ನಾಳೆಯಿಂದ ಈ ರಾಶಿಗಳಿಗೆ ಸೂರ್ಯ ದೇವರ ಕೃಪೆ ದೊರೆಯಲಿದೆ

71

ನಾಳೆ ಸೂರ್ಯೋದಯದ ಬಳಿಕ ಈ ರಾಶಿಯವರಿಗೆ ಸೂರ್ಯ ದೇವರ ಕೃಪೆ ಹಾಗೂ ಶುಕ್ರದೆಸೆ ಆರಂಭ. ನಾಳೆ ಸೂರ್ಯೋದಯದ ಬಳಿಕ ಈ ರಾಶಿಯವರಿಗೆ ಒಲಿದು ಬಂದಿದೆ ಸೂರ್ಯ ದೇವರ ಕೃಪೆ ಹಾಗೂ ಶುಕ್ರದೆಸೆ ಆರಂಭ. ಹೌದು ಮಕರ ಸಂಕ್ರಮಣದ ಒಂದು ವಾರದ ನಂತರ ಈ ಸೂರ್ಯೋದಯದ ಬಳಿಕ ಈ ರಾಶಿಯವರಿಗೆ ಶುಕ್ರದೆಸೆ ಆರಂಭ ಇವರು ಜೀವನದಲ್ಲಿ ಜಯವನ್ನ ಸಾಧಿಸಲಿದ್ದಾರೆ ಹೌದು ಕಳೆದ ವಾರ ಎಲ್ಲಾ ಕಡೆ ಮಕರ ಸಂಕ್ರಮಣವನ್ನು ಬಹಳ ವಿಜೃಂಭಣಯಿಂದ ಆಚರಣೆ ಮಾಡಿದ್ದಾರೆ ಮತ್ತು ಹಿಂದೂಗಳು ತಮ್ಮ ಮನೆ ದೇವರ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ ಮಕರ ಸಂಕ್ರಮಣದ ನಂತರದ ವಾರವಾದ ಈ ವಾರ ಬಹಳ ವಿಶೇಷವಾದ ವಾರ ಆಗಿದ್ದು ಕೆಲವು ರಾಶಿಗಳ ಮೇಲೆ ಸೂರ್ಯ ದೇವರ ನೇರ ದೃಷ್ಟಿ ಬೀಳಲಿದ್ದು ಅವರಿಗೆ ಇಂದಿನಿಂದ ಶುಕ್ರ ದೆಸೆ ಆರಂಭ ಆಗಲಿದೆ ಹಾಗಾದರೆ ಸೂರ್ಯ ದೇವರ ಕೃಪೆಗೆ ಪಾತ್ರ ಆಗುವ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಈ ರಾಶಿಗಳು ಯಾವುವು ಎನ್ನುವುದನ್ನು ತಿಳಿಯುವ ಮುನ್ನ ಈ ರಾಶಿಗಳಿಗೆ ಆಗುವ ಪ್ರಯೋಜನವನ್ನು ತಿಳಿಯೋಣ. ಹೌದು ಸೂರ್ಯದೇವ ಕೃಪೆಯಿಂದ ಈ ರಾಶಿಯವರ ಜಾತಕದಲ್ಲಿ ಇರುವ ದೋಷಗಳು ಎಲ್ಲಾ ನಿವಾರಣೆ ಆಗಲಿದ್ದು ಇವರ ಜೀವನವು ಬಹಳ ಸಂತೋಷಮಯ ಆಗಿ ಸಾಗಲಿದ್ದು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಈ ರಾಶಿಯವರಿಗೆ ಒಳ್ಳೆಯ ಲಾಭ ಸಿಗಲಿದ್ದು ಹೊಸ ವ್ಯಾಪಾರಕ್ಕೆ ಕೈ ಹಾಕಲು ಇದು ಸೂಕ್ತ ಸಮಯ ಆಗಿದೆ. ಸೂರ್ಯ ದೇವನು ಉತ್ತರಾಯಣಕ್ಕೆ ಹೆಜ್ಜೆಯನ್ನು ಹಾಕಿರುವುದರಿಂದ ಈ ರಾಶಿಯವರು ಈ ಸಮಯದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಯಶಸ್ಸು ಇವರದ್ದು ಆಗಲಿದೆ. ಇಂದಿನಿಂದ ಶುಭ ದಿನಗಳು ಆರಂಭ ಆಗಲಿದ್ದು ಮದುವೆ ದಿನ ನಿಶ್ಚಯ ಮಾಡಲು ಒಳ್ಳೆಯ ಮುಹೂರ್ತಗಳು ಇದ್ದು ಮದುವೆ ಮಾತು ಕಥೆ ಮುಂದುವರೆಸುವುದು ಒಳ್ಳೆಯದು. ಸೂರ್ಯದೇವರ ಆಶೀರ್ವಾದ ಇವರ ಮೇಲೆ ಇರುವುದರಿಂದ ಸಂಸಾರದಲ್ಲಿ ಇರುವ ಎಲ್ಲಾ ವೈಮನಸ್ಸು ಇಂದಿನಿಂದ ದೂರ ಆಗಲಿದೆ. ಮಕ್ಕಳು ತಂದೆ ತಾಯಿಯರ ಹೆಸರನ್ನು ವೃದ್ಧಿಸಲಿದ್ದು

ಅವರಿಗೆ ಖುಷಿ ತಂದು ಕೊಡಲಿದ್ದಾರೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದ್ದು ಇನ್ನೂ ಶ್ರಮ ಪಟ್ಟು ಪ್ರಯತ್ನ ಮಾಡುವುದು ಒಳ್ಳೆಯದು. ನಿರುದ್ಯೋಗಿಗಳಿಗೆ ಒಳ್ಳೆಯ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಅವರು ಯಾವುದೇ ಕಾರಣಕ್ಕೂ ಪ್ರಯತ್ನ ಕೈ ಬಿಡಬೇಡಿ ಮತ್ತು ದೇವರ ಮೇಲೆ ಇರುವ ನಂಬಿಕೆ ಯಾವತ್ತೂ ಕಳೆದು ಕೊಳ್ಳಬೇಡಿ. ಆರೋಗ್ಯದ ಸಮಸ್ಯೆ ಅನುಭವಿಸುತ್ತಾ ಇರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದ್ದು ಮನೆಯ ದೇವರ ದರ್ಶನ ಮಾಡುವುದು ಒಳ್ಳೆಯದು. ಈ ವರ್ಷದಲ್ಲಿ ನಿಮ್ಮ ಕೈಯಲ್ಲಿ ಹಣ ಓಡಡಲಿದ್ದು ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗಲಿವೆ. ದೂರ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ ಕೆಲಸಕ್ಕೆ ಹೆಚ್ಚಿನ ಸಮಯ ಕೊಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಶ್ರೀನಿವಾಸ್ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಕೇವಲ ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ, ಇದು ಇಷ್ಟೇ ಅಲ್ಲದೆ ಗುಪ್ತ ಸಮಸ್ಯೆಗಳು ವಶಿಕರ್ನ ಏನೇ ಇದ್ದರು ಗುಪ್ತವಾಗಿ ಮಾಡಿಕೊಡುತ್ತಾರೆ. ಒಳ್ಳೆಯ ಉದ್ಯೋಗ ಸಿಗಲು ಅಥವ ನಿಮ್ಮ ಪ್ರೀತಿ ಪ್ರೇಮ ಅಭಿವೃದಿ ಆಗಲು ಏನೇ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here