ದೇವಸ್ಥಾನದಲ್ಲಿ ಕೊಡುವ ಮಂತ್ರಾಕ್ಷತೆಯಿಂದ ಹೀಗೆ ಮಾಡಿ ದೇವರ ಕೃಪೆಗೆ ಪಾತ್ರರಾಗಿ.

91

ಮಸ್ಕಾರ ಪ್ರಿಯ ಓದುಗರೆ ನಾವು ನಮ್ಮ ಮನಸ್ಸಿನಲ್ಲಿ ಇರುವ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಹಾಗೇನೆ ನಮ್ಮ ಜೀವನದಲ್ಲಿ ಇರುವ ಸಮಸ್ಯೆಗಳಿಂದ ಮುಕ್ತಿ ಹೊಂದಲು ದೇವಸ್ಥಾನಕ್ಕೆ ಹೋಗುತ್ತೇವೆ ಏಕೆಂದರೆ ದೇವಸ್ಥಾನದಲ್ಲಿ ದೇವರಿಗೆ ನಮಸ್ಕರಿಸಿ ಕುಳಿತರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಏಕೆಂದರೆ ದೇವಸ್ಥಾನ ಒಂದು ಪವಿತ್ರವಾದ ತಾಣವಾಗಿದೆ ಅಲ್ಲಿ ಪ್ರಶಾಂತತೆ ತುಂಬಿರುತ್ತದೆ ಆ ದೇವರು ಆ ಪವಿತ್ರವಾದ ಜಾಗದಲ್ಲಿ ನೆಲೆಸಿದ್ದಾನೆ ಎನ್ನುವ ಭಕ್ತಿಭಾವ ನಮ್ಮ ಮನಸ್ಸಿನಲ್ಲಿ ಬೇರೂರಿರುತ್ತದೆ ಹಾಗಾಗಿ ನಮಗೆ ಮತ್ತು ನಮ್ಮ ಮನಸ್ಸಿಗೆ ಆ ದೇವಸ್ಥಾನ ನೆಮ್ಮದಿಯ ಜಾಗವಾಗಿರುತ್ತದೆ ಹಾಗೇನೆ ದೇವರು ನಮ್ಮ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ ಹಾಗೇನೆ ದೇವಸ್ಥಾನದಲ್ಲಿ ಕೊಡುವ ಹೂವು ಪ್ರಸಾಧ ಅಕ್ಷತೆಕಾಳುಗಳು ತುಂಬಾ ಮಹತ್ವವಾದವು ಆದ್ದರಿಂದ ಅವುಗಳನ್ನು ನೆಲಕ್ಕೆ ಬಿಸಾಡಬಾರದು ಜೊತೆಗೆ ದೇವಸ್ಥಾನದಲ್ಲಿ ಕೊಡುವ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಮಂತ್ರಾಕ್ಷತೆಯನ್ನು ಏನು ಮಾಡಬೇಕು ಎಂಬುದನ್ನು ಇವತ್ತಿನ ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಕಲಿಯುಗದ ಕಾಮದೇನು ಕೇಳಿದ ವರವನ್ನು ಕೊಡುವ ತುಂಗಭದ್ರಾ ತೀರದ ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಹಾಗೇನೆ ಹಲವಾರು ದೇವಾಲಯಗಳಲ್ಲಿ ಮಂತ್ರಾಕ್ಷತೆಯನ್ನು ಪ್ರಸಾಧವಾಗಿ ಕೊಡುತ್ತಾರೆ ಈ ಮಂತ್ರಾಕ್ಷೆತೆಗೆ ಇರುವ ವಿಶೇಷವಾದ ಮಹತ್ವ ಈಗಿನ ಯುವಪೀಳಿಗೆಗೆ ಗೊತ್ತಿರುವುದಿಲ್ಲ ಮಂತ್ರಾಕ್ಷತೆಯನ್ನು ಏನು ಮಾಡಬೇಕು ಎಂದು ಇವರಿಗೆ ತಿಳಿಯುವುದಿಲ್ಲ ಹಾಗಾಗಿ ಅವುಗಳನ್ನು ತಮ್ಮ ತಲೆಯ ಮೇಲೆ ಹಾಕಿಕೊಳ್ಳದೆ ಜೊತೆಗೆ ಜೇಬಿನಲ್ಲಿಯೂ ಇಟ್ಟುಕೊಳ್ಳದೆ ನೆಲದ ಮೇಲೆಯೆ ಚೆಲ್ಲುತ್ತಾರೆ ಆದರೆ ಶ್ರೀ ಗುರುರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಸಿಕ್ಕಿರುವ ಮಂತ್ರಾಕ್ಷತೆ ಬಹಳ ಶ್ರೇಷ್ಠವಾದದ್ದು ಆದ್ದರಿಂದ ಈ ಮಂತ್ರಾಕ್ಷತೆ ನಮಗೆ ಸಿಕ್ಕರೆ ನಾವು ಮಾಡುವ ಪ್ರತಿಯೊಂದು ಕಾರ್ಯ ಕ್ಷೇತ್ರಗಳಲ್ಲಿಯೂ ಸಹ ನಮಗೆ ಯಶಸ್ಸು ಸಿಗುತ್ತದೆ. ಮದುವೆ

ಶುಭಾರಂಭಗಳಲ್ಲಿಯೂ ಸಹ ಶುಭ ಸಂಕೇತವಾಗಿ ಈ ಅಕ್ಷತೆಯನ್ನು ಬಳಸುತ್ತಾರೆ ಮದುವೆ ಮಾಡಿಕೊಳ್ಳುವ ವಧುವರರಿಗೆ ಹಾಕುವ ಆರತಕ್ಷತೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ ಹಾಗೇನೆ ಗುರು ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತಿರ ಆದರೆ ಅವು ಕೆಳಗೆ ಬೀಳುತ್ತವೆ ಏಕೆಂದರೆ ಮಂತ್ರಾಕ್ಷತೆಗೆ ಅಪಾರವಾದ ಶಕ್ತಿ ಇದೆ ಆದ್ದರಿಂದ ಅವುಗಳನ್ನು ಸರಿಯಾಗಿ ಉಪಯೋಗಿಸಿದರೆ ನಮಗೆ ಅದರಿಂದ ತುಂಬಾ ಒಳ್ಳೆಯದು ಆಗುತ್ತದೆ ಹಾಗೇನೆ ನೀವು ಯಾವುದೆ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಈ ಮಂತ್ರಾಕ್ಷತೆಯನ್ನು ಬಳಸಬಹುದು ಆದ್ದರಿಂದ ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿಕೊಂಡು ಅದನ್ನು ನಿಮ್ಮ ದೇಹದ ಬಲ ಭಾಗದಲ್ಲಿ ಇಟ್ಟುಕೊಳ್ಳಬೇಕು ಅಂದರೆ ಬಲ ಭಾಗದ ಜೇಬಿನಲ್ಲಿ ಇಡಬೇಕು ನಂತರ ಮನೆಗೆ ಹೋದಮೇಲೆ ಶ್ರೀಗಂಧವನ್ನು ನೀರಿನಲ್ಲಿ ಕಲಸಿ ಅದಕ್ಕೆ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಒಂದೆರಡು ತುಳಸಿ ದಳವನ್ನು ಹಾಕಿ ತಲೆಗೆ ಚಿಮುಕಿಸಿಕೊಳ್ಳಬೇಕು ನಂತರ ಗುರುರಾಯರನ್ನು ಪ್ರಾರ್ಥಿಸಬೇಕು ನಂತರ ಬಟ್ಟೆಯಲ್ಲಿ ಇರುವ ಅಕ್ಷತೆಗಳಲ್ಲಿ ಎರಡು ಕಾಳುಗಳನ್ನು ಪ್ರತಿದಿನ ನಿಮ್ಮ ತಲೆಯ ಮೇಲೆ ಹಾಕಿಕೊಳ್ಳಬೇಕು ನಂತರ ಈ ಮಂತ್ರಾಕ್ಷತೆಯನ್ನು ನೀವು ಸಂಗ್ರಹಿಸಿ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು ನಂತರ ನಿಮಗೆ ಏನಾದರೂ ಸಮಸ್ಯೆ ಬಂದರೆ ಈ ಮಂತ್ರಾಕ್ಷತೆ ನಿಮ್ಮ ತಲೆ ಮೇಲೆ ಹಾಕಿಕೊಂಡರೆ ನಿಮಗೆ ರಾಯರ ಆಶೀರ್ವಾದ ಇರುತ್ತದೆ ಹಾಗೇನೆ ನಿಮಗೆ ಏನಾದರೂ ಕಷ್ಟದ ಸಮಯ ಎದುರಾದರೆ ಈ ಮಂತ್ರಾಕ್ಷತೆಯನ್ನು ಬಳಸುವುದು ಉತ್ತಮ ಹಾಗೇನೆ ನಿಮಗೆ ಸಾಧ್ಯವಾದರೆ ಒಮ್ಮೆ ರಾಯರ ಮಠಕ್ಕೆ ಭೇಟಿ ನೀಡುವುದು ಒಳ್ಳೆಯದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here