ದೇಹದ ಅಂಗ ನೋಡಿ ಮುಂದಿನ ಭವಿಷ್ಯದ ಬಗ್ಗೆ ತಿಳಿಯಬಹುದು

68

ನಮಸ್ತೆ ಗೆಳೆಯರೇ ಶರೀರದ ಅಂಗಗಳು ಮನುಷ್ಯನಿಗೆ ಹೇಗೆ ಅತ್ಯ ಅವಶ್ಯಕವೋ ಹಾಗೆ ಒಂದೊಂದು ಅಂಗವವು ಒಂದೊಂದು ಭವಿಷ್ಯವನ್ನು ಹೇಳುತ್ತದೆ ಗೊತ್ತಾ ನಮ್ಮ ಪ್ರಾಚೀನ ಪುರಾಣಗಳಲ್ಲಿ ಹಾಗೂ ವೇಧಗಳಲ್ಲಿ ಶರೀರದ ಅಂಗಗಳನ್ನು ನೋಡಿ ಭವಿಷ್ಯವನ್ನು ಹೇಳಲಾಗಿದೆ ಗರುಡ ಪುರಾಣ ಮತ್ತು ಮಹಾ ಭಾರತದಲ್ಲಿ ಕೂಡ ಸ್ತ್ರೀ ಪುರುಷರ ಅಂಗ ನೋಡಿ ಶುಭ ಅಶುಭ ಫಲಗಳ ಬಗ್ಗೆ ಹೇಳಲಾಗಿದೆ ಕೈ ಕಾಲು ಕಣ್ಣು ಹಲ್ಲು ಮುಖ

ಮೂಗು ಸೊಂಟ ಸೇರಿದಂತೆ ದೇಹದ ಬೇರೆ ಬೇರೆ ಭಾಗಗಳ ಲಕ್ಷಣ ಬೇರೆ ಬೇರೆ ಭವಿಷ್ಯದವನ್ನು ಹೇಳುತ್ತವೆ ಹಾಗಾದರೆ ಶರೀರದ ಯಾವ ಯಾವ ಅಂಗಗಳು ಯಾವ ಯಾವ ಭವಿಷ್ಯವನ್ನು ಹೇಳುತ್ತದೆ ಎಂದು ಈ ಲೇಖನದಲ್ಲ ತಿಳಿಯೋಣ. ಗೆಳೆಯರೆ ಮೊದಲನೆಯದಾಗಿ ನಾಲಗೆಯಿಂದ ಮೂಗಿನ ತುದಿ ಮುಟ್ಟಿದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ ಉತ್ತಮ ಸ್ಥಾನದಲ್ಲಿರುತ್ತಾರೆ ಪ್ರತಿಷ್ಠೆ ಗೌರವ ಹೆಚ್ಚುತ್ತವೆ ಎಂದು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಅರ್ಥ ದೊಡ್ಡ ವ್ಯಕ್ತಿಗಳ ಸಹಾಯ ಇವರಿಗೆ ಸಿಗಲಿದೆ 35 ವರ್ಷಗಳಿಂದ 43 ವರ್ಷಗಳವರೆಗೆ ತುಂಬಾ ಶುಭಕರವಾಗಿರಲಿದೇ ಹಾಗೂ ಯಾರ ಬಾಯಲ್ಲಿ 32 ಹಲ್ಲುಗಳಿರುತ್ತವೆ ಅದೆಲ್ಲವೂ ಯಾವುದೇ ಸಮಸ್ಯೆ ಇಲ್ಲದೆ ಚೆನ್ನಾಗಿ ಇರುತ್ತದೆ ಅವರು ಹೇಳುವ ಸಾಕಷ್ಟು ಮಾತುಗಳು ಸತ್ಯವಾಗುತ್ತದೆ ಜೀವನ ಸುಖಕರವಾಗಿ ನಡೆಯಲಿದೆ ಬಾಯಿಯಲ್ಲಿ ಬೆಸ ಸಂಖ್ಯೆ ಎಷ್ಟು ಹಲ್ಲುಗಳು ಇದ್ದರೆ ಜೀವನ ಕಷ್ಟಕರ ವಾಗಿರುತ್ತದೆ ಸಮ ಸಂಖ್ಯೆಯಲ್ಲಿದ್ದರೆ ಜೀವನ

ಸುಖಕರ ವಾಗಿರುತ್ತದೆ ಯಾವುದೇ ವಸ್ತುವಿಗೆ ಕೊರತೆಯಾಗುವುದಿಲ್ಲ. ಇನ್ನು ಕಣ್ಣಿನ ರೆಪ್ಪೆ ಪದೇಪದೇ ಮಿಣುಕಿಸುತ್ತಿದ್ದರೆ ಅಂತ ವ್ಯಕ್ತಿಗಳು ನಂಬಲು ಯೋಗ್ಯವಾಗಿರುವುದಿಲ್ಲ ಅಂತವರಿಗೆ ಮನಸ್ಸಿನ ಮಾತನ್ನು ಹೇಳಬಾರದು ಇನ್ನು ಪುರುಷರ ಬಲಭಾಗದಲ್ಲಿ ಮಚ್ಚೆಯಿದ್ದರೆ ಶುಭವೆಂದು ಪರಿಗಣಿಸಲಾಗಿದೆ ದೇಹದಲ್ಲಿ 12 ಕಿಂತ ಹೆಚ್ಚು ಮಚ್ಚೆ ಇರುವುದು ಅಶುಭ ಎಂದು ನಂಬಲಾಗಿದೆ. ಇನ್ನು ಕುಂಕುಳಿನ ಹಿಂಭಾಗದಲ್ಲಿ ಕೂದಲು ಇದ್ದ ಪುರುಷರು

ಚುರುಕು ಬುದ್ದಿವರಾಗಿರುತ್ತಾರೆ ಇನ್ನು ಮಹಿಳೆಯರ ಕೈಯಲ್ಲಿ ತುಂಬಾ ಕೂದಲು ಇದ್ದರೆ ಅದು ಅಶುಭ ಎಂದು ಹೇಳಲಾಗುತ್ತದೆ ಪುರುಷರನ್ನು ಬಲ ಕಾಲು ಹಾಗೂ ಮಹಿಳೆಯರ ಎಡ ಕಾಲಿನ ಕಿರುಬೆರಳು ನೆಲಕ್ಕೆ ತಾಗಿದರೆ ಅಂತವರು ಅನೇಕ ವಿಚಾರದಲ್ಲಿ ಮೋಸ ಹೋಗುತ್ತಾ ಇರುತ್ತಾರೆ ಹಾಗೂ ಗಿಳಿ ಮೂಗಿನ ಜನರಿಗೆ ಮತ್ತು ದೊಡ್ಡ ಮೂಗಿನ ಜನರಿಗೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ ಇಂತಹ ಜನರಿಗೆ ಅನೇಕ ರಹಸ್ಯೆಗಳು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ತಿಳಿದಿರುತ್ತದೆ ಆದರೆ ಯಾರ ಎದುರು ಬಾಯಿ ಬಿಡುವುದಿಲ್ಲ ಸತ್ಯವನ್ನು ಹೇಳುವುದರಿಂದ ತೊಂದರೆಗಳು ಉಂಟಾಗಬಹುದು ಎಂದು ಸತ್ಯವನ್ನು ಮುಚ್ಚಿಡುತ್ತಾರೆ. ಇನ್ನು ಮಹಿಳೆಯರ ಪಾದವು ಸಂಪೂರ್ಣವಾಗಿ ಒದ್ಯಾಡುವಾಗ ನೆಲಕ್ಕೆ ಹತ್ತುತ್ತಿದ್ದರೆ ಅಂತವರು ಅದೃಷ್ಟವಂತರು ಎಂದು ಹೇಳಲಾಗುತ್ತದೆ ಹಾಗೂ ಕೆಲವೊಬ್ಬರಿಗೆ ಕೈ ಬೆರಳುಗಳು ಆರನ್ನು ಹೊಂದಿರುತ್ತಾರೆ ಅಂತವರು ಕೂಡ ಅದೃಷ್ಟವಂತರೇ ಎಂದು ಹೇಳಲಾಗುತ್ತದೆ ಹೀಗೆ ಗೆಳೆಯರೇ ನಮ್ಮ ದೇಹದ ಪ್ರತಿಯೊಂದು ಅಂಗವೂ ಒಂದೊಂದು ಭವಿಷ್ಯವನ್ನು ಹೇಳುತ್ತದೆ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here