ನಮ್ಮ ಅಡುಗೆ ಮನೆಯ ಒಳಗೆ ಈ ಐದು ವಸ್ತುಗಳು ಯಾವತ್ತೂ ಖಾಲಿ ಆಗಲೇ ಬಾರದು ಹಾಗೆ ಖಾಲಿ ಯಾಗಿದ್ದರೆ ಬಡತನ ನಿಮ್ಮ ಜೊತೆ ಬರುತ್ತೆ ಎಂದು ಧರ್ಮಶಾಸ್ತ್ರ ದಲ್ಲಿ ಉಲ್ಲೇಖಿಸಲಾಗಿದೆ ನಮ್ಮ ಮನೆಯಲ್ಲಿ ನಾಲ್ಕು ವಸ್ತುಗಳು ಖಾಲಿಯಾಯಿತು ಎಂದು ಯಾವಾಗಲೂ ಹೇಳಬಾರದು ಆ ವಸ್ತುಗಳು ಯಾವುದೆಂದರೆ ನೀರು, ಹಾಲು ಅಕ್ಕಿ ದವಸ ಧಾನ್ಯಗಳು ಉಪ್ಪು ಎಣ್ಣೆ ಇದು ನಾವು ಮನೆಯಲ್ಲಿ ಯಾವಾಗಲೂ ಇಟ್ಟುಕೊಂಡಿರಬೇಕು ಕುಡಿಯುವ ನೀರು ಇಲ್ಲ ಅನ್ನಬಾರದು ಮನೆಯವರ ಜೊತೆ ನಮ್ಮ ನುಡಿಗಳನ್ನು ಹೇಳಬೇಕು ಇಲ್ಲ ಎಂಬ ವಸ್ತುವಿನಿಂದ ದಾರಿದ್ರೆಗಳು ಹೆಚ್ಚಾಗುತ್ತಾ ಹೋಗುತ್ತವೆ ನಕಾರಾತ್ಮಕ ಶಕ್ತಿಯು ವೃದ್ಧಿಸುತ್ತದೆ ಇದರಿಂದ ನಮಗೆ ಹಲವಾರು ಕೆಡುಕುಗಳು ಬಂದು ಬಡತನವು ಕಾಣಿಸುತ್ತದೆ. ನಮ್ಮ ಮನೆಯಲ್ಲಿ ನೀರಿನ ಹಂಡೆಯಲ್ಲಿ ನೀರು ಖಾಲಿಯಾಗಬಾರದು ಹಾಲು ಕೂಡಾ ಅಷ್ಟೇ ಅಮೃತಕ್ಕೆ ಸಮನಾದ ಇದು ಒಂದು ಲೋಟದಲ್ಲಿ ಹಾಲನ್ನು ಇಟ್ಟು ಬಿಡಿ ಅಕ್ಕಿ, ಅನ್ನ ಉಪ್ಪು ಮನೆಯಲ್ಲಿ ಖಾಲಿ ಆಗಲು ಬಿಡಬೇಡಿ ದರಿದ್ರ ಲಕ್ಷ್ಮಿ ಒಕ್ಕರಿಸುವಳು ಸ್ವಲ್ಪ ಇರುವಾಗಲೇ ತರಿಸಿಕೊಳ್ಳಿ ಅನ್ನವೂ ಹಾಗೆ ರಾತ್ರಿ ಮನೆಯಲ್ಲಿ ಖಾಲಿಮಾಡಿ ಮಲಗಬೇಡಿ ಲಕ್ಷ್ಮಿ ದೇವಿಯು ರಾತ್ರಿ ಎಲ್ಲರಮನೆಗೂ ಒಂದು ಸುತ್ತು ಬಂದು ನೋಡುವಾಗ ಅನ್ನ ಖಾಲಿ ಆದ ಮನೆಗೆ ಶಾಪ ಕೊಡುವಳು
ದರಿದ್ರ ನಾಗು ಎಂದು ಆದಕಾರಣ ನಾವು ರಾತ್ರಿ ಸಣ್ಣ ಪಿಂಗಾಣಿ ಪಾತ್ರೆಯಲ್ಲಿ ಅನ್ನ ಹಾಕಿ ಮುಚ್ಚಿಡಿ ಬೆಳಿಗ್ಗೆ ಅದನ್ನು ಹಸುವಿಗೋ ಇಲ್ಲವೇ ಹಕ್ಕಿಗಳಿಗೆ ತಿನ್ನಲು ಇಡಿ ನೋಡಿ ನಿಮ್ಮ ಅದೃಷ್ಟ ಬದಲಾಗುತ್ತೆ ಆದುದರಿಂದ ಮನೆಯವರಿಗೆ ತಿಳಿಸಿ ಇವೆಲ್ಲಾ ವಸ್ತು ಗಳು ಇಲ್ಲಎಂದು ಹೇಳಬೇಡಿ ಇದೆ ಎಂದು ಹೇಳುವುದು ಎಂದು ಮನೆಯವರೀಗೆ ಬಿಡಿಸಿ ಹೇಳಿ, ಉಪ್ಪು ಕೂಡಾ ನಮಗೆ ಇಷ್ಟಾರ್ಥ ಸಿದ್ಧಿಸುವ ಒಂದು ವಸ್ತು. ಉಪ್ಪು ಮನೆಯೊಳಗೆ ಖಾಲಿಆಗದಂತೆ ನೋಡಿಕೊಳ್ಳಿ. ಉಪ್ಪನ್ನು ದರಿದ್ರಲಕ್ಷ್ಮಿಯನ್ನುಹೊಡೆ ದೋಡಿಸುವ ಒಂದು ಮುಖ್ಯ ವಾದ ಶಕ್ತಿ ದುಷ್ಟ ಶಕ್ತಿಗಳಿಂದ ಮುಕ್ತಿ ಹೊಂದಲು ಉಪ್ಪನ್ನು ನಾವು ನೆಲವರಸುವಾಗ ಒಂದು ಚಿಟಿಕಿ ಕಲ್ಲು ಉಪ್ಪನ್ನು ಬಕೆಟಿಗೆ ಹಾಕಿ ಮತ್ತೂ ಸ್ನಾನದ ಹಂಡೆಗೆ ಉಪ್ಪನ್ನು ಹಾಕಿ ಮನೆಯವರೀಗೆ ತಿಳಿಯಬಾರದು ಸಾಲಗಳು ವಿಪರೀತ ಆದರೆ ಮನೆಯ ಮೂಲೆ ಮೂಲೆಗೂ ಉಪ್ಪನ್ನು ಹಾಕಿಡಿ ಮಾರನೇ ದಿನ ಒರೆಸಿ ಯಾರೂ ತುಳಿಯದ ಜಾಗಕ್ಕೆ ಹಾಕಿ .ನಂತರಚಿಕ್ಕ ಮಕ್ಕಳೀಗೆ ದೃಷ್ಟಿ ತೆಗೆಯಬೇಕಾದರೂ ಉಪ್ಪು ಬೇಕೇ ಬೇಕು ಮೊಸರು ಕೂಡಾ ಇಲ್ಲಎನ್ನಬಾರದು ಯಾವ ವಸ್ತುವು ಇಲ್ಲ ಎನ್ನುವ ಮೊದಲೇ ತರಿಸಿಕೊಳ್ಳಿ ಖಾಲಿ ಆಗದಂತೆ ನೋಡಿಕೊಳ್ಳುವುದು ಮನೆಯ ಹೆಣ್ಣು ಮಕ್ಕಳ ಜವಾಬ್ದಾರಿ.ನೀರು ಕೂಡಾ ಹಾಗೆ ಅಡುಗೆ ಮನೆಯಲ್ಲಿ ಒಂದು ತಂಬಿಗೆ ತುಂಬಾ ನೀರು ಇಟ್ಟು ಬಿಡಿ
ಹಣವು ನೀರಿನಂತೆ ಖರ್ಚಾಗಿದೆ ಎಂದು ಹೇಳುವ ಉದಾಹರಣೆಯಂತೆ ನೀರನ್ನು ಪೋಲು ಮಾಡಬೇಡಿ ಇದೆಲ್ಲವೂ ಖಾಲಿ ಆದರೆ ಬಡತನದ ಸಂಕೇತ ಎಂದು ಹೇಳಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.