ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ವಾರ ಭವಿಷ್ಯ

54

ಕೃಷ ಭಟ್ ಅವರಿಂದ ವಾರ ಭವಿಷ್ಯ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಮೇಷ: ಈ ವಾರ ನೀವು ಕೆಲವೊಂದಿಷ್ಟು ಇಷ್ಟ ಇಲ್ಲದ ಕಾರ್ಯಗಳು ಮಾಡಬೇಕಾಗುತ್ತದೆ. ಈ ವಾರ ಉದ್ಯೋಗ ವಿಷಯದಲ್ಲಿ ಆಫೀಸಿನಲ್ಲಿ ಅಧಿಕಾರಿಗಳಿಂದ ಮಾನಸಿಕ ಕಿರಿ ಕಿರಿ ಸಹ ಆಗುವುದು ಉಂಟು. ಈ ವಾರ ಅಮೂಲ್ಯ ವಸ್ತುಗಳು ಜೋಪಾನ ಮಾಡುವುದು ಒಳ್ಳೆಯದು. ಈ ವಾರದ ಮೂರನೆ ದಿನದ ನಂತರ ನಿಮ್ಮ ಆದಾಯದ ವಿಷಯದಲ್ಲಿ ಗಣನೀಯವಾಗಿ ಏರಿಕೆ ಸಹ ಆಗಲಿದೇ. ಈ ವಾರ ಬಿಡುವು ಇಲ್ಲದಷ್ಟು ಕೆಲಸ ಕಾರ್ಯಗಳು ನಿಮ್ಮ ಸುತ್ತಾ ಆವರಿಸುತ್ತದೆ. ಈ ವಾರದ ಐದನೇ ದಿನದ ನಂತರ ಹೊಸ ಸ್ನೇಹಿತರ ಪರಿಚಯ ಸಹ ನಿಮಗೆ ದೊರೆಯುತ್ತದೆ. ಈ ವಾರ ಮಿಶ್ರ ಫಲ ಇರುತ್ತದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ವಾರ ಮನಸ್ಸು ಹೆಚ್ಚಿನ ಚಂಚಲ ಸ್ವಭಾವ ಇರುತ್ತದೆ ಆತುರದ ನಿರ್ಧಾರಗಳು ನೀವೇ ತೆಗೆದುಕೊಂಡು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣ ಆಗುತ್ತೀರಿ. ಈ ವಾರದ ಎರಡನೇ ದಿನ ಯಂತ್ರ ಮತ್ತು ಇನ್ನಿತರೇ ಉಪಕರಣಗಳು ಕೆಟ್ಟು ನಿಂತು ಖರ್ಚುಗಳು ಅಧಿಕ ಆಗಲಿದೆ. ಈ ವಾರದ ಮೂರನೆ ದಿನ ಆರೋಗ್ಯದಲ್ಲಿ ಸಣ್ಣ ಮಟ್ಟದ ವ್ಯತ್ಯಾಸ ಆದರು ಸಹ ಸಂಜೆ ಸಮಯಕ್ಕೆ ಗುಣ ಆಗುತ್ತದೆ. ಈ ವಾರದ ನಾಲ್ಕು ಮತ್ತು ಐದನೇ ದಿನ ಕೆಲ್ಸ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತೀರಿ. ಈ ವಾರ ತಂದೆ ಮಕ್ಕಳಿಗೆ ಹಣಕಾಸಿನ ನೆರವು ಸಹ ನೀಡುತ್ತಾರೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು 3ಮತ್ತು ೯ ಆಗಿರುತ್ತದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ವಾರ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಶ್ರದ್ದೆ ಬರುತ್ತಾದೆ. ಈ ವಾರ ದೇಹದಲ್ಲಿ ಹೆಚ್ಚಿನ ಆಯಾಸ ಮತ್ತು ಸುಸ್ತು ಅಧಿಕ ಆಗಿರುತ್ತದೆ ಹೀಗೆಂದು ಹೆದರುವ ಯೋಚನೆ ಇಲ್ಲ. ಈ ದಿನ ಆತುರದ ನಿರ್ಧಾರಗಳು ತೆಗೆದುಕೊಳ್ಳುವುದು ಬೇಡವೇ ಬೇಡ. ಈ ವಾರ ಸಹೋದದರು ನಿಮ್ಮ ವ್ಯವಹಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಾರೆ. ಈ ವಾರ ಹಣ ಕಾಸಿನ ಹರಿವು ಸಹ ಸ್ವಲ್ಪ ಜಾಸ್ತಿ ಇರುತ್ತದೆ. ಈ ವಾರ ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ನೀವು ಭಾಗಿ ಆಗುತ್ತೀರಿ. ಕುಟುಂಬ ಜನರ ಜೊತೆಗೆ ಔತಣ ಕೂಟದಲ್ಲಿ ಭಾಗಿ ಸಹ ಆಗುತ್ತೀರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೯. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಈ ವಾರ ಆಫೀಸಿನ ಕೆಲಸ ಕಾರ್ಯದಲ್ಲಿ ಸ್ವಲ್ಪ ಕಿರುಕುಳ ಇರುತ್ತದೆ. ಈ ವಾರ ಎಲೆಕ್ಟ್ರೋನಿಕ್ ವಸ್ತುಗಳು ರೆಪೇರಿಗೆ ಬರಲಿದೆ. ಈ ವಾರ ಹಿತ ಶತ್ರುಗಳ ಕಾಟ ಇದ್ದರು ಸಹ ಕೊನೆಗೆ ನಿಮಗೆ ಜಯ ಆಗುತ್ತದೆ. ಈ ವಾರ ಸರ್ಕಾರೀ ಕೆಲಸ ಕಾರ್ಯಗಳು ತುಂಬಾ ವೇಗ ಪಡೆಯುತ್ತದೆ. ಈ ವಾರ ಮನೆಯಲ್ಲಿ ಹೆಂಗಸರಿಗೆ ನೂತನ ರೀತಿಯ ಜವಾಬ್ದಾರಿಗಳು ಸಹ ಹೆಚ್ಚಿಗೆ ಆಗುತ್ತದೆ. ಈ ವಾರ ನೆರೆ ಹೊರೆ ಮನೆ ಜನರ ಸಹಕಾರ ಪೂರ್ಣ ರೀತಿಯಲ್ಲಿ ನಿಮಗೆ ದೊರೆಯುತ್ತದೆ. ಈ ವಾರದ ಕೊನೆ ದಿನಗಳು ವಾಹನ ಚಾಲನೆ ಮಾಡುವ ಮುನ್ನ ಮನೆ ದೇವರ ಪ್ರಾರ್ಥನೆ ಮಾಡಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ ೯. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನಿಮ್ಮ ವ್ಯವಹಾರದಲ್ಲಿ ಲಾಭ ಕಾಣುವ ದಿನಗಳು ತುಂಬಾ ಹತ್ತಿರ ಇದೆ. ಈ ವಾರ ಯುವಕ ಮತ್ತು ಯುವತಿಯರಿಗೆ ತುಂಬಾ ಒಳ್ಳೆಯ ಕಾಲ ಬಂದಿದೆ. ಈ ವಾರ ಕುಟುಂಬದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಹೆಚ್ಚಿಗೆ ಆಗಲಿದೆ. ಈ ವಾರ ತಾಯಿಯು ನಿಮಗೆ ಸಾಕಷ್ಟು ಬುದ್ದಿವಾದ ಸಹ ಹೇಳುತ್ತಾರೆ. ಈ ವಾರ ವೃತ್ತಿ ಕೆಲಸಗಾರರಿಗೆ ಬಿಡುವು ಇಲ್ಲದಷ್ಟು ಕೆಲಸ ಇರುತ್ತದೆ. ಈ ವಾರ ಸಮಾಜದಲ್ಲಿ ನಿಮಗೆ ಉತ್ತಮ ಗೌರವ ದೊರೆಯುತ್ತದೆ, ನೂತನ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿರಿ. ಈ ವಾರ ಕಾನೂನಿನ ಹೋರಾಟದಲ್ಲಿ ಪೂರ್ಣ ಜಯ ನಿಮಗೆ ದೊರೆಯುತ್ತದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ ೬. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ವಾರ ಸಂಗಾತಿ ಜೊತೆಗೆ ನಿಷ್ಟುರ ಉಂಟು ಆದರು ಸಹ ಎರಡು ದಿನಗಳಲ್ಲಿ ಸರಿ ಆಗಲಿದೆ. ಈ ವಾರ ಹಿತ ಶತ್ರುಗಳು ಮಾಡುವ ಕುತಂತ್ರಗಳು ನಿಮಗೆ ಮುಂಚೆಯೇ ತಿಳಿದು ತುಂಬಾ ಜಾಗೃತ ಆಗುತ್ತೀರಿ. ಈ ವಾರ ಮಹಿಳೆಯರ ಆರೋಗ್ಯದ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಈ ವಾರದ ನಾಲ್ಕನೆ ದಿನದ ನಂತರ ಹಣಕಾಸಿನ ಒಳ ಹರಿವು ಹೆಚ್ಚಿಗೆ ಇರುತ್ತದೆ. ನಿಮ್ಮ ಸಾಲ ನೀಡಿರುವ ಸಾಲಗಳು ಬಾಕಿ ಇದ್ದಲ್ಲಿ ಮರು ಪಾವತಿ ಆಗಲಿದೆ. ಈ ವಾರ ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ನಿಮಗೆ ದೊರೆಯಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೫ ೯. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ವಾರ ಹಣಕಾಸಿನ ಸಮಸ್ಯೆಗಳು ಅಧಿಕ ಆಗಬಹುದು. ಸ್ನೇಹಿತರು ಮತ್ತು ಸಂಭಂದಿಕರು ಕೊಟ್ಟ ಮಾತು ತಪ್ಪುತ್ತಾರೆ. ಹಾಗೆಯೇ ಈ ವಾರ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಇರುವ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ ಇರುತ್ತದೆ. ಈ ವಾರ ವಾಹನದಿಂದ ಹಣಕಾಸು ಲಾಭ ಆಗಬಹುದು. ಈ ವಾರದ ಮೂರನೇ ದಿನದ ನಂತರ ನಿಮ್ಮ ಆರೋಗ್ಯದಲ್ಲಿ ಉತ್ತಮ ರೀತಿಯ ಅಭಿವೃದಿ ಆಗುತ್ತದೆ. ಈ ವಾರ ಲೆಲಾದೇವಿ ವ್ಯವಹಾರದಲ್ಲಿ ಮೋಸ ಆಗದಂತೆ ಒಂದಿಷ್ಟು ಎಚ್ಚರಿಕೆ ಇರಲಿ. ಈ ವಾರ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಶ್ರಮ ಹಾಕಿದ್ರೆ ಉತ್ತಮ ಫಲ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೬. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಈ ವಾರ ಮನೆಯಲ್ಲಿನ ಜವಾಬ್ದಾರಿಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರ ಸಂಗಾತಿ ನಿಮಗೆ ಅಧಿಕ ಬೇಡಿಕೆ ಇಡುತ್ತಾರೆ. ಈ ವಾರ ಕುಟುಂಬ ಜನರ ಶುಭ ಕಾರ್ಯಕ್ರಮಗಳಿಗೆ ನೀವು ಭಾಗಿ ಆಗುತ್ತೀರಿ. ಈ ವಾರ ಪ್ರೇಮ ವಿವಾಹಕ್ಕೆ ಹಿರಿಯರ ಒಪ್ಪಿಗೆ ದೊರೆಯಲಿದೆ. ಈ ವಾರ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇರೋ ಜನರಿಗೆ ಮುಖಭಂಗ ಆಗಲಿದೆ. ಈ ವಾರ ಕೃಷಿ ಉತ್ಪನ್ನ ಮಾರಾಟ ಮಾಡುವ ಜನರಿಗೆ ಧನ ಲಾಭ ಹೆಚ್ಚು ಆಗುತ್ತದೆ. ಈ ವಾರದ ಕೊನೆಯಲ್ಲಿ ಕುಟುಂಬ ಜನರ ಜೊತೆಗೆ ಔತಣ ಕೂಟದಲ್ಲಿ ನೀವು ಭಾಗಿ ಆಗುವ ಅವಕಾಶ ದೊರೆಯಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೧ ಮತ್ತು ೫ ಆಗಿರುತ್ತದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಈ ವಾರ ನಿಮಗೆ ನಿರೀಕ್ಷಿತ ಮಟ್ಟದಲ್ಲಿ ಹಣಕಾಸಿನ ಲಾಭ ಆಗದೇ ಇದ್ದರು ಸಹ ಸ್ನೇಹಿತರ ಸಹಾಯ ನಿಶ್ಚಿತ ಸಮಯದಲ್ಲಿ ದೊರೆಯಲಿದೆ. ಈ ವಾರ ವ್ಯವಹಾರದ ವಿಷಯದಲ್ಲಿ ನಿಮ್ಮ ತಂತ್ರಗಳು ಉಪಯೋಗಕ್ಕೆ ಬರಲಿದೆ. ಈ ವಾರ ಗೃಹ ಅಲಂಕಾರಿಕ ವಸ್ತುಗಳು ಹೆಚ್ಚಿಗೆ ಖರೀದಿ ಮಾಡುತ್ತೀರಿ. ಈ ವಾರದ ನಾಲ್ಕನೆ ದಿನದ ನಂತರ ಮಕ್ಕಳಿಗೆ ಆರೋಗ್ಯದಲ್ಲಿ ಏರು ಪೆರು ಆಗಲಿದೆ. ಈ ವಾರ ಸಂಗೀತ ಕ್ಷೇತ್ರ ಸಿನಿಮಾ ಮತ್ತು ಬರಹಗಾರರಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ಈ ವಾರ ಸರ್ಕಾರೀ ನೌಕರಿ ಮಾಡುತ್ತಾ ಇರೋ ಜನಕ್ಕೆ ಸ್ಥಳ ಬದಲಾವಣೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೭ ಆಗಿರುತ್ತದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಕರ: ನೀವು ಬಡ್ಡಿಗೆ ಹಣಕಾಸು ತಂದಿದ್ರೆ ಅದರಿಂದ ನಿಮಗೆ ಸಂಕಷ್ಟಗಳು ಮಾತ್ರ ತಪ್ಪಿದಲ್ಲ. ಈ ವಾರ ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪುಗಳು ಬರಲಿದೆ. ಈ ವಾರ ಹಿತ ಶತ್ರುಗಳಿಗೆ ನಿಮ್ಮನು ಕಂಡು ಸಂಕಟ ಮತ್ತು ಹೊಟ್ಟೆ ಉರಿ ಅಧಿಕ ಆಗಲಿದೆ. ಈ ವಾರ ಮನೆಗೆ ನೂತನ ವಾಹನ ಖರೀದಿ ಮಾಡುವ ಯೋಗ ಬರುತ್ತದೆ. ಈ ವಾರ ಆರೋಗ್ಯದಲ್ಲಿ ಚಿಂತೆ ಬೇಡ ಸ್ವಲ್ಪ ಮಟ್ಟಿಗೆ ಆದರು ಸಹ ಅಭಿವೃದಿ ಆಗಲಿದೆ. ಈ ವಾರ ನೌಕರಿ ಮಾಡುತ್ತಾ ಇರೋ ಜನರ ಬೇಡಿಕೆಗಳು ಈಡೇರುತ್ತದೆ. ಈ ವಾರದ ಕೊನೆಯಲ್ಲಿ ಕುಟುಂಬ ಜನರ ಆಗಮನ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೬ ಮತ್ತು ೯ ಆಗಿದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ವಾರ ನಿಮಗೆ ಸಾಕಷ್ಟು ಅಡ್ಡಿ ಆಂತಕ ಶುರು ಆದರು ಸಹ ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಿಗೆ ಇರುವ ಕಾರಣದಿಂದ ಎಲ್ಲವು ಸಹ ನಿವಾರಣೆ ಆಗಲಿದೆ. ಈ ವಾರ ದೂರದ ಊರಿನ ಸಂಭಂದಿಕರ ಆಗಮನ ಆಗಲಿದೆ. ಈ ವಾರ ಮಿತ್ರರ ಸಹಕಾರ ಸರಿಯಾದ ಸಮಯಕ್ಕೆ ನಿಮಗೆ ದೊರೆಯಲಿದೆ. ಈ ವಾರ ಸರ್ಕಾರೀ ಮಟ್ಟದ ಕೆಲಸ ಕಾರ್ಯಗಳು ನಿಮಗೆ ಲಾಭ ನೀಡುತ್ತದೆ. ಈ ವಾರ ಧಾರ್ಮಿಕ ಕಾರ್ಯಕ್ರಮಗಳು ಭಾಗಿ ಆಗುತ್ತೀರಿ. ದೇವತಾ ದರ್ಶನ ಯೋಗ ಫಲ ಇದೆ. ಈ ವಾರ ಕೃಷಿಯಲ್ಲಿ ಬೇಡಿಕೆ ಹೆಚ್ಚಿಗೆ ಇರುತ್ತದೆ ಆದ್ರೆ ದಲ್ಲಾಳಿಗಳಿಂದ ಮೋಸ ಆಗದೆ ಇರೋ ರೀತಿಯಲ್ಲಿ ಎಚ್ಚರ ಇರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೭ ಆಗಿರುತ್ತದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಈ ವಾರ ನಿಮ್ಮ ಬುದ್ದಿವಂತನಕ್ಕೆ ಪ್ರಶ್ನೆ ಮಾಡುವ ಸನ್ನಿವೇಶಗಳು ಬರಲಿದೆ. ಈ ವಾರ ಲಾಭಕ್ಕಿಂತ ನಿಮಗೆ ಅಧಿಕ ಹಣ ಖರ್ಚು ಜಾಸ್ತಿಯೇ ಆಗಲಿದೆ. ಈ ವಾರ ಕೃಷಿ ವಿಷಯದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಮಾಡಿರಿ. ಈ ವಾರ ಸಂಭಂಧಿಕರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ದೊರೆಯಲಿದೆ. ಈ ವಾರ ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ ಇರುತ್ತದೆ. ಈ ವಾರ ಆತ್ಮ ಸ್ಥೈರ್ಯ ಸಾಕಷ್ಟು ಹೆಚ್ಚಿಗೆ ಆಗಲಿದೆ. ಈ ವಾರ ಗೌಪ್ಯ ಮಾಹಿತಿಗಳು ಹೊರಗಿನ ಜನಕ್ಕೆ ತಿಳಿಯದ ರೀತಿಯಲ್ಲಿ ಕಾಳಜಿ ಮಾಡಿರಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೮ ಆಗಿರುತ್ತದೆ. ಈ ವಾರದ ಗುರುವಾರ ಇಷ್ಟ ಗುರುಗಳ ಆಶಿರ್ವಾದ ಪಡೆಯಿರಿ ಸಾಧ್ಯ ಆದ್ರೆ ಬಿಳಿ ವಸ್ತ್ರ ಸಹ ದಾನ ಮಾಡಬಹುದು. ದುರ್ಗಾ ದೇವಿಯ ಆರಾಧನೆ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದ ನಿಮ್ಮ ಎಲ್ಲ ಬಾಧೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತದೆ. ಕಂಕಣ ಭಾಗ್ಯ ದೋಷಗಳು ಅಥವ ಕಾಳ ಸರ್ಪ ದೋಷ ನಿವಾರಣೆ ಆಗಲು ಅಥವ ನಿಮಗೆ ಗ್ರಹ ದೋಷಗಳು ನಿವಾರಣೆ ಆಗಿ ಮಾನಸಿಕ ನೆಮ್ಮದಿ ದೊರೆಯಲು ಇನ್ನು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here