ನರ ದೃಷ್ಟಿ ದೂರ ಮಾಡಲು ಸಿಂಹ ದ್ವಾರಕ್ಕೆ ಇದನ್ನು ಕಟ್ಟಿರಿ

37

ನರದೃಷ್ಠಿ ಸಮಸ್ಯೆಗೆ ಇದ್ದರೆ ಈ ವಿಧಾನ ಮಾಡುವುದರಿಂದ ನಿವಾರಣೆಗೆ ಮಾಡಿಕೊಳ್ಳಬಹುದು. ಗೆಳೆಯರೇ ಇವತ್ತಿನ ಲೇಖನದಲ್ಲಿ ನರದೃಷ್ಟಿ ನರಕೋಶಃ ಸಮಸ್ಯೆ ದೂರವಾಗಲು ಹೀಗೆ ಮಾಡಿ ಈ ವಿಧಾನದಲ್ಲಿ ಕಲ್ಲುಪ್ಪು ಮತ್ತು ಎರಡು ನಿಂಬೆಹಣ್ಣು ಉಪಯೋಗಿಸಿ ಕೊಂಡು ಈ ತಂತ್ರವನ್ನು ಮಾಡಿದರೆ ನರದೃಷ್ಟಿ ಸಮಸ್ಯೆಯಿಂದ ದೂರವಾಗಿ ಶುಭ ಫಲಿತಾಂಶವನ್ನು ಕಾಣಬಹುದು ಈ ತಂತ್ರ ಹೇಗೆ ಮಾಡುವುದು ತಿಳಿಯೋಣ. ಈ ತಂತ್ರ ಮಾಡಲು ಗಾಜಿನ ಬಾಟಲಿನಲ್ಲಿ ಕಲ್ಲು ಉಪ್ಪು ಕುಂಕುಮ ಎರಡು ನಿಂಬೆ ಹಣ್ಣು ಎರಡು ಲವಂಗ ಮತ್ತು ಕರಿಮೆಣಸು ತೆಗೆದುಕೊಳ್ಳಿ ಒಂದು ಬಟ್ಟಲಿನಲ್ಲಿ ಕಲ್ಲು ಉಪ್ಪು ತಗೆದುಕೊಂಡು ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಎರಡು ಲವಂಗವನ್ನು ಚುಚ್ಚಬೇಕು ಮತ್ತು ಎರಡು ಮೆಣಸನ್ನು ಆಕಡೆ ಈ ಕಡೆ ಚುಚ್ಚಬೇಕು ಈ ತಂತ್ರ ಮಾಡುವದರಿಂದ ಎಲ್ಲ ತರಹದ ದೃಷ್ಟಿ ದೋಷಗಳಿಂದ ಪಾರಾಗಬಹುದು ಲವಂಗ ಮತ್ತು ಕುಂಕುಮ ಚುಚ್ಚಿ ನಿಂಬೆ ಹಣ್ಣು ತುಂಬಬೇಕು ಯಾವದೇ ಪರಸ್ಥಿತಿಯಲ್ಲಿ ಚುಚ್ಚಿದ ಮೆಣಸು ಮತ್ತು ಲವಂಗ ಆಚೆ ಬರಬಾರದು ಕುಂಕುಮ ತುಂಬಿದ ನಂತರ ಕಲ್ಲುಪ್ಪಿನ ಮೇಲೆ ಇಡಬೇಕು ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಈ ಕುಂಕುಮ ಪ್ರಭಾವದಿಂದ ದೃಷ್ಟಿ

ದೋಷಗಳಿಂದ ದೂರವಾಗಬಹುದು ಇದನ್ನು ಭಾನುವಾರ ರಾತ್ರಿಯ ಸಮಯ ಮಾಡಬೇಕು. ನರದೃಷ್ಟಿ ನರಪಿಡೇಯ ಸಮಸ್ಯೆ ಇರಬಹುದು ಮನೆಯಲ್ಲಿ ಗಂಡ ಹೆಂಡತಿ ನಡುವೆ ಕಲಹಗಳು ಇಂತಹ ಸಮಸ್ಯೆಯಿಂದ ದೂರವಾಗಲು ಹೀಗೆ ಮಾಡಿ ಎಲ್ಲ ತರಹದ ದೃಷ್ಟಿ ದೋಷಗಳು ಮಾಯವಾಗಿ ಸುಖ ಸಂತೋಷದಿಂದ ಇರಬಹುದು. ಮತ್ತು ನರದೃಷ್ಟಿ ನರಕೋಶಃ ಸಮಸ್ಯೆಯಿಂದ ತೊಂದರೆ ಪಡುವವರು ಒಂದು ನಿಂಬೆ ಹಣ್ಣನ್ನು ತಗೆದುಕೊಂಡು ನಿಮ್ಮ ಜೇಬಿನಲ್ಲಿ ಇಟ್ಟು ನೀವು ನಿಮ್ಮ ಕೆಲಸಕ್ಕೆ ಆಚೆ ಹೋಗಿ ಮಾಡಿದರೆ ಯಾವದೇ ತರಹದ ದೃಷ್ಟಿ ದೋಷಗಳು ನಿಮಗೆ ತಗಲುವದಿಲ್ಲ ಹೀಗೆ ನೀವು ಒಂದು ನಿಂಬೆ ಹಣ್ಣನ್ನು ನಿಮ್ಮ ಜೇಬಿನಲ್ಲಿ ಇಟ್ಟರೆ ಈ ದೋಷ ನಿಮಗೆ ತಗಲುವ ಅವಕಾಶ ಕಡಿಮೆ ಇರುತ್ತದೆ ಕಲ್ಲುಪ್ಪು ಮತ್ತು ನಿಂಬೆ ಹಣ್ಣನ್ನು ಉಪಯೋಗಿಸಿ ಕೊಂಡು ಇನ್ನೊಂದು ತಂತ್ರವನ್ನು ನೀವು ಮಾಡಬಹುದು ನೀವು ಇದನ್ನು ಸಿಂಹದ್ವಾರದ ಹತ್ತಿರ ಮಾಡಬೇಕು ನಿಂಬೆ ಹಣ್ಣನ್ನು ಕಟ್ಟು ಮಾಡಿ ಕಲ್ಲುಪ್ಪಿಗೆ ತುಂಬಬೇಕು ಸಿಂಹದ್ವಾರದ ಒಳಗಡೆ ಆಕಡೆ ಒಂದು ಈಕಡೆ ಒಂದು ಇಡಬೇಕು ಹೀಗೆ ಮಾಡುವದರಿಂದ ಹೊರಗಡೆಯಿಂದ ಬರುವ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ ನೀವು ಪ್ರತಿ

ಭಾನುವಾರದಂದು ಇದನ್ನು ಮಾಡಬಹುದು ತುಂಬಾ ಒಳ್ಳೆಯದಾಗುತ್ತದೆ ರಾತ್ರಿಯ ಸಮಯದಲ್ಲಿ ಹೀಗೆ ಮಾಡಿ ಸೋಮವಾರದ ಬೆಳಗಿನ ಜಾವದಲ್ಲಿ ಈ ನಿಂಬೆ ಹಣ್ಣನ್ನು ತಗೆದುಕೊಂಡು ಯಾರು ತುಳಿಯದ ಜಾಗ ನೋಡಿ ಹಾಕಬೇಕು ಹೀಗೆ ಮಾಡುವದರಿಂದ ಎಲ್ಲ ದೃಷ್ಟಿ ದೋಷಗಳಿಂದ ಪಾರಾಗಬಹುದು. ನಿಮಗೆ ಯಾವದೇ ಕೆಲಸ ಸುಲಭವಾಗಿ ಆಗುವ ಮುನ್ನ ಕೆಂಪು ವಸ್ತ್ರ ಮತ್ತು ಕಲ್ಲುಪ್ಪನ್ನು ಉಪಯೋಗಿಸಿ ಈ ತಂತ್ರವನ್ನು ಮಾಡಬೇಕು ಒಂದು ಬಟ್ಟಲಿನಲ್ಲಿ ಕಲ್ಲುಪ್ಪು ಮತ್ತು ಕೆಂಪು ವಸ್ತ್ರವನ್ನು ತಗೆದುಕೊಂಡು ಅದರಲ್ಲಿ ಕಲ್ಲುಪ್ಪನ್ನು ಮೂಟೆ ಕಟ್ಟಿ ಮಂಗಳವಾರದ ದಿನ ರಾತ್ರಿ ಮನೆಯ ಸಿಂಹದ್ವಾರಕ್ಕೆ ಕಟ್ಟಬೇಕು ಬುಧವಾರ ಬೆಳಿಗ್ಗೆ ತಗೆದುಕೊಂಡು ಈ ಉಪ್ಪನ್ನು ಯಾವದಾದರೂ ಮರದ ಹತ್ತಿರ ಇಡಬೇಕು ನೀವು ಸೂರ್ಯೋದಯದ ಮುಂಚೆ ಈ ಉಪ್ಪನ್ನು ಹಾಕಬೇಕು ಹೀಗೆ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here