್ನೂ ನಿಂಬೆ ಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಹಚ್ಚಬಾರದು ಅದನ್ನು ಅಮವಾಸ್ಯೆ ದಿನಗಳಲ್ಲಿ ರಾಹುಕಾಲದಲ್ಲಿ ಅಮ್ಮನವರ ದೇವಾಲಯದಲ್ಲಿ ಹಚ್ಚಬೇಕು. ದೇವರ ಮನೆಗೆ ಮರದ ಬಾಗಿಲು ಮಾತ್ರ ಇಡಬೇಕು ದೇವರ ಫೋಟೋಗಳ ಜೊತೆ ಪಿತೃ ಫೋಟೋಗಳನ್ನು ಎಂದಿಗೂ ಕೂಡ ಇಡಬಾರದು ಎಲ್ಲಾ ದೇವರು ಒಂದೇ ದಿಕ್ಕನ್ನು ನೋಡುವ ಹಾಗೆ ಇಡಬೇಕು. ಒಂದರ ಮೇಲೆ ಒಂದು ದೇವರ ಫೋಟೋ ಇಡಬಾರದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here