ನವಿಲುಗರಿ ನಿಮ್ಮ ಮನೆಯಲ್ಲಿ ಇದ್ದರೆ ಆರ್ಥಿಕವಾಗಿ ಈ ಲಾಭ ಸಿಗುತ್ತೆ. ನವಿಲು ಗರಿ ಅಂದ ತಕ್ಷಣ ಆ ಅಂದವಾದ ಪಕ್ಷಿ ನಮ್ಮ ಕಣ್ಣ ಮುಂದೆ ಬರುತ್ತದೆ ಅಲ್ಲವೇ ಇನ್ನೂ ನವಿಲು ಗರಿ ಎಂದ ತಕ್ಷಣ ಅದರ ಚಂದದ ಗರಿಗಳು ನಮ್ಮ ಕಣ್ಣ ಮುಂದೆ ಬಣ್ಣ ಬಣ್ಣ ಆಗಿ ಕಾಣಿಸಿ ಮನಸ್ಸಿಗೆ ಸಂಭ್ರಮ ಆಶ್ರಯ ಉಂಟು ಮಾಡುತ್ತದೆ ಅಲ್ಲವೇ ಈ ಪಕ್ಷಿ ನೋಡಲು ದೊಡ್ಡವರು ಚಿಕ್ಕವರು ಎನ್ನದೆ ತನ್ನತ್ತ ಆಕರ್ಷಿಸುತ್ತದೆ ನವಿಲು ಗರಿ. ನವಿಲು ಗರಿ ಇತ್ತೀಚೆಗೆ ಎಲ್ಲಾ ಕಡೆ ಮಾರಾಟಕ್ಕೆ ಸಿಗುತ್ತದೆ ಹೌದು ನಾವು ನೋಡುತ್ತಾ ಇರುತ್ತೇವೆ ಮಾರುಕಟ್ಟೆಯಲ್ಲಿ ಮಾರುವುದನ್ನು ಇದನ್ನು ನೋಡಿದ ತಕ್ಷಣ ತೆಗೆದು ಕೊಳ್ಳದೆ ಇರುವವರು ಇರುವುದೇ ಇಲ್ಲ. ಮನೆಯಲ್ಲಿ ದೆಕೊರೇಶನ್ ಹಾಗೂ ಹಾಲ್ ನಲ್ಲಿ ಇಡಲು ಪ್ರತಿಯೊಬ್ಬರೂ ಇದನ್ನು ತೆಗೆದುಕೊಳ್ಳುವುದು ಸಹಜ ಇನ್ನೂ ಈ ನವಿಲು ಗರಿ ಮನೆಯ ಅಂದ ಅಷ್ಟೆ ಹೆಚ್ಚಿಸುವುದಿಲ್ಲ ಸ್ನೇಹಿತರೆ ಇದನ್ನು ಇತ್ತ ಸ್ಥಳದಲ್ಲಿ ಅಂದರೆ ಇದನ್ನು ಗೋಡೆಗಳಲ್ಲಿ ಇಟ್ಟರೆ ಈ ಪ್ರದೇಶದಲ್ಲಿ ಹಲ್ಲಿಗಳು ಓಡಾಡುವುದು ಕಡಿಮೆ ಆಗುತ್ತದೆ. ನೀವು ಹಲ್ಲಿಗಳಿಂದ ತಪ್ಪಿಸಿ ಕೊಳ್ಳಬೇಕು ಎಂದರೆ ನವಿಲುಗರಿಯನ್ನು ತಪ್ಪದೆ ಮನೆಗೆ ತಂದುಕೊಳ್ಳಿ.
ಎಲ್ಲಿ ನವಿಲು ಗರಿ ಇರುತ್ತದೆ ಅಲ್ಲಿ ಹಲ್ಲಿಗಳು ಕಾಣ ಸಿಗುವುದಿಲ್ಲ ಅಲಂಕರಿಸುವುದರಿಂದ ಇವುಗಳನ್ನು ಸುಲಭವಾಗಿ ಒಡೆದು ಓಡಿಸಬಹುದು ಏಕೆಂದರೆ ಅದಕ್ಕೆ ಈ ಶಕ್ತಿ ಇರುತ್ತದೆ ಅಂತಹುದೇ ಶಕ್ತಿ ನವಿಲುಗರಿ ಗೆ ಕೂಡ ಇದೆ ಇದು ನೆಗಟಿವ್ ಶಕ್ತಿಯನ್ನು ಹೊಡೆದು ಓಡಿಸಿ ಪಾಸಿಟಿವ್ ಶಕ್ತಿಯನ್ನು ಮನೆಯಲ್ಲಿ ನೆಲಸುವಂತೆ ಮಾಡುತ್ತದೆ ಕುಟುಂಬದಲ್ಲಿ ಪಾಸಿಟಿವ್ ಶಕ್ತಿ ಇರುವುದರಿಂದ ಸುಖ ಶಾಂತಿ ನೆಮ್ಮದಿಯನ್ನು ವಾತಾವರಣ ಉಂಟು ಮಾಡುತ್ತದೆ ಅಷ್ಟೆ ಅಲ್ಲ ನವಿಲು ಗರಿಯನ್ನು ಮನೆಯಲ್ಲಿ ಇಟ್ಟು ಕೊಳ್ಳುವುದನ್ನು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ ಇದರಿಂದ ಶುಭ ಲಾಭಗಳು ಉಂಟಾಗುತ್ತವೆ ಅಂತೆ ಆರ್ಥಿಕ ಸಮಸ್ಯೆಗಳು ಉಂಟಾಗುವುದಿಲ್ಲ ಅಷ್ಟೆ ಅಲ್ಲ ಇದನ್ನು ಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗುವುದು. ಇದನ್ನು ಮನೆಯಲ್ಲಿ ಇಟ್ಟುಕೊಂಡವರಿಗೆ ಹಣ ಕೊರತೆ ಇರುವುದಿಲ್ಲ ಅಂತೆ ಏಕೆಂದರೆ ಯಾವ ಒಬ್ಬ ಲಕ್ಷ್ಮಿ ದೇವಿ ಮನೆಯಲ್ಲಿ ನೆಲಸುತ್ತಾಳೆ ಆಕೆಯ ಕರುಣೆ ಕಟಾಕ್ಷ ಇವೆರಡೂ ಅವರ ಮೇಲೆ ಇರುವುದರಿಂದ ಇನ್ನೂ ಈ ನವಿಲು ಗರಿಯನ್ನು ಪ್ರತಿಯೊಬ್ಬರೂ ಅಂದರೆ ಜಾತಿ ಮತ ಬೇಧವಿಲ್ಲದೆ ಪೂಜ್ಯ ಭಾವನೆಯಿಂದ ಕಾಣುವವರು.
ಇನ್ನೂ ನವಿಲುಗರಿಯನ್ನು ಮನೆಯಲ್ಲಿ ಬೆಡ್ ರೂಂ ನಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು ಎಂದು ಹೇಳುತ್ತಾರೆ ಏಕೆಂದರೆ ಬೆಳಗ್ಗೆ ಇದ್ದ ತಕ್ಷಣ ನವಿಲುಗರಿಯನ್ನು ನೋಡುವುದರಿಂದ ರಾಹು ಗ್ರಹ ದೋಷಗಳು ಕೂಡ ಸುಲಭವಾಗಿ ನಿವಾರಣೆ ಆಗುತ್ತದೆ ಎಂದು ಶಾಸ್ತ್ರಕಾರರು ಹೇಳುತ್ತಾರೆ ಇನ್ನೂ ಲಿವಿಂಗ್ ರೂಮಿನಲ್ಲಿ ಈ ಗರಿಯನ್ನು ಇಟ್ಟುಕೊಳ್ಳುವುದರಿಂದ ಅಂದವಾಗಿ ರೂಂ ಕಾಣಿಸುವುದು ನಿಜ ಅದರ ಜೊತೆಗೆ ಮನೆಯಲ್ಲಿ ಒಂದು ಬಗೆಯ ಹರುಲಾದ ವಾತಾವರಣ ನೆಲಸಿರುತ್ತದೆ ಆದ್ದರಿಂದ ಪಾಸಿಟಿವ್ ಎನರ್ಜಿ ಹರಿದಾಡುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.