ನವಿಲುಗರಿ ಅದೃಷ್ಟ ತರುತ್ತದೆ ಎಂದು ಯಾಕೆ ಹೇಳುತ್ತಾರೆ. ನಮ್ಮ ರಾಷ್ಟ್ರ ಪಕ್ಷಿಯಾದ ನವಿಲನ್ನು ನೋಡಲೇ ಒಂದು ಆನಂದ ಇದನ್ನು ನೋಡುತ್ತಿದ್ದಿರೆ ನೋಡುತ್ತಲೇ ಇರಬೇಕು ಎನ್ನಿಸುತ್ತದೆ ಅಷ್ಟು ಸುಂದರವಾಗಿರುತ್ತದೆ ಅದರಲ್ಲೂ ನವಿಲು ತನ್ನ ಗರಿಗಳನ್ನು ತೆರೆದು ನಿಂತರೆ ಅದನ್ನು ನೋಡುತ್ತಲೇ ಮೈ ಮರೆಯುತ್ತೇವೆ ಅಷ್ಟು ಸುಂದರವಾಗಿ ಮೈ ಮರೆಸುವಷ್ಟು ಅಂದವಾಗಿ ಇರುತ್ತದೆ. ಇಷ್ಟೆ ಅಲ್ಲ ಅ ನವಿಲು ಗರಿಗಳು ಅಷ್ಟೆ ತುಂಬಾ ಅಂದವಾಗಿ ಇರುತ್ತವೆ ಇದನ್ನು ಮನೆಯಲ್ಲಿ ತಂದು ಇಟ್ಟುಕೊಂಡರೆ ತುಂಬಾ ಅಂದವಾಗಿ ಕಾಣಿಸುತ್ತದೆ ಹಾಗೂ ಇದನ್ನು ಮನೆಯಲ್ಲಿ ಇಟ್ಟರೆ ಒಳ್ಳೆಯದು ಎಂದು ಸಹ ಹೇಳುತ್ತಾರೆ. ನವಿಲುಗರಿಯನ್ನು ಮನೆಯಲ್ಲಿ ಹಿಟ್ಟುಕೊಳ್ಳುವುದರಿಂದ ಅದೃಷ್ಟ ಎಂಬುದು ಬರುತ್ತದೆ ನವಿಲು ತನ್ನಲ್ಲಿ ಇರುವ ಅತೀಂದ್ರಿಯವಾದ ಶಕ್ತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಹಾಗಾಗಿ ಮನೆಯಲ್ಲಿ ನವಿಲು ಗರಿಯನ್ನು ಇಟ್ಟರೆ ಅದು ಕೆಟ್ಟ ಶಕ್ತಿ ಮತ್ತು ನಕಾರಾತ್ಮಕ ಶಕ್ತಿಯಿಂದ ಮನೆ ಮತ್ತು ಆ ಮನೆಯಲ್ಲಿ ವಾಸಿಸುವರನ್ನು ಸಹ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ. ನಮ್ಮ ಭಾರತ ದೇಶದಲ್ಲಿ ನವಿಲಿನ ಗರಿಗಳನ್ನು ತುಂಬಾ ಭಕ್ತಿಯಿಂದ ಪೂಜಿಸುತ್ತಾರೆ ಹಾಗೆಯೇ ಇಂದ್ರದೇವ ಇವನು ಸಿಂಹಾಸನ ನವಿಲು. ಹಾಗೂ ಕೃಷ್ಣನ ಕಿರೀಟದ ಮೇಲೆ ನವಿಲು ಗರಿ ಇರುತ್ತದೆ.
ಹಾಗಾಗಿ ನವಿಲುಗರಿಯನ್ನು ಅತ್ಯಂತ ಮಂಗಳಕರ ವೆಂದು ಭಾವಿ ಸುತ್ತರೆ ಹಾಗಾದರೆ ನವಿಲುಗರಿಯನ್ನು ಅದೃಷ್ಟದ ಸಂಕೇತ ಎಂದು ಕರೆಯುತ್ತಾರೆ ಅದು ಏಕೆ ಎಂದು ನೋಡೋಣ ಬನ್ನಿ. ಗ್ರೀಕ್ ಅವರ ಪುರಾಣದಲ್ಲಿ ನವಿಲನ್ನು ಜಾಗರೂಕತೆಯ ತನ್ನನು ತಾನು ರಕ್ಷಿಸಿ ಕೊಳ್ಳುವ ಪಕ್ಷಿ ಎಂದು ಹೇಳುತ್ತಾರೆ ನವಿಲು ಗರಿಯನ್ನು ಸ್ವರ್ಗದ ಮೇಲಿನ ಛಾವಣಿ ಎಂದು ಹಾಗೂ ನಕ್ಷತ್ರಗಳ ಕಣ್ಣು ಎಂದು ಕೂಡ ಕರೆಯುತ್ತಾರೆ. ಹಾಗೆಯೇ ನಮ್ಮ ಹಿಂದೂ ಪುರಾಣದ ಪ್ರಕಾರ ನವಿಲು ಲಕ್ಷ್ಮೀಯ ಸಂಕೇತ ಲಕ್ಷ್ಮೀಯು ಅದೃಷ್ಟ,ತಾಳ್ಮೆ ದಯೆ ಸಹಾನುಭೂತಿ ಇಂದ ಕೂಡಿದವಳು. ಆದ್ದರಿಂದ ನವಿಲು ಗರಿಯು ಎಲ್ಲಾ ಗುಣಗಳನ್ನು ಪಡೆದುಕೊಂಡಿವೆ ಎಂದು ಹೇಳಲಾಗಿದೆ. ಹಾಗೆಯೇ ಏಷ್ಯಾ ಖಂಡದಲ್ಲಿ ಆಧ್ಯಾತ್ಮಿಕವಾಗಿ ನವಿಲು ಕ್ವಾನ್ ಯಿನ್ ನ ಸಂಕೇತವಾಗಿವೆ. ಆಧ್ಯಾತ್ಮಿಕ ಗುಣಗಳ ಪ್ರತಿಬಿಂಬವಾಗಿದೆ ಅವುಗಳು ದಯೆ ಧರ್ಮ ಸಹಾನುಭೂತಿ ಎಚ್ಚರ ಪ್ರೀತಿ ಮತ್ತು ಒಳ್ಳೆಯತನ. ಎಂಬುದು ಕೂಡಿರುತ್ತದೆ. ಹಾಗೆಯೇ ಬೌದ್ಧ ಧರ್ಮದವರು ಹೇಳುವುದು ಏನೆಂದರೆ ನವಿಲು ತನ್ನ ಮೈಯಿಂದ ಹಿಡಿದು ಬಾಲದ ತನಕ ಎಲ್ಲ ರೆಕ್ಕೆಗಳನ್ನು ಕೂಡ ಮುಕ್ತವಾಗಿ ಅರಳಿಸುತ್ತದೆ ಹಾಗಾಗಿ ಇದನ್ನು ಮುಕ್ತವಾದ ಸಂಕೇತ ಎಂದು ಹೇಳಿದ್ದಾರೆ.
ಹಾಗೆಯೇ ಕ್ರಿಶ್ಚಿಯನ್ನ ಧರ್ಮದಲ್ಲಿ ಹೇಳಿರುವುದು ಏನೆಂದರೆ ನವಿಲು ಪುನರುತ್ತಾನ ಅಮರತ್ವವನ್ನು ಪ್ರತಿಬಿಂಬಿಸುವ ಸಂಕೇತವಾಗಿದೆ. ಇದರ ಜೊತೆಗೆ ಆಧ್ಯಾತ್ಮಿಕ ಭೋದನೆಗಳಿಗೂ ಸಹ ನವೀಕರಿಸುತ್ತದೆ ಎನ್ನುತ್ತಾರೆ. ನೋಡಿದರಲ್ಲ ನವಿಲು ಗರಿ ಅದೃಷ್ಟದ ಬಗ್ಗೆ ಯಾರೂ ಯಾರು ಯಾವ ಯಾವ ರೀತಿಯಲ್ಲಿ ಹೇಳಿದ್ದಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.