ದೇಹದಲ್ಲಿರುವ ನಕಾರಾತ್ಮಕ ಶಕ್ತಿಯಾನ್ನು ಹೊರಗಡೆ ಹಾಕುವುದು ಹೇಗೆ ಗೊತ್ತೇ. ನಕಾರಾತ್ಮಕ ಶಕ್ತಿ ಎಂಬುದು ನಮ್ಮನ್ನು ತುಂಬಾ ತೊಂದರೆಗೆ ಒಳಪಡಿಸುತ್ತದೆ ಇದರಿಂದ ನಮ್ಮ ಸಂತೋಷ ನೆಮ್ಮದಿ ಹಾಳಾಗುತ್ತದೆ ಹಾಗೂ ನಮ್ಮ ಆರೋಗ್ಯ ಸಹ ಕೆಡುತ್ತದೆ ಹಾಗಾಗಿ ನಾವು ನಮ್ಮ ಬಳಿ ನಕಾರಾತ್ಮಕ ಶಕ್ತಿ ಎಂಬುದು ಸುಳಿಯಬಾರದು ಅ ರೀತಿಯಲ್ಲಿ ನೋಡಿಕೊಳ್ಳಬೇಕು ಆದರೆ ಕೆಲವು ಬಾರಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಈ ನಕಾರಾತ್ಮಕ ಶಕ್ತಿ ಎಂಬುದು ನಮ್ಮ ದೇಹವನ್ನು ಸೇರಿಕೊಂಡು ನಮಗೆ ತೊಂದರೆ ನೀಡುತ್ತದೆ ಅಂತಹ ಸಂದರ್ಭದಲ್ಲಿ ಈ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕುವುದು ಹೇಗೆ ಎಂದು ತಿಳಿಯೋಣ ಬನ್ನಿ. ನಾವು ಪ್ರತಿನಿತ್ಯ ಸ್ನಾನ ಮಾಡುವುದರಿಂದ ದೇಹವನ್ನು ಸ್ವಚ್ಛತೆಯಿಂದ ಕಾಪಡಿಕೊಳ್ಳ ಬಹುದು ಹಾಗೂ ಆರೋಗ್ಯವಾಗಿ ಇರುತ್ತವೆ. ಅಲ್ಲವೇ ಆದರೆ ನಿತ್ಯ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಉಪ್ಪು ಅಥವಾ ಕಪ್ಪು ಎಳ್ಳು ಸೇರಿಸಿ ನಂತರ ಹತ್ತು ನಿಮಿಷ ಬಿಟ್ಟು ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಎಂಬುದು ಹೊರ ಹೋಗುತ್ತದೆ.
ಹಾಗೆಯೇ ಬಿಸಿ ನೀರಿಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವ ವಿಷ ಅಂಶಗಳು ಹೊರ ಹೋಗುತ್ತವೆ ಹಾಗೂ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ. ಹಾಗೆಯೇ ಇನ್ನೊಂದು ಮುಖ್ಯವಾದ ಅಂಶ ಎಂದರೆ ನಾವು ಯಾವುದೋ ಯಾವುದೋ ಸಮಯದಲ್ಲಿ ಸ್ನಾನ ಮಾಡುವುದಲ್ಲ ಸ್ನಾನವನ್ನು ಯಾವಾಗಲೂ ಕೂಡ ಬೆಳಿಗ್ಗೆ ಸೂರ್ಯ ಉದಯಿಸುವ ಮುಂಚೆ ಮಾಡಬೇಕು. ಹಾಗೂ ಸ್ನಾನ ಮಾಡುವಾಗ ಓಂ ಹ್ರೀಂ ಶ್ರೀಂ ಎಂಬ ಮಂತ್ರವನ್ನು ಜಪಿಸುತ್ತಾ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಹಾಗೂ ಸ್ನಾನ ಮಾಡುವಾಗ ಕೆಲವರು ಹಾಡನ್ನು ಹಾಡುತ್ತಾ ಗಂಟೆ ಗಟ್ಟಲೆ ಸ್ನಾನ ಮಾಡುತ್ತಾರೆ ಆದರೆ ಇದು ತಪ್ಪು ಸ್ನಾನ ಮಾಡುವಾಗ ಮನಸ್ಸಿನಲ್ಲಿ ಮಂತ್ರ ಜಪಿಸುತ್ತಾ ಸ್ನಾನ ಮುಗಿಸಿ ಬರಬೇಕು ಹೀಗೆ ಮಾಡಿದರೆ ನಮ್ಮ ದೇಹದಲ್ಲಿ ಇರುವ ನಕಾರಾತ್ಮಕ ಶಕ್ತಿ ಹೊರ ಹೋಗಿ ಜೀವನದಲ್ಲಿ ಸುಖ. ಶಾಂತಿ. ನೆಮ್ಮದಿ ಎಂಬುದು ಇರುವುದು. ಹಾಗೂ ನಾವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರುತ್ತವೆ. ಅದರಲ್ಲೂ ನಾವು ಯಾವುದಾದರೂ ನದಿಯಲ್ಲಿ ಸ್ನಾನ ಮಾಡಬೇಕೆಂದು ನದಿಗೆ ಇಳಿದು ಸ್ನಾನ ಮಾಡಿದರೆ
ಅದು ತುಂಬಾ ಒಳ್ಳೆಯದು ಆದರೆ ನದಿಗೆ ಹಿಳಿಯುವ ಮುನ್ನ ಓಂ ಎಂದು ಹೇಳಬೇಕು. ಈ ರೀತಿ ಮಾಡುವುದರಿಂದ ನಮ್ಮಲ್ಲಿ ಇರುವ ನಕಾರಾತ್ಮಕ ಶಕ್ತಿ ಹೊರ ಹೋಗುವುದು ಅಲ್ಲದೆ ನಮ್ಮ ಬಳಿ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಹಾಗಾಗಿ ಇನ್ನು ಮುಂದೆ ಸ್ನಾನ ಮಾಡುವಾಗ ಅಥವಾ ನದಿಯಲ್ಲಿ ಸ್ನಾನ ಮಾಡುವಾಗ ತಪ್ಪದೆ ಈ ಮಂತ್ರ ಜಪಿಸುತ್ತಾ ಕೆಲಸ ಮಾಡಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ