ಧರ್ಮಸ್ಥಳದಲ್ಲಿ ನಡೀತು ಒಂದು ದೊಡ್ಡ ಪವಾಡ

62

ಸ್ನೇಹಿತರೆ ಮಂಜುನಾಥನ ಸ್ವಾಮಿಯನ್ನು ನಂಬಿದ್ರೆ ಖಂಡಿತ ನಮ್ಮ ಜೀವನದ ಹತ್ತಾರು ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುವುದು ನಿಶ್ಚಿತ ಈ ಮಹಾ ದೇವರ ನಂಬಿ ಹಲವು ಜನ ತುಂಬಾ ಒಳಿತು ಕಂಡಿದ್ದಾರೆ ಇದಕ್ಕೆ ಉದಾಹರಣೆ ಅಂದ್ರೆ ನೀವು ಪ್ರತಿ ನಿತ್ಯ ನೋಡೋ ಲಕ್ಷಾಂತರ ಜನಜಂಗುಳಿಯೇ ಕಾರಣ. ಹಾಗೆಯೇ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ಪಡೆದ ಒಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾವು ನಿಮಗೆ ತಿಳಿಸುತ್ತಾ ಇದ್ದೇವೆ ನಿಜಕ್ಕೂ ಈತನ ಜೀವನದಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶಿರ್ವಾದ ಮಾಡಿದ್ದಾರೆ. ಒಮ್ಮೆ ಆ ಮಹಾ ದೇವರು ಕೃಪೆ ತೋರಿಸಿದರೆ ಕಲ್ಲು ಕೂಡ ಚಿನ್ನ ಆಗುತ್ತದೆ ಅಷ್ಟರ ಮಟ್ಟಿಗೆ ಆ ಮಹಾ ದೇವರಿಗೆ ಶಕ್ತಿ ಇದೆ. ಹಾಗಾದ್ರೆ ಈ ವ್ಯಕ್ತಿ ಯಾರು ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿ ಮಾಡಿದ್ದು ಆದರು ಎಂದು ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಿ. ನಿಮಗೆ ಏನಾದರು ನಿಮ್ಮ ಉಚಿತ ಭವಿಷ್ಯ ತಿಳಿಯುವ ಆಸೆ ಇದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ.

ನಾನು ನಿಮಗೆ ತಿಳಿಸುತ್ತಾ ಇರೋ ವ್ಯಕ್ತಿ ಸಿದ್ದೇಶ್ ಎಂದು ಇವರು ಸ್ವಂತ ಉರು ಪಾವಗಡ ತಾಲೂಕಿನ ಒಂದು ಸ್ವಂತ ಜೀವನ ಸಾಗಿಸಲು ತುಮಕೂರು ನಗರದಲ್ಲಿ ನೆಲೆಸಿದ್ದಾರೆ. ಈ ಸಿದ್ದೇಶ್ ಅವರು ತುಂಬಾ ಬಡವರು ಮಕ್ಕಳಿಗೆ ಸರಿಯಾಗಿ ಆಹಾರ ಸಹ ನೀಡಲು ಶಕ್ತಿ ಇರುತ್ತಾ ಇರಲಿಲ್ಲ ಪ್ರತಿ ನಿತ್ಯ ದೇವಾಲಯದ ಪ್ರಸಾದವೆ ಇವರಿಗೆ ಎಷ್ಟೋ ದಿನ ಹೊಟ್ಟೆಗೆ ಆಹಾರ ನೀಡಿದೆ. ಇನ್ನು ಸಿದ್ದೇಶ್ ಅವರು ಸಣ್ಣ ಪಾನಿ ಪುರಿ ವ್ಯವಹಾರ ಮಾಡುತ್ತಾ ಇದ್ದರು ಬಾರೋ ನಾಲ್ಕು ಕಾಸಿನಲ್ಲಿ ಮನೆ ನಡೆಸುತ್ತ ಇದ್ದರು. ಸಿದ್ದೇಶ್ ಅವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಅಂದ್ರೆ ತುಂಬಾ ಇಷ್ಟ. ಪ್ರತಿ ಆರು ತಿಂಗಳಿಗೆ ಕಷ್ಟ ಪಟ್ಟು ಹಣ ಕೂಡಿ ಹಾಕಿ ಆತನ ದರ್ಶನ ಮಾಡುತ್ತಾ ಇದ್ದರು. ಒಮ್ಮೆ ಇವರು ಧರ್ಮಸ್ಥಳದಲ್ಲಿ ಮಲಗಿದ್ದಾಗ ಇವರಿಗೆ ಒಂದು ವಿಚಿತ್ರ ಅನುಭವ ಆಗಿದೆ. ಯಾರೋ ಒಬ್ಬ ಅನಾಮಿಕ ವ್ಯಕ್ತಿ ಕನಸಲ್ಲಿ ಬಂದು ಆಶಿರ್ವಾದ ಮಾಡಿ ಹೋಗಿದ್ದಾರೆ. ಆ ವ್ಯಕ್ತಿ ರೂಪವನ್ನು ನೋಡಲು ಸಾಧ್ಯವೇ ಇಲ್ಲ ಒಂದು ರೀತಿ ಪ್ರಕಾಶದಾಯಕ ಬೆಳಕಿನ ರೀತಿಯಲ್ಲಿ ಇತ್ತು ಎಂದು ವಿವರಿಸುತ್ತಾರೆ.

ಸಿದ್ದೇಶ್ ಅವರಿಗೆ ಮಂಜುನಾಥ ಸ್ವಾಮಿಯ ಆಶಿರ್ವಾದ ಸಿಕ್ಕ ಮೇಲೆ ನಿಜಕ್ಕೂ ತಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯದು ಆಗಿದೆ. ಸಣ್ಣ ಪಾನಿ ಪುರಿ ಗಾಡಿ ಹಾಕಿದ್ದ ಅವರು ಇಂದು ಹೋಟಲ್ ನಡೆಸುತ್ತಾ ಇದ್ದಾರೆ. ಪ್ರತಿ ನಿತ್ಯ ಹೋಟಲ್ ನಲ್ಲಿ ಸಾವಿರಾರು ರುಪಾಯಿ ವ್ಯವಹಾರ ನಡೆಯುತ್ತಾ ಇದೆ. ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಆದಾಯ ಮಾಡುತ್ತಾ ಇದ್ದಾರೆ. ಇದೆಲ್ಲವೂ ಸಹ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ಇಂದ ಮಾತ್ರ ಸಾಧ್ಯ ಆಗಲಿದೆ. ಈ ಮಹಾ ದೇವರ ಆಶಿರ್ವಾದ ಪಡೆಯಲು ನಮಗೆ ಅತ್ಯಂತ ಹೆಚ್ಚಿನ ಭಕ್ತಿ ಮತ್ತು ಶ್ರದ್ದೆ ಇದ್ದಾರೆ ಸಾಕ. ಮಹಾ ದೇವರು ಜಾತಿ ಧರ್ಮ ಯಾವುದು ಸಹ ಲೆಕ್ಕ ಹಾಕದೆ ಖಂಡಿತ ಒಳಿತು ಮಾಡುತ್ತಾರೆ. ನೀವು ಅಷ್ಟೇ ಮಂಜುನಾಥನ ಮಹಾ ಪಂಚಾಕ್ಷರಿ ನಾಮ ಪಾರಾಯಣ ಮಾಡುವುದು ಮರೆಯಬೇಡಿ, ಒಂದಲ್ಲ ಒಂದು ದಿನ ನಿಮ್ಮ ಭಕ್ತಿಗೆ ಈ ರೀತಿಯ ಪವಾಡ ನಡೆಯುವುದು ನಿಶ್ಚಿತ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here