ನಮ್ಮ ರಾಜ್ಯದ ಹತ್ತು ಅತೀ ಶ್ರೀಮಂತ ದೇಗುಲಗಳು ಯಾವುದು ನಿಮಗೆ ಗೊತ್ತೇನು

57

ದೇವರು ಈ ಜಗತ್ತಿನ ಸೃಷ್ಟಿಕರ್ತ ಅವನಿಲ್ಲದೆ ನಾವು ಶೂನ್ಯ ಇಡೀ ಜಗತ್ತು ದೇವಮಯವಾಗಿದೆ ಅನೇಕ ಜನರು ತಮ್ಮ ತಮ್ಮ ಕೌಟುಂಬಿಕ ದೇವರ ಮೇಲೆ ಅಪಾರವಾದ ಭಕ್ತಿ ಭಾವವನ್ನು ಇಟ್ಟು ಕೊಂಡಿರುತ್ತಾರೆ ನಂಬಿಕೆಯೇ ದೇವರು ಎಂದು ಕೂಡ ನಂಬಿಕೆಯುಳ್ಳವರು ಸಹ ಇದ್ದಾರೆ ಇಂತಹ ದೇವರನ್ನು ನಂಬಿ ಪ್ರತಿಸಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ತಮ್ಮ ಕೈಯಲ್ಲಿ ಆದಷ್ಟು ಕಾಣಿಕೆಯನ್ನು ದೇವರ ಹುಂಡಿಗೆ ಹಾಕುತ್ತಾರೆ ಹೀಗೆ ಪ್ರತಿಯೊಂದು ದೇವಸ್ಥಾನಕ್ಕೂ ಸಹ ದೂರದುರಿನಿಂದ ಭಕರು ಹರಿದು ಬರುತ್ತಾರೆ ಆದ್ದರಿಂದ ಈ ವರ್ಷ ಭಕ್ತರ ಕಾಣಿಕೆಯೊಂದಿಗೆ 10 ಶ್ರೀಮಂತ ದೇವಾಲಯಗಳು ತಮ್ಮಸ್ಥಾನವನ್ನು ತುಂಬಿಕೊಂಡಿವೆ ರಾಜ್ಯದ ಪ್ರಮುಖ 10 ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ ಬರೊಬ್ಬರಿ 100 ಕೋಟಿ ಆದಾಯ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅತ್ಯಂತ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಹಾಗೇನೇ ಕೊಲ್ಲೂರು ಮುಖಾಂಬಿಕೆ ದೇವಸ್ಥಾನ ಎರಡನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 92 ಕೋಟಿ ಆದಾಯ ಗಳಿಸಿದೆ ಇನ್ನು ಮುರನೆಯದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮೂರನೇ ಸ್ಥಾನದಲ್ಲಿದೆ ಇದು ಕಳೆದ ವರ್ಷ 40 ರಿಂದ 42 ಕೋಟಿ ಆದಾಯ ಗಳಿಸಿದೆ. ಹಾಗೇನೇ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ನಾಲ್ಕನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 30 ರಿಂದ 33 ಕೋಟಿ ಆದಾಯ ಗಳಿಸಿದೆ ಇದರ ಜೊತೆಗೆ ನಂಜನ ಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಐದನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 15 ರಿಂದ 20 ಕೋಟಿ ಆದಾಯ ಗಳಿಸಿದೆ. ಹಾಗೇನೇ ಸವದತ್ತಿ ಎಲ್ಲವ್ವ ದೇವಸ್ಥಾನ ಆರನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 15 ರಿಂದ 17 ಕೋಟಿ ಆದಾಯ ಗಳಿಸಿದೆ. ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಏಳನೇ ಸ್ಥಾನದಲ್ಲಿ ಇದ್ದು ಕಳೆದ ವರ್ಷ 10 ರಿಂದ 12 ಕೋಟಿ ಆದಾಯ ಗಳಿಸಿದೆ. ಮತ್ತು ಕೊಪ್ಪಳದ ಗುಳಗಮ್ಮ ದೇವಸ್ಥಾನ ಎಂಟನೇ ಸ್ಥಾನದಲ್ಲಿ ಇದ್ದು 8 ರಿಂದ 10

ಕೋಟಿ ಆದಾಯ ಗಳಿಸಿದೆ ಬೆಂಗಳೂರಿನ ಬನಶಂಕರಿ ದೇವಸ್ಥಾನ ಒಂಬತ್ತನೇ ಸ್ನಾನದಲ್ಲಿ ಇದ್ದು ಕಳೆದ ವರ್ಷ 8 ರಿಂದ 10 ಕೋಟಿ ಆದಾಯ ಗಳಿಸಿದೆ. ಹಾಗೇನೇ ದೊಡ್ಡ ಬಳ್ಳಾಪುರದ ಗಾಟಿ ಸುಬ್ರಮಣ್ಯ ದೇವಸ್ಥಾನ ಹತ್ತನೇ ಸ್ಥಾನದಲ್ಲಿದ್ದು ಕಳೆದ ವರ್ಷ 8 ರಿಂದ 10 ಕೋಟಿ ಆದಾಯ ಗಳಿಸಿದೆ ಹೀಗೆ ಈ ಹತ್ತು ದೇವಸ್ಥಾನಗಳು ರಾಜ್ಯದ ಅತಿ ಹೆಚ್ಚು ಆದಾಯವಿರುವ ದೇವಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಹೀಗೆ ಭಕ್ತರು ಆಯಾ ದೇವರ ಮೇಲೆ ಭಕ್ತಿಯಿಟ್ಟು ತಮ್ಮ ಕಾಣಿಕೆಯಾಗಿ ನೀಡಿರುವ ಕಾಣಿಕೆ ಇವತ್ತು ಈ ದೇವಸ್ಥಾನಗಳನ್ನು ಇಂತಹ ಸ್ಥಾನದಲ್ಲಿ ತಂದು ನಿಲ್ಲಿಸಿವೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here