ನರದೃಷ್ಟಿಗೆ ಕಪ್ಪು ಕಲ್ಲಾದರು ಕರಗಿ ಹೋಗುತ್ತದೆ ನೀವು ಜಾಗ್ರತೆ ಇಂದ ಇರಿ

35

ನಿಂಬೆ ಹಣ್ಣಿನಿಂದ ಹೀಗೆ ಮಾಡಿ ನರ ದೃಷ್ಟಿ ನಿವಾರಿಸಿಕೊಳ್ಳಿ. ನರದೃಷ್ಟಿಗೆ ಕಪ್ಪು ಕಲ್ಲಾದರು ಕರಗಿ ಹೋಗುತ್ತದೆ ಎಂದು ನಮಗೆ ಎಲ್ಲರಿಗೂ ಗೊತ್ತು ನರ ದೃಷ್ಟಿಯನ್ನು ನಂಬುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಇದಕ್ಕೆ ಪರಿಹಾರ ಎಂದರೆ ಎಲ್ಲರೂ ಸಾಮಾನ್ಯವಾಗಿ ಹೇಳುವುದು ಒಂದೇ ಒಂದು ಉತ್ತರ ಅದು ನಿಂಬೆಹಣ್ಣು ನಿಂಬೆಹಣ್ಣುಗಳು ಕೇವಲ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಮಾತ್ರ ಸೀಮಿತವಲ್ಲ ಆಧ್ಯಾತ್ಮಿಕ ಕಾರಣಕ್ಕೂ ಸಹ ಇದನ್ನು ಉಪಯೋಗಿಸುತ್ತಾರೆ ಈ ಒಂದು ದೃಷ್ಟಿ ದೋಷಕ್ಕೆ ಚಿಕ್ಕವರು ದೊಡ್ಡವರು ಎನ್ನುವ ಭೇದಭಾವವಿಲ್ಲದೆ ಎಲ್ಲರೂ ಸಹ ಬಲಿಯಾಗಿದ್ದಾರೆ ಈ ದೃಷ್ಟಿ ದೋಷ ನಿವಾರಣೆಗೆ ನಿಂಬೆಹಣ್ಣನ್ನು ಹೇಗೆ ಉಪಯೋಗಿಸಬೇಕು ಅಂತ ತುಂಬಾ ಜನರಿಗೆ ಗೊತ್ತಿಲ್ಲ ವ್ಯಾಪರಸ್ತರು ಒಂದು ಗಾಜಿನ ಬಾಟಲಿಯಲ್ಲಿ ನೀರು ತುಂಬಿ ಅದರಲ್ಲಿ ನಿಂಬೆಹಣ್ಣು ಹಾಕಿ ಇಡುವುದನ್ನು ನಾವು ನೋಡಿದ್ದೇವೆ ಹಾಗಾದರೆ ಇದರ ಹಿಂದಿರುವ ಕಾರಣವೇನು ಇದು

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಧನಪ್ರಾಪ್ತಿಯಾ ಅಥವಾ ದೃಷ್ಟಿದೋಷವ ಎಷ್ಟೋ ಜನ ವ್ಯಾಪಾರಸ್ಥರು ಅಂಗಡಿ ಮುಂಬಾಗಿಲಲ್ಲಿ ವ್ಯಾಪಾರದ ಮುಖ್ಯ ದ್ವಾರದಲ್ಲಿ ನಿಂಬೆಹಣ್ಣು ಮತ್ತು ಹಸಿಮೆಣಸಿನ ಕಾಯಿಯನ್ನು ಕಟ್ಟೊದನ್ನ ನಾವು ಗಮನಿಸಿದ್ದೇವೆ ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ಹತ್ತಿರಕ್ಕೆ ಬರುವುದಿಲ್ಲ ಎಂದು ನಂಬಲಾಗುತ್ತದೆ ಮತ್ತೆ ತಂತ್ರ ಮಂತ್ರಗಳಿಗೂ ಸಹ ನಿಂಬೆ ಹಣ್ಣನ್ನು ಪ್ರಧಾನ ಪಾತ್ರವಾಗಿ ಉಪಯೋಗಿಸುತ್ತಾರೆ ಆಂಜನೇಯ ದೇವಸ್ಥಾನಕ್ಕೆ 4 ನಿಂಬೆಹಣ್ಣು ಮತ್ತು ಕೆಲವು ಲವಂಗಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡುವುದರಿಂದ ನಮ್ಮ ಕಷ್ಟಗಳು ಹೋಗುತ್ತವೆ ಎಂದು ಪಂಡಿತರು ಹೇಳುತ್ತಾರೆ ನಮ್ಮ ಅಂಗಡಿಗಳಲ್ಲಿ ವ್ಯಾಪಾರ ಸ್ಥಿತಿಗತಿ ಚೆನ್ನಾಗಿ ಇರಬೇಕು ಎಂದರೆ ನಿಂಬೆಹಣ್ಣು ತೆಗೆದುಕೊಂಡು ವ್ಯಾಪಾರದಲ್ಲಿ ಅಂದರೆ ಅಂಗಡಿಯಲ್ಲಿ ನಾಲ್ಕು ದಿಕ್ಕಿನಲ್ಲಿ ನಿಂಬೆಹಣ್ಣಿನಿಂದ ಸ್ಪರ್ಶಿಸಿ ನಂತರ ನಾಲ್ಕು ಭಾಗಗಳಾಗಿ ಕತ್ತರಿಸಿ ನಾಲ್ಕು ದಿಕ್ಕುಗಳಲ್ಲಿ ಅವುಗಳನ್ನು ಇಡುವುದರಿಂದ

ಶನಿದೇವರು ಹೊರಗೆ ಹೋಗುತ್ತಾರೆ. ಮನೆ ಆವರಣದಲ್ಲಿ ಒಂದು ನಿಂಬೆಗಿಡ ಇರುವುದರಿಂದ ಮನೆಯಲ್ಲಿ ಯಾವುದೇ ದೃಷ್ಟಿಶಕ್ತಿ ಪ್ರವೇಶಿಸುವುದಿಲ್ಲ ಎಂದು ನಾವು ನಂಬುತ್ತೇವೆ ಮನೆಗೆ ಯಾವುದೇ ರೀತಿಯ ವಾಸ್ತುದೋಷ ಇದ್ದರು ಕೂಡ ಆವರಣದಲ್ಲಿ ಒಂದು ನಿಂಬೆಗಿಡ ಇದ್ದರೆ ವಾಸ್ತುದೋಷ ನಿವಾರಣೆ ಆಗುತ್ತದೆ ಮನೆಯಲ್ಲಿ ಯಾರಿಗಾದರೂ ದೃಷ್ಟಿದೋಷ ತಗುಲಿದೆ ಒಂದು ನಿಂಬೆಹಣ್ಣು ತೆಗೆದುಕೊಂಡು ಕೆಳಗಿನಿಂದ ಮೇಲಿನವರೆಗೂ ಅವರನ್ನು ನೋಡುತ್ತಾ ದೃಷ್ಟಿ ತೆಗೆದು ನಿಂಬೆಹಣ್ಣನ್ನು ನಾಲ್ಕು ಭಾಗವಾಗಿ ಕತ್ತರಿಸಿ ಯಾರು ಸಂಚರಿಸದ ಸ್ಥಳದಲ್ಲಿ ಇಡಬೇಕು ನಂತರ ಹಿಂತಿರುಗಿ ನೋಡದೆ ಅಲ್ಲಿಂದ ಬರಬೇಕು ಎಂದು ಹೇಳುತ್ತಾರೆ ಇದರಿಂದ ದೃಷ್ಟಿದೋಷ ಪರಿಹಾರ ಸಿಗುತ್ತದೆ ಎಂದು ನಾವು ನಂಬುತ್ತೇವೆ ಆದರೆ ಇನ್ನು ಒಂದು ಗಾಜಿನ ಲೋಟದಲ್ಲಿ ನೀರು ತುಂಬಿ ಅದರಲ್ಲಿ ನಿಂಬೆಹಣ್ಣು ಹಾಕುವುದರಿಂದ ಅದು ಕೆಟ್ಟ ದೃಷ್ಟಿಯನ್ನು ಗ್ರಹಿಸಿ ಒಳ್ಳೆಯದನ್ನು ಬಿಡುಗಡೆ ಮಾಡುತ್ತದೆ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಮತ್ತು ಸುತ್ತ ಮುತ್ತಲಿನ ವಾತಾವರಣ ಕೂಡ ಅನುಕೂಲವಾಗುವಂತೆ ಮಾಡುತ್ತದೆ ಕೇವಲ ವ್ಯಾಪಾರ ಪ್ರದೇಶಗಳಲ್ಲಿ ಮಾತ್ರವಲ್ಲ ಮನೆಯಲ್ಲೂ ಸಹ ನಿಂಬೆಹಣ್ಣು ಇಡಬಹುದು ಮನೆಯಲ್ಲಿ ಯಾವುದಾದರೂ ಸ್ಟ್ಯಾಂಡ್ ಮೇಲೆ ಗಾಜಿನ ಲೋಟವನ್ನು ಇಟ್ಟು ಅದರೊಳಗೆ ನೀರನ್ನು ತುಂಬಿ ಅದಕ್ಕೆ ಒಂದು ನಿಂಬೆಹಣ್ಣನ್ನು ಹಾಕಿ ಇಡುವುದರಿಂದ ದೃಷ್ಟಿದೋಷ ನಿವಾರಣೆಯಾಗುತ್ತದೆ. ಇದಲ್ಲದೆ ಧನವು ಕೂಡ ಆಕರ್ಷಿತವಾಗುತ್ತದೆ ಎಂದು ಕೆಲವೊಂದು ಜ್ಯೋತಿಷ್ಯಗಳು ಹೇಳಿದ್ದಾರೆ ಇದೆ ರೀತಿ ಮಾಡಿ ದೃಷ್ಟಿ ಶಕ್ತಿಯನ್ನು ಹೊರಹಾಕಿ ಮಹಾಲಕ್ಷ್ಮಿಯನ್ನು ನಾವು ಮನೆಗೆ ಆಹ್ವಾನಿಸಬಹುದು ಎಂದು ಕೆಲವೊಂದು ಜೋತಿಷ್ಯ ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ ನೀವು ಸಹ ಹೀಗೆ ಮಾಡಿ ನೋಡಿ ನಿಮಗೂ ಕೂಡ ಒಳ್ಳೆಯದಾಗುತ್ತದೆ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here