ನವೆಂಬರ್ 1 ವಿಶೇಷವಾದ ಮಂಗಳವಾರ ದುರ್ಗಾ ಅಷ್ಟಮಿ ಬಂದಿದ್ದು ಈ ದಿನ ಮಹಿಳೆಯರು ಈ ಒಂದು ಸಮಯದಲ್ಲಿ ಅಮ್ಮನವರ ದೇವಾಲಯದಲ್ಲಿ ಈ ದೀಪಾರಾಧನೆ ಮಾಡಿ ನೋಡಿ ನಿಮ್ಮ ಜೀವನದ ಅದೃಷ್ಟವೇ ಬದಲಾಗುತ್ತದೆ.

67

ನಮಸ್ಕಾರ ಸ್ನೇಹಿತರೆ ಕೆಲವೊಂದು ವಿಶೇಷವಾದ ದಿನಗಳಲ್ಲಿ ವಿಶೇಷವಾದ ಸಮಯಗಳಲ್ಲಿ ನಾವು ಮಾಡುವಂತಹ ವಿಶೇಷವಾದಂತಹ ಕಾರ್ಯಗಳು ನಮಗೆ ವಿಶೇಷವಾದ ಫಲಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ಆಧ್ಯಾತ್ಮಿಕವಾಗಿ ನಾವು ಯಾವುದೇ ಒಂದು ಪರಿಹಾರಗಳನ್ನು ಮಾಡಿಕೊಳ್ಳುವಾಗ ಅಥವಾ ಪರಿಹಾರಗಳನ್ನು ಮಾಡಲು ಕೆಲವೊಂದು ನಿರ್ದಿಷ್ಟವಾದ ಸಮಯ ನಮಗೆ ಉತ್ತಮವಾದ ಪ್ರಯೋಜನವನ್ನು ತಂದುಕೊಡುತ್ತದೆ ಅದೇ ರೀತಿಯಾಗಿ ಈ ಒಂದು ದುರ್ಗಾ ಅಷ್ಟಮಿ ದುರ್ಗಾಷ್ಟಮಿ ಎಂದರೆ ಪಾರ್ವತಿ ದೇವಿಯ ಒಂದು ದಿನ ಎಂದೇ ಹೇಳಬಹುದು ಈ ದಿನ ನಾವು ಅಮ್ಮನವರ ದೇವಾಲಯ ಅಂದರೆ ಪಾರ್ವತಿ ದೇವಿ ದುರ್ಗಾದೇವಿ ನಿಮಿಷಾಂಬ ದೇವಿ ಚಾಮುಂಡೇಶ್ವರಿ ದೇವಸ್ಥಾನ ಹೀಗೆ ಶಕ್ತಿ ದೇವಿಯರ ದೇವಸ್ಥಾನಗಳಲ್ಲಿ ಈ ಒಂದು ದೀಪಾರಾಧನೆಯನ್ನು ಈ ಒಂದು ಸಮಯದಲ್ಲಿ ಮಾಡುವುದರಿಂದ ಒಬ್ಬ ಮಹಿಳೆ ತನ್ನ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಕಾಣಬಹುದು ಎಂದು ಹೇಳಬಹುದು, ಉಚಿತ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಹಾಗಾದರೆ, ಈ ಒಂದು ಅಷ್ಟಮಿಯ ದಿನ ಯಾವ ಒಂದು ದೀಪಾರಾಧನೆಯನ್ನು ಯಾವ ಸಮಯದಲ್ಲಿ ಮಾಡಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಮತ್ತು ಇದರ ಪ್ರಯೋಜನಗಳು ಏನು ಎಂದು ನೋಡೋಣ.

ಮೊದಲನೆಯದಾಗಿ ಈ ಬಾರಿ ದುರ್ಗಾ ಅಷ್ಟಮಿ ಮಂಗಳವಾರ ಬಂದಿರುವುದು ಬಹಳ ವಿಶೇಷ ಸಾಮಾನ್ಯವಾಗಿ ಒಬ್ಬ ಮಹಿಳೆ ತನ್ನ ವೈಯಕ್ತಿಕ ಜೀವನ ಮತ್ತು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ ಎಂದಾಗ ಮಂಗಳವಾರ ಅಥವಾ ಶುಕ್ರವಾರ ರಾಹುಕಾಲದ ಸಮಯದಲ್ಲಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪಾರಾಧನೆ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಂಬಲಾಗಿದೆ, ಉಚಿತ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ಅದೇ ರೀತಿಯಾಗಿ ಈ ಒಂದು ನವೆಂಬರ್ 1 ಮಂಗಳವಾರ ಬಂದಿರುವಂತಹ ದುರ್ಗಾಷ್ಟಮಿಯ ದಿನ ರಾಹುಕಾಲದ ಸಮಯವನ್ನು ನೋಡಿಕೊಂಡು ಅಮ್ಮನವರ ದೇವಸ್ಥಾನದಲ್ಲಿ ಕುಳಿತು ಈ ಒಂದು ನಿಂಬೆಹಣ್ಣಿನ ದೀಪಾರಾದ ನಿಗೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸರಿಯಾಗಿ ರಾಹುಕಾಲ ಆರಂಭವಾದಾಗ ಅಮ್ಮನವರಿಗೆ ನಿಂಬೆಹಣ್ಣಿನ ದೀಪಾರಾಧನೆಯ ಆರತಿಯನ್ನು ಮಾಡಿ ನಿಮ್ಮ ಜೀವನದಲ್ಲಿ ಇರುವಂತಹ ಯಾವ ಒಂದು ಸಮಸ್ಯೆಗಳು ಬಗೆಹರಿಯಬೇಕು ಎಂದು ಬೇಡಿಕೊಂಡು ಅಮ್ಮನವರ ದರ್ಶನ ಮಾಡಿ ಬರುವುದರಿಂದ ನಿಮ್ಮ ಒಂದು ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುತ್ತದೆ ಯಾಕೆಂದರೆ ರಾಹುಕಾಲದಲ್ಲಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪಾರಾಧನೆ ಮಾಡುವುದು ಹೆಚ್ಚು ಫಲವನ್ನು ನೀಡುತ್ತದೆ

ಆದರೆ ಈ ಒಂದು ದೀಪಾರಾಧನೆಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಡಬಾರದು ಮತ್ತು ಅಮ್ಮನವರ ದೇವಾಲಯದಲ್ಲಿ ಹೋದಾಗ ಸಹಜವಾಗಿ ಅಲ್ಲಿ ಬಂದಿರುವ ಮುತ್ತೈದೆಯರಿಗೆ ಅರಿಶಿನ ಕುಂಕುಮವನ್ನು ನೀಡುತ್ತಾರೆ ಆದರೆ ರಾಹುಕಾಲದ ಸಮಯದಲ್ಲಿ ನಿಂಬೆಹಣ್ಣಿನ ದೀಪಾರಾಧನೆ ಮಾಡಿದ್ದಾಗ ಯಾವುದೇ ಕಾರಣಕ್ಕೂ ಯಾವುದೇ ಮುತ್ತೈದೆಯರಿಗೂ ಕೂಡ ಅರಿಶಿಣ ಕುಂಕುಮವನ್ನು ನೀಡಬಾರದು ಹಾಗಾಗಿ ನೀವು ರಾಹುಕಾಲಕ್ಕೂ ಮುಂಚೆ ಅಮ್ಮನ ವರ ದೇವಾಲಯಕ್ಕೆ ಹೋಗಿ ಅಲ್ಲೇ ಕುಳಿತು ನಿಮ್ಮ ಮನಸ್ಸಿನ ಬೇಡಿಕೆಗಳನ್ನು ಕೇಳಿಕೊಳ್ಳುತ ನಿಂಬೆಹಣ್ಣಿನ ಹಾರತಿಗೆ ಬೇಕಾಗುವ ಸಿದ್ಧತೆಯನ್ನು ಮಾಡಿ, ಉಚಿತ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9538446677 ರಾಹುಕಾಲ ಆರಂಭವಾದಾಗ ಅಮ್ಮನವರಿಗೆ ಆರತಿಯನ್ನು ಮಾಡಿ ಸಂಕಲ್ಪ ಮಾಡಿ ಬರುವುದನ್ನು ಶೀಘ್ರವಾಗಿ ನಿಮ್ಮ ಸಮಸ್ಯೆಗಳು ಈಡೇರುತ್ತವೆ ಅದರಲ್ಲಿ ಕೂಡ ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಸಾಂಸಾರಿಕ ಜೀವನ ಕೌಟುಂಬಿಕ ಜೀವನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಒಂದು ದೀಪಾರಾಧನೆ ಈ ಒಂದು ಸಮಯದಲ್ಲಿ ಬಹಳ ಉತ್ತಮವಾದದ್ದು.

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here