ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ಈ ವಾರದ ಸಂಪೂರ್ಣ ರಾಶಿ ಭವಿಷ್ಯ

56

ಕೃಷ ಭಟ್ ಅವರಿಂದ ವಾರ ಭವಿಷ್ಯ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಮೇಷ: ಈ ವಾರ ಕುಜನ ಬಲಿಷ್ಠ ಸ್ಥಾನ ಸ್ವಲ್ಪ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಈ ವಾರ ನಿಮಗೆ ಉದ್ಯೋಗ ವಿಷಯದಲ್ಲಿ ನೀವು ನಂಬಿರೋ ಆಪ್ತ ಜನರಿಂದ ಮೋಸ ಸಹ ಆಗಬಹುದು. ಹಾಗೆಯೇ ಗಟ್ಟಿಯಾದ ನಿರ್ಧಾರಗಳು ಸಹ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಾಮಾನ್ಯ ಒತ್ತಡಗಳು ಹೆಚ್ಚಿಗೆ ನಿಮ್ಮನು ಕಾಡಿದರು ಸಹ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಶಕ್ತಿ ನಿಮ್ಮಲ್ಲಿ ಇದೆ. ಹಾಗೆಯೇ ಪ್ರಾಯೋಗಿಕವಾಗಿ ಮಾಡುವ ಒಂದಿಷ್ಟು ಕೆಲಸ ಕಾರ್ಯಗಳು ಯಶಸ್ಸು ನೀಡಲಿದೆ. ಈ ವಾರ ಮಾತುಗಳ ಮೇಲೆ ಹೆಚ್ಚಿನ ಹಿಡಿತ ಸಾಧನೆ ಮಾಡಿದ್ರೆ ಉಳಿದೆಲ್ಲವೂ ಸಹ ನಿಮಗೆ ಮಿಶ್ರ ಫಲದಿಂದ ಕೂಡಿರುತ್ತದೆ. ವಾರದ ಕೊನೆ ದಿನ ಕುಲ ದೇವರ ದರ್ಶನ ಪಡೆಯಬೇಕು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ವಾರ ಶುಕ್ರ ನಿಮ್ಮ ರಾಶಿಯಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾರೆ ಇದರಿಂದ ನಿಮಗೆ ತುಂಬಾ ಒಳಿತು ಆಗಲಿದೆ. ಇನ್ನು ಹಣಕಾಸಿನ ಸಮಸ್ಯೆಗಳು ದೂರ ಆಗಲಿದೆ. ಇನ್ನು ಈ ವಾರ ಕೆಲವು ಜನಕ್ಕೆ ಉದ್ಯೋಗ ವಿಷಯದಲ್ಲಿ ಒಳ್ಳೆಯ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ನಿಮಗೆ ಹೆಚ್ಚಿನ ಅನುಕೂಲ ಆಗುವ ರೀತಿ ಈ ವಾರ ಇರುತ್ತದೆ. ಕಷ್ಟದ ಸ್ನೇಹಿತರಿಗೆ ನಿಮ್ಮಿಂದ ಸಾಕಷ್ಟು ಸಹಾಯ ಸಹ ಆಗಲಿದೆ. ಹಾಗೆಯೇ ಗುಪ್ತ ಸಮಾಚಾರ ಮತ್ತು ವಿಷಯಗಳು ಇತರೆ ಜನಕ್ಕೆ ತಿಳಿಯದಂತೆ ಸ್ವಲ್ಪ ಜಾಗ್ರತೆ ಇದ್ದಾರೆ ನಿಮಗೆ ಈ ವಾರ ಮಿಶ್ರಫಲದಿನ ಕೂಡಿರುತ್ತದೆ. ಈ ವಾರ ನೀವು ನೂತನ ಉದ್ಯೋಗಕೆ ಅರ್ಜಿ ಸಲ್ಲಿಸಿ ಅದರಲ್ಲಿ ಸೂಕ್ತ ಯಶಸ್ಸು ಸಹ ಪಡೆಯಬಹುದು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೧ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ವಾರ ನಿಮ್ಮ ಅಷ್ಟಮ ಸ್ಥಾನದಲ್ಲಿ ಶನಿ ಮತ್ತು ಗುರು ಕೆಲವೊಂದು ನಿಮ್ಮ ಅಭಿಪ್ರಾಯಗಳಿಗೆ ಗೊಂದಲ ಉಂಟು ಮಾಡುತ್ತಾರೆ. ಮಾನಸಿಕ ಖಿನ್ನತೆ ಸ್ವಲ್ಪ ಹೆಚ್ಚಿಗೆ ಕಾಡುತ್ತದೆ. ಹಾಗೆಯೇ ಲಾಭಕ್ಕಿಂತ ತುಸು ಹೆಚ್ಚಿಗೆ ನಷ್ಟ ಆಗುತ್ತದೆ ಆದರು ನೀವು ಹೆದರುವ ಅವಶ್ಯ ಬೇಡವೇ ಬೇಡ ಏಕೆಂದರೆ ವಾರದ ಕೊನೆ ದಿನಗಳು ನಿಮಗೆ ಶುಕ್ರನ ಶಕ್ತಿ ದೊರೆಯಲಿದೆ. ಇದರಿಂದ ಆದಾಯ ಹೆಚ್ಚಿಗೆ ಆಗಿ ಸಮತೋಲನ ಆಗಲಿದೆ. ಇನ್ನು ಈ ವಾರದ ಕೊನೆ ದಿನಗಳು ಮನೆ ವಿಷಯದಲ್ಲಿ ಹಲವು ನಾಟಕೀಯ ಬೆಳವಣಿಗೆ ಕಂಡು ಬಂದರು ಸಹ ಅದನ್ನು ನೋಡಿ ಸುಮ್ಮನೆ ಆಗುವುದು ಲೇಸು. ಈ ವಾರ ನೂತನ ಬೆಲೆ ಬಾಳುವ ವಸ್ತುಗಳ ಖರೀದಿ ಯೋಗ ನಿಮಗೆ ಸಿಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೫ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ವಾರ ನಿಮಗೆ ಶನಿ ಮತ್ತು ಗುರು ಸಪ್ತಮ ಸ್ಥಾನದಲ್ಲಿ ಇದ್ದಾರೆ ಇದರಿಂದ ನಿಮ್ಮ ಜೀವನದ ಭರವಸೆ ತುಸು ಹೆಚ್ಚಿಗೆ ಆಗಲಿದೆ. ಹಾಗೆಯೇ ನಿಮ್ಮ ಆರೋಗ್ಯದಲ್ಲಿ ಈ ಹಿಂದಿನ ದಿನಗಳಿಗಿಂತ ತುಸು ಅಭಿವೃದಿ ಕಾಣುತ್ತದೆ. ಏಕ ಪಕ್ಷೀಯ ನಿರ್ಧಾರಗಳು ತೆಗೆದುಕೊಳ್ಳದೆ ಇರುವುದು ತುಂಬಾ ಒಳ್ಳೆಯದು. ಇನ್ನು ಈ ವಾರ ಆಂತರಿಕ ಆತ್ಮವಿಶ್ವಾಸ ಹೆಚ್ಚಿಗೆ ಆಗುವ ಕಾರಣ ಆದಾಯದ ಮೂಲ ಸಹ ಹೆಚ್ಚಿಗೆ ಆಗಲಿದೆ. ಇನ್ನು ವಾರದ ಮೂರನೆ ದಿನದ ನಂತರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಲಿದೆ. ಸ್ನೇಹಿತರ ಭೇಟಿ ಮನಸಿಗೆ ಸಂತೋಷ ಸಹ ನೀಡುತ್ತದೆ. ಇನ್ನು ಈ ವಾರ ಕಪ್ಪು ಎಳ್ಳು ದಾನ ಮಾಡಿದ್ರೆ ಶುಭ ಫಲ ಹೆಚ್ಚಿಗೆ ದೊರೆಯಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ವಾರ ನಿಮ್ಮ ರಾಶಿಗೆ ಕುಜನು ಸಪ್ತಮ ಸ್ಥಾನದಲ್ಲಿ ಇದ್ದಾರೆ ಇದರಿಂದ ಲಾಭಗಳು ಹೆಚ್ಚಿಗೆ ಆಗಲಿದೆ. ವ್ಯವಹಾರಗಳು ಉತ್ತಮ ಮಟ್ಟಕ್ಕೆ ಹೋಗಲಿದೆ. ಹಾಗೆಯೇ ಹೊಸ ಹೊಸ ರೂಪು ರೇಷೆ ಸಹ ಸಿದ್ದ ಪಡಿಸುತ್ತೀರಿ. ಇನ್ನು ಈ ವಾರ ಮನೆಗೆ ನೂತನ ಸದಸ್ಯರ ಆಗಮನದಿಂದ ನಿಮಗೆ ಸಂತೋಷ ಹೆಚ್ಚಿಗೆ ಆಗುತ್ತದೆ. ವಾರದ ಮೂರನೇ ಮತ್ತು ನಾಲ್ಕನೆ ದಿನದಲ್ಲಿ ಮಾತ್ರ ಹಿರಿಯ ಜನರು ನಿಮ್ಮ ಆರೋಗ್ಯದ ಕಾಳಜಿ ನೀವೇ ನೋಡಿಕೊಳ್ಳಬೇಕು. ಇನ್ನು ಈ ವಾರ ಐದನೇ ದಿನದ ನಂತರ ಹಲವು ದಿನಗಳಿಂದ ಬಗೆಹರಿಯದ ಒಂದು ದೊಡ್ಡ ಸಮಸ್ಯೆಗೆ ಪರಿಹಾರ ಸಹ ಆಗಲಿದೆ. ತಾಂತ್ರಿಕ ಕ್ಷೇತ್ರಗಳ ವರ್ಗದ ಕೆಲ್ಸಕ್ಕೆ ಸಾಕಷ್ಟು ಲಾಭ ಸಹ ಆಗಲಿದೆ. ಈ ವಾರ ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೩. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ವಾರ ನಿಮ್ಮ ಪಂಚಮ ಸ್ಥಾನದಲ್ಲಿ ಗುರು ನಿಮಗೆ ಸಾಕಷ್ಟು ಬೆಂಬಲ ಕೊಡಲು ನಿಂತಿದ್ದಾರೆ ಇದರಿಂದ ನಿಮಗೆ ಸಂಪೂರ್ಣ ಆನೆ ಬಲ ಬಂದಂತಹ ಅನುಭವ ನಿಮಗೆ ದೊರೆಯಲಿದೆ. ಹಾಗೆಯೇ ನಿಮ್ಮ ಎಲ್ಲ ಕಾರ್ಯಗಳು ಸಹ ಯಶಸ್ಸಿನ ಹಾದಿಗೆ ಹತ್ತಿರ ಸಹ ಆಗಲಿದೆ. ಇನ್ನು ಈ ವಾರ ಕೆಲಸ ಕಾರ್ಯದ ವಿಷಯದಲ್ಲಿ ಅಭಿವೃದಿ ಸಹ ಆಗುತ್ತೀರಿ. ಈ ವಾರ ನೂತನ ವಸ್ತುಗಳ ಖರೀದಿ ಮನಸ್ಸು ಹೆಚ್ಚಿನ ಆಕರ್ಷಣೆ ಸಹ ಆಗಲಿದೆ. ಈ ವಾರ ಸಹೋದರ ನಿಮಗೆ ಸಾಕಷ್ಟು ಸಹಾಯ ಸಹ ಮಾಡುತ್ತಾರೆ. ಇನ್ನು ಈ ವಾರದ ಕೊನೆ ಎರಡು ದಿನಗಳು ಅಲೆದಾಟ ಮತ್ತು ಸುತ್ತಾಟ ಹೆಚ್ಚಿಗೆ ಆಗಲಿದೆ. ಇನ್ನು ಈ ವಾರದ ಸಂಪೂರ್ಣ ಏಳು ದಿನಗಳು ಆರೋಗ್ಯದ ವಿಷಯಕ್ಕೆ ಯಾವುದೇ ರೀತಿಯ ಚಿಂತೆ ಬೇಡ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೧ ಮತ್ತು ೪ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ವಾರ ನಿಮಗೆ ರವಿ ಮತ್ತು ಬುಧ ಅಷ್ಟಮ ಸ್ಥಾನ ದಲ್ಲಿ ಇದ್ದರೆ ಕೇತು ಸಪ್ತಮ ಸ್ಥಾನದಲ್ಲಿ ಇದ್ದಾರೆ ಇದರಿಂದ ನಿಮ್ಮ ಜೀವನದ ಅತ್ಯಂತ ಪ್ರಮುಖ ನಿರ್ಧಾರಗಳು ತೆಗೆದುಕೊಳ್ಳುವ ಸಾಧ್ಯತೆ ಸಹ ಇರುತ್ತದೆ. ಈ ವಾರ ಸಂಗಾತಿ ಮತ್ತು ಕುಟುಂಬ ಜನರಿಗೆ ಮಾತು ಕೊಟ್ಟು ಮೋಸ ಹೋಗಬೇಡಿ. ಈ ವಾರ ವೈವಾಹಿಕ ಜೀವನ ಮತ್ತು ಉದ್ಯೋಗ ವಿಷಯದಲ್ಲಿ ಆಗಿದ್ದ ಹತ್ತಾರು ಸಮಸ್ಯೆಗಳಿಗೆ ಅಲ್ಪ ಮಟ್ಟದ ಪರಿಹಾರ ದೊರೆಯುತ್ತದೆ. ಈ ವಾರ ಕುಟುಂಬಜನರು ಮತ್ತು ದೂರದ ಸಂಭಂಧಿ ಜನರನ್ನು ಸೂಕ್ಷ್ಮ ರೀತಿಯಲ್ಲಿ ನಿಗಾ ವಹಿಸಿಕೊಂಡು ಅವರನ್ನು ನೋಡಿಕೊಳ್ಳಿರಿ. ಈ ವಾರ ನಿಮ್ಮ ಉತ್ಸಾಹದಲ್ಲೂ ಹೆಚ್ಚಿನ ಬೆಳವಣಿಗೆ ಕಂಡು ಬರಲಿದೆ. ಈ ವಾರ ಕಪ್ಪು ಎಳ್ಳು ದಾನ ಮಾಡಿದ್ರೆ ನಿಮಗೆ ವಿಶೇಷ ಲಾಭ ಸಿಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೭ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಆರ್ಥಿಕ ಸಮಸ್ಯೆಗಳಿಂದ ಹೊಡೆತ ಬಿದ್ದಿರೋ ನಿಮಗೆ ಶುಭ ಕಾಲ ಎಂದರೆ ತಪ್ಪಾಗುವುದಿಲ್ಲಜೊತೆಗೆ ಅಲ್ಪ ಮಟ್ಟದ ಮುನ್ನಡೆ ಸಹ ಸಿಗಲಿದೆ. ಇನ್ನು ಈ ವಾರ ಆರೋಗ್ಯದ ವಿಷಯದಲ್ಲಿ ಮಾತ್ರ ಸ್ವಲ್ಪ ಹಿನ್ನಡೆ ಆದರು ಸಹ ನೀವು ಚಿಂತೆ ಮಾಡದೆ ಇರುವುದು ಸೂಕ್ತ ವಾರದ ಕೊನೆ ದಿನಗಳು ಅವುಗಳು ನಿವಾರಣೆ ಸಹ ಆಗಲಿದೆ. ಈ ವಾರ ಗಣ್ಯ ವ್ಯಕ್ತಿಗಳ ಜೊತೆಗೆ ಹೆಚ್ಚಿನ ಮಾತುಕತೆ ಮತ್ತು ನಿಮ್ಮ ವ್ಯಾವಹಾರಿಕ ಕ್ಷೇತ್ರದಲ್ಲಿ ನೂತನ ಒಪ್ಪಂದ ಮತ್ತು ಕಾರ್ಮಿಕ ವರ್ಗದಲ್ಲಿ ಹೆಚ್ಚಿನ ಶ್ರಮ ಇರುತ್ತದೆ. ಹಾಗೆಯೇ ಈ ವಾರ ನೂತನ ವೈವಾಹಿಕ ಜೀವನಕ್ಕೆ ಕಾಲಿಡುತ್ತಾ ಇರೋ ಜೋಡಿಗಳಿಗೆ ಆ ಮಹಾ ದೇವರ ಆಶಿರ್ವಾದ ಸಹ ದೊರೆಯಲಿದೆ. ಈ ವಾರ ಮುತ್ತೈದೆಯರು ಅರಿಶಿನ ದಾನ ಮಾಡುವುದು ಶ್ರೇಷ್ಠ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೭ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಈ ವಾರ ನಿಮ್ಮ ರಾಶಿಯಲ್ಲಿ ಗುರು ಮತ್ತು ಶನಿ ಒಟ್ಟಿಗೆ ಇದ್ದಾರೆ. ಗುರು ಗ್ರಹ ನಿಮಗೆ ಅನುಕೂಲ ನೀಡುತ್ತದೆ. ಶನಿ ಕೂಡ ಜೊತೆಗೆ ಇರುವುದಕ್ಕೆ ನಿಮಗೆ ತುಸು ಮುಂಗೋಪ ಹೆಚ್ಚಿಗೆ ಆಗುತ್ತಾ ಇರುತ್ತದೆ ನೀವು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡು ಜೀವನ ಮಾಡಿದ್ರೆ ಸಾಕಷ್ಟು ಲಾಭ ಪಡೆಯುತ್ತೀರಿ ಇಲ್ಲವಾದಲ್ಲಿ ನಿಮ್ಮ ಅತ್ಯಮೂಲ್ಯ ಸಂಭಂಧಗಳಿಗೆ ಈ ವಾರ ಪೆಟ್ಟು ಬೀಳುತ್ತದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಸಹ ಆಲಸ್ಯ ಮಾಡುವುದು ಬೇಡ. ನಿಮ್ಮ ಓದಿನಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಳ್ಳಿ. ಈ ವಾರ ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಹ ಪಡೆಯುತ್ತೀರಿ ಈ ವಾರ ನಿಮಗೆ ಕುಟುಂಬ ಜನರಿಂದ ಭಂಗ ಬರದೇ ಇರೋ ರೀತಿಯಲ್ಲಿ ನಡೆದುಕೊಳ್ಳಿರೀ. ಈ ವಾರ ಮಹಾ ಮೃತ್ಯುಂಜಯ ಮಂತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿರಿ ಕಸ್ನಿಷ್ಟ ೧೦೮ ಬಾರಿ ಪಾರಾಯಣ ಮಾಡಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮಕರ: ಈ ವಾರ ಪಂಚಮ ಸ್ಥಾನದಲ್ಲಿ ಬುಧ ಮತ್ತು ರವಿ ನಿಮ್ಮ ಜೊತೆಗೆ ಇದ್ದರೆ ನೀಚ ಸ್ಥಾನದಲ್ಲಿ ರಾಹು ಇದ್ದಾರೆ. ನಿಮಗೆ ಈ ವಾರ ಅವಕಾಶಗಳು ಹೆಚ್ಚಿಗೆ ಸಿಗಲಿದೆ ಇದರ ಜೊತೆಗೆ ರಾಹು ಪ್ರಭಾವ ಹೆಚ್ಚಿಗೆ ಬಿದ್ದು ಗೊಂದಲ ಸಹ ಆಗುತ್ತಾ ಇರುತ್ತದೆ. ಇನ್ನು ಈ ವಾರ ನೀವು ಮಾತುಗಳ ಮೇಲೆ ಹೆಚ್ಚಿನ ಹಿಡಿತ ತಪ್ಪುವ ಸಾಧ್ಯತೆ ಸಹ ಇರುತ್ತದೆ. ಮನೆಯ ಕೆಲಸ ಕಾರ್ಯಗಳು ಅಧಿಕ ರೀತಿಯಲ್ಲಿ ಇರುತ್ತದೆ. ಇನ್ನು ಈ ವಾರ ಆತ್ಮೀಯ ಸ್ನೇಹಿತರ ಒಡನಾಟ ನಿಮಗೆ ದೊರೆಯಲಿದೆ. ಈ ವಾರ ನಿಮ್ಮ ಶ್ರಮಕ್ಕೆ ನಿಶ್ಚಿತ ಫಲ ಸಹ ದೊರೆಯಲಿದೆ. ಹಾಗೆಯೇ ಈ ವಾರ ವೈವಾಹಿಕ ಪ್ರಸ್ತಾವನೆ ಸಹ ಬರುವುದು ಎಲ್ಲವು ಸೂಕ್ತ ರೀತಿಯಲ್ಲಿ ಮಾತುಕತೆ ಆದ್ರೆ ವಿವಾಹ ದೋಷ ಇದ್ದ ಜನಕ್ಕೆ ಅದೆಲ್ಲವೂ ನಿವಾರಣೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇರುತ್ತದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ವಾರ ನಿಮ್ಮ ಲಾಭ ಸ್ಥಾನದಲ್ಲಿ ಕೇತು ಇದ್ದಾರೆ ಇದರಿಂದ ನಿಮಗೆ ಸಾಕಷ್ಟು ಲಾಭ ಆಗಲಿದೆ. ಈ ವಾರ ಪ್ರೀತಿ ಪ್ರೇಮದ ವಿಷಯದಲ್ಲಿ ನಿಮಗೆ ಸಾಕಷ್ಟು ಮುನ್ನಡೆ ದೊರೆಯಲಿದೆ. ಈ ವಾರ ಶುಕ್ರ ನ ಪ್ರಾಭಲ್ಯ ಸಾಕಷ್ಟು ವಾರದ ನಾಲ್ಕನೆ ದಿನದ ನಂತರ ಆಗಲಿದೆ. ಹಾಗೆಯೇ ಈ ವಾರ ನಿಮ್ಮ ಉತ್ಸಾಹ ಹೆಚ್ಚಿಗೆ ಆಗಲಿದೆ. ಈ ವಾರ ಶುಭ ಸುದ್ದಿ ದೊರೆಯಲಿದೆ. ನಿಮ್ಮ ಹಿಡಿತ ಇಲ್ಲದ ಮಾತುಗಳಿಂದ ಒಂದಿಷ್ಟು ಅನರ್ಥ ಸಹ ಆಗಲಿದೆ. ಹಾಗೆಯೇ ಈ ವಾರ ಸಮಯ ಇದ್ದರು ಸಹ ನಿಮ್ಮ ಕುಟುಂಬ ಜನರ ಜೊತೆಗೆ ಕೊಡುವುದು ಅದು ಕಷ್ಟ ಆಗಲಿದೆ. ಈ ವಾರ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಪ್ರಗತಿ ಸಹ ಆಗಲಿದ. ಈ ವಾರ ಹತ್ತಾರು ಮಾದರಿ ಜನರು ನಿಮಗೆ ಒಳಿತು ಮಾಡುತ್ತಾರೆ. ಈ ವಾರ ಗುರು ಸ್ತೋತ್ರ ಒಮ್ಮೆ ಪಾರಾಯಣ ಮಾಡೀ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಈ ವಾರ ನಿಮಗೆ ಶುಭ ಸುದ್ದಿ ಸಿಗಲಿದೆ. ಈ ವಾರ ಶುಕ್ರ ನಿಮಗೆ ಸಾಕಷ್ಟು ಒಳಿತು ಮಾಡುತ್ತಾನೆ. ಈ ವಾರ ಸತ್ಯಕ್ಕೆ ಜಯ ಸಿಗಲಿದೆ. ಹಾಗೆಯೇ ನಿಮ್ಮ ಈ ವಾರ ನಾಲ್ಕನೆ ಸ್ಥಾನದಲ್ಲಿ ಗುರು ಮತ್ತು ಶುಕ್ರನ ಲಾಭ ಸಹ ದೊರೆಯಲಿದೆ. ಈ ವಾರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಾಣುತ್ತೀರಿ ಹಾಗೆಯೇ ಈ ವಾರದ ಕೊನೆ ದಿನಗಳು ಕುಜನು ಸಪ್ತ ಸ್ಥಾನಕ್ಕೆ ಬರುತ್ತಾನೆ ಇದರಿಂದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ತೊಂದ್ರೆ ಸಹ ಆಗಬಹುದು. ಹಾಗೆಯೇ ಈ ವಾರ ನಿಮ್ಮ ವಾಹನ ಚಾಲನೆ ಮಾಡುವ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಈ ವಾರ ಆತ್ಮೀಯ ಸ್ನೇಹಿತರು ನಿಮ್ಮ ಮನೆ ಬಾಗಿಲಿಗೆ ಸಹ ಬರುತ್ತಾರೆ. ಈ ವಾರ ಕುಟುಂಬ ಜನರ ಮೆಚ್ಚುಗೆ ಸಹ ಸಿಗಲಿದೆ. ಈ ವಾರದ ಕೊನೆ ದಿನಗಳು ನಿಮಗೆ ದೃಷ್ಟಿ ದೋಷ ಸಹ ಉಂಟು ಆಗಲಿದೆ. ಈ ವಾರ ನಿಮಗೆ ಸಿಗುವ ಅಲ್ಪ ಸಮಯದಲ್ಲಿ ಕಷ್ಟದ ಜನಕ್ಕೆ ಸಹಾಯ ಮಾಡಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೮ ಆಗಿರುತ್ತದೆ 6 ಮತ್ತು ೯ ಆಗಿರುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರೋ ಕೃಷ್ಣ ಭಟ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮೂರೂ ದಿನದಲ್ಲಿ ಅದು ಫೋನ್ ಕರೆಯಲ್ಲಿ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಅನೇಕ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here