ಈ ರಸವನ್ನು ಕುಡಿದರೆ ಸಾಕು ಜಂತು ಸಮಸ್ಯೆಗಳು ತಕ್ಷಣ ಹತೋಟಿಗೆ ಬರುತ್ತದೆ

142

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಜಂತು ಹುಳುಗಳು ಅಥವಾ ಕರುಳು ಹುಳುಗಳು ಯಾವ ರೀತಿಯಲ್ಲಿ ಆಗುತ್ತದೆ ಯಾವ ಕಾರಣಕ್ಕೆ ಆಗುತ್ತದೆ ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಜಂತುಹುಳು ಇದು ಚಿಕ್ಕ ಮಕ್ಕಳಲ್ಲಿ ಕಾಣುವ ಸಾಮಾನ್ಯ ಸಮಸ್ಯೆಯಾಗಿದೆ ಇದರಿಂದ ಅವರಿಗೆ ಹೊಟ್ಟೆ ತುಂಬಾ ನೋಯಿಯುತ್ತದೆ. ವಾಂತಿ ಕೂಡ ಆಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ. ಮತ್ತು ಹಸಿವು ಕೂಡ ಆಗುವುದಿಲ್ಲ. ಇದರಿಂದ ಮಕ್ಕಳು ತುಂಬಾ ತೆಳ್ಳಗೆ ಆಗುತ್ತಾರೆ. ಇನ್ನೂ ಈ ಜಂತುಹುಳು ಯಾವ ಕಾರಣಕ್ಕೆ ಬರುತ್ತದೆ ಹೇಗೆ ಬರುತ್ತದೆ ಎಂದು ನೋಡುವುದಾದರೆ ಜಂತು ಹುಳುಗಳು ನಮ್ಮ ಹೊಟ್ಟೆಯಲ್ಲಿ ಮೊಟ್ಟೆಯಾಗಿ ಬೆಳೆಯುತ್ತದೆ. ಈ ಮೊಟ್ಟೆಗಳು ಮಲದ ಮೂಲಕ ಹೊರಗೆ ಹೋಗುತ್ತದೆ. ಹೊರಗೆ ಬಂದತಹ ಈ ಮೊಟ್ಟೆ ಕುಡಿಯುವ ನೀರಿನ ಮೂಲಕ ಅಥವಾ ಸೇವಿಸುವ ಆಹಾರದ ಮೂಲಕ ಮತ್ತು ಮಲವಿಸರ್ಜನೆ ಮಾಡುವುದರಿಂದ ಕೂಡ ಈ ಕಾಯಿಲೆಗಳು ವ್ಯಾಪಕವಾಗಿ ಹರಡುತ್ತದೆ. ಗ್ರಾಮೀಣ ಮತ್ತು ನಗರದಲ್ಲಿ ಈ ಕಾಯಿಲೆಗಳು ಬೇಗನೆ ಹರಡುತ್ತದೆ. ಏಕೆಂದ್ರೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಇರುವುದಿಲ್ಲ. ಹಾಗಾಗಿ ಅವರು ಕೂಡಾ ಬಯಲಿಗೆ ಹೋಗುತ್ತಾರೆ. ಬಯಲಿಗೆ ಮಲ ವಿಸರ್ಜನೆಗೆ ಹೋಗಿ ಬಂದ ಮೇಲೆ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಏಕೆಂದರೆ ಹುಳುವಿನ ಮೊಟ್ಟೆಯು ನೆಲದಲ್ಲಿ ಹೊಡೆಯಲ್ಪಟ್ಟ ಪ್ರಥಮ ಹಂತದ ಹುಳು ಹೊರಗೆ ಬರುತ್ತದೆ. ಈ ಎಳೆ ಹುಳುಗಳು ಮನುಷ್ಯನ ಚರ್ಮದ

ಪಾದದ ಕೆಳಗೆ ಮತ್ತು ಕಲ್ಮಶಗೊಂಡ ನೆಲದಲ್ಲಿ ಕೆಲಸವನ್ನು ಮಾಡುತ್ತದೆ. ಕೈಗಳ ಮೂಲಕ ಶರೀರವನ್ನು ಸೇರುತ್ತದೆ. ಇವುಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಮತ್ತು ಈ ಹುಳುಗಳು ಕರುಳಿನಲ್ಲಿ ರಕ್ತವನ್ನು ಹೀರಿ ಜೀವಿಸುತ್ತದೆ. ಹಾಗೂ ರಕ್ತ ಹೀನತೆಯನ್ನೂ ಕೂಡ ಉಂಟು ಮಾಡುತ್ತವೆ. ಜಂತು ಹುಳುಗಳು ಉದ್ದವಾಗಿದ್ದು ಕರುಳಿನಲ್ಲಿ ಹೆಚ್ಚು ಸ್ಥಾನವನ್ನು ಪಡೆದು ಕೊಳ್ಳುತ್ತದೆ. ತಿಂದ ಆಹಾರದ ರಸವನ್ನು ಹೀರುವಿಕೆಗೆ ಅಡ್ಡಲಾಗುತ್ತದೆ. ಆಹಾರದ ಘಟಕ ಗಳನ್ನಿ ಕೊರತೆಯನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಜಂತು ಹುಳುಗಳು ಜಾಸ್ತಿ ಪ್ರಮಾಣದಲ್ಲಿ ಆದಾಗ ಕರುಳಿನ ತಡೆಯನ್ನು ಉಂಟು ಮಾಡುತ್ತದೆ. ಇದಕ್ಕಾಗಿ ಕೆಲವೊಮ್ಮೆ ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡುತ್ತಾರೆ. ಇನ್ನೂ ಇದಕ್ಕೆ ಪರಿಹಾರ ಏನು ಎಂದು ನೋಡುವುದಾದರೆ ಮೊದಲನೆಯದು ನಿಮ್ಮ ಉಗುರುಗಳನ್ನು ವಾರಕ್ಕೊಮ್ಮೆ ಕತ್ತರಿಸಿಕೊಳ್ಳಬೇಕು. ಹಾಗೂ ಶೇಖರಣೆಯಾದ ಕೊಳೆಯನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮತ್ತು ಆಹಾರ ಸೇವನೆ ಮಾಡುವ ಮುನ್ನ ಹಾಗೂ ಮಾಡಿದ ನಂತರ ಕೈ ಯನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬೇಕು. ಹಾಗೂ ತರಕಾರಿಯನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ನೆಲದ ಮೇಲೆ ಬಿದ್ದ ಆಹಾರವನ್ನು ಸೇವಿಸಬೇಡಿ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಇನ್ನೂ ಯಾವ ಆಹಾರವನ್ನು ಸೇವನೆ ಮಾಡಿದರೆ ಈ ಜಂತು ಹುಳುಗಳು ನಾಶವಾಗಲು ಸಹಾಯವಾಗುತ್ತದೆ ಎಂದು ನೋಡುವುದಾದರೆ ಇದಕ್ಕೆ ಈರುಳ್ಳಿ ರಸ ತುಂಬಾ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತದೆ.

ಈರುಳ್ಳಿಯನ್ನು ತೆಗೆದುಕೊಂಡು ಅದರ ರಸವನ್ನು ಚಿಕ್ಕ ಮಕ್ಕಳಿಗೆ ಎರಡು ಚಮಚದಷ್ಟು ಕೊಡಿ. ಮತ್ತು ದೊಡ್ಡವರಿಗೆ 3 ರಿಂದ 4 ಚಮಚದಷ್ಟು ಈ ರಸವನ್ನು ಕೊಡಿ. ಈ ರೀತಿಯಾಗಿ 4ರಿಂದ 5 ದಿನದವರೆಗೆ ಮಾಡಬೇಕು. ಈ ರಸವನ್ನು ಕುಡಿಯುವುದರಿಂದ ಜಂತು ಹುಳುಗಳು ನಾಶವಾಗುತ್ತದೆ. ಇನ್ನೂ ದಿನಕ್ಕೆ 1ರಿಂದ 2 ಸೀತಾಫಲವನ್ನು ಸೇವಿಸಬೇಕು. ಇನ್ನೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1ರಿಂದ 2 ಬೆಳ್ಳುಳ್ಳಿ ಎಸಳುಗಳನ್ನು ಸೇವಿಸಿ. ಹಾಗೆಯೇ ತುಳಸಿ ಎಲೆಯನ್ನು ತೆಗೆದುಕೊಂಡು ಲವಂಗ ಸೇರಿಸಿ ತಿನ್ನುವುದರಿಂದ ಕೂಡ ಜಂತು ಹುಳಗಳು ನಾಶವಾಗುತ್ತದೆ. ಅಜವಾಯಿನ್ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡುವುದರಿಂದ ಜಂತು ಹುಳುಗಳು ನಾಶವಾಗುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here