ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪವಾಡ

70

ಐತಿಹಾಸಿಕ ಧರ್ಮ ಭೂಮಿ ಧರ್ಮಸ್ಥಳದ ಬಗ್ಗೆ ತಿಳಿಯದವರು ಯಾರು ಇದ್ದಾರೆ ಕರ್ನಾಟಕ ಅಲ್ಲದೆ ಇತರೆ ರಾಜ್ಯದವರು ಈ ಭೂಮಿಯ ಮೇಲೆ ಭೇಟಿ ಕೊಟ್ಟು ಪಾವನ ಆಗುತ್ತಾರೆ ಹೀಗೆ ಭೇಟಿ ಕೊಡುವವರಿಗೆ ಧರ್ಮಸ್ಥಳದ ಬಗ್ಗೆ ಇರುವ ರೋಚಕ ಕಥೆ ಗೊತ್ತಿರುವುದಿಲ್ಲ ವೀರೇಂದ್ರ ಹೆಗಡೆ ಅವರನ್ನು ಧರ್ಮಾಧಿಕಾರಿ ಎಂದು ಭಕ್ತರು ಏಕೆ ನಂಬುತ್ತಾರೆ ಎನ್ನುವುದರ ಸಂಪೂರ್ಣ ವಿವರ ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಲೇಖನ ಪೂರ್ತಿಯಾಗಿ ಓದಿರಿ. ಮಂಜುನಾಥ ಸ್ವಾಮಿ ಈ ಕ್ಷೇತ್ರಕ್ಕೆ ಬಂದು ನೆಲೆ ನಿಂತ ಮೇಲೆ ಧರ್ಮಸ್ಥಳ ಪ್ರವರ್ಧಮಾನಕ್ಕೆ ಬಂದು ನಿಲ್ಲಿತು ಇನ್ನೂ ಕ್ಷೇತ್ರಕ್ಕೆ ಸುಮಾರು ಏಳುನೂರು ವರ್ಷಗಳ ಇತಿಹಾಸ ಇದೆ ಎನ್ನುವುದು ಗಮನಾರ್ಹ ಸಂಗತಿ. ಪವಿತ್ರವಾದ ನೇತ್ರಾವತಿ ದಡದಲ್ಲಿ ಇರುವ ಈ ಮಂಜುನಾಥ ಸನ್ನಿಧಿಯ ಬಗ್ಗೆ ಇರುವ ರೋಚಕ ಕಥೆ ಏನು ಎಂದರೆ ಈ ಕ್ಷೇತ್ರಕ್ಕೆ ಮೊದಲು ಕುಡುಮ ಎಂದು ಕರೆಯಲಾಗುತ್ತಿತ್ತು. ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಗಂಡ ಹೆಂಡತಿ ವಾಸವಾಗಿದ್ದರು ಇವರಿಗೆ ಅಪಾರ ದೈವ ಭಕ್ತಿ. ಒಮ್ಮೆ ಇವರ ಮನೆಗೆ 4 ಜನ ಅತಿಥಿಗಳು ಬಂದರು

ಅವರನ್ನು ಈ ದಂಪತಿ ಅತ್ಯಂತ ಪೂಜ್ಯ ಭಾವದಿಂದ ಅತಿಥಿ ಸತ್ಕಾರ ಮಾಡಿದರು ಅದೇ ದಿನ ರಾತ್ರಿ ಒಂದು ಪವಾಡ ನಡೆಯಿತು ಈ ನಾಲ್ವರು ಅತಿಥಿಗಳು ಧರ್ಮ ದೇವತೆಗಳ ರೂಪದಲ್ಲಿ ಬೀರ್ಮಣ್ಣ ಪೆರ್ಗಡೆ ಅವರ ಕನಸಿನಲ್ಲಿ ಕಾಣಿಸಿಕೊಂಡರು ತಾವೆಲ್ಲರೂ ಆ ಮನೆಯಲ್ಲೇ ನೆಲಸುವ ಆಸೆ ವ್ಯಕ್ತ ಪಡಿಸಿದರು ಧರ್ಮ ದೇವತೆಗಳ ಆಸೆಯಂತೆ ಬಿರ್ಮಣ್ಣ ತಮ್ಮ ಮನೆ ಖಾಲಿ ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು ಈ ರೀತಿ ಕಾಳ ರಾಹು ಹಾಗೂ ಕುಮಾರಸ್ವಾಮಿ ಎಂಬ ಪುರುಷ ದೈವ ಕಳರ್ಕಾಯಿ ಮತ್ತು ಕನ್ಯಾಕುಮಾರಿ ಎಂಬ ಸ್ತ್ರೀ ದೈವ ಅಂದಿನಿಂದ ಈ ಮನೆಯಲ್ಲಿ ನೆಲೆನಿಂತರು. ಈ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ನಿತ್ಯ ಪೂಜೆಗೆ ಅರ್ಚಕರನ್ನು ನೇಮಿಸಿದರು. ಇದಾದ ನಂತರ ಕೆಲ ದಿನಗಳಾದ ಮೇಲೆ ಒಬ್ಬ ಶಿವಯೋಗಿ ಇಲ್ಲಿ ಈಶ್ವರ ಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು ಧರ್ಮ ದೇವತೆಗಳು ಕೂಡ ಇದನ್ನೇ ಹೇಳಿದರು. ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸಿದರು ಅವರು

ವಾದಿರಾಜರ ಜೊತೆ ಮಂಜುನಾಥ ತರುವಷ್ಟರಲ್ಲಿ ಅಲ್ಲಿ ಪವಾಡವಾಗಿ ಹೋಗಿತ್ತು. ಧರ್ಮ ದೇವತೆಗಳು ಅಲ್ಲಿ ಆಗಲೇ ಮಂಜುನಾಥ ದೇವಸ್ಥಾನ ಕಟ್ಟಿಬಿಟ್ಟಿದ್ದರು ಅಂತ ಹೇಳಲಾಗುತ್ತದೆ. ಇಂತಹ ಧರ್ಮ ಕ್ಷೇತ್ರ ಈಗ ವಿದ್ಯೆ ಅನ್ನ ಆರೋಗ್ಯ ಮತ್ತು ಅಭಯ ದಾನದ ಮೂಲಕ ಸೇವೆ ಸಲ್ಲುತ್ತದೆ. ವೀರೇಂದ್ರ ಹೆಗ್ಗಡೆಯವರು ಇಲ್ಲಿ ಧರ್ಮಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಇವೆಲ್ಲ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಈ ಭಾಗದಲ್ಲಿ ಇವರಿಗೆ ಅತ್ಯಂತ ಗೌರವ ಆಧಾರದಿಂದ ನೋಡಿಕೊಳ್ಳುತ್ತಾರೆ. ಇವರು ತಮ್ಮ 20ನೆಯ ವಯಸ್ಸಿನಲ್ಲಿ ತಮ್ಮ ಸೇವೆ ಸಲ್ಲಿಸಲು ಆರಂಭ ಮಾಡಿದ್ದರು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here