ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಕಳೆದು ಹೋದ್ರೆ ನಿಮಗೆ ಅದೃಷ್ಟ ಬರಲಿದೆ

82

ಚಪ್ಪಲಿಯನ್ನು ಧರಿಸಿಕೊಂಡು ಮನೆಯಿಂದ ಹೊರಗೆ ಹೋಗಬೇಕಾದರೆ ಅಥವಾ ಮನೆಗೆ ಬಂದಮೇಲೆ ಅಪ್ಪಿ ತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬಾರದು ಈ ತಪ್ಪು ಮಾಡುವದರಿಂದ ದಾರಿದ್ರೆ ಉಂಟಾಗುತ್ತದೆ ಜೀವನದಲ್ಲಿ ಏಳಿಗೆ ಅನ್ನೋದು ಆಗುವದಿಲ್ಲ ಚಪ್ಪಲಿಯಿಂದ ಮನುಷ್ಯನ ಅದೃಷ್ಟ ಅನ್ನೋದು ಬದಲಾಗುತ್ತದೆ ನಮ್ಮ ಜೀವನದ ಆಗು ಹೋಗುಗಳಿಗೆ ಚಪ್ಪಲಿಯೂ ಕೂಡ ಕಾರಣವಾಗುತ್ತೆ ಅಂದರೆ ನೀವು ನಂಬಲೇ ಬೇಕು ಚಪ್ಪಲಿಯನ್ನು ಧರಿಸಿದ ನಂತರ ಅಥವಾ ಚಪ್ಪಲಿಯ ಜೊತೆಗೆ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಯಾಕೆ ಅಂತ ತಿಳಿಯೋಣ. ನಮ್ಮ ಧರ್ಮ ಶಾಸ್ತ್ರದ್ಲಲಿ ನಮ್ಮ ಹಿರಿಯರು ಸೂಕ್ಮವಾಗಿ ತಿಳಿಸಿ ಕೊಟ್ಟಿದ್ದಾರೆ ಗೆಳೆಯರೇ ಅದರಂತೆಯೇ ನಿಮ್ಮ ಮನೆಯ ಮುಂದೆ ನೀವು ಚಪ್ಪಲಿ ಬಿಟ್ಟಾಗ ಚಪ್ಪಲಿ ಏನಾದರೂ ಉಲ್ಟಾ ನಿಂತಿದ್ದರೆ ಅದನ್ನು ನೀವು ಸರಿ ಮಾಡಲೇ ಬೇಕು ಅಂತ ನಿಮಗೆ ಗೊತ್ತಿದೆ ಇಲ್ಲವಾದಲ್ಲಿ ಜಗಳಗಳು ಉಂಟಾಗುತ್ತವೆ ಮನೆಯಲ್ಲಿ ಚಪ್ಪಲಿ ಸರಿಯಾಗಿ ಜೋಡಿಸಿಡಬೇಕು ಅದರ ಜೊತೆಗೆ ಮುಖ್ಯವಾಗಿ ತಿಳಿದು ಕೊಳ್ಳುವದು ಏನೆಂದರೆ ಒಂದು ಚಪ್ಪಲಿಯಿಂದ ಮತ್ತೊಂದು ಚಪ್ಪಲಿಯನ್ನು ಸರಿ ಮಾಡಬಾರದು ಅದನ್ನು ನಾವು ಬರಿ ಕಾಲಿನಿಂದ ಸರಿ ಮಾಡಬೇಕು ಮತ್ತೊಂದು

ಚಪ್ಪಲಿಯಿಂದ ಒದೆಯುವದನ್ನು ಮಾಡಬಾರದು ಈ ರೀತಿ ಮಾಡಿದರೆ ದಾರಿದ್ರೆ ಅನ್ನೋದು ಉಂಟಾಗುತ್ತದೆ. ಇನ್ನು ಎರಡನೆಯದಾಗಿ ನೀವು ಯಾವದಾದರು ದೇವಸ್ಥಾನಕ್ಕೆ ಅಥವಾ ಧರ್ಮ ಛತ್ರಕ್ಕೆ ಹೋಗಿದ್ದರೆ ಅಂತಹ ಕ್ಷೇತ್ರದಲ್ಲಿ ಏನಾದರೂ ಚಪ್ಪಲಿ ಕಳೆದು ಹೋದರೆ ನೀವು ಸಂತೋಷ ಪಡಬೇಕಾಗುತ್ತದೆ ನಿಮ್ಮ ದಾರಿದ್ರತೆ ನಿಮ್ಮ ಕಷ್ಟಗಳು ಆವತ್ತಿನಿಂದ ಕಳಿಯಿತು ಅಂತಾನೆ ತಿಳಿದು ಕೊಳ್ಳಬೇಕು ಚಪ್ಪಲಿ ಕಳುವಾದರೆ ನೀವು ಬೇಜಾರು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಅವತ್ತಿನಿಂದ ನಿಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಉಂಟಾಗುತ್ತದೆ ಸಾಕಷ್ಟು ಜನರಿಗೆ ಜೀವನದಲ್ಲಿ ಇಂತಹ ಘಟನೆ ಉಂಟಾದರೆ ಚಿಂತೆ ಮಾಡುವ ಅಗತ್ಯವಿಲ್ಲ ಕಿತ್ತುಹೋದ ಅಥವಾ ಹಾಳಾದ ಚಪ್ಪಲಿಯನ್ನು ಯಾವದೇ ಕಾರಣಕ್ಕೂ ಇಟ್ಟು ಕೊಳ್ಳಬಾರದು ಅಂತಹ ತಪ್ಪುಗಳನ್ನು ಮಾಡಬೇಡಿ ಕಿತ್ತುಹೋದ ಚಪ್ಪಲಿಗೆ ದಾರಿದ್ರತೆ ಹೆಚ್ಚಾಗಿರುತ್ತದೆ ಆದ್ದರಿಂದ ದಾರಿದ್ರತೆ ಬರಬಾರದು ಅಂದರೆ ಕಿತ್ತು ಹೋದ ಚಪ್ಪಲಿ ಮನೆಯಲ್ಲಿ ಇಟ್ಟು ಕೊಳ್ಳಬಾರದು ಅದನ್ನು ತಕ್ಷಣವೇ ಎಸೆಯಬೇಕಾಗುತ್ತದೆ ಚಪ್ಪಲಿಯನ್ನು ಪದೇ ಪದೇ ಹೋಲಿಸುವದು ಮಾಡಬಾರದು. ಇನ್ನು ನಾಲ್ಕನೆಯದಾಗಿ ಮನೆಯಲ್ಲಿ ನೀವು ಹಳೆ ಸಾಮಗ್ರಿ ಇಡುವಂತಹ ಜಾಗದಲ್ಲಿ ಮೆಟ್ಟಿಲುಗಳ

ಕೆಳಗೆ ಅಥವಾ ಮನೆಯ ಹೊರಗೆ ನೀವು ಕಬ್ಬಿಣದ ಸಾಮಗ್ರಿಗಳ ಜೊತೆಗೆ ಚಪ್ಪಲಿಗಳನ್ನು ಇಡಬಾರದು ಇದು ಕಷ್ಟಕ್ಕೆ ಕಾರಣವಾಗುತ್ತದೆ ಮನೆಯಲ್ಲಿ ಒಂದು ರೂಪಾಯಿ ಕೂಡ ನಿಲ್ಲುವದಿಲ್ಲ ಕಷ್ಟ ಪಟ್ಟು ಸಂಪಾದನೆ ಮಾಡಿದರು ಕೂಡ ನೆಮ್ಮದಿ ಇರುವದಿಲ್ಲ ಇನ್ನು ಐದನೆಯದಾಗಿ ನಿಮ್ಮ ಮನೆಯಲ್ಲಿ ವಾಹನ ಇರುತ್ತೆ ಚಪ್ಪಲಿ ಬಿಡಲು ಜಾಗ ಇರುವದಿಲ್ಲ ಅಂತ ಆ ವಾಹನದ ಕೆಳಗೆ ಬಿಡುವ ಅಭ್ಯಾಸ ಇರುತ್ತದೆ ಅದು ಕೂಡ ದೊಡ್ಡ ತಪ್ಪು ಹೀಗೆ ಯಾವತ್ತೂ ಕೂಡ ಮಾಡಬೇಡಿ ವಾಹನಗಳಲ್ಲಿ ನಾವು ಪ್ರಯಾಣ ಮಾಡುತ್ತೇವೆ ಅದು ಕೂಡ ದೇವರ ಸಮಾನ ಹಾಗಾಗಿ ಚಪ್ಪಲಿ ಯಾವತ್ತೂ ವಾಹನದ ಹತ್ತಿರ ಬಿಡಬೇಡಿ ಇನ್ನು ಆರನೆಯದಾಗಿ ಮನೆಯಿಂದ ಹೊರಗೆ ಎಲ್ಲೆಲ್ಲಿಯೋ ಹೋಗಿ ಮತ್ತೆ ಮರಳಿ ಮನೆಗೆ ಬಂದು ಚಪ್ಪಲಿ ಬಿಟ್ಟು ಒಳಗೆ ಹೋಗಬಾರದು ಅಂತವರು ಮನೆಯ ಹೊರಗೆ ಕೈ ಕಾಲು ತೊಳೆದುಕೊಂಡು ಒಳಗಡೆ ಹೋಗುವದು ಒಳ್ಳೆಯದು ಈ ನಿಯಮಗಳನ್ನು ತಪ್ಪದೆ ಪಾಲಿಸಿ ನಿಮಗೆ ಒಳ್ಳೆಯದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಆಗಿರೋ ರಾಘವೇಂದ್ರ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಮಹಾ ಗುರುಗಳಿಂದ ಈಗಾಗಲೇ ಸಾವಿರಾರು ಜನಕ್ಕೆ ಒಳಿತು ಆಗಿದೆ. ನಿಮ್ಮ ಜೀವನದ ಏನೇ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here