ಧರಿಸಿದ ಬಟ್ಟೆಗಳನ್ನು ಈ ಸ್ಥಳದಲ್ಲಿ ಇಟ್ಟರೆ ದಾರಿದ್ರ್ಯ ಕಾಡುತ್ತದೆ.

63

ಗೆಳೆಯರೇ ನಿಮ್ಮ ಮನೆಯ ಬಾಗಿಲ ಹಿಂದೆ ಏನಾದರೂ ಈ ಒಂದು ವಸ್ತು ಇದ್ದರೆ ಇಂದೇ ತೆಗೆದುಬಿಡಿ ಎಲ್ಲಾ ಅಷ್ಟ ಕಷ್ಟಗಳು ಎದುರಾಗುತ್ತದೆ ಈ ಒಂದು ವಸ್ತು ಏನಾದರೂ ನಿಮ್ಮ ಮನೆಯ ಬಾಗಿಲ ಹಿಂದೆ ಇತ್ತು ಎಂದರೆ ದಾರಿದ್ರ್ಯ ಎನ್ನುವುದು ತುಂಬಿ ತುಳುಕುತ್ತದೆ ಗಂಡ ಹೆಂಡತಿಯ ಜಗಳ ನಿಲ್ಲುವುದಿಲ್ಲ ಹಣಕಾಸಿನ ಸಮಸ್ಯೆಗಳು ಒಂದರ ಮೇಲೆ ಒಂದು ಬರಲು ಶುರು ಆಗುತ್ತದೆ ಈ ಒಂದು ವಸ್ತು ಯಾವುದು ಈ ವಸ್ತು ಯಾವ ಕಾರಣಕ್ಕೆ ಮನೆಯ ಬಾಗಿಲಿನ ಹಿಂದೆ ಇರಬಾರದು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಗೆಳೆಯರೇ ಯಾವ ವಸ್ತುವನ್ನು ನಾವು ಮನೆಯ ಬಾಗಿಲಿನ ಹಿಂದೆ ಹಾಕಬಾರದು ಎಂದರೆ ಧರಿಸಿದ ಬಟ್ಟೆಗಳನ್ನು ಮೈಲಿಗೆ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮುಖ್ಯ ದ್ವಾರ ಆಗಿರಬಹುದು ಮಲಗುವ ಕೋಣೆಯ ದ್ವಾರ ಆಗಿರಬಹುದು ಯಾವುದೇ ಕಾರಣಕ್ಕೂ ಈ ದ್ವಾರದ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಹಿಂಭಾಗದಲ್ಲಿ ಹ್ಯಾಂಗರ್ ಹಾಗೂ ನೇತು ಹಾಕಬಾರದು ನಾವು ಧರಿಸಿದ ಬಟ್ಟೆ ಒಂದು ಬಾರಿ ಧರಿಸಿದ ಬಟ್ಟೆ ಬಿಚ್ಚಿ ಇಟ್ಟ ನಂತರ ಅದರಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತದೆ ಅದು ಮೈಲಿಗೆಯ ಸಂಕೇತ ಬಾಗಿಲುಗಳನ್ನು ನಾವು ಸಾಕ್ಷಾತ್ ಮಹಾಲಕ್ಷ್ಮಿ ದೇವಿಗೆ ಹೋಲಿಸುತ್ತೇವೆ ಯಾವುದೇ ಕಾರಣಕ್ಕೂ ಕೂಡ ಕಾಲಿನಲ್ಲಿ ಬಾಗಿಲನ್ನು ಹೊಡೆಯಬಾರದು ಎಂದು ಹೇಳುತ್ತೇವೆ ಅದೇ ರೀತಿಯಾಗಿ ಬಾಗಿಲಿಗೆ ನಾವು ಯಾವ ರೀತಿಯಾಗಿ ದ್ವಾರ ಪೂಜೆ ಮಾಡುತ್ತೇವೆ ಅದೇ ರೀತಿಯಾಗಿ ಬಾಗಿಲಿಗೆ ವಿಶೇಷವಾದ ಮಹತ್ವ ನೀಡಬೇಕು ನೀವು ನಿಮ್ಮ ದೇಹಕ್ಕೆ ಧರಿಸಿದ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಮನೆಯ ಹಿಂಭಾಗಿಲಿನ ಹಿಂದೆ ನೇತು ಹಾಕುವುದನ್ನು ಬಿಡಬೇಕು. ಅಕಸ್ಮಾತ್ ಆಗಿ ನೀವು ಕೆಲಸ ಕಾರ್ಯಗಳಿಗೆ ಹೋಗುವಾಗ ಅಲ್ಲಿ ಕೆಲವು ಸಮವಸ್ತ್ರ ಇರುತ್ತದೆ ಒಂದು ದಿನ ಧರಿಸಿದ ಬಟ್ಟೆಯನ್ನು ಮತ್ತೊಂದು ದಿನ ಧರಿಸಲೇಬೇಕು ಅಂತಹ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ

ಬಾಗಿಲಿನ ಹಿಂಭಾಗದಲ್ಲಿ ಹಾಕಬಾರದು. ಮನೆಯ ಯಾವುದಾದರೂ ಗೋಡೆಯ ಮೇಲೆ ನೀವು ಈ ರೀತಿಯಾಗಿ ನೇತು ಹಾಕಬಹುದು ಇಲ್ಲದೆ ಹೋದರೆ ಬಾಗಿಲಿನ ಹಿಂದೆ ಹಾಕಿ ಮತ್ತೆ ಅದನ್ನು ಉಪಯೋಗ ಮಾಡಿದರೆ ನೀವು ನಿಮ್ಮ ಪ್ರತಿಯೊಂದು ಕೆಲಸದಲ್ಲಿ ನಷ್ಟ ಎನ್ನುವುದು ಹೆಚ್ಚಾಗುತ್ತದೆ ಮನಸಿನಲ್ಲಿ ಕಷ್ಟಗಳು ಜಾಸ್ತಿ ಆಗುತ್ತದೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುವುದು ಆಗುತ್ತದೆ ಇನ್ನೂ ಧರಿಸಿದ ಬಟ್ಟೆ ಆಗಿರಬಹುದು ಅಥವಾ ಮೈಲಿಗೆ ಬಟ್ಟೆ ಆಗಿರಬಹುದು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ ಎಂದರೆ ನೈಋತ್ಯ ದಿಕ್ಕಿನಲ್ಲಿ ಇಡಬಹುದು ನೈಋತ್ಯ ಬಿಟ್ಟರೆ ಪಶ್ಚಿಮ ದಿಕ್ಕಿನಲ್ಲಿ ಇಡಬಹುದು. ಹೌದು ಗೆಳೆಯರೇ ನೀವು ಮಲಗುವ ಕೋಣೆಯ ಬಾಗಿಲ ಹಿಂದೆ ಅಥವಾ ಮುಖ್ಯ ಬಾಗಿಲಿಗೆ ಆಗಿರಬಹುದು ಈ ರೀತಿಯಾಗಿ ಬಟ್ಟೆಗಳನ್ನು ಇಟ್ಟರೆ ಬಹಳ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗಿ ಬರುತ್ತದೆ ಹಾಗಾಗಿ ಈ ತಪ್ಪನ್ನು ಆದಷ್ಟು ಕಡಿಮೆ ಮಾಡಿದರೆ ಬಹಳ ಒಳ್ಳೆಯ ಫಲ ಸಿಗುತ್ತದೆ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here