ನಮ್ಮ ಮನೆಗೆ ಕೆಟ್ಟ ಶಕ್ತಿಗಳು ಬರದಂತೆ ತಡೆಯಲು ಸುಖ ಸಂತೋಷ ನೆಮ್ಮದಿ ಸಿಗಲು ಈ ಕೆಲಸ ಮಾಡಬೇಕು

72

ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡದಂತೆ ಕೆಲವೊಂದು ನಿಯಮಗಳನ್ನು ಪಾಲಿಸುವುದು ಅವಶ್ಯಕ. ನಮಸ್ತೆ ಗೆಳೆಯರೆ ಮನೆಯಲ್ಲಿರುವ ಎಲ್ಲರೂ ಉನ್ನತ ಸ್ಥಾನಕ್ಕೆ ಇರಬೇಕ ಮನೆ ಅಭಿವೃದ್ಧಿ ಕಡೆಗೆ ಸಾಗಬೇಕು ಎಂದರೆ ಕೆಲವೊಮ್ಮೆ ಅವರ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ ಇದರಿಂದ ಕ್ರಮೇಣವಾಗಿ ನಕಾರಾತ್ಮಕ ಶಕ್ತಿಗಳು ಮನೆಯನ್ನು ಆವರಿಸುತ್ತವೆ ಯಾವ ಕಾರಣಗಳಿಂದಾಗಿ ನಕಾರಾತ್ಮಕ ಶಕ್ತಿ ನಮ್ಮ ಮನೆಗೆ ಪ್ರವೇಶ ಮಾಡುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಕಾರಾತ್ಮಕ ಶಕ್ತಿಗಳು ಮುಖ್ಯವಾಗಿ ಎಲ್ಲಿಂದ ಬರುತ್ತದೆ ಎಂದರೆ ಮನೆಯಲ್ಲಿ ಇರುವವರು ಹೊರಗಡೆ ಹೋದರೆ ಕಾಲು ತೊಳೆಯದೆ ಒಳಗಡೆ ಬಂದರೆ ನಕಾರಾತ್ಮಕ ಶಕ್ತಿ ಗಳು ಮನೆಯ ಒಳಗೆ ಪ್ರವೇಶವಾಗುತ್ತದೆ ಹಾಗಾಗಿ ನಮ್ಮ ಹಿಂದಿನ ಕಾಲದಲ್ಲಿ ಮನೆಯ ಒಳಗೆ ಬರುತ್ತಿದ್ದಂತೆ ಅವರಿಗೆ ಕಾಲನ್ನು ತೊಳೆಯಲು ನೀರನ್ನು ಕೊಡುತ್ತಿದ್ದರು ಇದರಿಂದ ಮನೆಯ ಹೊರಗೆ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ನಕಾರಾತ್ಮಕ ಶಕ್ತಿ ಹೋಗುತ್ತಿತ್ತು ಕಣ್ಣಿಗೆ ಕಾಣದೆ ಇರುವ ಸೂಕ್ಷ್ಮ ನಕಾರಾತ್ಮಕ ಶಕ್ತಿಗಳು ನಿಮಗೆ ಗೊತ್ತಿಲ್ಲದೆ ಮನೆಯೊಳಗೆ ಪ್ರವೇಶ ಮಾಡುತ್ತವೆ ಹಾಗಾಗಿ ಗೆಳೆಯರೇ ನಕಾರಾತ್ಮಕ ಶಕ್ತಿಯ ಕಾಟ ನಮ್ಮ ಮನೆಯನ್ನು ಪ್ರವೇಶಿಸಬಾರದು ಎಂದರೆ ಹೊರಗಡೆಯಿಂದ ಬರುವಾಗ ಕಾಲನ್ನು ತೊಳೆದುಕೊಂಡು ಬರಬೇಕು. ಇನ್ನು ಕೆಲವರಿಗೆ ಹೊರಗಡೆ ಕಾಲು ತೊಳೆದುಕೊಳ್ಳಲು ಜಾಗವಿರುವುದಿಲ್ಲ ಅಂದರೆ ಬಾಡಿಗೆ ಮನೆಯಲ್ಲಿ ಇರುವವರಿಗೆ ಅಪಾರ್ಟ್ಮೆಂಟ್ ಅಲ್ಲಿರುವವರಿಗೆ ಅಂಥವರನ್ನ ಪರಿಹಾರವನ್ನು ಮಾಡಿಕೊಳ್ಳಬೇಕು ನೀವು ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಆಕಡೆ ಈಕಡೆ ಒಂದೊಂದು ಕೆಂಪು ರಿಬ್ಬನ್ ಉದ್ದಕ್ಕೆ ಕಟ್ಟಬೇಕು ಗೆಳೆಯರೇ ನಮ್ಮ ಪ್ರಾಚೀನ ಕಾಲದಿಂದಲೂ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ತೋರಣವನ್ನು ಹಾಕುತ್ತಿದ್ದರು ಏಕೆಂದರೆ ಮಾವಿನ ತೋರಣ ಹೊರಗಡೆಯಿಂದ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯ ಒಳಗೆ ಪ್ರವೇಶ ಮಾಡದಂತೆ ತಡೆಯುತ್ತದೆ

ಹಾಗಾಗಿ ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಕೆಂಪು ರಿಬ್ಬನ್ ಕಟ್ಟುವುದರಿಂದ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಬರದಂತೆ ತಡೆಯುತ್ತದೆ ಗೆಳೆಯರೆ ಈ ಪರಿಹಾರವನ್ನು ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಏನೆಂದರೆ. ಕಾಲನ್ನು ತೊಳೆಯದೆ ಮನೆಯ ಒಳಗೆ ಬರುವರು ಕಾಲು ವರಿಸಲು ಹಾಕಿರುವ ಮ್ಯಾಟನ್ನು ಹೊಸಲಿನ ಒಳಗೆ ಒಂದು ಹೊರಗೆ ಒಂದು ಹಾಕಬೇಕು ಏಕೆಂದರೆ ಹೊರಗಡೆಯಿಂದ ಬಂದಾಗ ನಕಾರತ್ಮಕ ಶಕ್ತಿಗಳು ಮ್ಯಾಟ್ ನಲ್ಲಿ ಇರುತ್ತದೆ ಹಾಗಾಗಿ ರಿಬ್ಬನ್ ಕಟ್ಟಿದ ಜಾಗದಲ್ಲಿ ಹೊರಬಾಗದಲ್ಲಿ ಒಂದು ಹಾಗೂ ಒಳಭಾಗದಲ್ಲಿ ಒಂದು ಹಾಕಬೇಕು ಇದರಿಂದ ನಕಾರತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡಿದಂತೆ ತಡೆಯಬಹುದು. ಇನ್ನು ಗೆಳೆಯರೇ ನಕಾರಾತ್ಮಕ ಶಕ್ತಿಗಳು ಉದ್ಭವವಾಗುವ ಮುಖ್ಯವಾದ ಸ್ಥಳ ಯಾವುದೆಂದರೆ ಮನೆಯ ಬಾತ್ ರೂಮ್ ಬಾಗಿಲು ಹಾಗಾಗಿ ನಿಮ್ಮ ಕೆಲಸ ಮುಗಿದ ತಕ್ಷಣ ಬಾತ್ ರೂಮ್ ಬಾಗಿಲನ್ನು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮುಚ್ಚಬೇಕು ಬಹಳ ಒಳ್ಳೆಯದು ಮನೆಯೊಳಗೆ ಇರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ಬಾತ್ ರೂಮ್ ನಲ್ಲಿ ಇರುತ್ತದೆ ಹಾಗಾಗಿ ನಮ್ಮ ರಕ್ಷಣೆಗಾಗಿ ಚಿಕ್ಕ ಒಂದು ಬಟ್ಟಲಿನಲ್ಲಿ ಕಲ್ಲುಪ್ಪನ್ನು ಹಾಕಿ ಬಾತ್ ರೂಮ್ ಮೇಲುಗಡೆ ಎಲ್ಲಾದರೂ ಇಡಬೇಕು ಹೀಗೆ ಮಾಡುವುದರಿಂದ ಕೂಡ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಇನ್ನು ಗೆಳೆಯರೇ ನಿಮ್ಮ ಮನೆಯಲ್ಲಿ ನಳದಲ್ಲಿ ನೀರು ಸೋರುತ್ತಿದ್ದರೆ ಅದನ್ನು ತಕ್ಷಣವೇ ಸರಿಪಡಿಸಬೇಕು ಮನೆಯಲ್ಲಿರುವ ನಳ ಸೋರುತ್ತಿದ್ದರೆ ನಿಮ್ಮ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಅನಾರೋಗ್ಯದ ಸಮಸ್ಯೆ ಕಾಡುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here