ನಾಳೆಯಿಂದ ಸುಮಾರು ವರ್ಷಗಳ ನಂತರ ಮಂಜುನಾಥನ ಕೃಪೆಯಿಂದ ಈ ರಾಶಿಗಳಿಗೆ ಅದೃಷ್ಟ ಒದಗಿದೆ. ಮಂಜುನಾಥನ ಕೃಪೆಯಿಂದ ನಾಳೆಯಿಂದ ಸುಮಾರು ವರ್ಷಗಳ ನಂತರ ಈ ರಾಶಿಯವರಿಗೆ ಅದೃಷ್ಟ ಎನ್ನುವುದು ಬಂದಿದೆ ಹೌದು ಇವರ ಕಷ್ಟಕ್ಕೆ ಪರಿಹಾರ ಸಿಗುವ ಸಮಯ ಕೂಡಿ ಬಂದಿದೆ ಎಂದೇ ಹೇಳಬಹುದು ಮಂಜುನಾಥ ನ ಕೃಪೆ ಈ ರಾಶಿಯವರ ಮೇಲೆ ಇದೆ ಅಷ್ಟಕ್ಕೂ ಮಂಜುನಾಥನ ಕೃಪೆ ಯಾವ ರಾಶಿಯವರ ಮೇಲೆ ಇದೆ ಯಾವ ರಾಶಿಗಳಿಗೆ ಒಳ್ಳೆಯದಾಗಲಿದೆ ಮತ್ತು ಯಾವ ರಾಶಿಗಳಿಗೆ ಒಳ್ಳೆಯ ಸಮಯ ಕೂಡಿ ಬರಲಿದೆ ಅವರು ಏನು ಮಾಡಬೇಕು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ. ಮಂಜುನಾಥ ಸ್ವಾಮಿಯ ಕೃಪೆ ಯಾವ ರಾಶಿಯವರ ಮೇಲೆ ಇದೆ ಎಂದು ಹೇಳುತ್ತೇವೆ ನೋಡಿ. ಮೇಷ ರಾಶಿ ಹೌದು ಎಲೆಕ್ಟ್ರಾನಿಕ್ ಕೆಲಸ ಮಾಡುವವರು ತುಂಬಾ ಜಾಗ್ರತೆಯಿಂದ ಮುಂದು ವರೆಯಬೇಕು ನಾಳೆ ಪ್ರೀತಿ ಪ್ರೇಮ ವಿಷಯದಲ್ಲಿ ಅನಿಸಿದ್ದನ್ನೆಲ್ಲ ಹೇಳಬೇಕು ಕೆಲಸದಲ್ಲಿ ಅಧಿಕ ಲಾಭ ದೊರೆಯುತ್ತದೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ನೀವು ನಿಮ್ಮ ಸಂಗಾತಿಯೊಂದಿಗೆ
ನಿಮ್ಮ ಅಭಿಪ್ರಾಯ ಒಪ್ಪದ ಕಾರಣ ವಿಷಯಗಳನ್ನು ಭಿನ್ನವಾಗಿ ಕಾಣಬೇಕಾಗಿ ಬರುವುದು ನಾಳೆ ಸ್ವಲ್ಪ ಕೆಲಸದಲ್ಲಿ ಗಮನ ನೀಡಬೇಕಾಗುತ್ತದೆ ನಾಳೆ ನೀವು ಮಾಡುವ ಕೆಲಸದಲ್ಲಿ ಲಾಭ ಬರುತ್ತದೆ ಹಣಕಾಸಿನ ವಿಚಾರದಲ್ಲಿ ನಾಳೆ ತುಂಬಾ ಚೆನ್ನಾಗಿದೆ ನಾಳೆ ಯಿಂದ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಈ ಮೇಷ ರಾಶಿಯವರಿಗೆ. ಇನ್ನೂ ಎರಡನೆಯದು ತುಲಾ ರಾಶಿ. ತುಲಾ ರಾಶಿಯವರು ಕೂಡ ಇಂದಿನಿಂದ ಮಹಾ ಲಕ್ಷ್ಮಿಯ ಒಂದು ಅನುಗ್ರಹ ಇದೆ ಇವರು ಒಟ್ಟಾರೆಯಾಗಿ ಶುಭ ಫಲಗಳು ಅಧಿಕವಾಗಿ ಇರುತ್ತದೆ ಇವರ ಬಂಧುಗಳಲ್ಲಿ ನೆರೆ ಹೊರೆಗಳಲ್ಲಿ ಉತ್ತಮ ಹೆಸರು ಪಡೆಯುವಿರಿ ನೀವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವಿರಿ. ಅತಿ ಸಂತೋಷದಿಂದ ಕೆಲಸ ಮಾಡಿದರೆ ಸ್ವಲ್ಪ ಜಾಗ್ರತೆ ವಹಿಸುವುದು ತುಂಬಾ ಮುಖ್ಯವಾಗಿ ಇರುತ್ತದೆ. ಸಂಪತ್ತು ಕೀರ್ತಿ ಗೆಳೆಯರ ಸಂಖ್ಯೆ ಜಾಸ್ತಿ ಆಗುತ್ತದೆ ಈ ರಾಶಿಯವರಿಗೆ ಕೆಲಸ ಮಾಡಬೇಕು ಎಂದು ಕೊಂಡು ಇರುತ್ತೀರಿ ಅದು ಈ ಸಮಯದಲ್ಲಿ ನೆರವೇರುತ್ತದೆ ಎನ್ನಬಹುದು ಈ ರಾಶಿಯವರಿಗೆ.
ಇನ್ನೂ ವೃಶ್ಚಿಕ ರಾಶಿ ಸಕಲ ಕಾರ್ಯಗಳಲ್ಲಿ ಮುನ್ನಡೆಯುತ್ತದೆ ಸಂಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ ಬಂಧು ಬಾಂಧವರು ನಿಮಗೆ ನೆರವಾಗುತ್ತಾರೆ ಕಾಡುತ್ತಿದ್ದ ಆತಂಕಗಳು ಮರೆ ಆಗುತ್ತದೆ ಸಾಮಾಜಿಕವಾಗಿ ಹೆಚ್ಚಿನ ಪ್ರತಿಷ್ಠೆ ದೊರೆಯುವುದು ಈ ರಾಶಿಯವರಿಗೆ ಆಸ್ತಿಯ ವಿಚಾರ ಮಾತುಕತೆಗಳು ಆಸ್ತಿ ಖರೀದಿಸುವ ಏನಾದರೂ ವ್ಯವಹಾರಗಳು ಇದ್ದರೆ ಅದು ಸಲೀಸಾಗಿ ಆಗುತ್ತದೆ.ಇನ್ನೂ ಧನಸ್ಸು ರಾಶಿಯವರಿಗೆ ಈ ರಾಶಿಯವರಿಗೆ ಬರಬೇಕಿದ್ದ ಹಣ ಅಥವಾ ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಈ ಹಣ ನಿಮ್ಮ ಕೈ ಸೇರುತ್ತದೆ ನಿರೀಕ್ಷೆ ಇದೆ ತಿಳಿದು ಕೊಂಡಿರಿ ಈ ರಾಶಿಯವರಿಗೆ ಈ ದಿನದಿಂದ ಒಳ್ಳೆಯ ದಿನಗಳು ಶುರು ಆಗಿದೆ ಎಂದೇ ಹೇಳಬಹುದು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ