ನವಿಲು ಗರಿಗಳನ್ನು ತಂದು ಮನೆಯಲ್ಲಿ ಈ ದಿಕ್ಕಿನಲ್ಲಿ ಇಡಬೇಕು ಸರ್ವ ದೋಷ ಪರಿಹಾರ ಆಗಲಿದೆ

73

ನಮಸ್ಕಾರ ಗೆಳೆಯರೇ ನಾವು ಈ ದಿನ ನಿಮಗೆ ನವಿಲುಗರಿಯ ಉಪಯೋಗಗಳನ್ನು ತಿಳಿಸುತ್ತೇವೆ ನವಿಲುಗರಿಗಳನ್ನು ಯಾವ ಸಮಸ್ಯೆಗಳನ್ನು ಬಗೆಹರಿಸಲು ಯಾವ ಸಂದರ್ಭದಲ್ಲಿ ಬಳಸಬೇಕು ಎಂಬುದನ್ನು ನೋಡೋಣ. ಮನೆಯಲ್ಲಿ ಹಲವಾರು ತೊಂದರೆಗಳಿಂದ ನೀವು ಪರದಾಡುತ್ತಿರುತ್ತೀರ ಗಂಡ ಹೆಂಡತಿಯರ ನಡುವೆ ಕಲೆಗಳು ಉಂಟಾಗುತ್ತವೆ ಮನೆಯಲ್ಲಿ ಸಣ್ಣ ಮಕ್ಕಳಿಗೆ ಕೆಟ್ಟ ಕೆಟ್ಟ ಕನಸುಗಳು ಬೀಳುವುದು ನಕಾರಾತ್ಮಕ ಶಕ್ತಿಗಳು ಕಾಡುವುದು ಮನೆಯಲ್ಲಿರುವ ಎಲ್ಲರ ನೆಮ್ಮದಿ ಅಸ್ತವ್ಯಸ್ತ ಆಗಿರುವುದು ಅಣ್ಣ ತಮ್ಮಂದಿರು ದಾಯಾದಿಗಳಂತೆ ಆಸ್ತಿಗೋಸ್ಕರ ಜಗಳವನ್ನು ಆಡುತ್ತಾರೆ ಮನೆಯಲ್ಲಿ ಎಷ್ಟೋ ವಾಸ್ತು ದೋಷಗಳು ಉಂಟಾಗಿರುತ್ತವೆ ಅದಕ್ಕೆ ಪರಿಹಾರವನ್ನು ಹುಡುಕುತ್ತಿರುತ್ತಾರೆ ಆದರೆ ಯಾವ ಪ್ರಯೋಜನ ಆಗಿರುವುದಿಲ್ಲ ಹೊಸದಾಗಿ ಪ್ರರಂಭಿಸುವ ಎಷ್ಟೋ ಕೆಲಸಗಳಲ್ಲಿ ಬರೀ ನಷ್ಟವನ್ನೇ ಅನುಭವಿಸುತ್ತ ಬರುತ್ತಿರುತ್ತಾರೆ ಮನೆಯಲ್ಲಿ ಪ್ರೀತಿ ವಿಶ್ವಾಸದ ಕೊರತೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಉಂಟಾಗಿರುತ್ತದೆ ಅತ್ತೆ-ಸೊಸೆ ಜಗಳಗಳು ಮನೆಯ ನೆರೆಹೊರೆಯವರಿಂದ ನಿಂದನೆಯ ಮಾತುಗಳು ಇದೆಲ್ಲದರಿಂದ ಶಾಶ್ವತ ಪರಿಹಾರವನ್ನು ಹುಡುಕುತ್ತಿರುತ್ತಾರೆ ಈ ರೀತಿಯ ಎಲ್ಲಾ ಸಮಸ್ಯೆಗಳಿಗೂ ನಾವು ಇಂದು ಪರಿಹಾರ ತಿಳಿಸಿ ಕೊಡುತ್ತವೆ ಹಾಗಿದ್ದರೆ ಯಾವ ರೀತಿಯ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರವನ್ನು ನವಿಲುಗರಿಯ ಮುಖಾಂತರ ಪಡೆದುಕೊಳ್ಳಬಹುದು ಎಂದು ನೋಡೋಣ. ಗೆಳೆಯರೇ ನಿಮ್ಮ ಮನೆಯಲ್ಲಿ ಹೆಚ್ಚು ಹೆಚ್ಚು ತೊಂದರೆಗಳು ಉಂಟಾಗುತ್ತಿದೆ ಎನಿಸಿದರೆ ಮಕ್ಕಳಿಗೆ ರಾತ್ರಿ ಸಮಯದಲ್ಲಿ ಕೆಟ್ಟ ಕನಸುಗಳು ಕಾಡುತ್ತಿದ್ದರೆ ಕನಸುಗಳಿಂದ ರಾತ್ರಿ ಸಣ್ಣ ಮಕ್ಕಳು ಅಳಲು ತೊಡಗಿದರೆ ಆ ಸಂದರ್ಭದಲ್ಲಿ ಒಂದು ನವಿಲು ಗರಿಯನ್ನು ತೆಗೆದುಕೊಂಡು ಮಕ್ಕಳು ಮಲಗುವ ಹಾಸಿಗೆಯ ಕೆಳಗಡೆ ಇಡಬೇಕು ಇದರಿಂದಾಗಿ ಯಾವುದೇ ರೀತಿಯ ಕೆಟ್ಟ ಕನಸುಗಳು ಬೀಳುವುದಿಲ್ಲ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಯಾವ ದುಷ್ಟಶಕ್ತಿಯ ಕಣ್ಣು ಸಹ

ನಿಮ್ಮ ಮಗುವಿನ ಮೇಲೆ ಬೀಳುವುದಿಲ್ಲ ನಿಮ್ಮ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಓದುವುದರಲ್ಲಿ ಹಿನ್ನೆಡೆಯಿದ್ದರೆ ಅಂತಹ ಸಂದರ್ಭದಲ್ಲಿ ಯಾವ ವಿಷಯದಲ್ಲಿ ಹಿಂದೆ ಇರುತ್ತಾರೆ ಆ ಪುಸ್ತಕದಲ್ಲಿ ಒಂದು ನವಿಲು ಗರಿಯನ್ನು ಇಡಿ ಇದರಿಂದಾಗಿ ಒಂದು ತಿಂಗಳಲ್ಲಿ ನಿಮ್ಮ ಮಗು ಓದುವುದರಲ್ಲಿ ತರಗತಿಗೆ ಮೊದಲನೇ ಸ್ಥಾನದಲ್ಲಿ ಬರುತ್ತದೆ. ಹಾಗೆ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿಯು ಬಿದ್ದಿದೆ ಎನಿಸುತ್ತಿದ್ದರೆ ಅಶಾಂತಿಯ ವಾತಾವರಣ ಮೂಡಿದ್ದರೆ ನೆರೆಹೊರೆಯವರಿಂದ ತೊಂದರೆಗಳು ಉಂಟಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ನವಿಲುಗರಿಯನ್ನು ನಿಮ್ಮ ಮನೆಯ ಹಿಂಬಾಗಿಲಲ್ಲಿ ಕಟ್ಟಬೇಕು ಅಥವಾ ನಿಮ್ಮ ಮನೆಯ ಅಗ್ನಿ ದಿಕ್ಕಿನಲ್ಲಿ ಇಡಬೇಕು ಇದರಿಂದಾಗಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳ ದೃಷ್ಟಿಯ ನಿಮ್ಮ ಮೇಲೆ ನಿಮ್ಮ ಕುಟುಂಬಸ್ಥರ ಮೇಲೆ ಬೀಳುವುದಿಲ್ಲ. ಗಂಡ ಹೆಂಡತಿಯರ ನಡುವೆ ಮದುವೆಯಾದಾಗಿನಿಂದಲೂ ಜಗಳಗಳು ಸೃಷ್ಟಿಯಾಗಿದ್ದರೆ ಜಗಳಗಳು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ಮುಂದುವರೆಯುತ್ತಲೆ ಇದ್ದರೆ ದಂಪತಿಗಳು ಎರಡು ನವಿಲುಗರಿಗಳನ್ನು ತಾವು ಮಲಗುವ ಹಾಸಿಗೆಯ ದಿಂಬಿನ ಕೆಳಗೆ ಇಡಬೇಕು ಇಲ್ಲವಾದಲ್ಲಿ ನಿಮ್ಮ ಮದುವೆಯ ಲಗ್ನಪತ್ರದಲ್ಲಿ ಇಡಬೇಕು ಇದರಿಂದಾಗಿ ಗಂಡ-ಹೆಂಡತಿಯರ ಜೀವನವು ನೆಮ್ಮದಿಯಿಂದ ಸುಖಮಯವಾಗಿರುತ್ತದೆ ನಿಮ್ಮ ದಾಂಪತ್ಯ ಜೀವನ ಆನಂದಮಯವಾಗಿರುತ್ತದೆ ಮದುವೆಯಾಗಿ ಒಂದು ವರ್ಷವಾದರೂ ನಿಮಗೆ ಮಕ್ಕಳಾಗದಿದ್ದರೆ ಈ ರೀತಿಯಾಗಿ ನವಿಲುಗರಿಗಳನ್ನು ಇಡುವುದರಿಂದ ಮುಂದಿನ 11 ತಿಂಗಳ ಒಳಗಾಗಿ ಪುತ್ರ ಪ್ರಾಪ್ತಿ ಆಗುತ್ತದೆ. ಹಾಗೆಯೇ ಮತ್ತೊಂದು ಮುಖ್ಯವಾದ ವಿಷಯ ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ನವಿಲುಗರಿಯನ್ನು ನೆಲಕ್ಕೆ ಬೀಳಿಸಬಾರದು ಇದರಿಂದಾಗಿ ನವಿಲುಗರಿಯ ಎಲ್ಲಾ ಶಕ್ತಿಗಳು ನಶಿಸಿಹೋಗುತ್ತವೆ ಹಾಗೆಯೇ ನವಿಲುಗರಿಯನ್ನು ನೀವು ದುಡ್ಡು ಕೊಟ್ಟು ಕೊಂಡು ಕೊಳ್ಳುವುದಕ್ಕಿಂತ ಯಾರಾದರೂ ದಾನಿಗಳಿಂದ ಧಾನವಾಗಿ ಪಡೆದರೆ

ತುಂಬಾ ಒಳ್ಳೆಯದಾಗುತ್ತದೆ ಮತ್ತು ಹೊಸದಾಗಿ ಕೆಲಸಗಳನ್ನು ಪ್ರಾರಂಭ ಮಾಡಬೇಕಾದಲ್ಲಿ ನಿಮ್ಮ ಹತ್ತಿರ ಸದಾಕಾಲ ಇಟ್ಟುಕೊಳ್ಳಿ ಇದರಿಂದ ಯಶಸ್ಸು ಕಾಣುವಿರಿ ಶುಭವಾಗುವುದು. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here