ನಂಜನಗೂಡಿನ ಶ್ರೀಕಂಠೇಶ್ವರ ದರ್ಶನ ಪಡೆದವರು ಈ ಕೆಲಸ ಮಾಡಬೇಕು

79

ನಂಜನಗೂಡಿನ ಶ್ರೀಕಂಠೇಶ್ವರ ದರ್ಶನ ಪಡೆದವರು ಈ ಒಂದು ದೇವಾಲಯಕ್ಕೆ ಭೇಟಿ ನೀಡಿದರೆ ಸಕಲ ಕಷ್ಟ ನಿವಾರಣೆ ಆಗುತ್ತದೆ. ನೀವು ಏನಾದರೂ ನಂಜನ ಗೂಡಿನ ಶ್ರೀಕಂಠೇಶ್ವರ ದರ್ಶನ ಮಾಡಿದಾಗ ಈ ಒಂದು ದೇವಸ್ಥಾನಕ್ಕೆ ಹೋಗಿ ಬಂದರೆ ಶ್ರೀಕಂಠೇಶ್ವರ ದರ್ಶನದ ಸಂಪೂರ್ಣ ಫಲ ನಿಮಗೆ ದೊರೆಯುವುದು ಖಚಿತ. ಶ್ರೀ ನಂಜನ ಗೂಡಿನಲ್ಲಿ ನೆಲಸಿರುವ ಇವರ ಮಹಿಮೆ ಅಪಾರ. ಹರಕೆ ಹೊತ್ತು ಬೇಡಿ ಬಂದ ಭಕ್ತರನ್ನು ಎಂದಿಗೂ ಕೂಡ ಆತ ಕೈ ಬಿಡುವುದಿಲ್ಲ ಜೀವನದಲ್ಲಿ ಎಂತಹ ಕಷ್ಟ ಇದ್ದರೂ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಭಕ್ತರ ಬಾಳನ್ನು ಬೇಕಾಗುವ ಒಬ್ಬ ಮಹಿಮಾನ್ವಿತ ಪುರುಷ ಆಗಿದ್ದಾನೆ. ಮಹದೇಶ್ವರ ಹೀಗೆ ನಾನಾ ರೀತಿಯ ಹೆಸರು ಉಳ್ಳ ಈತನ ಬಗ್ಗೆ ನಾವು ಹೆಚ್ಚು ತಿಳಿಯೋಣ ಬನ್ನಿ. ನೀವು ಈ ದೇವರ ದರ್ಶನಕ್ಕೆ ಹೋದಾಗ ಈ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಶ್ರೀಕಂಠೇಶ್ವರ ದರ್ಶನದ ಸಂಪೂರ್ಣ ಫಲ ಪಡೆಯಬೇಕು ಎಂದರೆ ಈ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ. ಶ್ರೀಕಂಠೇಶ್ವರ ಬಗ್ಗೆ ಒಂದು ರೋಚಕ ಮಹಿಮಾನ್ವಿತ ಕಥೆ ಇದೆ ಇದನ್ನು ನೀವು ತಿಳಿದರೆ ಈ ದೇವಾಲಯದ ಸಂಪೂರ್ಣ ಚಿತ್ರಣ ಕೂಡ ತಿಳಿಯುತ್ತದೆ.

ಒಮ್ಮೆ ಪಾರ್ವತಿ ದೇವಿ ಪರಮೇಶ್ವರ ಲೋಕ ಸಂಚಾರ ಮಾಡುವಾಗ ಪಾರ್ವತಿ ದೇವಿ ಪರಮ ಉತ್ಕೃಷ್ಟ ಜಾಗ ಯಾವುದು ಎಂದು ಕೇಳುತ್ತಾಳೆ ಆಗ ಶಿವ ಕಪಿಲ ಮತ್ತು ಕೌಂಡಿಗಿ ನದಿಗಳ ಸಂಗಮ ಸ್ಥಳ ಎಂದು ಹೇಳುತ್ತಾನೆ ಈ ಪ್ರದೇಶಕ್ಕೆ ಅಂದಿನ ಕಾಲದಲ್ಲಿ ಗರಳ ಪುರಿ ಎಂದು ಕರೆಯುತ್ತಾ ಇದ್ದರು ಆ ಕಾಲದಲ್ಲಿ ತೆಯಮಬಕ್ ಎನ್ನುವ ರಾಕ್ಷಸ ಇದ್ದ ಅವನಿಗೆ ಕೇಶಿ ಎಂಬ ಮಗ ಇದ್ದ ಅವನು ರಕ್ಕಸ ಗುಣಗಳನ್ನು ಮೈಗೂಡಿಸಿ ಕೊಂಡಿದ್ದನು ಅವನು ಮಹಾ ಗರ್ವಿ ಕೂಡ. ಕೇಶಿಯು ರುಚಿಮುನಿಗಳ ಯಾಗ್ನ ಯಾಗಾದಿಗಳಿಗೆ ವಿಘ್ನ ಉಂಟು ಮಾಡುತ್ತಾ ಅವುಗಳನ್ನು ನಾಶ ಮಾಡಿ ಆನಂದ ಉಂಟು ಮಾಡುತ್ತಾ ಇದ್ದ ಹೀಗಿರುವಾಗ ಋಷಿಮುನಿಗಳು ಕೇಷಿ ಬಗ್ಗೆ ಶಿವನ ಹತ್ತಿರ ಪರಿಹಾರ ಕೇಳುತ್ತಾನೆ ಆಗ ಶಿವನು ಕಪಿಲೆಯ ತಟದಲ್ಲಿ ಇದ್ದು ಯಜ್ಞ ಯಾಗಾದಿಗಳನ್ನು ಮಾಡುವಂತೆ ಋಷಿಗಳಿಗೆ ಸಲಹೆ ನೀಡುವ ಆಗ ಶಿವ ಕೇಶಿಯನ್ನ ಸಂಹಾರ ಮಾಡುತ್ತಾನೆ ಆದರೆ ಈ ಕೇಶೀ ನಾರಾಯಣನ ಭಕ್ತ ಆದ್ದರಿಂದ ಶಿವನ ನಂತರ ಇವನು ಭೂಗರ್ಭದಲ್ಲಿ ಧ್ಯಾನಕ್ಕೆ ಕುಳಿತ ಹೀಗಾಗಿ ಪರಶುರಾಮ ಬಂದಿದ್ದನು ಅವನ ಕೊಡಲಿ ಈ ಭೂಮಿಯನ್ನು ಸ್ಪರ್ಸಿತ್ತು ಆಗ ಈ ಕೊಡಲಿ ಏಟು ಶಿವನ ಹಣೆಯನ್ನು ತಗುಲಿ ಗಾಯ ಆಗಿತ್ತು ಆಗ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೋರಿದ ಪರಶುರಾಮ.

ಆಗ ಶ್ರೀಕಂಠೇಶ್ವರ ಇದು ಕಾಲವೇ ನಿರ್ಣಯಿಸುವ ಘಟನೆ ನೀನು ಇಲ್ಲಿ ಪಾತ್ರದಾರಿ ಅಷ್ಟೆ ಎಂದು ಹೇಳುತ್ತಾನೆ ಇದು ನಾನು ನೆಲಸಿರುವ ಪರಮ ಪವಿತ್ರವಾದ ಜಾಗ ಇಲ್ಲಿ ನನಗಾಗಿ ಒಂದು ಲಿಂಗ ಸ್ಥಾಪಿಸಿ ನನಗೋಸ್ಕರ ಕೆಲವು ದಿನಗಳ ಕಾಲ ತಪಸ್ಸನ್ನು ಆಚರಿಸು ಎಂದು ಅವನಿಗೆ ಸಲಹೆ ಕೊಟ್ಟನು. ಹಾಗಾಗಿ ಪರಶುರಾಮ ನಂಜನಗೂಡು ಇಂದ ಕೆಲವೇ ಕೆಲವು ದೂರದಲ್ಲಿ ಧ್ಯಾನಕ್ಕೆ ಜಾರಿದ್ದರು ಇವತ್ತು ಈ ಸ್ಥಳವನ್ನು ಪರಶುರಾಮ ಕ್ಷೇತ್ರ ಎಂದು ಕರೆಯುತ್ತಾರೆ. ಇಲ್ಲಿಗೆ ಹೋದವರು ಈ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಅವರ ಸಕಲ ಸಂಕಷ್ಟಗಳು ಆದಷ್ಟು ಬೇಗ ನಿವಾರಣೆ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here