ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ನಿಮಗೆ ಅದೃಷ್ಟ ಶುರು

109

ಮಚ್ಚೆಗಳು ಯಾವ ಭಾಗದಲ್ಲಿ ಇದ್ದರೆ ಶುಭ ಮತ್ತು ಅಶುಭ ಎಂದು ತಿಳಿಯಲು ಕುತೂಹಲವಿದೆಯೇ ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಪುರುಷರ ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ. ಅದರ ಬಗ್ಗೆ ಇಂದಿನ ಲೇಖನವವಾಗಿದೆ. ಬೇಡವೆಂದರೂ ಮುಖದ ಮೇಲೆ ಮತ್ತು ದೇಹದ ಮೇಲೆ ಕಾಣಿಸಿಕೊಳ್ಳುವ ಹಲವಾರು ಮಚ್ಚೆಗಳ ಬಗ್ಗೆ ಮೂಢ ನಂಬಿಕೆಗಳು ಇವೆ. ಈ ಮುಖದ ಮೇಲೆ ಅಥವಾ ದೇಹದ ಮೇಲೆ ಕಾಣುವ ಮಚ್ಚೆಗಳು ಹಲವರ ಸೌಂದರ್ಯವನ್ನು ಹೆಚ್ಚಿಸಿದರೆ ಇನ್ನೂ ಕೆಲವರಿಗೆ ಇವು ಮುಖದ ಮೇಲೆ ಯಾಕಾದರೂ ಕಾಣಿಸಿಕೊಂಡವು ಎಂದು ಮುಜುಗರ ಪಡುತ್ತಾರೆ. ಇದು ವ್ಯಕ್ತಿಗೆ ಏನು ತೊಂದರೆ ಮಾಡುವುದಿಲ್ಲ. ಆದರೂ ಇದರ ಬಗ್ಗೆ ಹಲವು ಮೂಢ ನಂಬಿಕೆಗಳು ಮತ್ತು ಇದಕ್ಕೆ ಕಾರಣಗಳು ಕೂಡ ಇವೆ ಎಂದು ನಂಬಲಾಗಿದೆ. ಅವುಗಳು ಯಾವುದೆಂದು ನೀವೇ ತಿಳಿಯಿರಿ. ಅಂದದ ಮುಖದಲ್ಲೊಂದು ಗಲ್ಲದ ಬಳಿ ಪುಟ್ಟ ಮಚ್ಚೆ ಇದ್ದರೆ ಆ ಸುಂದರಿಯನ್ನು ವಿವರಿಸಲು ಶಬ್ಧಗಳು ಸಾಲದು ಎಂದರೆ ತಪ್ಪಿಲ್ಲ. ಬಿಳಿ ಮೊಗದಲ್ಲೊಂದು ಗಲ್ಲದ ಮೇಲಿನ ಕಪ್ಪು ಮಚ್ಚೆ ದೃಷ್ಟಿ ಬೊಟ್ಟು ಇಟ್ಟಂತೆ. ಇದು ಮೊಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರೂ ಕೂಡ ತಪ್ಪಿಲ್ಲ. ಆದರೆ ಈ ಮಚ್ಚೆಗಳ ಆಧಾರದ ಮೇಲೂ ನಿಮ್ಮ ವ್ಯಕ್ತಿತ್ವ, ಗುಣ ನಡತೆಯನ್ನು ಕಂಡು ಹಿಡಿಯಬಹುದು ಎಂದರೆ ನೀವು ಒಪ್ಪುತ್ತೀರಾ.

ಹೌದು ಮಚ್ಚೆ ಯಾವ ಪ್ರದೇಶದಲ್ಲಿ ಇದೆ ಎಂಬ ಆಧಾರದ ಮೇಲೆ ನಿಮ್ಮ ನಡತೆ ವ್ಯಕ್ತಿತ್ವಗಳನ್ನು ಧಾರಾಳವಾಗಿ ಹೇಳಬಹುದು. ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಏನು ಫಲ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ನಿಮಗೆ ತಿಳಿಯಲು ಕುತೂಹಲವಿದ್ದರೆ ಕೊಂಚ ಸಮಯವನ್ನು ಮಾಡಿಕೊಂಡು ಈ ಲೇಖನವನ್ನು ಕೊನೆವರೆಗೂ ಓದಿ. ತುಟಿಯ ಮೇಲೆ ಮಚ್ಚೆ ಇದ್ದರೆ ಅದು ದರಿದ್ರದ ಸೂಚನೆ. ಇನ್ನೂ ಎರಡು ಹುಬ್ಬುಗಳ ಮಧ್ಯೆ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ಪರೋಪಕಾರಿ ಹಾಗೂ ಉದಾರಿ ಯಾಗಿರುತ್ತಾನೆ. ಹಣೆಯ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿಗೆ ಸಮಾಜದಲ್ಲಿ ಮಾನ ಸಮ್ಮಾನ ದೊರೆಯುತ್ತದೆ. ನೆತ್ತಿಯ ಮಧ್ಯ ಭಾಗದಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿ ಶ್ರೀಮಂತನಾಗಿರುತ್ತಾನೆ. ಬೇಕಾದಷ್ಟು ಹಣದ ಹೊಳೆಯೇ ಆತನಲ್ಲಿ ಹರಿಯುತ್ತದೆ. ಇನ್ನೂ ಕುತ್ತಿಗೆಯ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ವಿಪರೀತ ಬುದ್ಧಿಶಾಲಿ ಯಾಗಿರುತ್ತಾನೆ ಅಲ್ಲದೇ ಹಣಕಾಸಿನ ವಿಚಾರದಲ್ಲೂ ಉತ್ತಮ ಫಲ ಕಾದಿದೆ. ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ಮೇಧಾವಿ ಆಗಿರುತ್ತಾನೆ. ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅಂತಹ ವ್ಯಕ್ತಿಗೆ ಶುಭಕರವಲ್ಲ. ಗೃಹಸ್ಥ ಜೀವನದಲ್ಲಿ ಹಣದ ಅಭಾವ ಆಗುವ ಲಕ್ಷಣವಿದು. ಇನ್ನೂ ಮೂಗಿನ ನೇರದಲ್ಲಿ ಮಚ್ಚೆ ಇದ್ದರೆ ಅದು ಸುಖ ಧನ ಸಂಪತ್ತಿನ

ಲಕ್ಷಣವಾಗಿರುತ್ತದೆ. ಮೂಗಿನ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ಪರಿಷ್ರಮಿ ಕಷ್ಟ ಸಹಿಷ್ಣುತೆ ಆಗಿದ್ದು ಸಫಲತೆಯನ್ನು ಸಾಧಿಸುವ ವ್ಯಕ್ತಿ ಆಗಿರುತ್ತಾನೆ. ಇನ್ನೂ ಮೂಗಿನ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿ ಚಂಚಲವಾಗಿರುತ್ತಾರೆ. ಹಾಗೂ ಯಾವಾಗ್ಲೂ ಒಂದು ಕೆಲಸದಲ್ಲಿ ಒಂದೇ ಜಾಗದಲ್ಲಿ ನಿಲ್ಲುವ ವ್ಯಕ್ತಿತ್ವವನ್ನೂ ಹೊಂದಿರುವುದಿಲ್ಲ. ಇನ್ನು ಎಡಗೈ ಮೇಲೆ ಮಚ್ಚೆ ಇದ್ದರೆ ಶುಭಕರ. ಆದರೆ ಬಲಗೈ ಮೇಲೆ ಮಚ್ಚೆ ಇದ್ದರೆ ಅದು ಅಷ್ಟು ಶುಭಕರವಲ್ಲ. ಅದನ್ನು ದುಂದು ವೆಚ್ಚದ ಸಂಕೇತ ಎಂದು ಭಾವಿಸಲಾಗುತ್ತದೆ. ಮಹಿಳೆಯರ ದೇಹದ ಯಾವುದೇ ಭಾಗದಲ್ಲಿ ಎಡಗಡೆ ಇದ್ದರೆ ಅದು ಶುಭಕರ. ಆದರೆ ಪುರುಷರಿಗೆ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಅದು ಶುಭಕರ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here