ನರಸಿಂಹ ಪುರಾಣ ಹಾಗೂ ನಾರದ ಪುರಾಣಗಳಲ್ಲಿ ತಿಳಿಸಿದ ಈ ಪೂಜೆ ಮಾಡಿದ್ರೆ ಮಹಾವಿಷ್ಣು ಅನುಗ್ರಹ ತಕ್ಷಣ ದೊರೆಯಲಿದೆ

45

ಈ ಮೂರ್ತಿಯ ಅನುಗ್ರಹ ಇದ್ದರೆ ನಮಗೆ ಇರುವ ಎಲ್ಲಾ ಸಮಸ್ಯೆಗಳು ತೊಲಗಿ ಹೋಗುತ್ತದೆ ಇದರ ಅನುಗ್ರಹ ಹೇಗೆ ಪಡೆಯಬೇಕು ಯಾವ ರೀತಿಯ ವಿಧಿ ವಿಧಾನ ಪಾಲಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ವಿಷ್ಣುವಿನ ಅನುಗ್ರಹ ಪಡೆಯಬೇಕು ಎಂದು ಅಂದು ಕೊಳ್ಳುವವರು ವ್ಯಾಪಾರ ರಂಗದಲ್ಲಿ ಆಗಲಿ ಉದ್ಯೋಗ ರಂಗದಲ್ಲಿ ಆಗಲಿ ಹಾಗೂ ವಿಜಯ ಸಾಧಿಸಬೇಕು ಎಂದು ಅಂದುಕೊಳ್ಳುವವರು ಪ್ರತಿ ನಿತ್ಯ ತುಳಸಿ ದಳಗಳಿಂದ ಪೂಜೆ ಮಾಡುವುದರಿಂದ ವಿಷ್ಣುಗೆ ಅರ್ಚನೆ ಮಾಡುವುದರಿಂದ ನಿಮಗೆ ಇರುವ ಸಮಸ್ಯೆಗಳು ತೊಲಗಿ ಹೋಗುತ್ತದೆ. ವಿಷ್ಣುಗೆ ಇಷ್ಟವಾದ ಹೂವುಗಳನ್ನು ಈ ನರಸಿಂಹ ಪುರಾಣ ಹಾಗೂ ನಾರದ ಪುರಾಣಗಳಲ್ಲಿ ಹೇಳಿದ್ದಾರೆ ಈ ಹೂವುಗಳು ಯಾವುವು ಎಂದರೆ ಬಿಳಿ ಕಣಗಲೆ ಹೂವು ನಂದಿ ಬಟ್ಟಲು ಹೂವು ತುಂಬೆ ಹೂವು ಹಾಗೂ ಜಾಜಿ ಹೂವು ಈ ನಾಲ್ಕು ಹೂವುಗಳನ್ನು ಬಹಳ ಪ್ರೀತಿ ಪಡುತ್ತಾನೆ ವಿಷ್ಣು ದೇವರು ಎಂದು ಹೇಳುತ್ತಾರೆ.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಯಾರಾದರೂ ಸರಿ ಈ ಹೂವುಗಳಿಂದ ಅಂದರೆ ಜಾಜಿ ಹೂವು ತುಂಬೆ ಹೂವುಗಳಿಂದ ಪೂಜೆ ಮಾಡುತ್ತಾರೆ ಅವರಿಗೆ ಇರುವ ಸಮಸ್ಯೆಗಳನ್ನು ಎಲ್ಲಾ ಶೀಘ್ರವಾಗಿ ಪರಿಹರಿಸಿ ವಿಷ್ಣು ಅನುಗ್ರಹ ಅವರಿಗೆ ಪ್ರಾಪ್ತ ಆಗುತ್ತದೆ ಎಂದು ಹೇಳುತ್ತಾರೆ. ಈ ರೀತಿ ಈ ಹೂವುಗಳಿಂದ ವಿಷ್ಣುವಿನ ಪ್ರತಿಮೆಗೆ ನಿತ್ಯವೂ ಓಂ ಲಕ್ಷ್ಮಿ ನಾರಾಯಣಯ ನಮಃ ಓಂ ನಮೋ ನಾರಾಯಣಾಯ ನಮಃ ಈ ಮಂತ್ರಗಳನ್ನು ಹೇಳುತ್ತಾ ನೀವು ಜಪ ಮಾಡುವುದರಿಂದ ಕೂಡ ವಿದ್ಯಾ ರಂಗ ಆಗಲಿ ವ್ಯಾಪಾರ ರಂಗ ಆಗಲಿ ನೀವು ವಿಜಯ ಸಾಧಿಸಲು ಅನುಕೂಲಕರವಾಗಿ ಅನುಗ್ರಹ ಮಾಡುತ್ತಾನೆ ವಿಷ್ಣು. ಇನ್ನೂ ವಿಷ್ಣುವಿಗೆ ಇಷ್ಟ ಆಗುವ ಕೊಬ್ಬರಿ ಹಾಗೂ ನಂದಿ ಬಟ್ಟಲು ಹೂವಿನಿಂದ ತಯಾರಿಸುವ ಚಂದನವನ್ನು ವಿಷ್ಣು ಮೂರ್ತಿಗೆ ಯಾರೇ ಆದರೂ ಸರಿ ಶನಿವಾರದ ದಿನ ಸಮರ್ಪಣೆ ಮಾಡುವುದರಿಂದ ಕೂಡ ನಿಮಗೆ ಇರುವ ಯಾವುದೇ ರೀತಿ ಸಮಸ್ಯೆಗಳು ಕೂಡ ಅತಿ ಶೀಘ್ರದಲ್ಲಿ ಬೇಗ ಪರಿಹಾರ ಮಾಡುತ್ತಾನೆ ವಿಷ್ಣು

ಮೂರ್ತಿ ಹಾಗೂ ಅವನ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಎಂದು ಹೇಳುತ್ತಾರೆ. ವಿಷ್ಣುಗೆ ಪ್ರತ್ಯೇಕವಾದ ಆರತಿ ಕೂಡ ಇಷ್ಟ ಆಗುತ್ತದೆ ಅದು ಏನು ಎಂದರೆ ಪಚ್ಚ ಕರ್ಪೂರ ಆರತಿ ಎಂದರೆ ಬಹಳ ಇಷ್ಟ ಈ ವಿಷ್ಣುವಿಗೆ ಇದರಿಂದ ನೀವು ಯಾವಾಗ ಆದರೂ ಲಕ್ಷ್ಮಿ ನಾರಾಯಣರಿಗೆ ಈ ರೀತಿ ನೀವು ಪೂಜೆ ಮಾಡುವಾಗ ಆರತಿ ಮಾಡಿದರೆ ನಿತ್ಯವೂ ಅಥವಾ ಬುಧವಾರ ಮಾಡುವುದರಿಂದ ನಿಮಗೆ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಿದೆ ಎನ್ನುವುದಾದರೆ ಅದನ್ನು ಪರಿ ಹರಿಸುವನು ಈ ಒತ್ತಡಗಳನ್ನು ಕಡಿಮೆ ಮಾಡುತ್ತಾನೆ ಅಧಿಕಾರಿಗಳಿಂದ ನಿಮಗೆ ಒತ್ತಡ ಹೆಚ್ಚಾಗುತ್ತ ಇದೆ ಎಂದರೆ ಅದನ್ನು ಕೂಡ ಕಡಿಮೆ ಮಾಡುತ್ತಾನೆ ಈ ವಿಷ್ಣು ದೇವರು ಎಂದು ಹೇಳಬಹುದು.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here