ನರದೃಷ್ಟಿ ನರಪಿಡೆ ಸುಲಭ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಿ

62

ಕೆಲವು ಸುಲಭವಾದ ಪರಿಹಾರ ಮಾಡಿ ಕೊಳ್ಳುವುದರಿಂದ ನಮಗೆ ತಗಲಿರುವ ನರದೃಷ್ಟಿ ದೋಷ ನಿವಾರಣೆಯಾಗುತ್ತದೆ ನಮಸ್ತೆ ಗಳೆಯರೆ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಹಣವನ್ನು ಕೂಡಿ ಇಟ್ಟು ಅಭಿವೃದ್ಧಿಯನ್ನು ಹೊಂದುತಿದ್ದರೆ ಬಂಡವಾಳ ಹೂಡಿ ವ್ಯಾಪಾರ ವ್ಯವಹಾರ ಪ್ರಾರಂಭಿಸಿ ಉತ್ತಮ ಲಾಭಾಂಶವನ್ನು ಪಡೆಯುತ್ತಿದ್ದರೆ ಕೆಲವೊಮ್ಮೆ ಕೆಟ್ಟ ಜನರ ಕಣ್ಣು ಬೀಳುತ್ತದೆ ಬಹಳಷ್ಟು ಜನ ನಮ್ಮ ಅಭಿವೃದ್ಧಿಯನ್ನು ಸಹಿಸದೆ ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಿರುತ್ತದೆ ಆಗ ನಮಗೆ ನರದೃಷ್ಟಿ ತೊಲಗುತ್ತದೆ ನರದೃಷ್ಟಿ ಕ್ರಮೇಣವಾಗಿ ನರಗೋಷವಾಗುತ್ತದೆ ನರಗೋಷ ಕ್ರಮೇಣ ಪಾಪವಾಗಿ ಕೊನೆಗೆ ಇದು ನರಪೀಡೆ ಆಗಿ ಪರಿವರ್ತನೆ ಗೊಳ್ಳುತ್ತದೆ ಈ ರೀತಿ ಸಂದರ್ಭ ಉಂಟಾದಾಗ ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ನಾವು ನಮಗೆ ಇರುವ ಎಲ್ಲಾ ಸೌಕರ್ಯಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬರುತ್ತವೆ ಈ ರೀತಿ ಆಗಬಾರದು ಯಾವುದೇ ಕಾರಣಕ್ಕೂ ನರದೃಷ್ಟಿ ನರಪಿಡೆ ಯಾವುದು ತಾಗಬಾರದು ಎಂದರೆ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಸಣ್ಣ ಪರಿಹಾರವನ್ನು ಮಾಡಿಕೊಳ್ಳಬೇಕು ಯಾವುದು ಆ ಪರಿಹಾರ ಹೇಗೆ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಹೊರಗಡೆ ಎಲ್ಲಾದರೂ ಹೋಗುವಾಗ ಕೆಲಸಕ್ಕೆ ಆಗಲಿಲ್ಲ ವ್ಯಾಪಾರ ವ್ಯವಹಾರಕ್ಕೆ ಆಗಲಿ ಯಾವುದೇ ಕೆಲಸಕ್ಕೆ ಹೋಗುವಾಗ ಹಣೆಯ ಮೇಲೆ ಕುಂಕುಮದ ಬೊಟ್ಟನ್ನು ಇಟ್ಟುಕೊಂಡು ಹೋಗಬೇಕು

ಕುಂಕುಮ ಎರಡು ಹುಬ್ಬಿನ ನಡುವೆ ಹಣೆಯ ಮಧ್ಯಭಾಗದಲ್ಲಿ ಇಡಬೇಕು ಯಾಕೆಂದರೆ ಹಣೆಯ ಮಧ್ಯಭಾಗವನ್ನು ಶಕ್ತಿಕೇಂದ್ರ ಎಂದು ಹೇಳುತ್ತಾರೆ ಗೆಳೆಯರೇ ಶಕ್ತಿಕೇಂದ್ರ ಎಲ್ಲಾ ಕಡೆಯಿಂದ ನಿಮಗೆ ಬರುವ ನಕಾರಾತ್ಮಕ ಶಕ್ತಿಯನ್ನು ಕುಂಕುಮ ಹೀರಿಕೊಳ್ಳುತ್ತದೆ ಅಷ್ಟೊಂದು ದೈವ ಸ್ವರೂಪವನ್ನು ಕುಂಕುಮ ಹೊಂದಿದೆ ದೇವರ ಮನೆಯಲ್ಲಿ ದೇವರ ಹೆಸರಲ್ಲಿ ಅರ್ಚನೆ ಮಾಡಿದ ಕುಂಕುಮವನ್ನು ಇಡುತ್ತೇವೆ ಅಂತಹ ಕುಂಕುಮವನ್ನು ಹಚ್ಚಿಕೊಂಡು ಹೊರಗಡೆ ಹೋದರೆ ಯಾವುದೆ ದೃಷ್ಟಿದೋಷ ಆಗುವುದಿಲ್ಲ. ಇನ್ನು ಗೆಳೆಯರೇ ನಿಮಗೆ ಆಗಿರುವ ನರದೃಷ್ಟಿ ದೋಷ ಬೇಗನೆ ನಿವಾರಣೆ ಆಗಲು ಸ್ವಲ್ಪ ಸ್ಥಿತಿವಂತರಾಗಿದ್ದರು ಬಂಗಾರದ ಒಂದು ಚೈನ್ ಅಥವಾ ಸರದಲ್ಲಿ ಹುಲಿ ಉಂಗುರವನ್ನು ಮಾಡಿಸಿಕೊಂಡು ಹಾಕಿಕೊಳ್ಳಬಹುದು ಅಷ್ಟೊಂದು ಹಣ ನಿಮ್ಮ ಕಡೆ ಇಲ್ಲದಿದ್ದರೆ ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಹುಲಿ ಉಂಗುರವನ್ನು ತೆಗೆದುಕೊಂಡು ಒಂದು ಕಪ್ಪು ದಾರದಲ್ಲಿ ಸೇರಿಸಿ ಹಾಕಿಕೊಳ್ಳಬಹುದು. ಇನ್ನು ದೃಷ್ಟಿದೋಷ ತಗಲು ಬಾರದು ಎಂದರೆ ಹೆಣ್ಣು ಮಕ್ಕಳು ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು ಗಂಡು ಮಕ್ಕಳು ಬಲ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು ಈ ರೀತಿ ಮಾಡುವುದರಿಂದ ಶೀಘ್ರವಾಗಿ ಒಳ್ಳೆಯ ದೃಷ್ಟಿಯಲ್ಲಿ ನರದೃಷ್ಟಿ ದೋಷ ಹೋಗುತ್ತದೆ ಮತ್ತು ಮನೆಯಲ್ಲಿ

ಲಕ್ಷ್ಮೀನರಸಿಂಹನ ಆರಾಧನೆ ಮಾಡಬೇಕು ಪ್ರತಿದಿನ ಮನೆಯಲ್ಲಿ ಲಕ್ಷ್ಮಿನರಸಿಂಹ ಒಂದು ಫೋಟೋವನ್ನು ಇಟ್ಟುಕೊಂಡು ಪೂಜೆ ಮಾಡುತ್ತಾ ದೂಪವನ್ನು ತೋರಿಸಿದರೆ ಖಂಡಿತವಾಗಿಯೂ ಒಳ್ಳೆಯ ರೀತಿಯಲ್ಲಿ ನಿಮಗೆ ಬಿದ್ದಿರುವ ನರದೃಷ್ಟಿ ದೋಷ ನಿವಾರಣೆಯಾಗಿ ಬಹಳ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿರ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ತೊಲಗಿ ಸಕಾರಾತ್ಮಕತೆ ನೆಲೆಸುತ್ತದೆ ನಿಮ್ಮ ಪ್ರತಿಯೊಂದು ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಕಾಣುತ್ತೀರಾ ಹಾಗೂ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅಡ್ಡಿ ಆತಂಕವಿಲ್ಲದೆ ಜಯವನ್ನು ಸಾಧಿಸುತ್ತೀರಿ ಲಕ್ಷ್ಮಿ ನರಸಿಂಹ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here