ನಮ್ಮ ದೈನಂದಿನ ಜೀವನ ತೊಂದ್ರೆ ಉಂಟು ಮಾಡುವ ನಕಾರಾತ್ಮಕ ಸಮಸ್ಯೆಗಳು

44

ನಮಸ್ತೆ ಗೆಳೆಯರೇ ಮನುಷ್ಯನ ದೇಹದಲ್ಲಿ ವಿಷಕಾರಿ ಹಾವಿನ ವಿಷ ಇರುತ್ತದೆ ಎಂದರೆ ಯಾರು ನಂಬುವುದಿಲ್ಲ ಆದರೆ ಜನ ನಂಬಲೇಬೇಕಾದ ವಿಷಯ ಗೆಳೆಯರೇ ಮನುಷ್ಯನ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳು ಮನುಷ್ಯನ ದೇಹದಲ್ಲಿ ವಿಷಯವನ್ನು ಉತ್ಪತ್ತಿ ಮಾಡುತ್ತದೆ ಇದು ಸಾಬೀತಾದ ಒಂದು ಕಥೆಯನ್ನು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಅಮೇರಿಕಾದಲ್ಲಿ ಒಬ್ಬ ಕೈದಿಗೆ ಮರಣ ದಂಡನೆಯನ್ನು ವಿಧಿಸಿದಾಗ ಕೆಲವು ವಿಜ್ಞಾನಿಗಳು ಈ ಕೈದಿ ಮೇಲೆ ಪ್ರಯೋಗವನ್ನು ಮಾಡಬೇಕು ಎಂದು ನಮ್ಮ ಸುಪರ್ದಿಗೆ ಕೊಡಿ ಎಂದು ಕೇಳಿದಾಗ ಸರ್ಕಾರ ಅವರ ವಶಕ್ಕೆ ಕೊಡುತ್ತದೆ ಕೈದಿಗೆ ಮರಣದಂಡನೆ ಕೊಡುವ ಬದಲು ವಿಷಕಾರಿ ಸರ್ಪದ ಜೊತೆ ಕಚ್ಚಿಸಲಾಗುತ್ತದೆ ಎಂದು ಹೇಳುತ್ತಾರೆ. ಗೆಳೆಯರೇ ದೊಡ್ಡ ವಿಷಕಾರಿ ಹಾವನ್ನು ಕೈಗೆ ಮುಂದೆ ತರುತ್ತಾರೆ ನಂತರ ಕೈದಿಯ ಕಣ್ಣುಮುಚ್ಚಿ ಕುರ್ಚಿಯಲ್ಲಿ ಕುರಿಸಿ ಅವನನ್ನು ಕಟ್ಟುತ್ತಾರೆ ಆದರೆ ಅವನಿಗೆ ಹಾವುಗಳಿಂದ ಕಟ್ಟಿಸಲಿಲ್ಲ ಎರಡು ಪಿನ್ ಗಳಿಂದ ಚುಚ್ಚುತ್ತಾರೆ ಎರಡೇ ಸೆಕೆಂಡಗಳಲ್ಲಿ ಸತ್ತು ಹೋಗುತ್ತಾನೆ ನಂತರ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿಯ ದೇಹದಲ್ಲಿ ಹಾವಿನ ವಿಷ ಇರುವುದು ಕಂಡುಬರುತ್ತದೆ ಈ ವಿಷ ಕೈದಿಯ ದೇಹದಲ್ಲಿ ಎಲ್ಲಿಂದ ಬಂತು ಎಂದು ಕುತೂಹಲ ಎಲ್ಲರಿಗೂ ಬರುತ್ತದೆ ಅಥವಾ ಕೈದಿಯ ಸಾವಿಗೆ ಏನು ಕಾರಣ

ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ ಆಗ ಎಲ್ಲಾ ವಿಜ್ಞಾನಿಗಳು ಅದಕ್ಕೆ ಉತ್ತರ ಹುಡುಕಲು ಅದನ್ನು ಪರೀಕ್ಷೆ ಮಾಡಿ ಕಂಡುಹಿಡಿಯುತ್ತಾರೆ ಆಗ ಕೈದಿಯ ಮಾನಸಿಕ ಆಘಾತದಿಂದ ಆತನ ದೇಹವೇ ವಿಷಯವನ್ನು ಉತ್ಪಾದಿಸಿರುತ್ತದೆ ಎಂದು ತಿಳಿದು ಬರುತ್ತದೆ ಹಾವಿಂದ ತನ್ನನ್ನು ಕಚ್ಚಿಸುತ್ತಾರೆ ಎಂದು ಹೆದರಿದ ಕೈದಿಯ ಮೆದುಳು ಆತನಿಗೆ ಪಿನ್ ದಿಂದ ಚುಚ್ಚಿದಾಗ ತನಗೆ ಹಾವು ಕಚ್ಚಿದೆ ಎಂದು ಆತನ ಮೆದುಳು ತಿಳಿದುಕೊಂಡು ಭಯದಿಂದ ಒದ್ದಾಡುತ್ತದೆ ಮೆದುಳು ಒದ್ದಾಡಿದ ಪ್ರಕ್ರಿಯೆಯಲ್ಲಿ ವಿಷ ಉತ್ಪತ್ತಿಯಾಗುತ್ತದೆ ಆ ವಿಷ ಆತನನ್ನು ಕೊಂದು ಹಾಕುತ್ತದೆ. ಗೆಳೆಯರೇ ಈ ಕಥೆಯ ಸಾರಾಂಶ ಏನೆಂದರೆ ವೈಜ್ಞಾನಿಕ ಪ್ರಯೋಗ ಆದರೆ ಇದರಲ್ಲಿ ಒಂದು ದೊಡ್ಡ ಪಾಠ ಕೂಡ ಇದೆ ಮನುಷ್ಯ ತೆಗೆದುಕೊಳ್ಳುವ ನಿರ್ಧಾರ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಅದಕ್ಕೆ ಅನುಗುಣವಾಗಿ ಮನುಷ್ಯನ ದೇಹದ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ ಗೆಳೆಯರೇ ಜಗತ್ತಿನ 90ರಷ್ಟು ಕಾಯಿಲೆಗಳಿಗೆ ಮೂಲ ಕಾರಣವೆಂದರೆ ಮನುಷ್ಯನ ನಕಾರಾತ್ಮಕ ಯೋಜನೆಗಳಿಂದ ಉತ್ಪತ್ತಿಯಾಗುವ ಶಕ್ತಿ  ಎಂದು ವಿಜ್ಞಾನಿಗಳು ತಮ್ಮ ಪ್ರಯೋಗದ ಮೂಲಕ ಹೇಳಿದ್ದಾರೆ ಹಾಗಾಗಿ ಕೇಳಿದರೆ

ಇತ್ತೀಚಿನ ಕಾಲದಲ್ಲಿ ಮನುಷ್ಯ ತಮ್ಮ ತಪ್ಪು ಆಲೋಚನೆಗಳಿಂದ ತನ್ನನ್ನು ತಾನೇ ಸುಟ್ಟುಕೊಂಡು ಅದರಿಂದ ನಾಶವಾಗುತ್ತಿದ್ದಾನೆ ಈಗಿರುವ ಕೆಟ್ಟ ಸಮಯದಲ್ಲಿ ಎಲ್ಲರೂ ಕೂಡ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು ಮನುಷ್ಯ ಧೈರ್ಯವಾಗಿದ್ದರೆ ಯಾವುದೇ ಕಾಯಿಲೆಗಳಿಂದ ಕೂಡ ಬೇಗ ಗುಣವಾಗಬಹುದು. ಗೆಳೆಯ ಈ ಕತೆಯಿಂದ ಎಲ್ಲರೂ ಕಲಿಯಬೇಕಾಗಿರುವುದು ಏನೆಂದರೆ ಮನುಷ್ಯ ಸಕಾರಾತ್ಮಕವಾಗಿ ಯೋಚನೆ ಮಾಡಿದರೆ ಯಾವ ರೋಗ ಬರುವುದಿಲ್ಲ ಸಮಸ್ಯೆ ಬರುವುದಿಲ್ಲ ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here