ದೇವಸ್ಥಾನದಲ್ಲಿ ಚಪ್ಪಲಿ ಕಳೆದರೆ ಅದೃಷ್ಟ ಶುರು

127

ಸ್ನೇಹಿತರೆ ಚಪ್ಪಲಿ ಕಳೆದು ಹೋದರೆ ನಮ್ಮ ಪಾಪಗಳು ಕಳೆದು ಹೋಯಿತು ದರಿದ್ರ ಎಲ್ಲಾ ತೊಲಗಿ ಹೋಯಿತು ಎಂದು ತಿಳಿಯುತ್ತಾರೆ ಕೆಲವೊಬ್ಬರು ದೇವಸ್ಥಾನದಲ್ಲಿ ಹೋದಾಗ ಅವರ ಚಪ್ಪಲಿ ಇನ್ನೊಬ್ಬರು ತೆಗೆದುಕೊಂಡು ಹೋಗುತ್ತಾರೆ ಆಗ ದರಿದ್ರ ಕಳೆದು ಹೋಯಿತು ಎಂದು ತಿಳಿಯುತ್ತಾರೆ ಇದು ಸರಿಯೇ ತಪ್ಪೋ ಎಂದು ನೋಡೋಣ ಬನ್ನಿ. ದೇವಾಲಯಕ್ಕೆ ಹೋದಾಗ ಚಪ್ಪಲಿ ಕಳೆದು ಹೋದಾಗ ದರಿದ್ರ ಕಳೆಯಿತು ಎಂದು ಹೇಳುತ್ತೀರಿ ಆದರೆ ಈ ರೀತಿ ದರಿದ್ರ ಕಳೆದು ಹೋಗುವುದಿಲ್ಲ ಯಾವಾಗ ಕಳೆಯಿತು ಎಂದು ಅಂದುಕೊಳ್ಳ ಬೇಕು ಎಂದರೆ ನೀವು ದೇವಸ್ಥಾನಕ್ಕೆ ಹೋಗಿ ಚಪ್ಪಲಿ ಮರೆತು ಬಂದಿರುವಿರಿ ನಿಮ್ಮ ಜ್ಞಾನದಲ್ಲಿ ಚಪ್ಪಲಿ ಇರುವುದಿಲ್ಲ ನೀವು ಮರೆತು ಬಂದಿರುವಿರಿ ಅಲ್ಲವೇ ಅಂತಹ ಸಮಯದಲ್ಲಿ ಮಾತ್ರ ನಿಮ್ಮ ದರಿದ್ರ ಕಳೆಯುತ್ತದೆ. ಎಲ್ಲೋ ಸಭೆ ಸಮಾರಂಭ ಗೆ ಹೋಗಿ ಇರುತ್ತೀರಿ ಅಂತಹ ಸಮಯದಲ್ಲಿ ಯಾರೋ ಬಂದು ಚಪ್ಪಲಿ ತೆಗೆದುಕೊಂಡು ಹೋಗುತ್ತಾರೆ ಅಂತಹ ಸಮಯದಲ್ಲಿ ಚಪ್ಪಲಿ ಕಳೆದು ಹೋದಾಗ ಅಂತಹ ಸಮಯದಲ್ಲಿ ದರಿದ್ರ ಕಳೆಯುವುದಿಲ್ಲ. ನೀವು ನೀವಾಗಿಯೇ ಚಪ್ಪಲಿ ಮರೆತು ಬಂದಿರುವಿರಿ ಅಲ್ಲವೇ ಅಂತಹ ಸಮಯದಲ್ಲಿ ಮಾತ್ರ ನಿಮ್ಮ ಜ್ಞಾನದಿಂದ ನಿಮ್ಮ ಚಪ್ಪಲಿ ಕಳೆದು ಹೋದ ಸಮಯದಲ್ಲಿ ನಿಮ್ಮ ದರಿದ್ರ ತೊಲಗಿ ಹೋಗುತ್ತಾ ಇರುತ್ತದೆ.

ಈ ಸಮಯದಲ್ಲಿ ಮಂಕು ಕವಿದ ಹಾಗೆ ಆಗುತ್ತದೆ ಈ ರೀತಿ ಆದಾಗ ದೇವರಲ್ಲಿ ತಲ್ಲೀನರಾಗಿ ಗಾಡಿಯಲ್ಲಿ ಹತ್ತಿಕೊಂಡು ವಾಪಸ್ ನೀವು ಮನೆಗೆ ಬರುತ್ತಿರಿ ಆಗ ನೀವು ಚಪ್ಪಲಿ ನೋಡಿದಾಗ ಅಂತಹ ಸಮಯದಲ್ಲಿ ನಿಮ್ಮ ದಾರಿದ್ರ್ಯ ತೊಲಗಿ ಹೋಯಿತು ಎಂದು ಅರ್ಥ. ನೀವಾಗಿಯೇ ನೋಡಿ ಯಾರೋ ತೆಗೆದುಕೊಂಡು ಹೋದಾಗ ಅದು ದರಿದ್ರ ಕಳೆಯಿತು ಎಂದು ಅರ್ಥ ಅಲ್ಲ ಈ ರೀತಿ ಚಪ್ಪಲಿ ಯಾವಾಗಲೂ ಅಷ್ಟೆ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಪ್ರವೇಶ ಮಾಡದೆ ಇರುವ ರೀತಿ ನೋಡಿಕೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಚಪ್ಪಲಿ ಕಳ್ಳತನವಾದರೆ ಶೀಘ್ರದಲ್ಲಿಯೇ ಕೆಟ್ಟ ಸಮಯ ಕಳೆಯಲಿದೆ ಎಂದರ್ಥ ಶನಿ ದೋಷ ಕಳೆದು ಒಳ್ಳೆಯದಾಗಲಿದೆ ಎನ್ನುವುದರ ಸಂಕೇತವಿದು.ಯಾವುದೇ ಕೆಲಸ ಕೈಗೂಡದೇ ತೊಂದರೆಯಲ್ಲಿದ್ದ ವೇಳೆ ಚಪ್ಪಲಿ ಕಳುವಾದರೆ ದುಃಖ ಪಡುವ ಬದಲು ಖುಷಿಯಾಗಿರಿ ಇದು ಶನಿ ದೋಷ ನಿವಾರಣೆಯಾಗುತ್ತದೆ ಎಂಬುದರ ಮುನ್ಸೂಚನೆ ಎಂಬುದನ್ನು ಮರೆಯಬೇಡಿ. ದೇಹದ ಪ್ರತಿಯೊಂದು ಅಂಗಕ್ಕೂ ಗ್ರಹಕ್ಕೂ ಸಂಬಂಧವಿದೆ ಪಾದಗಳನ್ನು ಶನಿಗೆ ಹೋಲಿಸಲಾಗುತ್ತದೆ ಚಪ್ಪಲಿ ಹಾಗೂ ಬೂಟು ಕಳ್ಳತನವಾಗಲು ಶನಿಯೇ ಕಾರಣ ಹಾಗಾಗಿಯೇ ಶನಿವಾರ ಚಪ್ಪಲಿ ದಾನ ಮಾಡಿದರೆ ಶನಿ ಪ್ರಸನ್ನನಾಗುತ್ತಾನೆ.

ನೋಡಿದ್ರಾ ಸ್ನೇಹಿತರೆ ನಮ್ಮ ಜೀವನದಲ್ಲಿ ಸಂಭವಿಸುವ ಸಾಕಷ್ಟು ವಿಷಯಗಳಲ್ಲಿ ನಮ್ಮ ಅನೇಕ ದೃಷ್ಟ ದುರಾದೃಷ್ಟ ಸಂಕೇತ ಅಡಗಿ ಇರುತ್ತದೆ ಎನ್ನುವುದನ್ನು ಹಾಗಾಗಿ ಚಪ್ಪಲಿ ಕಳೆದರೆ ಶುಭವೋ ಅಶುಭವೋ ಎಂದು ತಿಳಿಯುವ ಬದಲು ನಮ್ಮ ಕರ್ತವ್ಯಗಳನ್ನು ನಂಬಿ ಬದುಕಬೇಕು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here