ದೇಹದಲ್ಲಿ ವಿಟಮಿನ್ ಎ ಕಡಿಮೆ ಆದ್ರೆ ಈ ಖಾಯಿಲೆ ಶುರು ಆಗಲಿದೆ

75

ನಮಸ್ತೆ ಗೆಳೆಯರೆ ವಿಟಮಿನ್ ಎ ಇರುವ ಆಹಾರಗಳು ಯಾವುವು ವಿಟಮಿನ್ ಎ ಕೊರತೆಯಿಂದ ಯಾವ ಪರಿಣಾಮ ಬೀರುತ್ತದೆ. ಈ ಲೇಖನದಲ್ಲಿ ತಿಳಿಯೋಣ ವಿಟಮಿನ್ ಎ ನೀರಲ್ಲಿ ಕರಗದೆ ಇರುವ ಜೀವಸತ್ವ ವಾಗಿದೆ ವಿಟಮಿನ್ ಎ ನಮ್ಮ ದೇಹದಲ್ಲಿ ಲಾಭದಾಯಕ ಆಗಿದೆ ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ ಹಾಗೆ ನಮ್ಮ ಕಣ್ಣಿನ ಸ್ನಾಯುಗಳನ್ನು ಬಲವಾಗಿ ಇಡುತ್ತದೆ ಕಣ್ಣು ಒಣಗುವುದು ಒಂದು ಸಮಸ್ಯೆ ಬರದಂತೆ ತಡೆಗಟ್ಟುತ್ತದೆ ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದೆ ನಮ್ಮ ದೇಹದಲ್ಲಿ ಯಾವುದೇ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ ಮತ್ತೆ ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ಬಲವಾಗಿಡಲು ವಿಟಮಿನ್ ಎ ಸಹಾಯಕವಾಗಿದೆ ವಿಟಮಿನ್ ಇ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸೋಂಕು ಬ್ಯಾಕ್ಟೀರಿಯಾ ಫಂಗಲ್ ಇನ್ಫೆಕ್ಷನ್ ನಿಂದ ನಮ್ಮನ್ನು ರಕ್ಷಿಸುತ್ತದೆ. ವಿಟಮಿನ್ ಎ ನಮ್ಮ ದೇಹಕ್ಕೆ ಸರಿಯಾಗಿ ಸಿಗದೆ ಇದ್ದಾಗ ನಮ್ಮ ಆರೋಗ್ಯದಲ್ಲಿ ಕೆಲವು ತೊಂದರೆಗಳು ಕಂಡು ಬರುತ್ತವೆ ಮುಖ್ಯವಾಗಿ ಕಣ್ಣಿನ ಸಮಸ್ಯೆ ಕಂಡು ಬರುತ್ತದೆ ರಾತ್ರಿ ಕುರುಡುತನ ಅಂದರೆ ಕಡಿಮೆ ಬೆಳಕಲ್ಲಿ

ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಕಣ್ಣು ಒಣಗುವುದು ಕಣ್ಣಿಗೆ ಸಂಬಂಧಿಸಿದ ಲ್ಯಾಕ್ರಿಮೆಂಟ್ ಲ್ಯಾಂಡ್ ನಿಂದ ಕಣ್ಣೀರು ಬರುವುದಿಲ್ಲ ಇದರಿಂದ ಕಣ್ಣು ಒಣಗುತ್ತದೆ ಹಾಗೆ ರಾತ್ರಿ ಕುರುಡುತನ ವಿಟಮಿನ್ ಎ ಕೊರತೆಯಿಂದ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ವಿಟಮಿನ್ ಎ ಕೊರತೆ ಕಂಡು ಬಂದರೆ ನ್ಯೂಮೋನಿಯ ಟಿಬಿ ಲಂಗ್ಸ್ ಇನ್ಫೆಕ್ಷನ್ ಗೆ ಕಾರಣವಾಗುತ್ತದೆ ಹಾಗೆ ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ವಿಟಮಿನ್ ಎ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿದರೆ ಒಳ್ಳೆಯದು ಯಾಕೆಂದರೆ ಹುಟ್ಟುವ ಮಗುವಿನ ಕಣ್ಣಿನ ದೃಷ್ಟಿ ತುಂಬಾ ಚೆನ್ನಾಗಿ ಇರುತ್ತದೆ ಸಾವಿರಾರು ಮಕ್ಕಳು ಹುಟ್ಟುವಾಗಲೇ ಕಣ್ಣಿನ ಸಮಸ್ಯೆಯಿಂದ ಹುಟ್ಟುತ್ತಾರೆ ಇದಕ್ಕೆ ಕಾರಣ ವಿಟಮಿನ್ ಎ ಕೊರತೆ ಗರ್ಭಾವಸ್ಥೆಯಲ್ಲಿ ಸರಿಯಾಗಿ ವಿಟಮಿನ್ ಆಹಾರ ಪದಾರ್ಥಗಳನ್ನು ಸೇವಿಸಿದ ಇರುವುದು. ವಿಟಮಿನ್ ಇ ಇರುವ ಆಹಾರಗಳನ್ನು ಎರಡು ವಿಧಾನಗಳಲ್ಲಿ ತಿಳಿಯಬಹುದು ಅನಿಮಲ್ ವರ್ಜಿನ್ ಮತ್ತು ಪ್ಲಾಂಟ್ ವರ್ಜಿನ್ ಅನಿಮಲ್ ವರ್ಜಿನ್ ನಲ್ಲಿ ಮೊಟ್ಟೆ ಮೀನು ಮಾಂಸ ಲಿವರ್ ಮೊಟ್ಟೆ ಎಣ್ಣೆ ಬಟ್ಟರ ಪೆನ್ನಿರ್ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹೆಚ್ಚಾಗಿರುತ್ತೆ. ಇನ್ನು ಪ್ಲಾಂಟ್ ವರ್ಜಿನ್ ಆಹಾರಗಳು ಯಾವುವೆಂದರೆ ಹಸಿರು ಸೊಪ್ಪಿನಲ್ಲಿ ವಿಟಮಿನ್ ಇ ಹೆಚ್ಚಾಗಿರುತ್ತದೆ ಹಾಗೆ ಕ್ಯಾರೆಟ್ ಬೀಟ್ ರೂಟ್ ಟೊಮೆಟೊ ಕೊತ್ತಂಬರಿ ದನಿಯ ಬೀನ್ಸ ಕುಂಬಳಕಾಯಿ ರಾಜ್ಮಾ ಸೌತೆಕಾಯಿ ಸಿಹಿಗೆಣಸು

ಪಾಲಾಕ್ ಸೊಪ್ಪು ಇವುಗಳಿಗೆ ಹೆಚ್ಚಾಗಿರುತ್ತದೆ ಇನ್ನು ಹಣ್ಣುಗಳಲ್ಲಿ ಕೇಸರಿ ಮತ್ತು ಹಳದಿ ಬಣ್ಣದಲ್ಲಿ ಸಿಗುವ ಎಲ್ಲಾ ಹಣ್ಣುಗಳಲ್ಲಿ ವಿಟಮಿನ್ ಎ ಇರುತ್ತೆ ಮಾವಿನಹಣ್ಣು ಪಪ್ಪಾಯಿಯನ್ನು ಚಿಕ್ಕು ಹಣ್ಣು ಬಾಳೆಹಣ್ಣು ಕಿತ್ತಳೆ ಹಣ್ಣು ಕರ್ಬುಜ ಹಣ್ಣು ಇವುಗಳಲ್ಲಿ ವಿಟಮಿನ್ ಎ ಸಿಗುತ್ತೆ. ದಿನನಿತ್ಯ ವಿಟಮಿನ್ ಎ ಆಹಾರ ಪದಾರ್ಥಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕೆಂದರೆ ಒಂದು ವರ್ಷದಿಂದ ಮೂರು ವರ್ಷದ ಒಳಗಿನವರು 1000 ಐಯು ವಿಟಮಿನ್ ಎ ಅಗತ್ಯವಿದೆ ಐಯು ಎಂದರೆ ಇಂಟರ್ನ್ಯಾಷನಲ್ ಯುನಿಕ್ಸ್ ಎಂದರ್ಥ. ಇನ್ನು ನಾಲ್ಕು ವರ್ಷದಿಂದ ಎಂಟು ವರ್ಷದ ಒಳಗಿನ ಮಕ್ಕಳಿಗೆ 1300 ಐಯು ವಿಟಮಿನ್ ಎ ಬೇಕಾಗುತ್ತೆ ಒಂಬತ್ತು ವರ್ಷದಿಂದ 13 ವರ್ಷದೊಳಗಿನ ಮಕ್ಕಳಿಗೆ 2000 ಐ ಯು ಬೇಕು 14 ರಿಂದ 18 ವರ್ಷದೊಳಗಿನ ಮಕ್ಕಳಿಗೆ2300 ಐ ಯು ವಿಟಮಿನ್ ಎ ಬೇಕಾಗುತ್ತದೆ ಮತ್ತು 18 ವರ್ಷ ಮೇಲ್ಪಟ್ಟ ಪುರುಷರಿಗೆ 3000 ವಿಟಮಿನ್ ಎ ಬೇಕಾಗುತ್ತದೆ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೂ 2300 ಐಯು ವಿಟಮಿನ್ ಅವಶ್ಯಕತೆ ಇದೆ ಇನ್ನು ಗರ್ಭಿಣಿ ಸ್ತ್ರೀಯರಿಗೆ 2600 ಐಯು ವಿಟಮಿನ್ ಎ ಅವಶ್ಯಕತೆ ಇದೆ ಹಾಲುಣಿಸುವ ತಾಯಂದಿರಿಗೆ 4300 ಐ ಯು ವಿಟಮಿನ್ ಎ ಅಗತ್ಯವಿದೆ ಈ ರೀತಿಯಾದ ಪ್ರಮಾಣದಲ್ಲಿ ವಿಟಮಿನ್ ಎ ಸೇವಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗಿರುತ್ತದೆ.

LEAVE A REPLY

Please enter your comment!
Please enter your name here