ನಮಸ್ತೇ ಸ್ನೇಹಿತರೇ ಒಂದು ಕಳಶ ವಿಟ್ಟು ಪೂಜೆ ಮಾಡಿದರೆ ಏನೆಲ್ಲಾ ಪ್ರಯೋಜನ ಆಗಬಹುದು ಎಂದು ತಿಳಿದುಕೊಳ್ಳೋಣ, ಸ್ನೇಹಿತರೇ ದಿನಾ ಒಂದಲ್ಲಾ ಒಂದು ರೀತಿಯ ಸಂಕಷ್ಟಗಳು ಆತಂಕಗಳು ಮನೆಯಲ್ಲಿ ಕಿರಿಕಿರಿ ನೆಮ್ಮದಿ ಎಂಬುದೇ ಇಲ್ಲ. ಹಣಕಾಸಿನ ತೊಂದರೆ, ಇದಕ್ಕೆಲ್ಲ ಪರಿಹಾರ ಸಿಗದೇ ನರಳುತ್ತಿರುವಿರಾ? ಅದಕ್ಕೆಲ್ಲಾ ಪರಿಹಾರವಾದವುಗಳೆಂದರೆ, ಕಳಶ ಇಟ್ಟು ಪೂಜೆ ಮಾಡಿದರೆ ದೋಶಪರಿಹಾರ ಆಗುತ್ತೆ ಎಂದು ಧರ್ಮಶಾಸ್ತ್ರ ದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಪೂರ್ವಜರ ಕಾಲದಿಂದಲೂ ಬಂದಿರುವಂತಹ ಬಹಳ ಪ್ರಾಚೀನವಾದ ಭಾರತೀಯ ಧಾರ್ಮಿಕ ಪದ್ಧತಿ ಎಂದರೆ ಅದು ಕಳಶ ಪೂಜೆ . ಕಳಶದಲ್ಲಿ ಲಕ್ಷ್ಮೀ ದೇವಿಯು ಇರುತ್ತಾಳೆ ಎನ್ನುವ ನಂಬಿಕೆ ಧರ್ಮಶಾಸ್ತ್ರ ದಲ್ಲಿ ಉಲ್ಲೇಖಿಸಲಾಗಿದೆ ಕಲಶವನ್ನು ಹಿತ್ತಾಳೆ ಅಥವಾ ತಾಮ್ರದಿಂದ ಮಾಡಲಾಗುತ್ತದೆ. ಉಚಿತ ರಾಶಿ ಕಳಶವನ್ನು ಪೂಜಿಸುವುದು ಹೇಗೆ? ಕಲಶದ ಮಹತ್ವವೇನು ಗೊತ್ತೇ? ಯಾವುದೇ ಪೂಜೆ ಮಾಡ ಬೇಕಾದರೂ ಕಳಶ ಸ್ಥಾಪನೆ ಮಾಡಿಯೇ ಶುರು ಮಾಡುವುದು. ಸಂಪ್ರದಾಯ ಈಕಳಶವುದೇವಿ ಶಕ್ತಿ ಯಸ್ವರೂಪ ಎಂದು ಪರಿಗಣಿಸಲಾಗಿದೆ ನಮಗೆ ಕಷ್ಟಗಳು ಬಂದಾಗ ಅದನ್ನು ಪರಿಹರಿಸಲು ಸುಲಭವಾದ ಪರಿಹಾರ ಇಲ್ಲಿದೆ ಬನ್ನಿ ಸ್ನೇಹಿತರೇ. ಮಂಗಳವಾರದ ದಿನ ಗೋಧೋಳಿ ಸಮಯದಲ್ಲಿ ಕಳಶವನ್ನು ಇಟ್ಟು ಸಂಕಲ್ಪ ಮಾಡಿರಿ ನಮಗೆ ಬಂದ ಕಷ್ಟಗಳನ್ನು ಪರಿಹರಿಸು ದೇವಾ ಎಂದು ನಮಸ್ಕರಿಸಿ ಹೂ ಇಟ್ಟು ಬಿಡಿ ಕಳಶ ಇಡುವ ವಿಧಿವಿಧಾನಗಳು ಈ ರೀತಿ ನೋಡುವ ಬನ್ನಿ.
ಸ್ನೇಹಿತರೇ, ತಾಮ್ರದ ಚೆಂಬಿನಲ್ಲಿಅಕ್ಕಿ ,ಕುಂಕುಮ, ನಾಣ್ಯ ಹಾಕಿ ನೀರು ತುಂಬಿಸಿ ನಂತರ ಮಾವಿನ ಎಲೆಯನ್ನು,ಮತ್ತು ಹೂವನ್ನು ಜೋಡಿಸಿ ನಂತರ ತೆಂಗಿನಕಾಯಿಯನ್ನು ತಲೆಮೇಲೆ ಮಾಡಿ ಇಟ್ಟು ಬಂಗಾರದಿಂದ ಅಲಂಕರಿಸಬೇಕು. ನಂತರ ಕುಂಕುಮ ಅರಿಸಿನ ಹಚ್ಚಬೇಕು ನಂತರ ಸಂಕಲ್ಪ ಮಾಡಿ ಪೂಜೆ ಮಾಡಬೇಕು ಮುತ್ತೈದೆಯರು. ಶುಕ್ರವಾರದಿಂದಲೇ ಆಗಬೇಕೆಂದಿಲ್ಲ ಮಂಗಳವಾರವೂ ನಡೆಯುತ್ತೆ ,ಕಳಶ ಇಟ್ಟು ಸಂಕಲ್ಪ ಮಾಡಿ,ನಂತರ ಶುಕ್ರವಾರ ಸಂಜೆ ಗೋಧೂಳಿ ಸಮಯದಲ್ಲಿ ಪೂಜೆ ಮಾಡಿದರೆ ಲಕ್ಷ್ಮೀ ಪ್ರಸನ್ನಳಾಗಿ ಧನಕನಕಗಳು, ಅಷ್ಠ ಐಶ್ವರ್ಯಗಳು ನಮ್ಮ ಪಾಲಾಗುತ್ತದೆ. ಎಂದು ನಂಬಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಶುಭ ಸಮಾರಂಭ ಮಾಡಬೇಕಿದ್ದರೆ ಕಳಶ ಕನ್ನಡಿ ಇಟ್ಟು ಮುಂದಿನ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತೆ ಎಂದು ಧರ್ಮಶಾಸ್ತ್ರ ದಲ್ಲಿ ಹೇಳಲಾಗುತ್ತೆ. ಬ್ರಾಹ್ಮಣ ಸಂಪ್ರದಾಯದ ಲ್ಲಿ ಉಪನಯನದ ವಟುವಿಗೆ ಮತ್ತು ಮದುವೆಯಲ್ಲಿ ಮದು ಮಕ್ಕಳಿಗೆ ಕಳಶ ಸ್ನಾನ ಮಾಡಿಯೇ ಮುಂದಿನ ಕಾರ್ಯಕ್ರಮಕ್ಕೆ ಶುರು ಮಾಡುವುದು ವಾಡಿಕೆಆಗಿದೆ ಇಷ್ಟು ಕಳಶಕ್ಕೆ ಇರುವ ಮಹತ್ವ ಸ್ನೇಹಿತರೇ.
ಲಕ್ಷ್ಮೀ ಪೂಜೆ ಮಾಡಲು ವಾರದ ಮಂಗಳವಾರ ಅಥವಾ ಶುಕ್ರವಾರ, ಹಿತ್ತಾಳಿ ಅಥವಾ ತಾಮ್ರ ಇಲ್ಲವೇ ಬೆಳ್ಳಿ ಬಿಂದಿಗೆಯಲ್ಲಿ ನೀರು ತುಂಬಿನಂತರ ಅದಕೆ ಕುಂಕುಮ, ಅಕ್ಕಿ , ಒಂದು ಚಿಟಿಕಿಯಷ್ಟು ,ನಾಣ್ಯ ಒಂದು, ಮಾವಿನ ಎಲೆ ಮತ್ತು ಒಂದು ತೆಂಗಿನಕಾಯಿ ಇಟ್ಟು ತೆಂಗಿನಕಾಯಿಗೆ ಅದಕ್ಕೆ ಆಭರಣದಿಂದ ಅಲಂಕಾರ ಮಾಡಬೇಕು ಸ್ನೇಹಿತರೇ, ಒಂದು ತಟ್ಟೆಯಲ್ಲಿ ಅಕ್ಕಿಕಾಳು ಹಾಕಿ ಅದರ ಮೇಲೆ ಕಳಶ ಇಟ್ಟು ಕಳಶಕ್ಕೆ ಹೂವು ಮತ್ತು ಒಡವೆ ಹಣ ಇಟ್ಟು 9 ಏಲಕ್ಕಿಯನ್ನು ಮುಷ್ಟಿಹಿಡಿದು ದೇವಿ ಸ್ತೋತ್ರಹೇಳಿ ಮನಸಲ್ಲಿ ಸಂಕಲ್ಪ ಮಾಡಿ ಸ್ರೋತ್ರಹೇಳುವಾಗ ಕೈಯಲ್ಲಿ ಏಲಕ್ಕಿ ಹಿಡಿದು ಮಂಗಳಾರತಿ ಮಾಡುವುದು. ಆಗ ನಮ್ಮ ಕೈಯಲ್ಲಿರುವ ಏಲಕ್ಕಿಯನ್ನು ಕರ್ಪೂರದ(ಹತ್ತುಕರ್ಪೂರದಬಿಲ್ಲೆ)ಹಾಕಿ ಅದು ಉರಿದು ಆರುತ್ತಿದ್ದರೆ ಪುನಃ ಹಾಕಿ ಆರತಿಗೆ ಹಾಕಿ ಅದು ಉರಿದು ಭಸ್ಮಾಗುವುದು ಅದಕ್ಕೆ ಮತ್ತೆ ಒಂದು ಬಿಂದು ತುಪ್ಪ ಹಾಕಿ ಕಲಸಿ ಇಟ್ಟುಬಿಡಿ. ನಂತರ ಒಂದು ಚಿಕ್ಕ ತಟ್ಟೆಯಲ್ಲಿ ತೆಗೆದಿರಿಸಿ ದಿನಾ ಬೆಳಿಗ್ಗೆ ಎದ್ದಾಗ ದೇವರಿಗೆ ನಮಸ್ಕರಿಸಿದ ಮೇಲೆ ಹಣೆಗೆ ಇಟ್ಟು ನಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರಮಾಡು ದೇವೀ ಎಂದು ಹೇಳಿ ಬೈತಲೆ ಮಧ್ಯ ತಿಲಕ ವಿಡಿ ನಂತರ ಮಾರನೇಯ ದಿನ ಬೆಳಗ್ಗಿನ ಜಾವ ತಂಬಿಗೆಯ ನೀರನ್ನು ಸ್ನಾನ ಮಾಡುವ ಹಂಡೆಗೆ ಹಾಕಿ ತಲೆಗೆ ಸ್ನಾನ ಮಾಡಿ. ನಂತರ ಒಂದು ವಾರದೊಳಗೆ ನಿಮಗೇ ತಿಳಿಯುತ್ತೆ.ಕ್ಷ
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ