ಧನಸ್ಸು ರಾಶಿಯವರು ವಿಶೇಷ ಅನುಗ್ರಹ ಪಡೆಯಲು ಹೀಗೆ ಮಾಡಿ

70

ನೀವು ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ಏನು ಮಾಡಬೇಕು ಹಲವು ಪರಿಹಾರ ಪಾಲಿಸಬೇಕು ನೀವು ಧನಸ್ಸು ರಾಶಿಯಲ್ಲಿ ಹುಟ್ಟಿದ್ದರೆ ಬೇಗ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದರೆ ಹಲವು ಪರಿಹಾರ ಪಾಲಿಸಬೇಕು ಧನಸ್ಸು ರಾಶಿಯವರು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು ನೀವು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಿದರೆ ಲಕ್ಷ್ಮಿ ಕಟಾಕ್ಷ ನಿಮಗೆ ಸಿಗುತ್ತದೆ ಹಾಗೆ ಧನಸ್ಸು ರಾಶಿಯವರು ಅರಳಿ ಮರ ಬೆಳೆಸಿ ಅದಕ್ಕೆ ಪ್ರತಿ ದಿನ ನೀರು ಹಾಕಿ ಪೂಜೆ ಮಾಡಿ ಪ್ರದಕ್ಷಣೆ ಹಾಕಬೇಕು. ನೀವು ಎಷ್ಟು ಅರಳಿ ಮರಕ್ಕೆ ಪೂಜೆ ಮಾಡುತ್ತೀರಿ ಅಷ್ಟು ಬೇಗ ನೀವು ಶ್ರೀಮಂತ ಆಗುವಿರಿ ಎಂದು ಪರಿಹಾರ ಶಾಸ್ತ್ರ ಹೇಳುತ್ತಿದೆ ಹಾಗೆ ಅರಳಿಮರ ಜೊತೆಗೆ ಎಲಾಚೆ ಹಣ್ಣಿನ ಗಿಡವನ್ನು ನಿಮ್ಮ ಮನೆಯ ಆವರಣದಲ್ಲಿ ಬೆಳೆಸಬೇಕು. ಇದನ್ನು ನೀವು ಬೆಳೆಸಿದರೆ ನಿಮಗ ಧನ ಪ್ರಾಪ್ತಿ ಆಗುತ್ತದೆ ಹಾಗೆ ಧನಸ್ಸು ರಾಶಿಯವರು ಪ್ರತಿ ಶನಿವಾರ ಬನ್ನಿ ಮರಕ್ಕೆ 2 ಪ್ರದಕ್ಷಿಣೆ ಹಾಕಬೇಕು ಹಾಗೆ ಧನಸ್ಸು ರಾಶಿಯವರು ಏನು ಮಾಡಬೇಕು ಎಂದರೆ ಜಪಿಸಬೇಕಾಗಿ ಇರುವ ಒಂದು ಮಂತ್ರ ಇದೆ ಅದು ಯಾವುದು ಎಂದರೆ

ಓಂ ಹ್ರಾಮ್ ಹ್ರಾಂ ಕಷ್ಟಂ ಸ್ವಾಹ ಈ ಮಂತ್ರವನ್ನು ನೀವು ಜಪಿಸಿದರೆ ನಿಮಗೆ ಧನ ಆಗಮನ ಹೆಚ್ಚಿಸುತ್ತದೆ ಹಾಗೆ ನೀವು ಧನಸ್ಸು ರಾಶಿಯವರು ಏನು ಮಾಡಬೇಕು ಎಂದರೆ ಪಂಚ ಮುಖಿ ಆಂಜನೇಯ ಸ್ವಾಮಿ ಅವರ ಆರಾಧನೆ ಮಾಡಬೇಕು ನೀವು ಇದನ್ನು ಮಾಡುವುದರಿಂದ ನಿಮಗೆ ವಿಶೇಷವಾಗಿ ಅನುಗ್ರಹ ಸಿಗುತ್ತದೆ. ಆಂಜನೇಯ ದೇವಸ್ಥಾನಕ್ಕೆ ಹೋಗಿ ಐದು ಪ್ರದಕ್ಷಿಣೆ ಮಾಡಬೇಕು ಮತ್ತು ನೀವು ನಿಮ್ಮ ಕೈಯಿಂದ ಎಲೆ ಅಡಿಕೆ ಎಳ್ಳೆಣ್ಣೆ ಮತ್ತು ಗಂಗ ಸಿಂಧೂರವನ್ನು ಸಮರ್ಪಣೆ ಮಾಡಬೇಕು ನೀವು ಇದನ್ನು ಮಾಡುವುದರಿಂದ ನಿಮಗೆ ಧನ ಆದಾಯ ಹೆಚ್ಚಳ ಆಗುತ್ತದೆ ನಿಮ್ಮ ಜೀವಿತ ಅವಧಿಯಲ್ಲಿ ಒಂದು ಸಲ ಆದರೂ ಶ್ರೀ ರಾಮ ನವಮಿ ದಿನದಂದು ನೀವು ಸೀತಾರಾಮ ಕಲ್ಯಾಣ ಮಾಡಿಸಬೇಕು ನೀವು ನಿಮ್ಮ ಸ್ವಂತ ಖರ್ಚಿನಿಂದ ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗೆ ನಿಮ್ಮ ಹಣವನ್ನು ಕೂಡಿ ಇಡಲು ಬೀರುವಿನಲ್ಲಿ ಕೆಂಪು ವಸ್ತ್ರವನ್ನು ಕೂಡಿ ಇಡಬೇಕು ನೀವು ನಿಮ್ಮ ಹಣ ಇಡುವ ಜಾಗದಲ್ಲಿ ಕೆಂಪು ವಸ್ತ್ರ ಇಟ್ಟರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ

ಆಗುತ್ತದೆ ಮತ್ತು ನಿಮಗೆ ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ ಹಾಗೆ ಧನಸ್ಸು ರಾಶಿಯವರು ಸೋಮವಾರ ಶಿವನಿಗೆ ಉಮತ್ತಿ ಹೂವಿನಿಂದ ಪೂಜೆ ಮಾಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಬೇಗ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಹಾಗೆ ಮಹಾ ಲಕ್ಷ್ಮಿ ಯಂತ್ರವನ್ನು ಪ್ರತಿಷ್ಠಾಪಿಸ ಬೇಕು ಇದರಿಂದ ನಿಮಗೆ ಮಹಾ ಲಕ್ಷ್ಮಿ ಕಟಾಕ್ಷ ಸಿಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

1 COMMENT

LEAVE A REPLY

Please enter your comment!
Please enter your name here