ಧನಾತ್ಮಕ ಶಕ್ತಿ ಹೆಚ್ಚಿಸಲು ದೀಪದಿಂದ ಹೀಗೆ ಮಾಡಿರಿ

37

ನಮಸ್ಕಾರ ಪ್ರಿಯ ಓದುಗರೆ ಹಿಂದುಗಳಾದ ನಾವು ದೇವರು ಮತ್ತು ಧರ್ಮದಲ್ಲಿ ನಂಬಿಕೆ ಹಾಗೂ ಶ್ರದ್ಧೆಯನ್ನು ಹೊಂದಿದ್ದೇವೆ ಆದ ಕಾರಣ ದೇವರ ಪೂಜೆಯನ್ನು ಮಾಡುತ್ತೇವೆ ಹಲವಾಲು ದೇವರ ದೇವಸ್ಥಾನಗಳಿಗೆ ಹೋಗುತ್ತೇವೆ ನಂತರ ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸಿ ಅದರಲ್ಲಿ ನಮಗೆ ಇಷ್ಟವಾದ ದೇವರ ವಿಗ್ರಹ ಮತ್ತು ದೇವರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತೇವೆ ಇದಲ್ಲದೆ ದೇವರ ಹೆಸರಿನಲ್ಲಿ ಉಪವಾಸ ವ್ರತ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಇದೆಲ್ಲದರ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ದೇವರ ಮುಂದೆ ದೀಪವನ್ನು ಸಹ ಹಚ್ಚುತ್ತೇವೆ ಹಾಗಾದರೆ ಈ ದೀಪ ಹಚ್ಚುವುದರ ಹಿಂದೆ ಇರುವ ಆಧ್ಯಾತ್ಮಿಕವಾದ ಕಾರಣ ಏನು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ದೀಪ ಭರವಸೆಯ ಸಂಕೇತವಾಗಿದೆ ಅಂದರೆ ನಮ್ಮ ಮನಸ್ಸಿನಲ್ಲಿ ನೋವು ಬೇಜಾರು ಹಾಗೇನೆ ಯಾವುದೆ ಒತ್ತಡದಿಂದ ನಮಗೆ ಬೇಜಾರು ಆಗಿದ್ದರು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಸಹ ದೇವರ ಮುಂದೆ ಹೋಗಿ ದೀಪ ಹಚ್ಚಿ ಕಣ್ಣು ಮುಚ್ಚಿಕೊಂಡು ನಿಂತರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮನಸ್ಸು ಹಗುರ ಆಗುತ್ತದೆ ಆಗ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ ಧನಾತ್ಮಕ ಶಕ್ತಿ ನಮ್ಮನ್ನು ಆವರಿಸಿದಂತೆ ಆಗುತ್ತದೆ ಆದ್ದರಿಂದ ನಾವು ಬೆಳಿಗ್ಗೆ ಮತ್ತು ಸಂಜೆ ದೇವರ ಮನೆಯಲ್ಲಿ ದೀಪವನ್ನು ಹಚ್ಚುತ್ತೇವೆ ಆ ದೀಪವನ್ನು ನೋಡಿದಾಗ ನಮಗೆ ಮನಸ್ಸಿನಲ್ಲಿ ಹೊಸತನ ಮೂಡುತ್ತದೆ ಹಾಗೇನೆ ಒಂದು ದಿನ ದೀಪ ಹಚ್ಚುವುದನ್ನು ಮರೆತರೆ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ಆದ್ದರಿಂದ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪ ಬೆಳಗುವುದಕ್ಕೆ ನಮ್ಮ ಸಂಪ್ರದಾಯದಲ್ಲಿ ಮಹತ್ವ ಇದೆ ಬೆಳಿಗ್ಗೆ ಎದ್ದ ತಕ್ಷಣ ನಾವು ಸ್ನಾನ ಮಾಡಿ ದೇವರ ಪೂಜೆ ಮಾಡಿ ದೇವರ ಮುಂದೆ ದೀಪ ಹಚ್ಚಿದ ನಂತರ ನಮ್ಮ ಮನಸ್ಸಿನಲ್ಲಿ ನಾವು ದೇವರನ್ನು ಬೇಡಿಕೊಳ್ಳುತ್ತೇವೆ. ಈ ದಿನ ಒಳ್ಳೆಯ ಕೆಲಸಗಳು ನನ್ನಿಂದ ಆಗಲಿ ಆ ಕೆಲಸಗಳನ್ನು ಮಾಡುವ ಶಕ್ತಿ ನನ್ನಲ್ಲಿ ತುಂಬು ದೇವರೆ ಎಂದು

ಬೇಡಿಕೊಳ್ಳುತ್ತೇವೆ ಇದರಿಂದ ನಮ್ಮ ಆ ದಿನದ ಕೆಲಸಗಳು ಪ್ರಾರಂಭವಾಗುತ್ತವೆ ಇದು ನಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಆದ್ದರಿಂದ ನಾವು ತುಂಬಾ ಚಟುವಟಿಕೆಯಿಂದ ನಮ್ಮ ದಿನಚರಿಯನ್ನು ಮುಂದುವರೆಸುತ್ತೇವೆ ಹಾಗೇನೆ ಸಂಜೆ ಸಮಯದಲ್ಲಿ ನಾವು ದೀಪವನ್ನು ದೇವರ ಮುಂದೆ ಹಚ್ಚುತ್ತವೆ ಇದಕ್ಕೆ ಕಾರಣ ಸಂಜೆ ಸಮಯದಲ್ಲಿ ಕತ್ತಲಾಗುವ ಮುನ್ನ ಲಕ್ಷ್ಮೀದೇವಿ ಕೃಷ್ಣ ವೇಷ ಮಾಡುತ್ತಾಳೆ ದರಿದ್ರ ಲಕ್ಷ್ಮಿ ಮನೆಯಲ್ಲಿ ಇರುತ್ತಾಳೆ ಆದ್ದರಿಂದ ನಮ್ಮ ಮನೆಯಿಂದ ದರಿದ್ರ ಲಕ್ಷ್ಮೀ ಹೊರಗೆ ಹೋಗಬೇಕು ಎಂದರೆ ಸಂಜೆ ಹೊತ್ತಿನಲ್ಲಿ ನಾವು ದೀಪವನ್ನು ಹಚ್ಚಬೇಕು ಇಲ್ಲವಾದರೆ ಮನೆಯಲ್ಲಿ ದರಿದ್ರ ಲಕ್ಷ್ಮಿ ಉಳಿಯುತ್ತಾಳೆ ಇದರಿಂದ ಹಲವಾರು ಸಮಸ್ಯೆಗಳನ್ನು ನಾವು ಮುಂದೆ ಅನುಭವಿಸಬೇಕಾಗುತ್ತದೆ ಸಂಜೆ ಸಮಯದಲ್ಲಿ ಕತ್ತಲು ಆಗುತ್ತದೆ ಆದ ಕಾರಣ ಆಗ ನಾವು ದೀಪ ಹಚ್ಚಿದರೆ ಮನೆ ತುಂಬಾ ಬೆಳಕು ಆಗುತ್ತದೆ ಜೊತೆಗೆ ಮನೆಯಲ್ಲಿ ಬೆಳಕು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಮೊದಲು ವಿಧುತ್ ಬಾಲ್ಬ್ ಗಳನ್ನು ಹಚ್ಚುತ್ತೇವೆ ದೀಪ ಯಾಕೆ ಎನ್ನುವ ಜನರು ಸಹ ಇಂದಿನ ಆಧುನಿಕ ಯುಗದಲ್ಲಿ ಇದ್ದಾರೆ ಆದರೆ ನಮ್ಮ ಮನೆಯಲ್ಲಿ ಕತ್ತಲು ಆದಾಗ ದೀಪ ಹಚ್ಚುತ್ತೇವೆ ಆಗ ಆ ದೀಪ ನಮಗೆ ನೀಡುವ ಮನಃಶಾಂತಿಯನ್ನು ವಿಧುತ್ ಬಲ್ಬ್ ನೀಡುವುದಿಲ್ಲ ಎಂದು ಹೇಳಬಹುದು ಆದ್ದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅವರಿಸಿದಾಗ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಆದ್ದರಿಂದ ಮನೆಯಲ್ಲಿ ನಾವು ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚುವುದರಿಂದ ವಾಸ್ತು ಸಮಸ್ಯೆಗಳು ಸಹ ದೂರವಾಗುತ್ತವೆ ಆದ್ದರಿಂದ ಬೆಳಿಗ್ಗೆ ಮತ್ತು ಸಂಜೆ ನಾವು ನಮ್ಮ ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚುವುದು ತುಂಬಾ ಒಳ್ಳೆಯದು ನೀವು ಕೂಡ ಈ ಒಂದು ಪದ್ಧತಿಯನ್ನು ಅನಿಸರಿಕೊಂಡು ಹೋಗುವುದು ಉತ್ತಮ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here