ನಮ್ಮ ಮೆದುಳನ್ನು ಹಾಳು ಮಾಡುವ ಅಭ್ಯಾಸಗಳು

60

ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ನಮ್ಮ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ನಮಸ್ತೆ ಗೆಳೆಯರೇ ನಮಗೆ ಗೊತ್ತಿಲ್ಲದೆ ಮಾಡುವ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ನಮ್ಮ ಮೆದುಳನ್ನು ಹಾಳು ಮಾಡುತ್ತದೆ ಕೆಲವೊಂದು ಕೆಟ್ಟ ಅಭ್ಯಾಸಗಳು ಯಾವುವು ಒಂದು ಲೇಖನದಲ್ಲಿ ತಿಳಿಯೋಣ ಗೆಳೆಯರೇ ಕೆಲವೊಂದು ಸಾರಿ ನಾವು ಗೊತ್ತಿಲ್ಲದೆ ಮಾಡುವ ಕೆಟ್ಟ ಅಭ್ಯಾಸಗಳಿಂದ ನಮ್ಮ ಮುಖ್ಯವಾದ ಮೆದುಳು ಹಾಳಾಗುವ ಸಾಧ್ಯತೆ ಹೆಚ್ಚು. ಮೊದಲನೆಯದಾಗಿ ನಾವು ರಾತ್ರಿ ಮಲಗುವಾಗ ತಲೆ ಯನ್ನು ಪೂರ್ತಿಯಾಗಿ ಬೆಡ್ ಶೀಟ್ ನಿಂದ ಮುಚ್ಚಿಕೊಂಡು ಮಲಗುವುದು ಒಳ್ಳೆಯದಲ್ಲ ಇದರಿಂದ ನಮ್ಮ ಮೆದುಳಿಗೆ ಸಿಗುವ ಆಕ್ಸಿಜನ್ ಕಡಿಮೆಯಾಗುತ್ತದೆ ನಮ್ಮ ಉಸಿರಾಟದ ತೊಂದರೆಯಿಂದಾಗಿ ನಮ್ಮ ಮೆದುಳಿಗೆ ಬೇಕಾದ ಆಕ್ಸಿಜನ್ ಸರಿಯಾದ ಪ್ರಮಾಣದಲ್ಲಿ ಸಿಗುವುದಿಲ್ಲ ಇನ್ನು ಮಲಗುವಾಗ ತಲೆದಿಂಬನ್ನು ಇಟ್ಟುಕೊಂಡು ಮಲಗುವುದು ಒಂದು ಕೆಟ್ಟ ಅಭ್ಯಾಸ ಇದರಿಂದ ನಮ್ಮಮೆದುಳಿನ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ ಇದೇ ಮುಂದೆ ಕೆಲವೊಂದು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು ಜ್ಞಾಪನ ಜ್ಞಾಪಕಶಕ್ತಿಗೆ ಕಳೆದುಕೊಳ್ಳುವುದು ಆಲ್ ಜೈಮರ್ ಮನಸ್ಸಿಗೆ ಸಂಬಂಧಿಸಿದ

ಕಾಯಿಲೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನೂ ಕಡಿಮೆ ಸಮಯ ನಿದ್ದೆ ಮಾಡುವುದು ಕೂಡ ಕೆಟ್ಟ ಅಭ್ಯಾಸ ವಾಗಿದೆ ನಿದ್ರಾಹೀನತೆಯಿಂದ ಮುಂಬರುವ ದಿನಗಳಲ್ಲಿ ನೆನಪಿನ ಶಕ್ತಿ ಕಳೆದುಕೊಳ್ಳುವುದು ಆಲ್ಜೈಮರ್ ಇಂಥ ಮಾನಸಿಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹೆಚ್ಚಿನ ಸಮಯ ನಿದ್ದೆಯನ್ನು ಸರಿಯಾಗಿ ಮಾಡಿ. ಇನ್ನು ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡುವುದರಿಂದ ನಮ್ಮ ಮೆದುಳಿಗೆ ದುಷ್ಪರಿಣಾಮ ಬೀರುತ್ತದೆ ಹಾಗಾಗಿ ಒಂದೇ ಸಮಯದಲ್ಲಿ ಒಂದೇ ಕೆಲಸವನ್ನು ಶ್ರದ್ಧೆ ಇಂದ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಮೆದುಳಿಗೆ ದುಷ್ಪರಿಣಾಮ ಬೀರುವುದು ಅಷ್ಟೇ ಅಲ್ಲದೆ ಸರಿಯಾದ ನಿರ್ಧಾರ ಭಾವುಕತೆಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಕಡಿಮೆ ನೀರನ್ನು ಕುಡಿಯುವುದು ಕೂಡ ಕೆಟ್ಟ ಅಭ್ಯಾಸವಾಗಿದೆ ನಮ್ಮ ದೇಹಕ್ಕೆ ಅಗತ್ಯವಾದ ನೀರು ಸಿಗದೇ ಇದ್ದಾಗ ನಮ್ಮ ದೇಹ ಡಿ ಹೈಡ್ರಿಕ್ ಆಗುತ್ತದೆ ಆಗ ಅರ್ಧ ತಲೆನೋವು ಮಲಬದ್ಧತೆ ತಲೆ ಸುತ್ತುವುದು ದೇಹದಲ್ಲಿ ನೀರು ಕಡಿಮೆಯಾದಾಗ ಕಾಣಿಸಿಕೊಳ್ಳುತ್ತದೆ ನಮ್ಮ ಮೆದುಳಿನ ಕಾರ್ಯದಲ್ಲಿಯೂ ಕೂಡ ಕೆಟ್ಟ ಪರಿಣಾಮ ಬಿರುತ್ತದೆ ಹಾಗಾಗಿ ಪ್ರತಿ ಅರ್ಧ ಗಂಟೆ 30 ನಿಮಿಷಕ್ಕೆ ಒಮ್ಮೆ ಒಂದು ಲೋಟ ನೀರನ್ನು

ಕೊಡುವ ಅಭ್ಯಾಸ ಮಾಡಿಕೊಳ್ಳಿ ಪ್ರತಿದಿನ 4 ಲೀಟರ್ ನೀರನ್ನು ಕುಡಿಯುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಇನ್ನು ಕತ್ತಲೆಯ ಸ್ಥಳದಲ್ಲಿ ಹೆಚ್ಚಾಗಿರುವುದು ಕೂಡ ನಮ್ಮ ಮೆದುಳಿಗೆ ಒಳ್ಳೆಯದಲ್ಲ ಯಾರು ಹೆಚ್ಚಿನ ಸಮಯವನ್ನು ಕತ್ತಲೆ ಕೋಣೆಯಲ್ಲಿ ಕಲಿಯುತ್ತಾರೋ ಅದು ಕೂಡ ಕೆಟ್ಟ ಅಭ್ಯಾಸವಾಗಿದೆ ಇನ್ನು ಧೂಮಪಾನ ಮಾಡುವುದು ನಮ್ಮ ಆರೋಗ್ಯದ ಮೇಲೆ ಅಷ್ಟೇ ಅಲ್ಲದೆ ನಮ್ಮ ನರಕೋಶ ಹಾಗೂ ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮೆದುಳಿನ ಕಾರ್ಯ ಸರಿಯಾಗಿ ಆಗುವುದಿಲ್ಲ ಇದೇ ಮಾನಸಿಕ ಕಾಯಿಲೆ ಕ್ಯಾನ್ಸರ್ ಅಂತಹ ದೊಡ್ಡ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಇನ್ನು ಒತ್ತಡ ತೆಗೆದುಕೊಳ್ಳುವುದು ಕೂಡ ಒಂದು ಕೆಟ್ಟ ಅಭ್ಯಾಸ ವಾಗಿದೆ ಕೆಲವೊಂದು ಒಳ್ಳೆಯ ಕೆಲಸಕ್ಕೆ ತೆಗೆದುಕೊಳ್ಳುವ ಒತ್ತಡದಿಂದ ಏನು ಆಗುವುದಿಲ್ಲ ಆದರೆ ನಕಾರಾತ್ಮಕವಾಗಿ ತೆಗೆದುಕೊಳ್ಳುವ ಒತ್ತಡ ನಮ್ಮ ಮೆದುಳಿನಲ್ಲಿ ಕಾಟಿಜೋಲ್ ಅನ್ನುವ ಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ ಈ ಕಾಟಿಜೋಲ್ಅನ್ನುವ ಹಾರ್ಮೋನು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಹಾಗಾಗಿ ಆದಷ್ಟು ಒತ್ತಡ ಬರೆದ ಜೀವನದಿಂದ ದೂರ ಇರಿ ನಿಮಗೆ ತುಂಬಾ ಒತ್ತಡವಾದಾಗ ನಿಮ್ಮ ಖುಷಿ ಕೊಡುವ ಕೆಲಸದ ಮಾಡಿ. ಮದ್ಯಪಾನ ಅತಿಯಾದ ಸೇವನೆಯಿಂದ

ಮೆದುಳಿನ ಅಡ್ಡಪರಿಣಾಮ ಬೀರುತ ಮಧ್ಯಪಾನದ ಅತಿಯಾದ ಸೇವನೆ ನಿದ್ರಾಹೀನತೆಗೆ ಮೆಮೊರಿ ಲಾಸ್ ಕಿನ್ನತೆ ಇವುಗಳು ಕಾಣಿಸಿಕೊಳ್ಳುತ್ತದೆ ಅಷ್ಟೇ ಅಲ್ಲ ನಮ್ಮ ನರಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಕೆಲವರು 24ಗಂಟೆಯೂ ಏರ್ಫೋನ್ ಹಾಕಿಕೊಂಡು ಹಾಡನ್ನು ಕೆಳುತ್ತಾರೆ ಅದು ಕೂಡ ಕೆಟ್ಟ ಅಭ್ಯಾಸ ವಿಜ್ಞಾನಿಗಳ ಪ್ರಕಾರ 35 ರಿಂದ 45 ನಿಮಿಷಗಳು ಮಾತ್ರ ಕೇಳಿ ಹೆಚ್ಚು ಏರ್ಫೋನ್ ಹಾಕಿಕೊಂಡರೆ ಕೇಳುವುದನ್ನು ಆದಷ್ಟು ಕಡಿಮೆ ಮಾಡಿ. ಇನ್ನು ನೈಸರ್ಗಿಕವಾಗಿ ಸಿಗುವ ಆಹಾರವನ್ನು ಸೇವಿಸಿ ಜಂಕ್ ಪ್ರುಟ್ಸ್ ಕಲರ್ ಪ್ರುಟ್ಸ್ ಕೂಲ್ ಡ್ರಿಕ್ಸ್ ಆದಷ್ಟು ಸೇವಿಸುವುದನ್ನ ಬಿಡಿ ಹಾಗಾಗಿ ಆರೋಗ್ಯಕರ ಆಹಾರವನ್ನು ಸೇವಿಸಿ. ಇನ್ನು ಸೋಂಬೇರಿತನ ಇರುವವರಿಗೆ ಮೆದುಳಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅವರಿಗೆ ಸಕಾರಾತ್ಮಕವಾಗಿ ಯೋಚಿಸುವ ಶಕ್ತಿ ಕಡಿಮೆ ಇರುತ್ತದೆ ಅಂತ ಜೀವನ ಕೂಡ ನಮ್ಮ ಮೆದುಳಿಗೆ ಒಳ್ಳೆಯದಲ್ಲ ಆದ್ದರಿಂದ ಹೆಚ್ಚಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಬ್ರೈನ್ ವ್ಯಾಯಾಮಗಳನ್ನು ಮಾಡಿ ನಿಮ್ಮ ಮೆದುಳಿಗೆ ಕೆಲಸವನ್ನು ಕೊಡಿ ಅಂದರೆ ಪಜಲ್ ಆಟ ಆಡೋದು ಚೆಸ್ ಆಡುವುದು ಒಟ್ಟಾರೆಯಾಗ ಮಾಡಿ ಆಡುವ ಆಟಗಳನ್ನು ಆಡುವುದರಿಂದ ಮವ್ಯಾಯ ಆಗುತ್ತದೆ ಈ ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಬಿಡುವುದರಿಂದ ನಿಮ್ಮ ಮೆದುಳು ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಆರೋಗ್ಯಕರವಾಗಿರುತ್ತದೆ.

LEAVE A REPLY

Please enter your comment!
Please enter your name here