ಕೆಲವೊಂದು ನಮಗೆ ಗೊತ್ತಿಲ್ಲದೆ ಇರುವ ವಿಸ್ಮಯಗಳು. ನಿಮ್ಮ ಬಾಯಿಯಿಂದ ಯಾವ ಕೆಲಸ ಮಾಡದೇ ಇರುವಾಗ ಅಂದರೆ ನೀವು ಬಾಯಿ ಮುಚ್ಚಿಕೊಂಡಾಗ ನಿಮ್ಮ ಬಾಯಿಯಲ್ಲಿರುವ ನಾಲಿಗೆ ಕೆಳಭಾಗಕ್ಕೆ ಅಂಟಿ ಕೊಂಡಿರುತ್ತದೆ ಎಂದು ನೀವು ಅಂದುಕೊಳ್ಳುತ್ತಿರ ಆದರೆ ನಿಜ ಹೇಳಬೇಕು ಎಂದರೆ ನಿಮ್ಮ ಬಾಯಿ ಏನು ಕೆಲಸ ಮಾಡದೆ ಇದ್ದಾಗ ನಿಮ್ಮ ನಾಲಿಗೆ ಮೇಲ್ಭಾಗಕ್ಕೆ ಅಂಟಿ ಕೊಂಡಿರುತ್ತದೆ ಬೇಕಾದರೆ ಒಮ್ಮೆ ಬಾಯಿ ಮುಚ್ಚಿ ನೋಡಿ 2014 ರಲ್ಲಿ ಹ್ಯಾರಿಜಾನ್ ಗೆ ಸೇರಿದ ಒಬ್ಬ ವ್ಯಕ್ತಿ ಕೋಟಿ ಹತ್ತು ಲಕ್ಷ ಬೆಲೆಬಾಳುವ ಒಂದು ವಜ್ರವನ್ನು ಕದಿಯುತ್ತಾನೆ ಆ ವಜ್ರ ಕದ್ದು ಆತ ಏನು ಮಾಡಿದ ಎಂದು ಗೊತ್ತಾದರೆ ನೀವು ಕೂಡ ಧಿಗ್ಬ್ರಾಂತರಾಗುತ್ತಿರ ಕೋಟಿ ರೂಪಾಯಿ ಬೆಲೆಬಾಳುವ ವಜ್ರವನ್ನು ಒಬ್ಬರಿಗೆ ಕೊಟ್ಟು ಅದರ ಬದಲು 1400 ರೂಪಾಯಿ ಬೆಲೆ ಬಾಳುವ ಗಾಂ ಜಾವನ್ನು ತೆಗೆದುಕೊಳ್ಳುತ್ತಾನೆ ನನ್ನ ಪ್ರಕಾರ ಪ್ರಪಂಚದ ಏಕೈಕ ದಡ್ಡ ಇವನೇ ಇರಬೇಕು.
ಆನೆ ತುಂಬಾ ದೊಡ್ಡ ಪ್ರಾಣಿ ಇಲಿ ತುಂಬಾ ಚಿಕ್ಕ ಪ್ರಾಣಿ ಆದರೆ ಇಲ್ಲಿ ಆಶ್ಚರ್ಯವೇನೆಂದರೆ ಆನೆಯ ವೀರ್ಯಾ ಣುಗಿಂತ ಇಲಿಯ ವೀ ರ್ಯಾಣು ಉದ್ಧವಾಗಿರುತ್ತದೆಯಂತೆ ಇದನ್ನು ಕೇಳಿ ನಿಮಗೆ ನಂಬಲು ಅಸಾಧ್ಯವಾಗಿರ ಬೇಕಲ್ಲವೇ ಅದಿಕ್ಕೆ ನಿಮಗೆ ಈ ವಿಷಯ ಹೇಳುತ್ತಿರುವುದು. 2 ಜೊತೆ ಗಂಡು ಮತ್ತು ಹೆಣ್ಣು ಇಲಿಗಳನ್ನು ಯಾರು ಇಲ್ಲದ ದೊಡ್ಡ ಪ್ರದೇಶದಲ್ಲಿ ಬಿಟ್ಟರೆ ಕೇವಲ 3 ವರ್ಷಗಳಲ್ಲಿ 800 ಇಲಿಗಳಾಗಿ ಬದಲಾಗುತ್ತದೆ. ನಿಮ್ಮ ಕಿವಿಯಲ್ಲಿ ತಣ್ಣೀರು ಹೋದಾಗ ನಿಮ್ಮ ಕಣ್ಣುಗಳು ಅದರ ವಿರುದ್ಧ ದಿಕ್ಕಿಗೆ ತಿರುಗುತ್ತವೆ ಅದೇ ಬಿಸಿ ನೀರು ಅಂಟಿಕೊಂಡಾಗ ಅಂಟಿಕೊಂಡ ಕಿವಿಯ ಕಡೆ ಆ ಕಣ್ಣುಗಳು ತಿರುಗುತ್ತವೆ. ನಮ್ಮ ಮೆದುಳು ಹಾಳಾಗಿದೆಯ ಇಲ್ಲವೇ ಎಂಬುದನ್ನು ತಿಳಿಯಲು ಈ ಒಂದು ಪದ್ಧತಿಯನ್ನು ಬಳಸುತ್ತಾರೆ ಈ ಒಂದು ಪ್ರಕ್ರಿಯೆಯನ್ನು ಕಿಲೊರಿಕ್ ಸ್ಟಿಮಿಲೇಶನ್ ಎನ್ನುತ್ತಾರೆ. ಬೆಳಿಗ್ಗೆ 3 ಗಂಟೆಯಿಂದ ಹಿಡಿದು 4 ಗಂಟೆ ಮಧ್ಯದಲ್ಲಿ ನಮ್ಮ ಶರೀರ ತುಂಬಾ ತೀಕ್ಷ್ಣವಾಗಿರುತ್ತದೆ ಈ ಸಮಯದಲ್ಲಿ ಹೆಚ್ಚು ಜನ ನಿದ್ರೆಯಲ್ಲಿ ಸ ತ್ತು ಹೋಗುತ್ತಾರೆ ಹಾಗಂತ ಬೆಳಿಗಿನ ಜಾವ ಎರಡೂವರೆ ಗಂಟೆಗೆ ಎದ್ದು ಕುಳಿತುಕೊಳ್ಳಬೇಡಿ.
ಭೂಮಿಯ ಮೇಲೆ ಅತೀ ವಿಷದಿಂದ ಕೂಡಿರುವ ಗಿಡ ಪ್ಲಾಮಾಪ್ ಕ್ರೈಯ್ಸ್ಟ್ ಚಿಕ್ಕ ವಯಸ್ಕರನ್ನು ಸಾಯಿಸಲು ಇದರ ಒಂದು ಬೀಜ ಸಾಕು ದೊಡ್ಡ ವಯಸ್ಕರನ್ನು ಸಾಯಿಸಲು 8 ಬೀಜಗಳು ಬೇಕು ಹಾಗಂತ ಇದನ್ನು ಹುಡುಕಲು ಹೋಗಬೇಡಿ ಏಕೆಂದರೆ ಇದು ನಿಮ್ಮ ಮನೆಪಕ್ಕದಲ್ಲೇ ಇದೆ. ಪೂರ್ವಕಾಲದ ಗ್ರಿಸನಲ್ಲಿ ಮಹಿಳೆಯರಿಗೆ ಹೀಗೆ ಅವರ ಕಣ್ಣುರೆಪ್ಪೆಗಳು ಕೂಡಿಕೊಂಡು ಇದ್ದರೆ ಅವರು ತುಂಬಾ ಬುದ್ಧಿವಂತರು ಅಂತ ಸುಂದರ ಬೇಡಗಿಯರು ಅಂತ ಭಾವಿಸುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಇರೀತಿ ಕಣ್ಣುರೆಪ್ಪೆಗಳು ಇದ್ರೆ ಎನ ಅಂತಾರೆ ಅಂತ ನಿಮಗೆ ಗೊತ್ತಾ. ಬ್ಲೂಜಾವಾ ಬನಾನಾ ಎನ್ನುವ ಒಂದು ಬಗೆಯ ಬಾಳೆಹಣ್ಣು ಇವೆ ಇವು ನೋಡಲು ತಣ್ಣಗೆ ಐಸ್ ಕ್ರೀಮ್ ರೀತಿಯಲ್ಲಿ ಇರುತ್ತದೆ ಇದರ ರುಚಿಯೂ ಸಹ ವೆನಿಲ್ಲ ಐಸ್ ಕ್ರೀಮ್ ತರ ಇರುತ್ತದೆ ಆದರೆ ಇವು ಹೆಚ್ಚಾಗಿ ಅವೈನಲ್ಲಿ ಸಿಗುವ ಕಾರಣ ನಮ್ಮ ಕರ್ನಾಟಕದಲ್ಲಿ ಸಿಗುವುದಿಲ್ಲ ಬೇಕಾದವರು ಹುಡುಕಬೇಡಿ.
ಏಪ್ರಿಲ್ 11, 1954 ಮನುಷ್ಯನ ಚರಿತ್ರೆಯಲ್ಲೇ ತುಂಬಾ ಬೇಜಾರು ಪಡಿಸಿದಂತಹ ದಿನ ಏಕೆಂದರೆ ಈ ದಿನದಲ್ಲಿ ಹೇಳಿ ಕೊಳ್ಳುವಂತಹ ಒಂದು ವಿಷಯನು ನಡೆದಿಲ್ಲವಂತೆ ಅಷ್ಟೊಂದು ಬೇಜಾರಿನ ದಿನ ಇದಾಗಿತ್ತು. 2004 ರಲ್ಲಿ ನಮ್ಮ ದೇಶಕ್ಕೆ ಸೇರಿದ ಅಕ್ಕುಯಾದವ ಎನ್ನುವ ಸೀರಿಯಲ್ ರೇ ಪಿಸ್ಟ್ ಗೆ ಕೋರ್ಟ್ ನಲ್ಲಿ ಸರಿಯಾದ ಶಿಕ್ಷೆ ಸಿಗಲಿಲ್ಲ ಇದರಿಂದ ಇವನಿಂದ ನರಕ ಅನುಭವಿಸಿದ 200 ಮಹಿಳೆಯರು ಈತನನ್ನು 70 ಬಾರಿ ಚೂರಿ ಯಿಂದ ಇರಿ ದು ಕಲ್ಲಿನಿಂದ ಹೊಡೆದು ತರಕಾರಿ ಕತ್ತರಿಸುವ ಚಾಕು ವಿನಿಂದ ಆತನ ಗು ಪ್ತಾಂಗವನ್ನು ಕಟ್ ಮಾಡಿದರು ಕೊನೆಗೆ ಆತನನ್ನು ಸಾ ಯಿಸಿದರು ಆದರೆ ಆ 200 ಮಹಿಳೆಯರು ಅವನನ್ನು ಸಾ ಯಿಸಿದ್ದು ನಾವೇ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡರು ಇವರು ಮಾಡಿದ ಕೆಲಸ ನನಗೂ ಕೂಡ ಸರಿಯಾಗಿದೆ ಎನಿಸಿತು ನಿಮಗೆ ಇದು ಸರಿತಾನೆ.